Australia Vs England

(Search results - 12)

Glenn Maxwell, Alex Carry

Cricket17, Sep 2020, 1:50 PM

ಮ್ಯಾಕ್ಸಿ-ಕ್ಯಾರಿ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ಆಸೀಸ್ ಜಯಭೇರಿ

ಇಂಗ್ಲೆಂಡ್‌ ನೀಡಿದ್ದ 303 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 73 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ವಿಕೆಟ್‌ಗೆ ಜತೆಯಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

இங்கிலாந்து - ஆஸ்திரேலியா இடையேயான 3 போட்டிகள் கொண்ட ஒருநாள் தொடரின் முதல் போட்டியில் ஆஸ்திரேலிய அணி 19 ரன்கள் வித்தியாசத்தில் வெற்றி பெற்று 1-0 என முன்னிலை வகிக்கிறது.

Cricket16, Sep 2020, 12:37 PM

ಇಂದು ಆಸೀಸ್‌- ಇಂಗ್ಲೆಂಡ್‌ ನಿರ್ಣಾಯಕ ಏಕದಿನ ಕದನ

3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳನ್ನು ಗೆದ್ದಿದ್ದು ಸಮಬಲ ಸಾಧಿಸಿದೆ. ಹೀಗಾಗಿ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ನಿರ್ಣಾಯಕವಾಗಿದೆ.

Jofra Archer

Cricket14, Sep 2020, 1:03 PM

ಆರ್ಚರ್ ಮಿಂಚು: ಆಸೀಸ್‌ಗೆ ಆತಿಥೇಯರ ತಿರುಗೇಟು..!

ಇಂಗ್ಲೆಂಡ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೋಫ್ರಾ ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಅವರನ್ನು ಪೆವಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

Hazlewood

Cricket12, Sep 2020, 11:14 AM

ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡ ಆಸ್ಟ್ರೇಲಿಯಾ..!

2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮುಗ್ಗರಿಸಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತ್ತು. ಇದಾಗಿ ಸುಮಾರು ಒಂದು ವರ್ಷಗಳ ಬಳಿಕ ಉಭಯ ತಂಡಗಳು ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದವು.

Jason Roy

Cricket10, Sep 2020, 6:17 PM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

ಸ್ಪೋಟಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಸೀಮಿತ ಓವರ್‌ಗಳ ಸರಣಿಗೆ ಕಮ್‌ಬ್ಯಾಕ್ ಮಾಡಿದ್ದಾರೆ.

Flight

IPL9, Sep 2020, 9:43 AM

IPL 2020: ಇಂಗ್ಲೆಂಡ್‌ನಿಂದ 22 ಆಟಗಾರರನ್ನು ಕರೆ ತರಲು 1 ಕೋಟಿ ರುಪಾಯಿ ಖರ್ಚು..!

ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಸೀಮಿತ ಓವರ್‌ ಸರಣಿ ಸೆ.16ರಂದು ಮುಕ್ತಾಯಗೊಳ್ಳಲಿದ್ದು, ಆಟಗಾರರು ಕ್ರೀಡಾಂಗಣದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ದುಬೈಗೆ ಹೊರಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

IPL2020

IPL15, Aug 2020, 4:55 PM

ಐಪಿಎಲ್‌ಗೂ ಮುನ್ನವೇ ರಾಜಸ್ಥಾನ ರಾಯಲ್ಸ್& RCBಗೆ ಅತಿದೊಡ್ಡ ಆಘಾತ..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು ಈಗಾಗಲೇ ಹಲವು ತಂಡಗಳು ಸಿದ್ಧತೆ ಆರಂಭಿಸಿವೆ. ಇದರ ನಡುವೆ ಐಪಿಎಲ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗಲಿದ್ದು, ಸೆಪ್ಟೆಂಬರ್ 16ಕ್ಕೆ ಈ ಸರಣಿ ಅಂತ್ಯವಾಗಲಿದೆ. ಹೀಗಾಗಿ ಸೆಪ್ಟೆಂಬರ್ 26ರವರೆಗೆ ಅಂದರೆ ಐಪಿಎಲ್ ಆರಂಭವಾಗಿ ಒಂದು ವಾರಗಳ ಕಾಲ ಆಸೀಸ್ ಹಾಗೂ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಲಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ತಂಡಗಳು ಅತಿದೊಡ್ಡ ಹೊಡೆತನ್ನು ಅನುಭವಿಸಲಿವೆ. ಬರೋಬ್ಬರಿ 22 ಆಟಗಾರರು ಟೂರ್ನಿಯ ಆರಂಭದ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಯಾವ ತಂಡದ ಯಾವೆಲ್ಲಾ ಆಟಗಾರರು ಮೊದಲ ವಾರದ ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Uncapped, Australia

Cricket15, Aug 2020, 2:48 PM

ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸೀಸ್ ತಂಡ ಪ್ರಕಟ: RCB ಆಟಗಾರನಿಗೆ ಜಾಕ್‌ಪಾಟ್..!

ಬಿಗ್ ಬ್ಯಾಷ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರಿಂದ ಈ ಮೂವರು ಆಟಗಾರರು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್, ನೇಥನ್ ಲಯನ್ ಹಾಗೂ ಮಾರ್ಕಸ್ ಸ್ಟೋನಿಸ್ ಸುಮಾರು ಆರು ತಿಂಗಳುಗಳ ಬಳಿಕ ರಾಷ್ಟ್ರೀಯ ತಂಡವನ್ನು ಕೂಡಿಕೊಂಡಿದ್ದಾರೆ.

Australia England

Cricket15, Aug 2020, 2:33 PM

ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್-ಆಸೀಸ್ ಸೀಮಿತ ಓವರ್‌ಗಳ ಸರಣಿ ಖಚಿತ..!

ಸೆಪ್ಟೆಂಬರ್ 04ರಿಂದ ಟಿ20 ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳ ಟಿ20 ಸರಣಿಯು ಸೌಂಥಾಪ್ಟನ್‌ನಲ್ಲಿ ಸೆಪ್ಟೆಂಬರ್ 04, 06 ಹಾಗೂ 8ರಂದು ನಡೆಯಲಿದೆ. ಇದಾದ ಬಳಿಕ ಸೆಪ್ಟೆಂಬರ್ 11ರಿಂದ ಏಕದಿನ ಸರಣಿ ಶುರುವಾಗಲಿದೆ.

• शेज का मतलब होता है राख। ये शब्द तब चर्चा में आया जब इंग्लैंड को ऑस्ट्रेलिया ने पहली बार हराया था।

SPORTS4, Sep 2019, 11:46 AM

ಆ್ಯಷಸ್‌ ಕದನ 2019: ಇಂದಿ​ನಿಂದ ನಾಲ್ಕನೇ ಟೆಸ್ಟ್‌ ಪಂದ್ಯ

ಇಂಗ್ಲೆಂಡ್‌ನಲ್ಲಿ 18 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್‌ ಸರಣಿ ಗೆಲ್ಲುವ ಗುರಿ ಹೊಂದಿರುವ ಆಸ್ಪ್ರೇಲಿಯಾಕ್ಕೆ ಸ್ಟೀವ್‌ ಸ್ಮಿತ್‌ ಸೇವೆ ಲಭ್ಯ​ವಾ​ಗ​ಲಿದೆ. ಗಾಯದ ಸಮ​ಸ್ಯೆಯಿಂದಾಗಿ ಸ್ಮಿತ್‌ 3ನೇ ಪಂದ್ಯ​ದಿಂದ ಹೊರ​ಗು​ಳಿ​ದಿ​ದ್ದರು.

• 2nd Semi Final

World Cup11, Jul 2019, 11:14 AM

ಫೈನಲ್‌ಗಾಗಿಂದು ಆಸೀಸ್‌-ಇಂಗ್ಲೆಂಡ್‌ ನಡುವೆ ಸೆಮೀಸ್‌ ಫೈಟ್

ಆಸ್ಪ್ರೇಲಿಯಾ ಸತತ 2ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಗುರಿ ಹೊಂದಿದ್ದರೆ, 1992ರ ಬಳಿಕ ಮೊದಲ ಬಾರಿಗೆ ಫೈನಲ್‌ಗೇರುವ ಉತ್ಸಾಹದಲ್ಲಿ ಇಂಗ್ಲೆಂಡ್‌ ಇದೆ.

• Match 32

World Cup25, Jun 2019, 10:43 AM

ವಿಶ್ವಕಪ್ 2019: ಆಸೀಸ್‌ಗೆ ಸೆಮೀಸ್‌ಗೇರುವ ತವಕ

ಇಂಗ್ಲೆಂಡ್‌ಗೆ ಸ್ಫೋಟಕ ಆರಂಭಿಕ ಜೇಸನ್‌ ರಾಯ್‌ ಅನುಪಸ್ಥಿತಿ ಈ ಪಂದ್ಯದಲ್ಲೂ ಕಾಡಲಿದೆ. ಜೋ ರೂಟ್‌, ನಾಯಕ ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.