Automobiles  

(Search results - 35)
 • cars

  AUTOMOBILE13, Jun 2019, 8:57 AM IST

  ತಯಾರಾದ ಕಾರು, ಬೈಕ್‌ ಕೊಳ್ಳುವವರೇ ಇಲ್ಲ!

  50000 ಕೋಟಿ ಮೌಲ್ಯದ ಕಾರು, ಬೈಕ್‌ ಶೋ ರೂಂ, ಗೋದಾಮುಗಳಲ್ಲೇ ಬಾಕಿ!  ಮಾರಾಟಕ್ಕಾಗಿ ಕಾದಿವೆ 5 ಲಕ್ಷ ಕಾರು, 30 ಲಕ್ಷ ಬೈಕ್‌ಗಳು, 2 ತಿಂಗಳು ಉತ್ಪಾದನೆ ಸ್ಥಗಿತಕ್ಕೆ ಪ್ರಮುಖ ಕಂಪನಿಗಳ ನಿರ್ಧಾರ

 • Automobiles31, Aug 2018, 7:10 PM IST

  3 ಹೊಸ ವಾಹನಗಳನ್ನು ದೇಶಾರ್ಪಣೆ ಮಾಡಿದ ಟಾಟಾ

  ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚು ಸುರಕ್ಷತಾ ಗುಣಗಳು | ಉತ್ಕೃಷ್ಟ ವಿನ್ಯಾಸ, ಅದ್ಭುತವಾದ ಇಂಧನ ದಕ್ಷತೆ, ಮತ್ತು ದೀರ್ಘ ಕಾಲದ ಸೇವಾ ಸೌಲಭ್ಯ 

 • Royal Enfield Mopowa

  Automobiles24, Jul 2018, 3:00 PM IST

  ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್ ಯಾವುದು?

  ಭಾರತದಲ್ಲಿ ಜನಪ್ರೀಯವಾಗಿರೋ ಬೈಕ್ ಅಥವೂ ಸ್ಕೂಟರ್ ಯಾವುದು?ಅತೀ ಹೆಚ್ಚು ಜನರು ಆಯ್ಕೆ ಮಾಡೋ ಬೈಕ್ ಯಾವುದು ? ಈ ಕುತೂಹಲಗಳಿಗೆ ಇಲ್ಲಿದೆ ಉತ್ತರ. ಕಳೆದ ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

 • DATSUN REDI GO3

  Automobiles23, Jul 2018, 8:01 PM IST

  ಕಡಿಮೆ ಬೆಲೆಯ ದಾಟ್ಸನ್ ರೆಡಿ ಗೋ ಕಾರು- ಬೆಲೆ,ಮೈಲೇಜ್ ಎಷ್ಟು?

  ಭಾರತದ ಕಡಿಮೆ ಬೆಲೆಯ ಕಾರುಗಳಲ್ಲಿ ದಾಟ್ಸನ್ ರೆಡಿ ಗೋ ಕಾರು ಇದೀಗ ಹೆಚ್ಚು ಜನಪ್ರೀಯವಾಗಿದೆ. ಕಡಿಮೆ ಬೆಲೆಗಳ ಇತರ ಕಾರುಗಳಿಗಿಂತ ದಾಟ್ಸನ್ ರೆಡಿ ಗೋ ಕಾರಿನ ವಿಶೇಷತೆ ಏನು?  ಇಲ್ಲಿದೆ ಸಂಪೂರ್ಣ ವಿವರ.

 • HONDA NAVI5

  Automobiles21, Jul 2018, 8:00 PM IST

  ನೂತನ ಹೊಂಡಾ ನವಿ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

  ನೂತನ ಹೊಂಡಾ ನವಿ ಸ್ಕೂಟರ್ ಮತ್ತೆ ಪ್ರವೇಶಿಸಿದೆ. ಹಳೇ ನವಿ ಸ್ಕೂಟರ್ ಹಾಗೂ ನೂತನ ನವಿ ಸ್ಕೂಟರ್‌ಗೆ ಇರೋ ವ್ಯತ್ಯಾಸವೇನು? ನೂತನ ಸ್ಕೂಟರ್ ಬೆಲೆ ಎಷ್ಟು? ಇಲ್ಲಿದೆ ವಿವರ

 • burgman5

  Automobiles19, Jul 2018, 7:44 PM IST

  ಸುಜುಕಿ ಬರ್ಗಮನ್ ಸ್ಕೂಟರ್ ಬಿಡುಗಡೆ-ಆಕ್ಟೀವಾಗೆ ತೀವ್ರ ಪೈಪೋಟಿ!

  ಸುಜುಕಿ ಮೋಟಾರ್ ಸಂಸ್ಥೆಯ ಬರ್ಗಮನ್ ಸ್ಟ್ರೀಟ್ ಬಿಡುಗೆಯಾಗಿದೆ. ಬರ್ಗಮನ್ ಸ್ಟ್ರೀಟ್ ಬಿಡುಗಡೆಯಿಂದ ಹೊಂಡಾ ಆಕ್ಟೀವಾಗೆ ಪೈಪೋಟಿ ಎದುರಾಗಿದೆ.ಈ ಸ್ಕೂಟರ್ ಬೆಲೆ ಎಷ್ಟು? ಇದರ ವಿಶೇಷತೆ ಏನು?  

 • Automobiles18, Jul 2018, 6:47 PM IST

  ಕರ್ನಾಟಕದ 3 ಕಡೆ ತಲೆ ಎತ್ತಲಿದೆ ಮರ್ಸಡೀಸ್ ಬೆಂಝ್ ಕಾರು ಘಟಕ

  ಕಾರು ಸಂಸ್ಥೆ ಇದೀಗ ಭಾರತದ ಹಳ್ಳಿ ಹಳ್ಳಿಗೂ ಮರ್ಸಡೀಸ್ ಬೆಂಝ್ ಕಾರು ತಲುಪಿಸೋ ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಅಂಗವಾಗಿ ಇದೀಗ ಕರ್ನಾಟಕ ಸೇರಿದಂತೆ ಭಾರತ 11 ಪ್ರದೇಶಗಳಲ್ಲಿ ನೂತನ ಮರ್ಸಡೀಸ್ ಬೆಂಝ್ ಕಾರು ಘಟಕ ಸ್ಥಾಪಿಸಲು ಮುಂದಾಗಿದೆ. ಹಾಗಾದರೆ ಕರ್ನಾಟಕ ಯಾವ ಭಾಗಗಳಲ್ಲಿ ನೂತನ ಮರ್ಸಡೀಸ್ ಬೆಂಝ್ ಕಾರು ಘಟಕ ಆರಂಭವಾಗಲಿದೆ. ಇಲ್ಲಿದೆ ವಿವರ.

 • ferrari-portofino4

  Automobiles18, Jul 2018, 5:54 PM IST

  ಫೆರಾರಿ ಪೋರ್ಟೋಫಿನೋ ಕಾರು ಬಿಡುಗಡೆಗೆ ಕೌಂಟ್‌ಡೌನ್-ಬೆಲೆ ಹೆಚ್ಚಿಲ್ಲ!

  ಭಾರತದ ಜನಪ್ರೀಯ ಲಕ್ಸುರಿ ಕಾರು ಫೆರಾರಿ ಮತ್ತೆ ಹೊಚ್ಚ ಹೊಸ ಕಾರನ್ನ ಬಿಡುಗಡೆ ಮಾಡಲು ರೆಡಿಯಾಗಿದೆ. ನೂತನ ಫೆರಾರಿ ಪೋರ್ಟೋಫಿನೋ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

 • YAMAHA RX100d

  Automobiles16, Jul 2018, 10:08 PM IST

  ಮತ್ತೆ ರೋಡಿಗಿಳಿಯುತ್ತಾ ನೆಚ್ಚಿನ ಯಮಹಾ RX100?

  ಯುವಕರ ನೆಚ್ಚಿನ ಯಮಹ RX100 ಬೈಕ್ ಮತ್ತೆ ರೋಡಿಗಿಳಿಯುತ್ತಾ? ಭಾರತದಲ್ಲಿ ಮತ್ತೆ ಮೋಡಿ ಮಾಡಲು ಯಮಹ ಮೋಟಾರು ಸಂಸ್ಥೆ ತಯಾರಿ ಮಾಡಿಕೊಂಡಿದೆಯಾ? ಇಂತಹ  ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 • ALTO K10

  Automobiles16, Jul 2018, 9:21 PM IST

  ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಟೂರ್ ಕಾರ್!

  ಮಾರುತಿ ಸುಜುಕಿ ಅಲ್ಟೋ ಇದೀಗ ನೂತನ ಟೂರ್ ವೆರಿಯೆಂಟ್ ಕಾರು ಪರಿಚಯಿಸಲು ತಯಾರಿ ನಡೆಸಿದೆ. ಸ್ವಿಫ್ಟ್ ಡಿಸೈರ್ ಟೂರ್ ಕಾರಿನ ಯಶಸ್ಸಿನ ಬಳಿಕ ಇದೀಗ ಅಲ್ಟೋ ಕಾರಿನಲ್ಲೂ ಟೂರ್ ಕಾರು ಪರಿಚಯಿಸಲು ಮುಂದಾಗಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • yamaha street2

  Automobiles16, Jul 2018, 7:54 PM IST

  ಯಮಹ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಲಾಂಚ್-ಬೆಲೆ ಎಷ್ಟು?

  ಯಮಹಾ ಮೋಟಾರು ಸಂಸ್ಥೆ ನೂತನ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಬಿಡುಗಡೆ ಮಾಡಿದೆ. ಆಧುನಿಕ ತಂತ್ರಜ್ಞಾನ ಹಾಗೂ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿರುವು ನೂತನ ಸ್ಕೂಟರ್ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • bugatti1

  Automobiles15, Jul 2018, 5:00 PM IST

  ನಟ ಶಾರುಖ್ ಬಳಿ ಇದೆಯಾ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು?

  ಬಾಲಿವುಡ್ ನಟ ಶಾರುಖ್ ಖಾನ್ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು ಖರೀಧಿಸಿದ್ದಾರ? ಇಂತದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದೆ. ಹಲವು ಇದೆ ಎಂದರೆ, ಇನ್ನು ಕೆಲವರು ಇಲ್ಲಾ ಎಂದಿದ್ದಾರೆ. ನಿಜಕ್ಕೂ ಈ ದುಬಾರಿ ಕಾರು ಶಾರುಖ್ ಬಳಿ ಇದೆಯಾ? ಈ ಪ್ರಶ್ನೆಗೆ ಸ್ವತಃ ಶಾರುಖ್ ಖಾನ್ ಉತ್ತರಿಸಿದ್ದಾರೆ.

 • hummingbird electric bike3

  Automobiles12, Jul 2018, 6:33 PM IST

  ವಿಶ್ವದ ಅತ್ಯಂತ ಕಡಿಮೆ ತೂಕದ ಎಲೆಕ್ಟ್ರಿಕಲ್ ಬೈಕ್ ಲಾಂಚ್

  ವಿಶ್ವದ ಕಡಿಮೆ ತೂಕದ ಬೈಕ್ ಬಿಡುಗಡೆಯಾಗಿದೆ. ಈ ಎಲೆಕ್ಟ್ರಿಕಲ್ ಬೈಕ್ ತೂಕ ಕೇವಲ 10.3 ಕೆಜಿ. ಈ ಬೈಕ್ ಹೇಗೆ ಬೇಕೋ ಹಾಗೆ ಮಡಚಿ ಲಗೇಜ್ ಬ್ಯಾಗ್‌ನಲ್ಲಿ ಹಾಕಬಹುದು. ಹಲವು ವಿಶೇಷತೆಗಳ ಈ ಹಮ್ಮಿಂಗ್‌ಬರ್ಡ್ ಬೈಕ್ ಭವಿಷ್ಯದ ಬೈಕ್ ಅನ್ನೋದರಲ್ಲಿ ಎರಡು ಮಾತಿಲ್ಲ.

 • TECHNOLOGY10, Jul 2018, 7:45 PM IST

  ಅಕ್ಟೋಬರ್‌ನಲ್ಲಿ ನೂತನ ಹ್ಯುಂಡೈ ಸ್ಯಾಂಟ್ರೋ ಭಾರತದಲ್ಲಿ ಬಿಡುಗಡೆ

  ಭಾರತೀರ ಮನಗೆದ್ದ ಹ್ಯುಂಡ್ರೈ ಸ್ಯಾಂಟ್ರೋ ಕಾರು ಮತ್ತೆ ರೋಡಿಗಳಿಯಲು ಸಜ್ಜಾಗಿದೆ. 20 ವರ್ಷಗಳ ಹಿಂದೆ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ ಸ್ಯಾಂಟ್ರೋ, ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನ ತಲುಪಲಿದೆ. ನೂತನ ಸ್ಯಾಂಟ್ರೋ ಕುರಿತ ಇನ್ನಷ್ಟು ವಿವರ ಇಲ್ಲಿದೆ.

 • Car sales

  TECHNOLOGY6, Jul 2018, 2:05 PM IST

  5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ 3 ಅತ್ಯುತ್ತಮ ಅಟೋಮೆಟಿಕ್ ಕಾರು

  ಭಾರತದ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಕಾರುಗಳಿವೆ. ಆದರೆ ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಅಟೋಮೆಟಿಕ್ ಕಾರುಗಳ ಸಂಖ್ಯೆ ಕಡಿಮೆ. ಆದರೆ ಮೂರು ಕಾರುಗಳು ನಿಮಗೆ ಅತೀ ಕಡಿಮೆ ಬೆಲೆ ಹಾಗೂ ಅಟೋಮೆಟಿಕ್ ಫೀಚರ್ ಹೊಂದಿದೆ. ಆ ಕಾರು ಯಾವುದು? ಇಲ್ಲಿದೆ ವಿವರ.