Avalanche
(Search results - 6)InternationalJan 17, 2020, 11:08 AM IST
18 ತಾಸು ಹಿಮದಡಿ ಸಿಲುಕಿ ಬದುಕಿದ 12ವರ್ಷದ ಬಾಲಕಿ
12 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಭಾರೀ ಪ್ರಮಾಣದ ಹಿಮ ಬಿದ್ದರೂ 18 ತಾಸು ಅದರಡಿಯೇ ಸಿಲುಕು ಬಚಾವ್ ಆಗಿರುವ ಅಚ್ಚರಿಯ ಘಟನೆಯೊಂದು ಪಾಕಿಸ್ತಾನದ ನೀಲಂ ಕಣಿವೆಯಲ್ಲಿ ನಡೆದಿದೆ.
IndiaNov 30, 2019, 8:31 PM IST
ಸಿಯಾಚಿನ್ನಲ್ಲಿ ಹಿಮಪಾತ: ಇಬ್ಬರು ಸೈನಿಕರು ಹುತಾತ್ಮ!
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ದಕ್ಷಿಣ ಸಿಯಾಚಿನ್ನ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು, ಈ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
NewsNov 18, 2019, 11:17 PM IST
ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ
ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. ನಾಲ್ವರು ಸೈನಿಕರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದೆ. ದುರಂತದಲ್ಲಿ ನಾಲ್ವರು ಸೈನಿಕರು, ಇಬ್ಬರು ಸ್ಥಳೀಯರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.
NewsNov 18, 2019, 10:15 PM IST
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡ 8 ಯೋಧರು
ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. 8ಜನ ವೀರಯೋಧರು ಹಿಮದಡಿ ಸಿಲುಕಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ. ಸಿಯಾಚಿನ್ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
NEWSDec 28, 2018, 9:16 AM IST
ಹನುಮಂತಪ್ಪ ಕೊಪ್ಪದ್ ಮಾದರಿ ಹಿಮದಡಿ ಸಿಕ್ಕಿಬಿದ್ದ ಬಾಲಕನ ರಕ್ಷಣೆ
2016 ರಲ್ಲಿ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ಪರ್ವತದಲ್ಲಿ 35 ಅಡಿ ಆಳದಲ್ಲಿ ಹಿಮದಡಿ 6 ದಿನ ಸಿಕ್ಕಿಹಾಕಿಕೊಂಡು, ಕೊನೆಗೆ ಜೀವ ಸಮೇತ ಹೊರಬಂದು, ಬಳಿಕ ನಿಧನರಾಗಿದ್ದ ಸುದ್ದಿ ಎಲ್ಲರಿಗೂ ಗೊತ್ತು. ಹೆಚ್ಚು ಕಡಿಮೆ ಇದೇ ರೀತಿಯ ಘಟನೆಯೊಂದು ಫ್ರಾನ್ಸ್ನ ಆಲ್ಫ್ ಪರ್ವತ ಶ್ರೇಣಿಯಲ್ಲಿ ನಡೆದಿದೆ.
Jan 25, 2017, 11:32 AM IST