Auctions

(Search results - 12)

Tim Southee

CricketJun 29, 2021, 4:17 PM IST

8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥಿ

32 ವರ್ಷದ ಸೌಥಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಈ ಜೀವಪರ ಕಾಳಜಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೌಥಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ. ಈ ಜೆರ್ಸಿಯ ಮೇಲೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನಾಡಿದ ಎಲ್ಲಾ ನ್ಯೂಜಿಲೆಂಡ್ ಆಟಗಾರರ ಹಸ್ತಾಕ್ಷರವಿದೆ.

कैसे ठीक कर सकते हैं गलती

इसके लिए सबसे पहले PM-Kisan Scheme की ऑफिशियल वेबसाइट पर जाना होगा। इसके फार्मर कॉर्नर के अंदर जाकर Edit Aadhaar Details ऑप्शन पर क्लिक कर अपना आधार नंबर दर्ज करना होगा। इसके बाद एक कैप्चा कोड डालकर इसे सबमिट करना होता है।

(फाइल फोटो)

IndiaDec 24, 2020, 11:24 AM IST

ರೈತರಿಗೆ ಹಣ ನೀಡದೆ ವಂಚನೆ: ವರ್ತಕನ ಮನೆ, ಭೂಮಿ ಜಪ್ತಿ!

ರೈತರಿಗೆ ಹಣ ನೀಡದೆ ವಂಚನೆ: ವರ್ತಕನ ಮನೆ, ಭೂಮಿ ಜಪ್ತಿ| ಕಾಯ್ದೆ ಬಗ್ಗೆ ರೈತರ ಆತಂಕ ವೇಳೆಯೇ ಮ.ಪ್ರ.ದಲ್ಲಿ ಕಠಿಣ ಕ್ರಮ| ಹೊಸ ಕೃಷಿ ಕಾಯ್ದೆಯಡಿ ಈ ರೀತಿಯ ಮೊದಲ ಪ್ರಕರಣ

దీంతో వచ్చే సీజన్‌లో సురేష్ రైనా, హర్బజన్ సింగ్ ఐపీఎల్ వేలంలో పాల్గొనబోతున్నారు. ‘మిస్టర్ ఐపీఎల్’గా పేరొందిన సురేష్ రైనా కోసం మిగిలిన జట్లు కోసం భారీ ధర చెల్లించేందుకు ముందుకు రావచ్చు.

IPLNov 13, 2020, 3:31 PM IST

ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ ಸುರೇಶ್ ರೈನಾ, ಹರ್ಭಜನ್!

13ನೇ  ಆವೃತ್ತಿ ಐಪಿಎಲ್ ಟೂರ್ನಿ ಸಮಾಪ್ತಿಯಾಗಿದೆ. ಆದರೆ 2020ರ ಟೂರ್ನಿ ಹಲವು ಅಡೆತಡೆಗಳನ್ನು ಎದುರಿಸಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಮುಂದಿನ ಟೂರ್ನಿಗೆ ಸಿದ್ದಿತೆ ಆರಂಭಗೊಂಡಿದೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಡದಿಂದ ಹೊರನಡೆದಿದ್ದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಇದೀಗ ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ.

Modo

IndiaSep 3, 2020, 2:35 PM IST

ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್‌ ಫಂಡ್‌ಗೆ ದಾನ ಮಾಡಿದ ಮೋದಿ!

ಪಿಎಂ ಕೇರ್ಸ್‌ ಪಂಡ್‌ಗೆ ಮೋದಿ ದೇಣಿಗೆ|  2.25 ಲಕ್ಷ ರೂ. ದಾನ ಮಾಡಿದ ಮೋದಿ| ವಿವಿಧ ಯೋಜನೆಗಳಿಗೆ ಮೋದಿಯಿಂದ ಈವರೆಗೂ ಒಟ್ಟು 103 ಕೋಟಿ ರೂ.

75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

InternationalAug 16, 2020, 5:24 PM IST

75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

ಒಳ್ಳೆಯ ಕೆಲಸ ಮಾಡಲು ಹಲವು ದಾರಿಗಳಿವೆ. ಕೆಲವರು ಅಮೂಲ್ಯ ವಸ್ತುಗಳನ್ನು ಬಳಸಿ ಇಂತಹ ಕೆಲಸ ಮಾಡಿದರೆ, ಇನ್ನು ಕೆಲವರು ತಮ್ಮ ಕಳೆದು ಹೋದ ಬದುಕಿನ ಕರಾಳ ನೆನಪುಗಳನ್ನು ನೆನಪಿಸುವ ವಸ್ತುಗಳಿಂದ ಇತರರಿಗೆ ಸಹಾಯ ಮಾಡುತ್ತಾರೆ. ಅಮೆರಿಕಾದ ಪೋರ್ನ್‌ ಸ್ಟಾರ್ ಮಿಯಾ ಖಲೀಫಾ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರು ಸೌಂಡ್ ಮಾಡಿರುವುದು ಒಳ್ಳೆಯ ಕೆಲಸದಿಂದ. ಈ ಅಮೆರಿಕದ ಪೋರ್ನ್ ಸ್ಟಾರ್ ತನ್ನ ಜೀವನದ ಕೆಟ್ಟ ವಿಚಾರಗಳಲ್ಲಿ ಎಣಿಕೆ ಮಾಡುವ ತನ್ನ ಕನ್ನಡಕವನ್ನು ಹರಾಜು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ಇದರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಕನ್ನಡಕ 75 ಲಕ್ಷಕ್ಕೆ ಮಾರಾಟವಾಗಿದೆ. ಈ ಹಣವನ್ನು ಲೆಬನಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ದಾನ ಮಾಡಲಿದ್ದಾರೆ. ಜನರು ಮಿಯಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

• 2. KL Rahul. The right-hander will replace the injured Shikhar Dhawan at the top of the order

CricketApr 21, 2020, 8:04 AM IST

ಬಡ ಮಕ್ಕಳಿಗೆ ನೆರವಾಗಲು ಬ್ಯಾಟ್‌ ಹರಾಜಿಗೆ ಮುಂದಾದ ಕೆ ಎಲ್ ರಾಹುಲ್‌

ಭಾರತ್‌ ಆರ್ಮಿ ಎನ್ನುವ ಸಂಸ್ಥೆ ಜತೆ ಕೈಜೋಡಿಸಿರುವ ರಾಹುಲ್‌, ಬ್ಯಾಟ್‌, ಏಕದಿನ, ಟೆಸ್ಟ್‌, ಟಿ20 ಜೆರ್ಸಿಗಳು, ಹೆಲ್ಮೆಟ್‌ ಹಾಗೂ ಗ್ಲೌಸ್‌ಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿ ಅದರಿಂದ ಬರುವ ಹಣವನ್ನು ಬಡ ಮಕ್ಕಳ ಕ್ಷೇಮಾಭಿವೃದ್ಧಿಗೆ ನೀಡುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

• Chinese Bowl

BUSINESSJun 25, 2019, 3:13 PM IST

ಟೆನ್ನಿಸ್ ಬಾಲ್ ಇಡ್ತಿದ್ದ ಪಿಂಗಾಣಿ: ಮಾರಾಟದಲ್ಲಿ ಮೆರೆದ ರಾಣಿ!

ಉಪಯೋಗಕ್ಕೆ ಬಾರದ ಪಿಂಗಾಣಿ ಬಟ್ಟಲು ಎಂದುಕೊಂಡು ಟೆನ್ನಿಸ್ ಬಾಲ್ ಇಡಲು ಬಳಸುತ್ತಿದ್ದ ಪಿಂಗಾಣಿ ಬಟ್ಟಲೊಂದು ಬರೋಬ್ಬರಿ 4.9 ಮಿಲಿಯನ್ ಅಮೆರಿಕನ್ ಡಾಲರ್’ಗೆ ಮಾರಾಟವಾಗಿದೆ.

• Boris Becker

SPORTSJun 25, 2019, 1:18 PM IST

ಸಾಲ ಮರು ಪಾವತಿಸಲು ಬೆಕರ್‌ ಟ್ರೋಫಿ ಹರಾಜು!

ಸೋಮವಾರದಿಂದ ಬ್ರಿಟನ್‌ನ ವೈಲ್ಸ್‌ ಹಾರ್ಡಿ ಎನ್ನುವ ಸಂಸ್ಥೆ ಆನ್‌ಲೈನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಿದೆ. ಜು.11ರ ವರೆಗೂ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪದಕಗಳು, ಟ್ರೋಫಿಗಳು, ಕೈಗಡಿಯಾರ ಮತ್ತು ಫೋಟೋಗ್ರಾಪ್ಸ್ ಸೇರಿದಂತೆ ಒಟ್ಟು 82 ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

• undefined

NEWSAug 3, 2018, 1:01 PM IST

ಎಸ್ ಬಿಐನಿಂದ ರೈತರ ಚಿನ್ನ ಹರಾಜು : ಎಚ್ಚರ

ರೈತಗೆ ನೋಟಿಸ್ ತಲುಪುವ ಮೊದಲೇ  ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ಹರಾಜು ಹಾಕಿದ ಘಟನೆಯೊಂದು ನಡೆದಿದೆ. ಈ ಸಂಬಂಧ ದಾವಣಗೆರೆಯ ಬ್ಯಾಂಕ್ ಶಾಖೆ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

• Shivamogga

SPORTSJul 23, 2018, 5:18 PM IST

ಶಿವಮೊಗ್ಗ ಲಯನ್ಸ್’ಗೆ ನಾಗಾಲ್ಯಾಂಡ್ ಪ್ರತಿಭೆ

7ನೇ ಆವೃತ್ತಿ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಕೆಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಪ್ರತಿಭಾನ್ವಿತ ಕ್ರಿಕೆಟಿಗರು ಹಲವರಿದ್ದಾರೆ. ಸ್ಟಾರ್ ಆಟಗಾರರನ್ನ ಹಿಂದಿಕ್ಕಿ ಈ ಬಾರಿಯ ಹರಾಜಿನಲ್ಲಿ ಭರ್ಜರಿ ಮೊತ್ತಕ್ಕೆ ಬಿಕರಿಯಾದ ನಾಗಲ್ಯಾಂಡ್ ಮೂಲದ ಕ್ರಿಕೆಟಿಗ ರೋಚಕ ಕತೆ ಇಲ್ಲಿದೆ.

• KPL team

SPORTSJul 21, 2018, 9:21 PM IST

ಕೆಪಿಎಲ್ ಹರಾಜಿನ ಬಳಿಕ 7 ತಂಡಗಳು ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

7ನೇ ಆವೃತ್ತಿ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಹರಾಜಿನಲ್ಲಿ 224 ಆಟಗಾರರು ಪಾಲ್ಗೊಂಡಿದ್ದರು. ಹರಾಜಿನ ಬಳಿಕ 7 ತಂಡಗಳ ಬಲಿಷ್ಠ ತಂಡವನ್ನ ರಚಿಸಿದೆ. ಇಲ್ಲಿದೆ 7 ತಂಡಗಳ ಸಂಪೂರ್ಣ ವಿವರ.

• KPL

SPORTSJul 18, 2018, 12:17 PM IST

ಕೆಪಿಎಲ್ ಟೂರ್ನಿಗೆ ತಂಡಗಳ ತಯಾರಿ-ಯಾರು ಇನ್?ಯಾರು ಔಟ್?

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. 7ನೇ ಆವೃತ್ತಿ ಟೂರ್ನಿಯ ಹರಾಜಿಗೆ ಇನ್ನು 3 ದಿನ ಬಾಕಿ ಇದೆ. ಹೀಗಾಗಿ ತಂಡಗಳು ಆಟಗಾರರನ್ನ ರಿಟೈನ್ ಮಾಡಿಕೊಳ್ಳುತ್ತಿದೆ. ಹಾಗಾದರೆ ಸದ್ಯ ತಂಡದಲ್ಲೇ ಉಳಿದುಕೊಂಡ ಆಟಗಾರರು ಯಾರು? ಇಲ್ಲಿದೆ ವಿವರ.