Auto Expo
(Search results - 24)BikesDec 12, 2020, 3:33 PM IST
5000 ರೂ. ಕೊಟ್ಟು ಹೊಸ ಏಪ್ರಿಲಿಯಾ ಎಸ್ಆರ್ಎಕ್ಸ್ ಬುಕ್ ಮಾಡಿ
ಪ್ರೀಮಿಯಂ ಸ್ಕೂಟರ್ಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಏಪ್ರಿಲಿಯಾ ಸ್ಕೂಟರ್ಗಳು, ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಕಂಪನಿ ಏಪ್ರಿಲಿಯಾ ಎಸ್ಆರ್ಎಕ್ಸ್ 160 ಮ್ಯಾಕ್ಸಿ ಸ್ಟೈಲ್ಡ್ ಸ್ಕೂಟರ್ ಬಿಡುಗಡೆಗೆ ಮುಂದಾಗಿದ್ದು, ಪ್ರಿ ಬುಕಿಂಗ್ ಆರಂಭಿಸಿದೆ.
AutomobileAug 30, 2020, 5:17 PM IST
ಸೆ.1ಕ್ಕೆ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆ!
ಸ್ಕೂಟರ್ ವಿಭಾಗದಲ್ಲಿ ವೆಸ್ಪಾ ಮಾಡಿದ ಮೋಡಿ ಎಲ್ಲರಿಗೂ ತಿಳಿದಿದೆ. ರೆಟ್ರೋ ಸ್ಟೈಲ್ ಮೂಲಕ ಎಂಟ್ರಿಕೊಟ್ಟ ವೆಸ್ಪಾ ಭಾರತದ ನೆಟ್ಟಿನ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದೀಗ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಏನು? ಇಲ್ಲಿದೆ ವಿವರ.
AutomobileFeb 20, 2020, 3:24 PM IST
ಟಾಟಾ ಸಿಯೆರಾ EV ಕಾರಿಗೆ ಅತ್ಯುತ್ತಮ ಡಿಸೈನ್ ಪ್ರಶಸ್ತಿ!
ಟಾಟಾ ಮೋಟಾರ್ಸ್ ಇತ್ತೀಚೆಗೆ ಹೊರತರುತ್ತಿರುವ ಕಾರುಗಳು ಆಕರ್ಷಕ ವಿನ್ಯಾಸ ಮಾತ್ರವಲ್ಲ, 5 ಸ್ಟಾರ್ ಸೇಫ್ಟಿ ಕೂಡ ಹೊಂದಿದೆ. ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ನೂತನ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಇದೀಗ ಬೆಸ್ಟ್ ಡಿಸೈನ್ ಪ್ರಶಸ್ತಿ ಪಡೆದುಕೊಂಡಿದೆ.
AutomobileFeb 19, 2020, 8:00 PM IST
ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!
ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
AutomobileFeb 14, 2020, 3:16 PM IST
352 ವಾಹನ ಪ್ರದರ್ಶನ, 70 ಅನಾವರಣ; Auto Expo 2020ಗೆ ಬಂದಿದ್ರು 6 ಲಕ್ಷ ಜನ!
ಭಾರತದ ಅತೀ ದೊಡ್ಡ Auto Expo 2020 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಫೆ.7 ರಿಂದ 12 ವರೆಗೆ ನಡೆದ ವಾಹನ ಪ್ರದರ್ಶನದಲ್ಲಿ ವಿಶ್ವದ 108 ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿತ್ತು. ದೆಹೆಲಿ ಆಟೋ ಎಕ್ಸ್ಪೋ ಕುರಿತ ಮಾಹಿತಿ ಇಲ್ಲಿದೆ.
AutomobileFeb 11, 2020, 9:43 PM IST
Auto expo 2020: ಸುಜುಕಿ ಕಟಾನಾಗೆ ಬೆಸ್ಟ್ ಬೈಕ್ ಪ್ರಶಸ್ತಿ!
ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020 ವಿಶ್ವದ ಗಮನಸೆಳೆದಿದೆ. ಭಾರತ ಸೇರಿದಂತೆ ವಿವಿದ ದೇಶಗಳ 30ಕ್ಕೂ ಹೆಚ್ಚು ಕಂಪನಿಗಳು ಈ ಮೋಟಾರು ಶೋನಲ್ಲಿ ಪಾಲ್ಗೊಂಡಿದೆ. ಮೋಟಾರು ಶೋನ ಬೈಕ್ ವಿಭಾದಲ್ಲಿ ಸುಜುಕಿ ಕಟಾನ ಬೆಸ್ಟ್ ಬೈಕ್ ಪ್ರಶಸ್ತಿ ಗೆದ್ದುಕೊಂಡಿದೆ.
AutomobileFeb 10, 2020, 3:26 PM IST
ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020
ಭಾರತ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಹೊಸ ದಾಖಲೆ ಬರೆದಿದೆ. ಬರೋಬ್ಬರಿ 30 ಬ್ರ್ಯಾಂಡ್ ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿರುವ ಈ ಆಟೋ ಎಕ್ಸ್ಪೋದಲ್ಲಿ 70 ವಾಹನಗಳು ಅನಾವರಣಗೊಂಡಿದೆ. ವಾಹನ ಅನಾವರಣದ ನಡುವೆ ಆಟೋ ಎಕ್ಸ್ಪೋ 2020 ಹೊಸ ಇತಿಹಾಸ ನಿರ್ಮಿಸಿದೆ.
AutomobileFeb 9, 2020, 10:37 PM IST
ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!
ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ R1 ಎಲೆಕ್ಟ್ರಿಕ್ ಕಾರು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ಅಗ್ಗದ ಕಾರು ಭಾರತದಲ್ಲಿ ಅನಾವರಣಗೊಂಡಿದೆ. ನೂತನ ಕಾರಿನ ವಿಶೇಷತೆ, ಮೈಲೇಜ್ ಹಾಗೂ ಇತರ ಮಾಹಿತಿ ಇಲ್ಲಿದೆ.
AutomobileFeb 9, 2020, 9:15 PM IST
ಚೀನಾದ ಕಡಿಮೆ ಬೆಲೆಯ ಬರ್ಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!
ಚೀನಾದ ಕಾರುಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಮೊಬೈಲ್ ಫೋನ್ ಇಂಡಸ್ಟ್ರಿ ರೀತಿಯಲ್ಲೇ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಆವರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದೀಗ ಬರ್ಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣಗೊಂಡಿದೆ. ನೂತನ ಕಾರಿನ ವಿಶೇಷತೆ ಹಾಗೂ ವಿವರ ಇಲ್ಲಿದೆ.
AutomobileFeb 9, 2020, 8:11 PM IST
ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಅನಾವರಣ!
ಭಾರತದಲ್ಲಿ SUV ಕಾರು ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ರೆನಾಲ್ಟ್ ಡಸ್ಟರ್ ಸರಿಸುಮಾರು 8 ವರ್ಷಗಳಿಂದ ಜನಪ್ರಿಯವಾಗಿದೆ. SUV ಕಾರಿನ ಅರ್ಥ ಬದಲಾಯಿಸಿದ ರೆನಾಲ್ಟ್ ಡಸ್ಟರ್ ಇದೀಗ ಪೆಟ್ರೋಲ್ ಕಾರು ಅನಾವರಣ ಮಾಡಿದೆ. ನೂತನ ಕಾರಿನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.
AutomobileFeb 9, 2020, 7:02 PM IST
ಅನಾವರಣವಾಯ್ತು 16 ಸೀಟಿನ ಟಾಟಾ ವಿಂಗರ್, ಫೋರ್ಸ್ಗೆ ಟಕ್ಕರ್!
2007ರಲ್ಲಿ ಬಿಡುಗಡೆಯಾದ ಟಾಟಾ ವಿಂಗರ್ ಇದೀಗ ಹೊಸ ರೂಪ ಹೆಚ್ಚುವರಿ ಫೀಚರ್ಸ್ಗಳೊಂದಿಗೆ ಅನಾವರಣಗೊಂಡಿದೆ. 16 ಸೀಟಿನ ಈ MPV ವಾಹನ ಟಾಟಾ ಹ್ಯಾರಿಯರ್ ಕಾರಿನಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. BS6 ಎಂಜಿನ್ ವಿಂಗರ್ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
AutomobileFeb 9, 2020, 6:15 PM IST
ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!
ಎಲೆಕ್ಟ್ರಾನಿ ವಸ್ತುಗಳ ಮೂಲಕ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾ ಇದೀಗ ಸಂಪೂರ್ಣ ಭಾರತವನ್ನು ಆವರಿಸಿಕೊಂಡಿದೆ.ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಸಂಪೂರ್ಣ ಚೀನಾ ಕೈಯಲ್ಲಿದೆ. ಇದೀಗ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ರೆಡಿಯಾಗಿದೆ. ಚೀನಾದ ಎಂಜಿ ಮೋಟಾರ್ಸ್ ಬೆನ್ನಲ್ಲೇ ಇದೀಗ ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ.
AutomobileFeb 8, 2020, 4:16 PM IST
ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!
ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ
AutomobileFeb 7, 2020, 8:29 PM IST
ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಅನಾವರಣ; ಡೀಸೆಲ್ಗಿಂತ ಕಡಿಮೆ ಬೆಲೆ!
ಮಾರುತಿ ಸುಜುಕಿ S ಕ್ರಾಸ್ ಡೀಸೆಲ್ ಕಾರು ಭಾರತದಲ್ಲಿ ಜನಪ್ರಿಯವಾಗಿದೆ. ಇದೀಗ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರು ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ ಹೊಂದಿದ್ದು, ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿದೆ.
AutomobileFeb 6, 2020, 4:00 PM IST
ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಅನಾವರಣ; ಬುಕಿಂಗ್ ಆರಂಭ!
ಭಾರತದಲ್ಲಿ ಗರಿಷ್ಠ ಮಾರಾಟವಾಗುವ SUV ಕಾರುಗಳ ಪೈಕಿ ಮಾರುತಿ ಬ್ರೆಜ್ಜಾ ಕಾರಿಗೆ ಮೊದಲ ಸ್ಥಾನ. 2016ರಿಂದ ಮೊದಲ ಸ್ಥಾನ ಉಳಿಸಿಕೊಂಡಿರುವ ಮಾರುತಿ ಬ್ರೆಜ್ಜಾ ಇದೀಗ ಪೆಟ್ರೋಲ್ ವರ್ಶನ್ ಅನಾವರಣ ಮಾಡಿದೆ. ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.