Auto News  

(Search results - 17)
 • BANELLI2

  AutomobilesAug 13, 2018, 4:15 PM IST

  ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯುತ್ತಾ ಬೆನೇಲ್ಲಿ 400 ಬೈಕ್?

  ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳಲು ಹಲವು ಬೈಕ್ ಕಂಪೆನಿಗಳು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ. ಇದೀಗ ನೂತ ಬನೇಲ್ಲಿ ಬೈಕ್ ಬಿಡುಗಡೆಯಾಗುತ್ತಿದೆ.  ಇದು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಪೈಪೋಟಿ ನೀಡಲಿದೆ ಅನ್ನೋ ಮಾತು ಕೇಳಿಬರುತ್ತಿದೆ. 
   

 • porsche 911

  AutomobilesAug 12, 2018, 7:59 PM IST

  ಬೆಂಗಳೂರಿನಲ್ಲಿದೆ ಭಾರತದ ಮೊದಲ ಪೊರ್ಶೆ 911ಜಿಟಿ2 RS ಕಾರು!

  ದುಬಾರಿ ಕಾರುಗಳಲ್ಲಿ ಪೊರ್ಶೆ ಸಂಸ್ಥೆ ಮುಂಚೂಣಿಯಲ್ಲಿದೆ. ಇದೀಗ ಭಾರತದಲ್ಲಿ ದುಬಾರಿ ಪೊರ್ಶೆ 911ಜಿಟಿ2 RS ಬಿಡುಗಡೆಯಾಗಿದೆ.  ಮೊದಲು ಈ ಕಾರನ್ನ ಖರೀದಿಸಿ ಹೆಗ್ಗಳಿಕೆಗೆ ಬೆಂಗಳೂರಿಗೆ ಸಲ್ಲಲಿದೆ.

 • honda Wrv4

  AutomobilesAug 11, 2018, 9:43 PM IST

  ಹೊಂಡಾ WR-V ಅಲೈವ್ ಬಿಡುಗಡೆ - ಬೆಲೆ ಕೇವಲ 8.02 ಲಕ್ಷ

  ಹೊಂಡಾ ಮೋಟಾರು ಸಂಸ್ಥೆ ಬಿಡುಗಡೆ ಮಾಡಿರು WR-V ಅಲೈವ್ ಸ್ಪೆಷಲ್ ಎಡಿಶನ್ ಕಾರು ಇತರ ಕಾರುಗಳಿಗೆ ಭಾರಿ ಪೈಪೋಟಿ ನೀಡೋದರಲ್ಲಿ ಯಾವುದೇ ಅನುಮಾನವಿಲ್ಲ, ಕಡಿಮೆ ಬೆಲೆ, SUV ಲುಕ್ ಹಾಗೂ ಆಕರ್ಷಕ  ವಿನ್ಯಾಸದೊಂದಿಗೆ WR-V ಅಲೈವ್ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ.

 • undefined

  AutomobilesAug 11, 2018, 4:48 PM IST

  ಎಲೆಕ್ಟ್ರಿಕಲ್ ಕಾರು ಕಂಪೆನಿಗಳಿಗೂ ಗುಜರಾತ್ ಫೇವರಿಟ್!

  ಕಾರು ತಯಾರಿಕಾ ಕಂಪೆನಿಗಳು ಈಗಾಗಲೇ ಗುಜರಾತ್‌ನಲ್ಲಿ ತಮ್ಮ ಘಟಕ ಆರಂಭಿಸಿದೆ. ಇದೀಗ ಎಲೆಕ್ಟ್ರಿಕಲ್ ಕಾರು ತಯಾರಿಕೆಗೂ ಕಂಪೆನಿಗಳು ಗುಜರಾತ್‌ನತ್ತ ಮುಖಮಾಡಿದೆ. ಇತರ ರಾಜ್ಯಗಳಿಗಿಂತ ಬಹುತೇಕ ಕಂಪೆನಿಗಳು ಗುಜರಾತ್‌ ಪಾಲಾಗುತ್ತಿರುವುದೇಕೆ? ಇಲ್ಲಿದೆ ವಿವರ.

 • SWIFT CAR

  AutomobilesAug 10, 2018, 9:33 PM IST

  ಮಾರುತಿ ಡಿಜೈರ್ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ-ಬೆಲೆ 5.56 ಲಕ್ಷ!

  ಮಾರುತಿ ಸುಜುಕಿ ಇದೀಗ ಡಿಸೈರ್ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಹಾಗೂ ಹಲವು ಅಡೀಶನಲ್ ಫೀಚರ್ಸ್ ಹೊಂದಿರುವ ಈ ಕಾರು ಇತರ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡೋದರಲ್ಲಿ ಅನುಮಾನವಿಲ್ಲ.

 • undefined

  AutomobilesAug 9, 2018, 4:04 PM IST

  ಜುಲೈನಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ!

  ಜುಲೈ ತಿಂಗಳಲ್ಲಿ ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತದ ಬಹುತೇಕ ಕಡೆ ಗರಿಷ್ಠ ಪ್ರಮಾಣದ ಮಳೆಯಾದರೂ, ಕಾರು ಖರೀದಿಗೆ ಯಾವುದೇ ತೊಡಕಾಗಿಲ್ಲ. ಇಲ್ಲಿದೆ ಗರಿಷ್ಠ ಮಾರಾಟವಾದ ಕಾರಿನ ವಿವರ.

 • undefined

  AutomobilesAug 8, 2018, 9:45 PM IST

  ಮಾರುತಿ ಸುಜುಕಿ ಸ್ಪಿಫ್ಟ್ ಆಟೋಮ್ಯಾಟಿಕ್ ಕಾರು ಬಿಡುಗಡೆ!

  ಭಾರತದ ಜನಪ್ರೀಯ ಕಾರು ಮಾರುತಿ ಸುಜುಕಿ ಸ್ಪಿಫ್ಟ್ ಇದೀಗ ಎಎಂಟಿ ವೇರಿಯೆಂಟ್ ಲಭ್ಯವಿದೆ. ಈ ಮೂಲಕ ದುಬಾರಿ ಕಾರುಗಳಿಗೆ ಭಾರಿ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಸ್ವಿಫ್ಟ್ ಎಎಂಟಿ ಕಾರಿನ ಬೆಲೆ ಎಷ್ಟು? ಇಲ್ಲಿದೆ ವಿವರ.

 • undefined

  AutomobilesAug 8, 2018, 3:54 PM IST

  ಟೊಯೋಟಾ ಪಾಲಾಗಲಿದೆ ಮಾರುತಿ ಬಲೇನೋ ಕಾರು!

  ನೀವು ಮಾರುತಿ ಬಲೇನೋ ಖರೀದಿಸೋ ಆಲೋಚನೆಯಲ್ಲಿದ್ದರೆ ಬೇಗ ಖರೀದಿಸಬೇಕು. ಇನ್ನು ಕೆಲದಿನಗಳಲ್ಲಿ ಮಾರುತಿ ಬಲೇನೋ ಕಾರು, ಟೊಯೋಟ ಬಲೇನೋ ಕಾರಾಗಿ ಬದಲಾಗಲಿದೆ. ಮಾರುತಿಯಿಂದ ಬಲೇನೋ, ಟೊಯೋಟಾ ಬಲೇನೋ ಆಗಿ ಬದಲಾಗುತ್ತಿರುವುದೇಕೆ? ಇಲ್ಲಿದೆ ಮಾಹಿತಿ.

 • Tata Nexon AMT

  AutomobilesAug 7, 2018, 8:19 PM IST

  ಟಾಟಾ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ

  ಕಡಿಮೆ ಬೆಲೆಗೆ ಗ್ರಾಹಕರಿಗೆ ಕಾರು ತಲುಪಿಸಲು ಪೈಪೋಟಿಗೆ ಬೀಳೋ ಮೋಟಾರು ಕಂಪೆನಿಗಳು ಸುರಕ್ಷತಾ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಆದರೆ ಇದೀಗ ಸುರಕ್ಷತೆಯಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನ ಪಾಲಿಸಲೇಬೇಕಿದೆ. ಇದೀಗ ಟಾಟಾ ಮೋಟಾರ್ ಸಂಸ್ಥೆಯ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ. ಇಲ್ಲಿದೆ ರಿಸಲ್ಟ್. 

 • SWIFT CAR

  AutomobilesAug 5, 2018, 9:27 PM IST

  ಶೀಘ್ರದಲ್ಲೇ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ!

  ಸರಕುಗಳ ಬೆಲೆ ಹೆಚ್ಚಳ, ತೈಲ ಬೆಲೆ ಹೆಚ್ಚಳದಿಂದಾಗಿ ಇದೀಗ ಮಾರುತಿ ಸುಜುಕಿ ಕೂಡ ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಇದೇ ತಿಂಗಳಿನಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಹಾಗಾದರೆ ಪ್ರತಿ ಕಾರಿನ ಮೇಲೆ ಎಷ್ಟು ಹೆಚ್ಚಳವಾಗಲಿದೆ. ಇಲ್ಲಿದೆ ವಿವರ.

 • maruthi suzuki

  AutomobilesAug 5, 2018, 4:48 PM IST

  ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಮಾರುತಿ ಸುಜುಕಿ ಕಾರು !ಕಡಿಮೆಯಾಗುತ್ತಾ ಬೆಲೆ?

  ಹರಿಯಾಣ ಹಾಗೂ ಗುಜರಾತ್‌ನಲ್ಲಿ ಕಾರು ನಿರ್ಮಾಣ ಘಟಕ ಹೊಂದಿರುವ ಮಾರುತಿ ಸುಜುಕಿ ಇದೀಗ ಬೆಂಗಳೂರಿನಲ್ಲೂ ಘಟಕ ಆರಂಭಿಸೋ ಸಿದ್ದತೆಯಲ್ಲಿದೆ. ಇದಕ್ಕಾಗಿ ತಯಾರಿಗಳು ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಮಾರುತಿ ಕಾರು ನಿರ್ಮಾಣವಾದರೆ, ಬೆಲೆ ಕಡಿಮೆಯಾಗುತ್ತಾ? ಇಲ್ಲಿದೆ ವಿವರ.

 • Roxor

  AutomobilesAug 5, 2018, 3:11 PM IST

  ಭಾರತದ ಮಹೀಂದ್ರ ಜೀಪ್‌ಗೆ ಬೆಚ್ಚಿ ಬಿತ್ತು ಅಮೇರಿಕಾದ ಫಿಯೆಟ್!

  ಭಾರತದ ಮಹೀಂದ್ರ ಜೀಪ್ ಇದೀಗ ಅಮೇರಿಕಾದ ಫಿಯೆಟ್ ಕಂಪೆನಿಗೆ ನಡುಕು ಹುಟ್ಟಿಸಿದೆ. ಅಮೇರಿಕಾ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಯತ್ನಿಸಿರುವ ಮಹೀಂದ್ರ ಜೀಪನ್ನ ನಿಷೇಧಿಸಲು ಫಿಯೆಟ್ ಮುಂದಾಗಿದೆ.
   

 • hundyai electrical car

  AutomobilesAug 3, 2018, 9:01 PM IST

  ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಮೋದಿ ಸರ್ಕಾರದಿಂದ ಬಂಪರ್ ಆಫರ್

  ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಉತ್ಪಾದನೆ ಹಾಗೂ ಮಾರಾಟವನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಇದೀಗ ಎಲೆಕ್ಟ್ರಿಕಲ್ ಕಾರು ಖರೀದಿಸೋ ಗ್ರಾಹಕನಿಗೆ ಭಂಪರ್ ಆಫರ್ ನೀಡಲು ಮೋದಿ ಸರ್ಕಾರ ಸಜ್ಜಾಗಿದೆ. ಹಾಗಾದರೆ ಮೋದಿ ಸರ್ಕಾರದ ಹೊಸ ಯೋಜನೆ ಏನು? ಇಲ್ಲಿದೆ ವಿವರ

 • Beneli

  AutomobilesAug 2, 2018, 7:10 PM IST

  ಬೈಕ್ ನಿಲ್ಲಿಸಿದ ಪೊಲೀಸರು ದಾಖಲೆ ಬದಲು ದುಬಾರಿ ಬೈಕ್ ಬಗ್ಗೆಯೇ ಕೇಳಿದ್ರು!

  ಪೊಲೀಸರು ಬೈಕ್ ಅಡ್ಡ ಹಾಕಿದ ತಕ್ಷಣವೇ ನಿಮ್ಮ ಕೇಳೋ ಪ್ರಶ್ನೆಗಳನ್ನ ನೀವೊಮ್ಮೆ ನೆನಪಿಸಿಕೊಳ್ಳಿ.  ಲೈಸೆನ್ಸ್ ಎಲ್ಲಿ , ಇನ್ಶೂರೆನ್ಸ್ ಕೊಡಿ ಸೇರಿದಂತೆ ಹಲವು ದಾಖಲೆಗಳನ್ನ ಕೇಳ್ತಾರೆ. ಆದರೆ ಇದೇ ಮೊದಲ ಬಾರಿ ಪೊಲೀಸರು ಬೈಕ್ ಅಡ್ಡ ಹಾಕಿ ದಾಖಲೆ ಬಿಟ್ಟು ಬೇರೇ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳಿದ ಪ್ರಶ್ನೆಗಳು ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.

 • car crush

  AutomobilesAug 1, 2018, 8:32 PM IST

  ಲಕ್ಸುರಿ ಕಾರುಗಳ ಮೇಲೆ ಬುಲ್ಡೋಜರ್ ಸವಾರಿ-46 ಕೋಟಿ ಮೌಲ್ಯದ ಕಾರು ಪುಡಿಪುಡಿ

  68 ಲಕ್ಸುರಿ ಕಾರುಗಳು, ಪ್ರತಿ ಕಾರಿನ ಬೆಲೆ ಕೋಟಿ ಕೋಟಿ ರೂಪಾಯಿ..ಲ್ಯಾಂಬೋರ್ಗಿನಿ, ಪೊರ್ಶೆ, ಜಾಗ್ವರ್ ಕಾರುಗಳು ಎಲ್ಲವೂ ಅತ್ಯುತ್ತಮ ಕಂಡೀಷನ್‌ನಲ್ಲಿರೋ ಹೊಸ ಕಾರುಗಳು. ಆದರೆ ಈ ಕಾರುಗಳ ಮೇಲೆ ಬುಲ್ಡೋಜರ್ ಸವಾರಿ ಮಾಡಿ ಕ್ಷಣಾರ್ಧದಲ್ಲೇ ಕೋಟಿ ಮೌಲ್ಯದ ಪುಡಿಪುಡಿಯಾಗಿದೆ. ಏನಿದು ಪ್ರಕರಣ. ಇಲ್ಲಿದೆ.