AUTOMOBILE23, Feb 2019, 9:15 PM IST
ರಾಜಧಾನಿ ರಸ್ತೆಯಲ್ಲಿ ಪ್ರತಿ ದಿನ ಓಡಾಡುತ್ತಿದೆ 1.09 ಕೋಟಿ ವಾಹನ !
ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾಲಿನ್ಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಇಂಧನ ಸಮಸ್ಯೆ, ಆರೋಗ್ಯ ಸಮಸ್ಯೆ ತೀವ್ರವಾಗಿ ತಲೆದೋರಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿರೋ ವಾಹನ ಸಂಖ್ಯೆ ಬಹಿರಂಗವಾಗಿದು. ಇದು ಕೂಡ ಎಚ್ಚರಿಕೆಯ ಕರೆ ಗಂಟೆ ಭಾರಿಸುತ್ತಿದೆ.
AUTOMOBILE23, Feb 2019, 6:00 PM IST
ಆ್ಯಂಬುಲೆನ್ಸ್ ಮುಂದೆ ಶೋ ಆಫ್- ಬೈಕ್ ಸವಾರನಿಗೆ 6 ಸಾವಿರ ದಂಡ!
ಆ್ಯುಂಬುಲೆನ್ಸ್ ಮುಂದೆ ದಾರಿ ಮಾಡಿಕೊಡುವವರಂತೆ ಶೋ ಆಫ್ ಮಾಡಿದ ಬೈಕ್ ಸವಾರನಿಗೆ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ ಕೇಸ್ ಕೂಡ ದಾಖಲಾಗಿದೆ. ಬೈಕ್ ಸವಾರನ ಶೋ ಆಫ್ ಹಾಗೂ ಆ್ಯಂಬುಲೆನ್ಸ್ ಬಂದಾಗ ಯಾವ ನಿಯಮಗಳನ್ನ ಪಾಲಿಸಬೇಕು ಅನ್ನೋ ಮಾಹಿತಿ ಇಲ್ಲಿದೆ.
AUTOMOBILE23, Feb 2019, 3:49 PM IST
ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?
ಏರೋ ಇಂಡಿಯಾ ಶೋನಲ್ಲಿನ ಕಾರು ಪಾರ್ಕಿಂಗ್ನಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಕಾರು ಮಾಲೀಕರು ವಿಮೆ ಮೊತ್ತ ಪಡೆದುಕೊಳ್ಳುವುದು ಹೇಗೆ? ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೆ ವಿಮೆ ಮೊತ್ತ ಸಿಗುತ್ತಾ? ಇಲ್ಲಿದೆ ಸಂಪೂರ್ಣ ವಿವರ.
AUTOMOBILE23, Feb 2019, 2:14 PM IST
ಮಹಿಳೆಯ ಟೆಸ್ಟ್ ಡ್ರೈವ್ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!
ಹೊಸ ಕಾರು ಖರೀದಿಸಲು ಬಂದ ಮಹಿಳೆ ಕಾರನ್ನ ಸ್ಟಾರ್ ಮಾಡಿ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಆದರೆ ಮಹಿಳೆಯ ಅವಾಂತರಕ್ಕೆ ಹೊಸ ಐ20 ಕಾರು ಮಾತ್ರವಲ್ಲ, ಶೋ ರೂಂ ಕೂಡ ಪುಡಿ ಪುಡಿಯಾಗಿದೆ. ಇಲ್ಲಿದೆ ವಿಡಿಯೋ.
AUTOMOBILE22, Feb 2019, 8:40 PM IST
ಡ್ರೈವಿಂಗ್ ವೇಳೆ ಮೊಬೈಲ್ ಬಳಸುವವರಿಗೆ ವಿಶೇಷ ಪ್ರಕಟಣೆ!
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವವರಿಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಲಾಗಿದೆ. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವವರು ಈ ಪ್ರಕಟಣೆ ಕುರಿತು ಚಿತ್ತ ಹರಿಸಲೇಬೇಕು. ಇಲ್ಲಿದೆ ಆ ವಿಶೇಷ ಪ್ರಕಟಣೆ.
AUTOMOBILE22, Feb 2019, 5:32 PM IST
ನಂಬರ್ ಪ್ಲೇಟ್ನಲ್ಲಿ ಇಮೋಜಿ ಬಳಸಲು ಅವಕಾಶ!
ವಾಹನದ ನಂಬರ್ ಪ್ಲೇಟ್ ಮೇಲೆ ಇಮೋಜಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಈ ನಿರ್ಧಾರ ಕೈಗೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್ಲೆಂಡ್ನಲ್ಲಿ. ನೂತನ ನಿಯಮದ ವಿಶೇಷತೆ ಏನು? ಇಲ್ಲಿದೆ ವಿವರ.
AUTOMOBILE22, Feb 2019, 4:50 PM IST
ಸ್ಕೋಡಾ ಒಕ್ಟಾವಿಯಾ VS ಮಾರುತಿ ಇಗ್ನಿಸ್ ರೇಸ್- ಅಚ್ಚರಿ ನೀಡಿದ ರಿಸಲ್ಟ್!
ಗ್ರೇಟರ್ ನೋಯ್ಡಾದ ಬುದ್ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್ನಲ್ಲಿ ಸ್ಕೋಡಾ ಒಕ್ಟಾವಿಯಾ ಹಾಗೂ ಮಾರುತಿ ಇಗ್ನಿಸ್ ಕಾರಿನ ರೇಸ್ ಅಚ್ಚರಿ ಫಲಿತಾಂಶ ನೀಡಿದೆ. ಬಲಿಷ್ಠ ಎಂಜಿನ್ ಸ್ಕೋಡಾ ಕಾರಿಗೆ ಪೈಪೋಟಿ ನೀಡಿದ ಇಗ್ನಿಸ್ ಕಾರಿನ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ ವಿಡಿಯೋ.
AUTOMOBILE22, Feb 2019, 2:28 PM IST
ಹೆಲ್ಮೆಟ್ ಹಾಕದ ವೋಕ್ಸ್ವ್ಯಾಗನ್ ಕಾರು ಚಾಲಕನಿಗೆ ದಂಡ!
ಹೆಲ್ಮೆಟ್ ಹಾಕಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ವೋಕ್ಸ್ವ್ಯಾಗನ್ ಕಾರು ಚಾಲಕನಿಗೆ ದಂಡ ವಿಧಿಸಿದ್ದಾರೆ. ವಿಚಾರಿಸಲು ಹೋದ ಕಾರು ಚಾಲಕ ಕೊನೆಗೂ ದಂಡ ಪಾವತಿಸಿ ವಾಪಾಸ್ಸಾಗಿದ್ದಾರೆ. ಅಷ್ಟಕ್ಕೂ ಈ ತಪ್ಪು ನಡೆದಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
AUTOMOBILE21, Feb 2019, 7:40 PM IST
ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು
ಮಾರುತಿ ಸುಜುಕಿ ಸಂಸ್ಥೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇತರ ಕಾರುಗಳಿಗೆ ಹೋಲಿಸದರೆ ಈ ಕಾರಿನ ಬೆಲೆ ಕಡಿಮೆ. ಇಷ್ಟೇ ಅಲ್ಲ ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮಿ ರೇಂಜ್ ಪ್ರಯಾಣ ನೀಡಲಿದೆ. ಇಲ್ಲಿದೆ ನೂತನ ಎಲೆಕ್ಟ್ರಿಕ್ ಕಾರಿನ ವಿವರ.
AUTOMOBILE21, Feb 2019, 5:39 PM IST
ಮೈಲ್ಸ್ಟೋನ್ನಿಂದ ಹೆಲಿಕಾಪ್ಟರ್ ಪಡೆದ ಮುಂಬೈ ಮೂಲದ ಹೆಲಿಗೋ!
ಬೆಂಗಳೂರು ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಏರ್ಬಸ್ ಎಚ್145 ಹೆಲಿಕಾಪ್ಟರ್ನ್ನು ಮುಂಬೈ ಮೂಲದ ಹೆಲಿಗೋ ಕಂಪೆನಿ ಪಡೆದುಕೊಂಡಿದೆ. ಈ ಹೆಲಿಕಾಪ್ಟರ್ ವಿಶೇಷತೆ ಏನು? ಇಲ್ಲಿದೆ ವಿವರ.
AUTOMOBILE21, Feb 2019, 4:51 PM IST
ಬಜಾಜ್, ಮಹೀಂದ್ರಗೆ ಪೈಪೋಟಿ - ಬರುತ್ತಿದೆ ಪಿಯಾಗ್ಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ!
ಪಿಯಾಗ್ಯೊ ಕಂಪೆನಿ ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆ, ಗರಿಷ್ಟ ಮೈಲೇಜ್ ಹಾಗೂ ಸುಲಭ ಚಾರ್ಜಿಂಗ್ ವ್ಯವಸ್ಥೆ ಹೊಂದಿರುವ ಈ ಆಟೋ ರಿಕ್ಷಾ ಭಾರತೀಯರನ್ನು ಮೋಡಿ ಮಾಡಲಿದೆ ಎಂದು ಕಂಪೆನಿ ಹೇಳಿದೆ. ಆಟೋ ರಿಕ್ಷಾ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AUTOMOBILE21, Feb 2019, 3:33 PM IST
ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ 20 ಲಕ್ಷ ರೂ ಡಿಸ್ಕೌಂಟ್!
ಟಾಟಾ ಒಡೆತನ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಕಂಪೆನಿ ಗ್ರಾಹರಿಗೆ ಭರ್ಜರಿ ಆಫರ್ ನೀಡಿದೆ. ಕಾರು ಖರೀದಿಸೋ ಗ್ರಾಹರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ವರೆಗಿನ ಡಿಸ್ಕೌಂಟ್ ಘೋಷಿಸಿದೆ. ಇಲ್ಲಿದೆ ಆಫರ್ ಕುರಿತ ಹೆಚ್ಚಿನ ವಿವರ.
AUTOMOBILE20, Feb 2019, 1:39 PM IST
ಬಜಾಜ್ ಅವೆಂಜರ್ ಕ್ರೂಸರ್ 220 ABS ರೋಡ್ ಟೆಸ್ಟ್- ಶೀಘ್ರದಲ್ಲೇ ಬಿಡುಗಡೆ!
ಬಜಾಜ್ ಅವೆಂಜರ್ ಕ್ರೂಸರ್ 220 ಬೈಕ್ ಬಿಡುಗಡೆಯಾಗುತ್ತಿದೆ. ABS ತಂತ್ರಜ್ಞಾನದೊಂದಿಗೆ ನೂತನ ಬೈಕ್ ರೋಡ್ ಟೆಸ್ಟ್ ಪೂರ್ಣಗೊಳಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಬೈಕ್ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.
AUTOMOBILE20, Feb 2019, 12:40 PM IST
2022ಕ್ಕೆ ಹೊಂಡಾ ಯುಕೆ ಕಾರು ಘಟಕ ಸ್ಥಗಿತ - 3500 ಉದ್ಯೋಗ ಕಡಿತ!
ಹೊಂಡಾ ಕಾರು ಕಂಪೆನಿಯ ಒಂದು ಘಟಕ ಸ್ಥಗಿತಗೊಳ್ಳುತ್ತಿದೆ. ಇದರಿಂದ 3500 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಹೊಂಡಾ ಕಂಪೆನಿಯ ಯಾವ ಕಾರು ಘಟಕ ಸ್ಥಗಿತಗೊಳ್ಳುತ್ತಿದೆ? ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
AUTOMOBILE20, Feb 2019, 11:26 AM IST
ಪಲ್ಸರ್, R15ಗೆ ಪೈಪೋಟಿ - ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್!
ಎಪ್ರಿಲಿಯಾ ಸ್ಕೂಟರ್ ಜನಪ್ರಿಯವಾದ ಬೆನ್ನಲ್ಲೇ, ಇದೀಗ 150 ಸಿಸಿ ಸೂಪರ್ ಬೈಕ್ ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಸೂಪರ್ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.