Aurangzeb
(Search results - 12)NEWSJul 24, 2019, 10:55 AM IST
ಉಗ್ರರಿಗೆ ಬಲಿಯಾದ ಯೋಧ ಔರಂಗಜೇಬ್ನ ಸೋದರರು ಸೇನೆಗೆ, ಪ್ರತಿಕಾರದ ಪ್ರತಿಜ್ಞೆ
ಉಗ್ರರಿಗೆ ಬಲಿಯಾದ ಯೋಧ ಔರಂಗಜೇಬ್ನ ಸೋದರರು ಸೇನೆಗೆ| ತಮ್ಮ ಅಣ್ಣನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ
NEWSMay 18, 2019, 6:42 PM IST
ಯೋಧ ಔರಂಗಜೇಬ್ ಕೊಂದಿದ್ದ ಉಗ್ರನನ್ನು ಮಸಣಕ್ಕೆ ಸೇರಿಸಿದ ಸೇನೆ!
ಭಾರತೀಯ ಸೇನೆಯ ಯೋಧ ಔರಂಗಜೇಬ್ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಸೇರಿ ಮೂವರು ಹಿಜ್ಬುಲ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
Lok Sabha Election NewsMay 9, 2019, 8:23 AM IST
'ನೂರಾರು ದೇಗುಲ ಒಡೆದ ಮೋದಿ ಆಧುನಿಕ ಔರಂಗ್ಜೇಬ್'
ನೂರಾರು ದೇಗುಲ ಒಡೆದ ಮೋದಿ ಆಧುನಿಕ ಔರಂಗ್ಜೇಬ್, ಇಂತಹುದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಹೇಳಿಕೆ ನೀಡಿದವರಾರು? ಇಲ್ಲಿದೆ ವಿವರ
Lok Sabha Election NewsMay 8, 2019, 1:07 PM IST
ದೇವಸ್ಥಾನ ಕೆಡವಿದ ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್!
ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಂಜಯ್ ನಿರುಪಮ್, ಮೊಘಲ್ ದೊರೆ ಔರಂಗಜೇಬ್ ದೇವಸ್ಥಾನಗಳನ್ನು ನಾಶ ಮಾಡಿದ ರೀತಿಯಲ್ಲೇ ಅಭಿವೃದ್ಧಿ ಹೆಸರಲ್ಲಿ ಮೋದಿ ಕೂಡ ನಗರದ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
INDIAFeb 6, 2019, 1:43 PM IST
ಯೋಧ ಔರಂಗಜೇಬ್ ಹತ್ಯೆ: ಮೂವರು ಸೈನಿಕರ ವಿಚಾರಣೆ!
ಈದ್ ಹಬ್ಬದ ಆಚರಣೆಗೆಂದು ತನ್ನ ಮನೆಗೆ ತೆರಳುತ್ತಿದ್ದ ಯೋಧ ಔರಂಗಬೇಬ್ರನ್ನು ಪುಲ್ವಾಲಾ ಪ್ರದೆಶದಿಂದ ಅಪಹರಿಸಿದ್ದ ಉಗ್ರರು ಬಳಿಕ ಹತ್ಯೆಗೈದಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಮೂವರು ಯೋಧರನ್ನು ವಿಚಾರಣೆಗೊಳಪಡಿಸಿದೆ.
NEWSAug 15, 2018, 11:38 AM IST
ಉಗ್ರರಿಂದ ಹತ್ಯೆಯಾದ ಯೋಧ ಔರಂಗಜೇಬ್ಗೆ ಅತ್ಯುನ್ನತ ಗೌರವ
ಈದ್ ಹಬ್ಬದ ಸಲುವಾಗಿ ಮನೆಗೆ ಹೋಗುವಾಗ ಉಗ್ರರಿಂದ ಅಪಹರಿಸಲ್ಪಟ್ಟು ಭೀಕರ ಹತ್ಯೆಗೀಡಾಗಿದ್ದ ರೈಫಲ್ಮ್ಯಾನ್ ಔರಂಗಜೇಬ್ ಅವರೂ ಶೌರ್ಯ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
NEWSAug 14, 2018, 10:07 PM IST
ಸಮೀರ್ ಟೈಗರ್ ಕೊಂದು ಹುತಾತ್ಮನಾಗಿದ್ದ ಔರಂಗಜೇಬ್ಗೆ ಅತ್ಯುನ್ನತ ಗೌರವ
ಸಾಹಸ ಮೆರೆದಿದ್ದ ಸೈನಿಕರಿಗೆ ಸ್ವಾತಂತ್ರ್ಯ ದಿನದಂದು ಗೌರವ ಸಲ್ಲಿಕೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಅಪ್ರತಿಮ ಧೈರ್ಯ ಶೌರ್ಯ ತೋರಿದ್ದ ರೈಫಲ್ ಮ್ಯಾನ್ ಔರಂಗಜೇಬ್ (ಮರಣೋತ್ತರ) ಅವರಿಗೆ ಈ ವರ್ಷದ ಶೌರ್ಯ ಚಕ್ರ ದೊರೆತಿದೆ.
NEWSAug 3, 2018, 11:35 AM IST
ಔರಂಗಜೇಬ್ ಹುತಾತ್ಮ: ಗಲ್ಫ್ ಬಿಟ್ಟು ಭಾರತೀಯ ಸೇನೆ ಸೇರಿದ ಫ್ರೆಂಡ್ಸ್!
ಗೆಳೆತನ ಅಂದ್ರೆ ಇದು. ಭಾರತೀಯ ಸೇನೆಯ ಹುತಾತ್ಮ ಯೋಧ ಔರಂಗಜೇಬ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು, ಗಲ್ಫ್ ರಾಷ್ಟ್ರಗಳಲ್ಲಿರುವ ಅವರ ಗೆಳೆಯರು ಭಾರತಕ್ಕೆ ಮರಳಿ ಬರುತ್ತಿದ್ದಾರೆ. ತಮ್ಮ ಸ್ನೇಹಿತನನ್ನು ಕೊಂದ ಉಗ್ರರನ್ನು ಕೊಚ್ಚಿ ಹಾಕಲು ಭಾರತೀಯ ಸೇನೆ ಸೇರುತ್ತಿದ್ದಾರೆ.
NEWSJun 16, 2018, 6:06 PM IST
ಹತ್ಯೆಗೀಡಾದ ಸೈನಿಕನ ಕೊನೆಯ ವಿಡಿಯೋ ವೈರಲ್
ಉಗ್ರರಿಂದ ಗುಂಡಿನ ಮಳೆ ತಿಂದು ಹತ್ಯೆಯಾಗಿದ್ದ ವೀರ ಯೋಧ ಔರಂಗಜೇಬ್ ಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ .. ಮುಂದೆ ಓದಿ..
NEWSJun 16, 2018, 9:36 AM IST
ಯೋಧನ ಹತ್ಯೆಕೋರರ ಹತ್ಯೆಗೆ ತಂದೆಯಿಂದ 3 ದಿನದ ಗಡುವು
ಕಾಶ್ಮೀರದ ಶೋಪಿಯಾನ್ನಲ್ಲಿ ಯೋಧ ಔರಂಗಜೇಬ್ ಅವರನ್ನು ಅಪಹರಣಗೈದು ಹತ್ಯೆಗೈದ ಉಗ್ರರನ್ನು 3 ದಿನಗಳಲ್ಲಿ ಪತ್ತೆ ಹಚ್ಚಿ ಕೊಲ್ಲಬೇಕು ಎಂದು ಹುತಾತ್ಮ ಯೋಧನ ತಂದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Jun 15, 2018, 5:21 PM IST
ಸರಕಾರಕ್ಕೆ 72 ಗಂಟೆಗಳ ಡೆಡ್ ಲೈನ್ ನೀಡಿದ ವೀರ ಯೋಧನ ತಂದೆ
ಶ್ರೀನಗರ ಜೂನ್ 15: ಮಗನನ್ನು ಕೊಂದವರನ್ನು 72 ಗಂಟೆಯೊಳಗೆ ಹುಡುಕಿ ಸಾಯಿಸದಿದ್ದರೆ ತಾನೇ ಸ್ವತಃ ಹುಡುಕಿ ಹತ್ಯೆ ಮಾಡುವುದಾಗಿ ಉಗ್ರರಿಂದ ಹತ್ಯೆಗೀಡಾದ ಸೈನಿಕನ ತಂದೆ ಆವೇಶ ಹೊರಹಾಕಿದ್ದಾರೆ. ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದು ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್ ಎಂಬುವರನ್ನು ಅಪಹರಿಸಿ ಹತ್ಯೆ ಮಾಡಿದ್ದರು.
Jun 14, 2018, 10:35 PM IST
ಅಪಹೃತ ಯೋಧ ಔರಂಗಜೇಬ್ ಮೃತದೇಹ ಪತ್ತೆ..!
ಹಿಜ್ಬುಲ್ ಉಗ್ರ ಸಮೀರ್ ಟೈಗರ್ನನ್ನು ಹತ್ಯೆಗೈದಿದ್ದ ಭಾರತೀಯ ಸೇನಾ ಯೋಧ ಔರಂಗಜೇಬ್ ಅವರ ಶವ ಪುಲ್ವಾಮಾ ಜಿಲ್ಲೆಯ ಗೂಸು ಬಳಿ ದೊರೆತಿದೆ. ಔರಂಗಜೇಬ್ ಅವರನ್ನು ಇಂದು ಶಸ್ತ್ರಸಜ್ಜಿತ ಉಗ್ರರು ಅಪಹರಿಸಿದ್ದರು.