Aus Vs Afg  

(Search results - 4)
  • Warner and Finch

    World Cup2, Jun 2019, 12:19 AM IST

    ವಿಶ್ವಕಪ್ 2019 ಆಫ್ಘನ್ ಮೇಲೆ ಆಸಿಸ್ ಸವಾರಿ

    ಆಫ್ಘಾನಿಸ್ತಾನ ನೀಡಿದ್ದ 208 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಫಿಂಚ್-ವಾರ್ನರ್ ಜೋಡಿ ಉತ್ತಮ ಆರಂಭವನ್ನೇ ಒದಗಿಸಿತು. ಆಫ್ಘನ್ ಬೌಲರ್ ಗಳನ್ನು ಈ ಜೋಡಿ ಮನಬಂದಂತೆ ದಂಡಿಸಿದರು.

  • Gulbadin Naib

    World Cup1, Jun 2019, 9:24 PM IST

    ವಿಶ್ವಕಪ್ 2019: ಆಸಿಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಆಫ್ಘನ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ತಾನ ಆರಂಭದಲ್ಲೇ ಆಸಿಸ್ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕರಾದ ಮೊಹಮ್ಮದ್ ಶೆಹಜಾದ್ ಹಾಗೂ ಹಜರುತ್ತುಲ್ಲಾ ಝಝೈ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

  • খুব স্বাভাবিক ভাবেই অনেকটা এগিয়ে থেকে শুরু করছে অষ্ট্রেলিয়া

    World Cup1, Jun 2019, 6:17 PM IST

    ಟಾಸ್ ಗೆದ್ದ ಆಫ್ಘನ್‌ಗೆ ಆರಂಭಿಕ ಆಘಾತ

    ಮೊದಲ ಓವರ್’ನಲ್ಲೇ ಮಿಚೆಲ್ ಸ್ಟಾರ್ಕ್ ಕರಾರುವಕ್ಕಾದ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಶೆಹಜಾದ್ ಪೆವಿಲಿಯನ್ ಹಾದಿ ಹಿಡಿದರೆ. ಎರಡನೇ ಓವರ್’ನಲ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ಝಜೈ ವಿಕೆಟ್ ಒಪ್ಪಿಸಿದರು.

  • Match 4

    World Cup1, Jun 2019, 3:31 PM IST

    ಆಫ್ಘನ್‌ ಪರೀಕ್ಷೆಗೆ ಸಜ್ಜಾದ ಚಾಂಪಿಯನ್‌ ಆಸ್ಪ್ರೇಲಿಯಾ

    ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡ ಆಸ್ಪ್ರೇಲಿಯಾ, ಶನಿವಾರ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದೆ.