Auto Rickshaw  

(Search results - 37)
 • <p>&nbsp;রিকশা, অটোরিকশা, ট্যাক্সি চলাচলে অনুমতি। খুলবে সেলুন।&nbsp;</p>

  state5, Jun 2020, 7:17 AM

  ರಾತ್ರಿ ಕರ್ಫ್ಯೂ ವೇಳೆ ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ

  ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮವನ್ನು ಇನ್ನಷ್ಟುಸಡಿಲಿಕೆ ಮಾಡಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳು ಹಾಗೂ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಇನ್ನು ಮುಂದೆ ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗಿನ ಅವಧಿಯಲ್ಲೂ ಕೂಡ ಸಂಚರಿಸಲು ಅನುಮತಿ ನೀಡಿದೆ.

 • undefined
  Video Icon

  state17, May 2020, 4:47 PM

  ಆಟೋ ಸಂಚಾರ ನಾಳೆಯಿಂದ ಆರಂಭ; ಷರತ್ತು ಅನ್ವಯ!

   ಸರಿಸುಮಾರು 2 ತಿಂಗಳಿನಿಂದ ಬಂದ್ ಆಗಿದ್ದ ಆಟೋ ಸಂಚಾರ ನಾಳೆ(ಮೇ.18)ಯಿಂದ ಆರಂಭಗೊಳ್ಳುತ್ತಿದೆ. ಶೇಕಡಾ 50 ರಷ್ಟು ಆಟೋಗಳು ಸೇವೆ ನೀಡಲಿದೆ. ಆದರೆ ಮಾಸ್ಕ್ ಧರಿಸಿದರೆ ಮಾತ್ರ, ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಸೇರಿದಂತೆ  ಹಲವು ಷರತ್ತುಗಳು ಅನ್ವಯವಾಗಲಿದೆ. ಈ ಕುರಿತು ಆಟೋ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.

 • <p>രാജസ്ഥാനിൽ നിന്ന് ബീഹാര്‍, ജാര്‍ഖണ്ഡ് എന്നീ സംസ്ഥാനങ്ങളിലെ സ്വദേശത്തേക്ക് മടങ്ങിയ തൊഴിലാളികളാണ് അപകടത്തിൽപ്പെട്ടത്.</p>

  India17, May 2020, 7:49 AM

  ದೇಶವ್ಯಾಪಿ ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆ?: ಏನೇನು ಆರಂಭ? ನಿಷೇಧ?

  ಇಂದು ಲಾಕ್‌ಡೌನ್‌ 3.0 ಅಂತ್ಯ| ಮೇ 31ರವರೆಗೆ ವಿಸ್ತರಣೆ ಬಹುತೇಕ ಖಚಿತ?| ಆದರೆ ನಿರ್ಬಂಧಗಳು ಭಾರಿ ಸಡಿಲ ಸಾಧ್ಯತೆ| ಇಂದು ಹೊಸ ಮಾರ್ಗಸೂಚಿ ಪ್ರಕಟ ನಿರೀಕ್ಷೆ

 • <p>BSY</p>

  state6, May 2020, 11:27 AM

  1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

  1610 ಕೋಟಿ ಪ್ಯಾಕೇಜ್ ಘೋಷಣೆ| ಹೀಗಾಗಿ ತರಕಾರಿ ಹಣ್ಣು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್| ಕ್ಷೌರಿಕ, ಆಟೋ ರಿಕ್ಷಾದವರಿಗೆ ಬಂಪರ್| ಸುದ್ದಿಗೋಷ್ಟಿ ನಡೆಸಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

 • Headphones

  Automobile5, Mar 2020, 6:03 PM

  ಪೊಲೀಸರ ಸೂಚನೆಗೆ ಕ್ಯಾರೇ ಅನ್ನದ ಆಟೋ ಚಾಲಕರಿಗೆ ಬಿತ್ತು ಬರೆ

  ಚಾಲನೆ ವೇಳೆ ಮೊಬೈಲ್ ಫೋನ್, ಹೆಡ್‌ಫೋನ್ ಮೂಲಕ ಕರೆ, ಮ್ಯೂಸಿಕ್ ಕೇಳುವುದು  ಕೂಡ ನಿಯಮ ಉಲ್ಲಂಘನೆ. ಹೀಗೆ ಹೆಡ್‌ಫೋನ್ ಬಳಕೆ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ ಆಟೋಚಾಲಕರ ಹೆಡ್‌ಫೋನ್ ಕಸಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. 

 • undefined

  Karnataka Districts28, Feb 2020, 8:33 AM

  ಏಪ್ರಿಲ್‌ 1ರಿಂದ ಆಟೋರಿಕ್ಷಾ ಪ್ರಯಾಣ ದರ ಜಾಸ್ತಿ

  ಮಂಗಳೂರಿನಲ್ಲಿ ಏಪ್ರಿಲ್‌ 1ರಿಂದ ಆಟೋರಿಕ್ಷಾದಲ್ಲಿ ಪ್ರಯಾಣಿಸಬೇಕಾದರೆ ಏರಿಕೆಯಾದ ಪ್ರಯಾಣ ದರ ನೀಡಬೇಕು. ಏ.1ರಿಂದ ಜಾರಿಗೆ ಬರುವಂತೆ ಆಟೋರಿಕ್ಷಾ ಪ್ರಯಾಣದರವನ್ನು ಹೆಚ್ಚಳಗೊಳಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

 • Thanveer Sait

  Karnataka Districts27, Feb 2020, 2:54 PM

  ಆಟೋ ಬಿಟ್ರು ಶಾಸಕ ತನ್ವೀರ್‌ಸೇಠ್..! ನೋಡಿ ಫೋಟೋಸ್

  ಮಾರಣಾಂತಿಕ ಹಲ್ಲೆ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ತನ್ವೀರ್ ಸೇಠ್ ಆಟೋ ಚಲಾಯಿಸಿದ್ದಾರೆ. ಫೋಟೋಸ್ ಇಲ್ಲಿದೆ ನೋಡಿ.

   

 • Piaggio Ape electric

  Automobile21, Feb 2020, 3:44 PM

  ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

  ನವದೆಹಲಿ(ಫೆ.21):ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Pink Auto

  Automobile13, Feb 2020, 12:56 PM

  ಪಿಂಕ್ ಆಟೋ ಖರೀದಿಗೆ BBMPಯಿಂದ 75 ಸಾವಿರ ರೂ ಸಹಾಯ ಧನ!

  ಬೆಂಗಳೂರಿನಲ್ಲಿ ಮಹಿಳೆಯ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಮಹಿಳಾ ಪ್ರಯಾಣಿಕರ ಸುರಕ್ಷತೆಯಾಗಿ ಸಾರಥಿ ಯೋಜನೆಯಡಿ ಪಿಂಕ್ ಆಟೋ ಜಾರಿಗೆ ತಂದಿದೆ. ಇದೀಗ  BBMP ಪಿಂಕ್ ಆಟೋ ಖರೀದಿಸಲು ಗರಿಷ್ಠ 75,000 ರೂಪಾಯಿ ಸಹಾಯ ಧನ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • auto meter

  Karnataka Districts7, Feb 2020, 8:48 AM

  ಆಟೋ ಮಿನಿಮಮ್ ಚಾರ್ಜ್‌ ಹೆಚ್ಚಳ, ಮೀಟರ್ ಕಡ್ಡಾಯ

  ಉಡುಪಿ ಜಿಲ್ಲೆಯಲ್ಲಿ ಆಟೋ ಪ್ರಯಾಣ ದರ ಈಗಿನ ಕನಿಷ್ಠ 25 ರು.ಗಳನ್ನು 30 ರು.ಗೆ ಹೆಚ್ಚಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚಳವಾದ ದರ ಏ.1 ರಿಂದ ಅನ್ವಯವಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

 • amazon jobs in it jobs

  Automobile19, Jan 2020, 9:37 PM

  ಅಟೋಮೊಬೈಲ್ ಕ್ಷೇತ್ರಕ್ಕೆ ಅಮೇಜಾನ್; ಭಾರತದಲ್ಲಿ ಆಟೋ ರಿಕ್ಷಾ EV ಬಿಡುಗಡೆಗೆ ತಯಾರಿ!

  ಭಾರತದಲ್ಲಿ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರೀಕ್ಷಾ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆಯ ತಯಾರಿ ನಡೆಸುತ್ತಿದೆ. ಇದೀಗ ಆನ್‌ಲೈನ್ ಶಾಪಿಂಗ್ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿರುವ ಅಮೇಜಾನ್ ಇದೀಗ ವಾಹನ ತಯಾರಿಕೆಗೆ ಮುಂದಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ. 

 • Auto Driver

  India4, Jan 2020, 3:56 PM

  ತಂದೆಗೆ ಕ್ಯಾನ್ಸರ್, ಚಿಕಿತ್ಸೆಗಾಗಿ ಆಟೋ ಓಡಿಸ್ತಿದ್ದಾಳೆ ದಿವ್ಯಾಂಗ ಮಗಳು!

  ತಂದೆಯನ್ನು ಕಾಡಿದ ಕ್ಯಾನ್ಸರ್, ಮನೆ ಖರ್ಚಿಗೆ ಪರದಾಡುವ ಸ್ಥಿತಿ, ತಮ್ಮ, ತಂಗಿಯರ ಜವಾಬ್ದಾರಿ| ಕೆಲಸವಿಲ್ಲದೇ ಪರದಾಡುತ್ತಿದ್ದವಳಿಗೆ ಆಸರೆಯಾಗಿದ್ದ ಆಟೋ| ಧೃತಿಗೆಡದೆ ಆಟೋ ಚಲಾಯಿಸಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದಿವ್ಯಾಂಗ ಯುವತಿ

 • Piaggio Ape

  Automobile18, Dec 2019, 8:50 PM

  ಪಿಯಾಜಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!

  ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಿದೆ. ಪಿಯಾಜಿಯೋ ಆಪೆ ರಿಕ್ಷಾ ಇದೀಗ ಎಲೆಕ್ಟ್ರಿಕ್  ವಾಹನವಾಗಿ ಬಿಡುಗಡೆಯಾಗಿದೆ. ಕಡಿಮೆ ದರ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆ ಈ ರಿಕ್ಷಾದಲ್ಲಿದೆ. 

 • undefined

  Karnataka Districts2, Dec 2019, 10:27 AM

  ಆಟೋ - ಟೆಂಪೋ ನಡುವೆ ಭೀಕರ ಅಪಘಾತ : ಶಿಕ್ಷಕಿ ಸಾವು

  ಆಟೋ ಹಾಗೂ ಟೆಂಪೊ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಿಕ್ಷಕಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. 

 • Rowdism in Bengaluru
  Video Icon

  Bengaluru-Urban15, Nov 2019, 10:03 AM

  ಬೆಂಗಳೂರು: ಆಟೋ ಚಾಲಕನ ಮೇಲೆ ಪುಡಿ ರೌಡಿಗಳ ಅಟ್ಟಹಾಸ

  ಗುರಾಯಿಸಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇನ್ನೂ ಮೀಸೆ ಚಿಗುರದ ಪುಡಿ ರೌಡಿಗಳು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆಟೋ ಚಾಲಕ ಸತೀಶ್ ನೀಡಿದ ಹೇಳಿಕೇ ಆಧಾರದ ಮೇಲೆ ರೌಡಿಗಳು ಅರೆಸ್ಟ್ ಆಗಿದ್ದಾರೆ. ನೀನೋ ನೋಡಿ ಈ ರೌಡಿಗಳ ಅಟ್ಟಹಾಸ...