Australian

(Search results - 181)

Hazlewood

Cricket12, Sep 2020, 11:14 AM

ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡ ಆಸ್ಟ್ರೇಲಿಯಾ..!

2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮುಗ್ಗರಿಸಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತ್ತು. ಇದಾಗಿ ಸುಮಾರು ಒಂದು ವರ್ಷಗಳ ಬಳಿಕ ಉಭಯ ತಂಡಗಳು ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದವು.

Brad Hogg

IPL2, Sep 2020, 6:22 PM

IPL 2020 ಈ ಮೂರು ತಂಡಗಳು ಸಲ ಕಪ್ ಕಪ್‌ ಗೆಲ್ಲಬಹುದು ಎಂದ ಬ್ರಾಡ್‌ ಹಾಗ್..!

ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಗೆ ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯ ವಹಿಸಿದ್ದು, ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರ ವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ 2020ನೇ ಸಾಲಿನ ಐಪಿಎಲ್‌ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ.

kane richardson rcb

IPL1, Sep 2020, 12:11 PM

RCB ತಂಡಕ್ಕೆ ಜಂಪಾ ಎಂಟ್ರಿ, ಹೊರಬಿದ್ದ ಡೆತ್ ಓವರ್ ಸ್ಪೆಷಲಿಸ್ಟ್..!

ಆ್ಯಡಂ ಜಂಪಾ ಅವರನ್ನು RCB ಜೆರ್ಸಿಯಲ್ಲಿ ನೋಡುವುದಕ್ಕೆ ಖುಷಿಯಾಗುತ್ತಿದೆ. ಅವರು ಕೇನ್ ರಿಚರ್ಡ್‌ಸನ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.

Daniel Sams Jason Roy

IPL29, Aug 2020, 9:21 AM

IPL 2020: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಹೊರಬಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಜೇಸನ್ ರಾಯ್

30 ವರ್ಷದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೈಯುಕ್ತಿಕ ಕಾರಣಗಳನ್ನು ನೀಡಿ 13ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಡೆಲ್ಲಿ ತಂಡ ಕೂಡಿಕೊಂಡಿದ್ದಾರೆ.

Ryan Harris, Delhi Capitals

IPL25, Aug 2020, 7:09 PM

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಆಸೀಸ್ ಮಾಜಿ ವೇಗಿ ನೇಮಕ..!

ಜೇಮ್ಸ್ ಹೋಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ಬೌಲಿಂಗ್ ಕೋಚ್ ಹುದ್ದೆಯಿಂದ ಹಿಂದೆ ಸರಿದಿದ್ದರಿಂದ ಇದೀಗ ಹ್ಯಾರಿಸ್ ಆ ಸ್ಥಾನವನ್ನು ತುಂಬಲಿದ್ದಾರೆ. 40 ವರ್ಷದ ರೆಯಾನ್ ಹ್ಯಾರಿಸ್ ಈಗಾಗಲೇ ಬೌಲಿಂಗ್ ಕೋಚ್‌ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ.

Dean Jones, MS Dhoni

Cricket19, Aug 2020, 3:24 PM

ಧೋನಿ ನಿವೃತ್ತಿಯಾದ ರಾತ್ರಿ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ನೆಮ್ಮದಿಯಿಂದ ನಿದ್ರೆ ಮಾಡಿದ್ರು..!

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಂಜೆ 7.29 ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. 16 ವರ್ಷಗಳ ಭಾರತ ತಂಡದ ಆಧಾರಸ್ತಂಭವಾಗಿದ್ದ ಧೋನಿ ಹಲವಾರು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಧೋನಿ ಬರೀ ಆಟಗಾರನ್ನಲ್ಲ. ಅವರಲ್ಲೊಬ್ಬ ಕೆಚ್ಚೆದೆಯ ನಾಯಕನಿದ್ದ, ಸ್ಪೋಟಕ ಬ್ಯಾಟ್ಸ್‌ಮನ್ ಇದ್ದ, ಚಾಣಾಕ್ಷ ವಿಕೆಟ್‌ ಕೀಪರ್‌ ಇದ್ದ. ಈ ಎಲ್ಲಾ ಕೌಶಲ್ಯಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಧೋನಿ ಇಂದು ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಧೋನಿ ನಿವೃತ್ತಿಯಾದ ದಿನ ಟೀಂ ಇಂಡಿಯಾದ ಇಬ್ಬರು ಆಟಗಾರರು ಕೊನೆಗೂ ನಿಟ್ಟುಸಿರು ಬಿಟ್ಟರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ. ಯಾರು ಆ ಆಟಗಾರರು? ಯಾಕೆ ಹೀಗಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Laura Harris, Delissa Kimmince

Cricket18, Aug 2020, 10:11 AM

ಸಲಿಂಗ ವಿವಾಹ ಮಾಡಿಕೊಂಡ ಆಸ್ಪ್ರೇಲಿಯಾ ಮಹಿಳಾ ಕ್ರಿಕೆಟ​ರ್ಸ್

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿದ್ದು, ಜಾಲತಾಣಗಳಲ್ಲಿ ವಿಷಯ ಬಹಿರಂಗಪಡಿಸಿದ್ದಾರೆ. ಈ ಜೋಡಿ ಬ್ರಿಸ್ಬೇಟ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಆಟಗಾರ್ತಿಯರ ಅಮೋಘ ಪ್ರದರ್ಶನದ ನೆರವಿನಿಂದ ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

চিনের এত লগ্নির কারণ কী?

আপাত দৃষ্টিতে দেখলে পাকিস্তানের মতো পিছিয়ে পড়া অর্থনীতির দেশে পরিকাঠানোর উন্নয়নে এত অর্থ লগ্নি করাটা চিনের পক্ষে বোকামি। কিন্তু, সিপিইসি পাকিস্তানের চেয়ে চিনের কাছে অনেক বেশি গুরুত্বপূর্ণ। এই অর্থনৈতিক করিডোর তৈরির ফলে চিন বেশ কিছু কৌশলগত ও অর্থনৈতিক সুবিধা পাচ্ছে।

International26, Jul 2020, 7:40 AM

ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ರಹಸ್ಯ ಒಪ್ಪಂದ?

ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ರಹಸ್ಯ ಡೀಲ್‌?| ವುಹಾನ್‌ ಲ್ಯಾಬ್‌-ಪಾಕಿಸ್ತಾನ ಸೇನಾ ಸಂಸ್ಥೆ ಮಧ್ಯೆ ಒಪ್ಪಂದ| ಅಂಥ್ರಾಕ್ಸ್‌ ಹಾಗೂ ಹೊಸ ಸಾಕ್ರಾಮಿಕ ರೋಗ ಕುರಿತ ಸಂಶೋಧನೆ| ಇದರ ಹಿಂದೆ ಹೊಸ ವೈರಾಣು ಸೃಷ್ಟಿಯ ಸಂಚು?| ಇದೇ ವುಹಾನ್‌ ಲ್ಯಾಬ್‌ ಮೇಲೆ ‘ಕೊರೋನಾ ವೈರಾಣು ಜನಕ’ ಆರೋಪವುಂಟು| ಈಗ ಗಡಿಯಾಚೆ ನಡೆಯುವ ಈ ಪ್ರಯೋಗಕ್ಕೆ ಚೀನಾ ಸಾಥ್‌

steve smith

Cricket24, Jul 2020, 5:57 PM

ಪತಿ ಮೈದಾನದಲ್ಲಿ ಅಬ್ಬರಿಸದರೆ, ಪತ್ನಿ ಕೋರ್ಟ್‌ನಲ್ಲಿ ವಿರೋಧಿಗಳ ಬಾಯಿ ಮುಚ್ಚಿಸುತ್ತಾಳೆ: ಇದು ಸ್ಮಿತ್-ಡ್ಯಾನಿ ಲವ್ ಸ್ಟೋರಿ

ಬೆಂಗಳೂರು: ಸ್ಟೀವ್ ಸ್ಮಿತ್ ಯಾವ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲ ಹೇಳಿ. ತಮ್ಮ ಅಮೋಘ ಪ್ರದರ್ಶನದ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ವಿರಾಜಮಾನರಾಗಿರುವ ಸ್ಮಿತ್ ಎಲ್ಲರಿಗೂ ಗೊತ್ತು. ಆದರೆ ಸ್ಮಿತ್ ಲವ್ ಸ್ಟೋರಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಆದರೆ ಸ್ಮಿತ್ ಪತ್ನಿ ಡ್ಯಾನಿ ವಿಲ್ಲಿಸ್ ಕೂಡಾ ಆಸೀಸ್ ಮಾಜಿ ನಾಯಕನಿಗಿಂತ ಕಡಿಮೆಯೇನಲ್ಲ. ಹೌದು, ಮೈದಾನದಲ್ಲಿ ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವಂತೆ ಪತ್ನಿ ಡ್ಯಾನಿ ವಿಲ್ಲಿಸ್ ಕೂಡಾ ಕೋರ್ಟ್‌ನಲ್ಲಿ ವಿರೋಧ ಪಾರ್ಟಿಯವರ ಬಾಯಿ ಮುಚ್ಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಜೋಡಿಯ ಲವ್ ಸ್ಟೋರಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ....

ইংল্যান্ডের বিরদ্ধে সিরিজ দিয়েই মাঠে ফিরছে অস্ট্রেলিয়া, জেনে নিন সিরিজের ক্রীড়াসূচি

Cricket21, Jul 2020, 1:26 PM

ಸೆಪ್ಟೆಂಬರ್‌ನಲ್ಲಿ ಆಸೀಸ್‌ ತಂಡ ಇಂಗ್ಲೆಂಡ್‌ಗೆ ಪ್ರಯಾಣ

ಆಸ್ಪ್ರೇ​ಲಿಯಾ ತಂಡ ವಿಶೇಷ ವಿಮಾ​ನ​ದಲ್ಲಿ ಇಂಗ್ಲೆಂಡ್‌ಗೆ ಪ್ರಯಾ​ಣಿ​ಸ​ಲಿದ್ದು, ಸೌಥಾಂಪ್ಟನ್‌ ಹಾಗೂ ಮ್ಯಾಂಚೆ​ಸ್ಟರ್‌ನಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ಕೊರೋನಾ ನಡುವೆಯೂ ಇಂಗ್ಲೆಂಡ್‌ ಕ್ರಿಕೆಟ್‌ ಸರ​ಣಿ​ಗ​ಳನ್ನು ಆಯೋ​ಜಿ​ಸು​ತ್ತಿದ್ದು, ಸದ್ಯ ನಡೆ​ಯು​ತ್ತಿ​ರುವ ವಿಂಡೀಸ್‌ ವಿರು​ದ್ಧದ ಸರಣಿ ಬಳಿಕ ಪಾಕಿ​ಸ್ತಾನ ವಿರುದ್ಧ ಸರಣಿ ಆಡ​ಲಿದೆ.

समुद्र और आकाश दोनों ही जगहों से भारतीय नौसेना चीनी पनडुब्बियों पर नजर रख रही है। हालांकि हिंद महासागर इतना बड़ा है कि इंडियन नेवी को चीनी पनडुब्बियों को पकड़ना आसान नहीं होगा। युद्ध के समय ये पनडुब्बियां भारत के लिए समस्या बन सकती हैं।

India10, Jul 2020, 8:02 PM

ಚೀನಾಗೆ ಸ್ಪಷ್ಟ ಸಂದೇಶ ರವಾನೆ; ಭಾರತದಲ್ಲಿ ಆಸ್ಟ್ರೇಲಿಯಾ ನೌಕಾಪಡೆ ಡ್ರಿಲ್!

ಭಾರತ ಗಡಿಯಲ್ಲಿ ಖ್ಯಾತೆ ತೆಗೆದು ಬೇಳೆ ಬೇಯಿಸಿಕೊಳ್ಳಲು ಪ್ಲಾನ್ ಮಾಡಿದ್ದ ಚೀನಾಗೆ ಎಲ್ಲವೂ ತಿರುಗುಬಾಣವಾಗಿದೆ. ಆರಂಭದಲ್ಲೇ ಭಾರತೀಯ ಸೇನೆ ಹೊಡೆತ ನೀಡಿದರೆ, ಸರ್ಕಾರ ಚೀನಾ ಆ್ಯಪ್ ಬ್ಯಾನ್, ಹಲವು ಒಪ್ಪಂದ ರದ್ದು ಮಾಡಿತು. ನಾಗರೀಕರು ಚೀನಾ ವಸ್ತು ಬಹಿಷ್ಕರಿಸಿ ತಿರುಗೇಟು ನೀಡಿದ್ದಾರೆ. ಇದೀಗ ನಾಕೌಪಡೆ ಚೀನಾಗೆ ಸ್ಪಷ್ಟ ಸಂದೇಶವೊಂದು ರವಾನೆ ಮಾಡುತ್ತಿದೆ.

• undefined

relationship16, Jun 2020, 9:47 AM

ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್‌ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?

ಕಾಣೆಯಾದವರನ್ನು ಕುಟುಂಬದವರ ಜತೆ ಸೇರಿಸುವುದಕ್ಕೆ ಆಸ್ಟ್ರೇಲಿಯಾದಲ್ಲಿ ಶುರುವಾಗಿದೆ ಹೊಸ ಅಭಿಯಾನ, ಹಾಲು ಖರೀದಿ ಮಾಡದವರಿಲ್ಲ.........

car race

International10, Jun 2020, 11:10 PM

ಕಾರ್‌ ರೇಸರ್ ಇಂದು ಪೋರ್ನ್‌ ಸ್ಟಾರ್, 'ವಯಸ್ಕರ' ಲೋಕಕ್ಕೆ ಬರಲು ಅವರೇ ಕೊಟ್ಟ ಕಾರಣ

25 ವರ್ಷದ ರೆನೇ ಗ್ರೇಸ್ ಆಸ್ಟ್ರೇಲಿಯಾದ ಕಾರ್ ರೇಸರ್ ಆಗಿದ್ದವರು. ಇದೀಗ ಪೋರ್ನ್ ಇಂಡಸ್ಟ್ರಿಯಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಹಾಗಾದರೆ ಕಾರು ರೇಸ್ ಬಿಟ್ಟು ನಾನೇಕೆ ಪೋರ್ನ್ ಇಂಡಸ್ಟ್ರಿ ಜಾಯಿನ್ ಆದೆ ಎಂಬುವದನ್ನು ಅವರೇ ಬಿಚ್ಚಿಟ್ಟಿದ್ದಾರೆ.

• undefined

Sports9, Jun 2020, 1:02 PM

ಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್..!

ಒಂದು ಕಾಲದಲ್ಲಿ ಕೇವಲ 14ನೇ ವಯಸ್ಸಿಗೆ ಕಾರ್‌ ರೇಸಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾದ ರೀನೆ ಗ್ರಾಸಿಯಾ ಇದೀಗ ವೃತ್ತಿಪರ ನೀಲಿ ತಾರೆಯಾಗಿ ಬದಲಾಗಿದ್ದಾರೆ. ಆಸ್ಟ್ರೇಲಿಯಾದ ಮೊದಲ ಮಹಿಳಾ ಸೂಪರ್ ಕಾರ್‌ ರೇಸರ್ ಈಗ ಪೋರ್ನ್ ಇಂಡಸ್ಟ್ರಿಯಿಂದ ವಾರಕ್ಕೆ 19 ಲಕ್ಷ ರುಪಾಯಿ ಸಂಬಳ ಎಣಿಸಲಾರಂಭಿಸಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ರೀನೆ ಗ್ರಾಸಿಯಾ ಸೆಕ್ಸ್ ಉದ್ಯಮಕ್ಕೆ ಕಾಲಿಡುವ ಮುನ್ನ ತಂದೆಯ ಒಪ್ಪಿಗೆಯನ್ನು ಪಡೆದಿದ್ದರಂತೆ. ಪೋರ್ನ್ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ 30 ವರ್ಷಗಳಲ್ಲಿ ತೀರಿಸಬೇಕಿದ್ದ ಸಾಲವನ್ನು ಕೇವಲ 12 ತಿಂಗಳಿನಲ್ಲಿ ತೀರಿಸುವ ವಿಶ್ವಾಸ ರೀನೆ ಗ್ರಾಸಿಯಾಳದ್ದು. ರೀನೆ ಗ್ರಾಸಿಯಾ ಹಾಟ್ ಫೋಟೋಗಳು ಪಡ್ಡೆಹುಡುಗರ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.

ಎಮಮಾ

International6, Jun 2020, 12:01 PM

ಲೈವ್‌ ವಿಡಿಯೋ ಮಾಡಿ ಮಗುವಿಗೆ ಜನ್ಮ ಕೊಟ್ಟ ಮಹಿಳೆ!: ವೈರಲ್ ಆಯ್ತು ಡೆಲಿವರಿ ದೃಶ್ಯ

ಕೊರೋನಾ ವೈರಸ್ ಮಹಾಮಾರಿ ತೊಲಗಿಸಲು ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಜನರು ಮನೆಯಲ್ಲೇ ಇದ್ದು, ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿ ಅನೇಕ ಮಂದಿಯ ಗಮನ ಸೆಳೆದಿದೆ. ಯಾರೂ ಊಹಿಸಲು ಸಾಧ್ಯವಾಗದ ಘಟನೆಯ ವಿಡಿಯೋಗಳು ಕೂಡಾ ಇದರಲ್ಲಿ ಶಾಮೀಲಾಗಿವೆ. ಈ ಮೂಲಕ ಈ ಲಾಕ್‌ಡೌನ್‌ಗೆ ಜನರು ಹೊಸ ಆಯಾಮ ನೀಡಿದ್ದಾರೆ. ಹೀಗಿರುವಾಗ ಈ ಲಾಕ್‌ಡೌನ್ ನಡುವೆ ತಾಯಿಯೊಬ್ಬಳು ಲಾಕ್‌ಡೌನ್‌ ವೇಳೆ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದರ ಫಲಿತಾಂಶ ನೆಗೆಟಿವ್ ಆಗುವ ಸಾಧ್ಯತೆಗಳೂ ಇದ್ದವು. ಹೌದು ಈಕೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾಳೆ. ಆಸ್ಟ್ರೇಲಿಯಾದ ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದು, ಡೆಲಿವರಿಯನ್ನು ಇನ್ಸ್ಟಾಗ್ರಾಂನಲ್ಲಿ ಲೈವ್ ನೀಡಿದ್ದಾರೆ.