Asianet Suvarna News Asianet Suvarna News
15 results for "

Aus Vs Sa

"
Ashes 2021 England announces playing XI for Boxing Day Test against Australia kvnAshes 2021 England announces playing XI for Boxing Day Test against Australia kvn

Ashes 2021: ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ, 4 ಮಹತ್ವದ ಬದಲಾವಣೆ..!

ಲಂಡನ್‌: 2021-22ನೇ ಸಾಲಿನ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ (Ashes Test Series) ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು (England Cricket Team) ಆಸ್ಟ್ರೇಲಿಯಾ ವಿರುದ್ದ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಮೆಲ್ಬೊರ್ನ್‌ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯಕ್ಕೂ ಮುನ್ನ 11 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Dec 25, 2021, 5:27 PM IST

ICC T20 World Cup Spectators Witness Aus vs SA Match At Adu Dhabi Stadium From Socially Distanced Family Pods kvnICC T20 World Cup Spectators Witness Aus vs SA Match At Adu Dhabi Stadium From Socially Distanced Family Pods kvn

T20 World Cup: ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ವಿಶೇಷ ಆಸನ ವ್ಯವಸ್ಥೆ: ಫೋಟೋ ವೈರಲ್‌!

ಟಿ20 ವಿಶ್ವಕಪ್‌ ವೀಕ್ಷಿಸಲು ಕ್ರೀಡಾಂಗಣಗಳಿಗೆ ಆಗಮಿಸುವ ಪ್ರೇಕ್ಷಕರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣ ಹಾಗೂ ದುಬೈ ಕ್ರೀಡಾಂಗಣದಲ್ಲಿರುವ ಹುಲ್ಲಿನ ದಿಬ್ಬಗಳ ಮೇಲೆ ಚೌಕಾಕಾರದ ಪೆಟ್ಟಿಗೆಗಳನ್ನು ಇರಿಸಲಾಗಿದೆ. 
 

Cricket Oct 24, 2021, 8:54 AM IST

ICC T20 World Cup Australia Thrash South Africa by 5 wickets in Inaugural match in Abu Dhabi kvnICC T20 World Cup Australia Thrash South Africa by 5 wickets in Inaugural match in Abu Dhabi kvn

T20 World Cup: ಆಫ್ರಿಕಾ ಎದುರು ಆಸ್ಟ್ರೇಲಿಯಾಗೆ ರೋಚಕ ಜಯ

ದಕ್ಷಿಣ ಆಫ್ರಿಕಾ ನೀಡಿದ್ದ 119 ರನ್‌ಗಳ ಸಾದಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆನ್ರಿಚ್ ನೊಕಿಯೆ ಬೌಲಿಂಗ್‌ನಲ್ಲಿ ಆ್ಯರೋನ್ ಫಿಂಚ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

Cricket Oct 23, 2021, 7:09 PM IST

ICC T20 World Cup Australia won the toss elected Bowl First Against South Africa in Abu Dhabi kvnICC T20 World Cup Australia won the toss elected Bowl First Against South Africa in Abu Dhabi kvn

T20 World Cup: ಉದ್ಘಾಟನಾ ಪಂದ್ಯದಲ್ಲಿ ಆಫ್ರಿಕಾ ಎದುರು ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ

ಗ್ರೂಪ್‌ 1ನ ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯ ವಹಿಸಿದ್ದು, ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿವೆ. ಅಸ್ಟ್ರೇಲಿಯಾ ತಂಡವು ಲಯದ ಸಮಸ್ಯೆ ಎದುರಿಸುತ್ತಿದ್ದು, ಮಹತ್ವದ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ. 

Cricket Oct 23, 2021, 3:09 PM IST

ICC T20 World Cup Australia take on South Africa in Inaugural Super 12 Match in Abu Dhabi kvnICC T20 World Cup Australia take on South Africa in Inaugural Super 12 Match in Abu Dhabi kvn

T20 World Cup: ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಫೈಟ್

ಚೊಚ್ಚಲ ಟಿ20 ವಿಶ್ವಕಪ್‌ ಗೆಲ್ಲಲು ಉಭಯ ತಂಡಗಳು ಪಣತೊಟ್ಟಿವೆ. ಆದರೆ ಆಸೀಸ್‌ ಇತ್ತೀಚಿಗೆ ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌, ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಗಳನ್ನು ಸೋತು ಆಘಾತಕ್ಕೊಳಗಾಗಿದೆ. ತಂಡದ ಪ್ರಮುಖ ಆಟಗಾರರು ಬಹುತೇಕ ಸರಣಿಗಳಲ್ಲಿ ಆಡಿರಲಿಲ್ಲ. ಹೀಗಾಗಿ ಆಸ್ಪ್ರೇಲಿಯಾ ಕೇವಲ 5 ಗೆಲುವು ಸಾಧಿಸಿ,13 ಸೋಲು ಕಂಡಿತ್ತು. ಬಹುತೇಕ ಆಟಗಾರರು ಸರಿಯಾದ ಅಭ್ಯಾಸವಿಲ್ಲದೆ ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
 

Cricket Oct 23, 2021, 9:00 AM IST

Cricket Australia announce squad for South Africa series Tim Paine retained as skipper kvnCricket Australia announce squad for South Africa series Tim Paine retained as skipper kvn

ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ನಾಯಕತ್ವ ಉಳಿಸಿಕೊಂಡ ಟಿಮ್‌ ಪೈನ್‌

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಇನ್ನೂ ವೇಳಾಪಟ್ಟಿಯೇ ನಿಗದಿಯಾಗಿಲ್ಲ. ಹೀಗಿರುವಾಗಲೇ ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ 5 ಹೊಸ ಆಟಗಾರರಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮಣೆಹಾಕಿದೆ.ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಇನ್ನೂ ವೇಳಾಪಟ್ಟಿಯೇ ನಿಗದಿಯಾಗಿಲ್ಲ. ಹೀಗಿರುವಾಗಲೇ ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ 5 ಹೊಸ ಆಟಗಾರರಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮಣೆಹಾಕಿದೆ.

Cricket Jan 27, 2021, 12:51 PM IST

World Cup 2019 Semi Final saga Australia vs New Zealand Indian vs England may fight in KnockoutsWorld Cup 2019 Semi Final saga Australia vs New Zealand Indian vs England may fight in Knockouts

ವಿಶ್ವಕಪ್ 2019: ಯಾರಿಗೆ ಯಾರು ಸೆಮೀಸ್ ಎದುರಾಳಿ?

ಶನಿವಾರ ತನ್ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ, ದ.ಆಫ್ರಿಕಾವನ್ನು ಎದುರಿಸಿದರೆ, ಭಾರತ, ಶ್ರೀಲಂಕಾ ಎದುರು ಸೆಣಸಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ 3  ಹಾಗೂ 4ನೇ ಸ್ಥಾನದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಸ್ಥಾನ ಪಡೆದಿದೆ. ಮೊದಲ 2 ಸ್ಥಾನಗಳಿಗಾಗಿ ಭಾರತ ಹಾಗೂ ಆಸೀಸ್ ನಡುವೆ ಪೈಪೋಟಿ ಏರ್ಪಟ್ಟಿದೆ.

World Cup Jul 6, 2019, 9:52 AM IST

Cricket South Africa win by 40 runs over AustraliaCricket South Africa win by 40 runs over Australia

ಆಸೀಸ್’ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಹರಿಣಗಳು

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಫಾಫ್ ಡುಪ್ಲೆಸಿಸ್ ಹಾಗೂ ಡೇವಿಡ್ ಮಿಲ್ಲರ್ ದಾಖಲೆಯ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 320 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಕೇವಲ 280 ರನ್ ಬಾರಿಸಿ 40 ರನ್’ಗಳ ಅಂತರದ ಸೋಲಿನ ಕಹಿಯುಂಡಿತು.

CRICKET Nov 11, 2018, 4:46 PM IST

Cricket Australia Level Series With Nail Biting Win in AdeleideCricket Australia Level Series With Nail Biting Win in Adeleide

ಸತತ ಸೋಲಿನ ಬಳಿಕ ಕೊನೆಗೂ ಗೆದ್ದ ಆಸೀಸ್‌!

ದ.ಆಫ್ರಿಕಾ ವಿರುದ್ಧ ಇಲ್ಲಿ ನಡೆದ 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ 7 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಅಚ್ಚರಿಯ ವಿಷಯ ಎಂದರೆ, ಆಸ್ಪ್ರೇಲಿಯಾ ಕೊನೆ 20 ಏಕದಿನ ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಪಡೆದಿದೆ.
 

CRICKET Nov 10, 2018, 9:58 AM IST

Cricket Aaron Finch Named Australia New ODI SkipperCricket Aaron Finch Named Australia New ODI Skipper

ಆಸ್ಪ್ರೇಲಿಯಾ ಏಕದಿನ ತಂಡಕ್ಕೆ ಫಿಂಚ್‌ ನೂತನ ನಾಯಕ

ಟೆಸ್ಟ್‌ ತಂಡದ ನಾಯಕ ಟಿಮ್‌ ಪೈನ್‌ ಮತ್ತು ಉಪನಾಯಕ ಮಿಚೆಲ್‌ ಮಾರ್ಷ್’ರನ್ನು, ಏಕದಿನ ತಂಡದ ನಾಯಕ ಮತ್ತು ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. 

CRICKET Oct 28, 2018, 11:04 AM IST