Aus Vs Nz  

(Search results - 6)
  • 3. ಲೂಕಿ ಫರ್ಗ್ಯೂಸನ್: ನ್ಯೂಜಿಲೆಂಡ್

    Cricket15, Mar 2020, 1:09 PM

    ಬಿಗ್ ರಿಲೀಫ್: ಫರ್ಗ್ಯೂಸನ್‌ಗೆ ಕೊರೋನಾ ಇಲ್ಲ..!

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ಬಳಿಕ ಫರ್ಗ್ಯೂಸನ್, ಗಂಟಲು ಕೆರೆತ, ನೆಗಡಿ, ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷೆಗಳ ವರದಿ ಬಂದ ನಂತರ ಸೋಂಕು ತಗಲಿಲ್ಲ ಎನ್ನುವುದು ದೃಢಪಟ್ಟಿತು. 

  • Lockie Ferguson

    Cricket14, Mar 2020, 3:53 PM

    ಕಿವೀಸ್ ಮಾರಕ ವೇಗಿಗೂ ಕೊರೋನಾ ವೈರಸ್ ಅಟ್ಯಾಕ್..?

    ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಆಸೀಸ್ ವೇಗಿ ಕೇನ್ ರಿಚರ್ಡ್ಸನ್ ಅವರ ಮೇಲೂ ಕೊರೋನಾ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. 

  • Australia Cricket

    Cricket30, Dec 2019, 10:42 AM

    ಕಿವೀಸ್‌ ವಿರುದ್ಧ ಸರಣಿ ಗೆದ್ದ ಆಸ್ಪ್ರೇಲಿಯಾ

    488 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಆರಂಭಿಕ ಆಘಾತ ಕಂಡಿತು. ತಂಡದ ಮೊತ್ತ 35 ರನ್’ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟಾಮ್ ಲಾಥಮ್, ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

  • Australia vs england

    World Cup30, Jun 2019, 1:32 AM

    ವಿಶ್ವಕಪ್ 2019: ಆಸೀಸ್'ಗೆ ಶರಣಾದ ಕಿವೀಸ್

    ಆಸ್ಟ್ರೇಲಿಯಾ ನೀಡಿದ್ದ 244 ರನ್ ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಾಲಿನ್ ಮನ್ರೋ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದಹೆನ್ರಿ ನಿಕೋಲಸ್ ಜತೆ ಮಾರ್ಟಿನ್ ಗಪ್ಟಿಲ್ ಇನಿಂಗ್ಸ್ ಆರಂಭಿಸಿದರು.

  • Trent Boult

    World Cup29, Jun 2019, 9:53 PM

    ವಿಶ್ವಕಪ್ 2019: ಬೌಲ್ಟ್ ಬಿರುಗಾಳಿಗೆ ತತ್ತರಿಸಿದ ಆಸೀಸ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಿಂಚ್[08] 5ನೇ ಓವರ್’ನಲ್ಲಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[16] ಹತ್ತನೇ ಓವರ್’ನಲ್ಲಿ ಲೂಕಿ ಫರ್ಗ್ಯೂಸನ್ ಗೆ ವಿಕೆಟ್ ಒಪ್ಪಸಿದರು. 

  • Aron Finch Australia

    World Cup29, Jun 2019, 5:44 PM

    ವಿಶ್ವಕಪ್ 2019: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

    ಈಗಾಗಲೇ ಸೆಮೀಸ್ ಗೆ ಲಗ್ಗೆಯಿಟ್ಟಿರುವ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಇದೀಗ ಹಾಲಿ ರನ್ನರ್ ಅಪ್ ವಿರುದ್ಧ ಕಣಕ್ಕಿಳಿದಿದೆ.