Attraction  

(Search results - 18)
 • <p>lighthouse</p>

  India8, Jul 2020, 11:16 AM

  194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ನಿರ್ಧಾರ!

  194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ಸರ್ಕಾರ ನಿರ್ಧಾರ| ಲೈಟ್‌ಹೌಸ್‌ನ ಶ್ರೀಮಂತ ಇತಿಹಾಸವನ್ನು ಜನರಿಗೆ ತಿಳಿಸಲು ಈ ನಿರ್ಧಾರ| 100ಕ್ಕೂ ಅಧಿಕ ವರ್ಷ ಹಳೆಯದಾದ ಲೈಟ್‌ಹೌಸ್

 • How to handle sexual relationshp among siblings

  relationship27, Feb 2020, 4:17 PM

  #FeelFree ಸೆಕ್ಸ್ ಬೇಕು ಅಂತ ಅಣ್ಣನನ್ನು ಒತ್ತಾಯಿಸ್ತಾಳಂತೆ ತಂಗಿ!

  ಅಕ್ಕಪಕ್ಕದಲ್ಲಿ ಮಲಗುವ ಅಣ್ಣ- ತಂಗಿಗೆ ಕಾಮದ ಆಕರ್ಷಣೆ ಸಹಜವಾಗಿ ಮೂಡಿದರೆ, ಅದರಿಂದ ದೈಹಿಕ ಸಂಪರ್ಕ ಉಂಟಾದರೆ, ಅದರಿಂದ ಪಾರಾಗೋದು ಹೇಗೆ ಅನ್ನೋದು ದೊಡ್ಡ ಸಮಸ್ಯೆಯಾಗಿಬಿಡುತ್ತದೆ.

   

 • আইপিএল নিলাম ২০২০
  Video Icon

  Cricket15, Feb 2020, 2:54 PM

  IPL ಪ್ರದರ್ಶನದ ಮೇಲೆ ನಿಂತಿದೆ ಈ ಮೂವರ ಕ್ರಿಕೆಟ್ ಭವಿಷ್ಯ..!

  ಟೀಂ ಇಂಡಿಯಾದ ಕೆಲ ಆಟಗಾರರು ಚುಟುಕು ಮಹಾ ಸಂಗ್ರಾಮಕ್ಕೆ ತಮ್ಮ ಸ್ಥಾನ ಪಕ್ಕಾ ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಕೆಲವರು ಮುಂಬರುವ ಐಪಿಎಲ್ ಟೂರ್ನಿಯನ್ನು ಅಖಾಡವನ್ನಾಗಿ ರೂಪಿಸಿಕೊಂಡಿದ್ದಾರೆ.

 • Tennis, Sports, Prajnesh Gunneswaran

  OTHER SPORTS10, Feb 2020, 11:21 AM

  ಇಂದಿನಿಂದ ಬೆಂಗಳೂರು ಓಪನ್ ಆರಂಭ

  ಟೆನಿಸ್‌ ದಿಗ್ಗಜ ಭಾರತದ ಲಿಯಾಂಡರ್‌ ಪೇಸ್‌ ಕೂಡ ಕಣದಲ್ಲಿರುವುದು ವಿಶೇಷವಾಗಿದೆ. ಪೇಸ್‌ ತವರಿನಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ. ಪ್ರಮುಖ ಸುತ್ತಿಗೆ ಭಾರತದ 6 ಟೆನಿಸಿಗರಿಗೆ ನೇರ ಪ್ರವೇಶ ನೀಡಲಾಗಿದೆ. 

 • Signals of her body to tell that she likes you

  Woman7, Feb 2020, 12:08 PM

  ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ?

  ಆಫೀಸ್‌ನಲ್ಲೂ, ಕಾಲೇಜ್‌ನಲ್ಲೂ ಹತ್ತಾರು ಮಂದಿಯನ್ನು ದಿನಾ ಭೇಟಿಯಾಗ್ತೀವಿ. ಆದ್ರೆ ಯಾರು ನಮ್ಮಿಂದ ಆಕರ್ಷಿತರಾದರು ಅನ್ನೋದನ್ನು ಪತ್ತೆ ಹಚ್ಚೋದು ಅಷ್ಟೊಂದು ಸುಲಭವಲ್ಲ. ಕೆಲವೊಮ್ಮೆ ಬಾಡಿ ಲ್ಯಾಂಗ್ವೇಜ್‌ನಿಂದ ಅದನ್ನು ಗುರುತಿಸಬಹುದು.

   

 • How to handle first born child when second one comes

  relationship4, Feb 2020, 1:37 PM

  ಮೊದಲ ಮಗುವಿನ ತವಕ, ತಲ್ಲಣಗಳಿಗೆ ಕಾಳಜಿಯೇ ಮದ್ದು

  ತಮ್ಮ ಅಥವಾ ತಂಗಿ ಹುಟ್ಟಿದ ತಕ್ಷಣ ಖುಷಿಪಡುವ,ಅವರನ್ನು ಪ್ರೀತಿಸುವ ಹಾಗೂ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳೂ ಇದ್ದಾರೆ. ಅದೇರೀತಿ ಎರಡನೇ ಮಗು ಹುಟ್ಟಿದ ತಕ್ಷಣ ಅಸೂಯೆ,ದ್ವೇಷದ ಭಾವನೆಗಳನ್ನು ಬೆಳೆಸಿಕೊಳ್ಳುವ ಮಕ್ಕಳೂ ಇದ್ದಾರೆ.ಇಂಥ ಸಂದರ್ಭಗಳಲ್ಲಿ ದೊಡ್ಡವರು ಏನು ಮಾಡಬೇಕು?

 • Karnataka Districts5, Jan 2020, 8:01 AM

  ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!

  ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ| ಏಪ್ರಿಲ್‌ನಿಂದ ರೋಪ್‌ವೇ ನಿರ್ಮಾಣ ಕಾಮಗಾರಿ ಆರಂಭ| ಜೋಗ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವ

 • special
  Video Icon

  Politics18, Nov 2019, 11:41 AM

  ಸವಾಲು, ಸೇಡು, ಶಪಥ: ಕರ್ನಾಟಕ ರಾಜಕೀಯದ ಚಕ್ರವ್ಯೂಹವಿದು...

  ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ. ಡಿ.5ರಂದು ನಡೆಯುವ ಚುನಾವಣೆಯಲ್ಲಿ ಬೆಳಗಾವಿಯೇ ಸೆಂಟರ್ ಆಫ್ ದಿ ಆಟ್ರ್ಯಾಕ್ಷನ್. ಸವಾಲು, ಸೇಡು, ಶಪಥವೇ ಮೇಲುಗೈ ಸಾಧಿಸಿರುವ ಈ ಯುದ್ಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ಗುರಿ. ಒಬ್ಬರಿಗೆ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ಮತ್ತೊಬ್ಬರಿಗೆ ಸರಕಾರವನ್ನು ಬೀಳಿಸುವುದೇ ಗುರಿ. ಒಟ್ಟಿನಲ್ಲಿ ಅಣ್ಣ ತಮ್ಮಂದಿರು ಕಣದಲ್ಲಿರುವ ಬೆಳಗಾವಿ ಹಾಗೂ ರಾಜ್ಯ ರಾಜಕೀಯದ ಝಲಕ್ ಇದು. 

 • rainbow

  Karnataka Districts2, Oct 2019, 1:55 PM

  ಕಾರವಾರದ ಕಡಲ ತೀರದಲ್ಲೊಂದು ಅಚ್ಚರಿ : ಆಳ ಸಮುದ್ರದಲ್ಲಿ ಬಣ್ಣದೋಕುಳಿ

  ಕಾರವಾರದ ಕಡಲ ತೀರದಲ್ಲಿ ಅಚ್ಚರಿಯೊಂದು ಕಂಡು ಬಂತು. ಏನದು ?

 • Mysore Dasara

  LIFESTYLE29, Sep 2019, 2:11 PM

  ಮೈಸೂರು ದಸರಾ ಎಷ್ಟೊಂದು ಸುಂದರ! ಇವುಗಳನ್ನು ನೋಡೋದು ಮಿಸ್ ಮಾಡ್ಲೇಬೇಡಿ!

  ಮೈಸೂರು ದಸರಾ ನೋಡಲು ದೇಶವಿದೇಶಗಳಿಂದ ಜನ ಸೇರುತ್ತಾರೆ. ಆದರೆ, ಇಲ್ಲಿಯೇ ಹತ್ತಿರದಲ್ಲಿರುವ ಬಹುತೇಕರು ಹೋಗಲು ಅಸಡ್ಡೆ ತೋರುತ್ತಾರೆ. ಆದರೆ, ನಮ್ಮದೇ ರಾಜ್ಯದ ನಾಡಹಬ್ಬವೆನಿಸಿರುವ ಈ ವೈಭೋಗವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು. ಏಕೆಂದರೆ ನೀವದನ್ನು ಮತ್ತೆಂದೂ ಮರೆಯಲಾರಿರಿ.

 • Women attraction

  LIFESTYLE22, Aug 2019, 3:30 PM

  ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

  ಮನುಷ್ಯರಿಗೆ ಕೆಲವೊಬ್ಬರು ಮಾತ್ರ ಏಕೆ ಆಕರ್ಷಕವೆನಿಸುತ್ತಾರೆ, ಮತ್ತೆ ಕೆಲವರು ಎಷ್ಟೇ ಸುಂದರವಿದ್ದರೂ ಆಕರ್ಷಕವೆನಿಸುವುದಿಲ್ಲ ಎಂಬುದಕ್ಕೆ ಅವರ ಜೀನ್ಸ್, ಅನುಭವಗಳು, ಆ ಕ್ಷಣದ ಮನಸ್ಥಿತಿ ಮುಂತಾದ ವಿಷಯಗಳು ಕೆಲಸ ಮಾಡುತ್ತವೆ. 
   

 • Karnataka Districts27, Jul 2019, 10:10 PM

  ಊಹಿಸೋದಾದ್ರೆ ಊಹಿಸಿ, ಈ ಕಟ್ಟಡ ಏನೆಂದು ಹೇಳ್ಬಹುದಾ? ಟ್ರೈ ಮಾಡಿ....

  ಫೋಟೋದಲ್ಲಿರುವ ಈ ಕಟ್ಟಡ ನೋಡಿದಾಗ ಏನು ಅನಿಸ್ತಾ ಇದೆ? ಖಾಸಗಿ ಕಂಪನಿ? ಪೊಲೀಸ್ ಸ್ಟೇಶನ್? ಮದುವೆ ಹಾಲ್? ಸಭಾಂಗಣ?....ಹಾಗಂತ ಯೋಚಿಸಿದ್ರೆ ನಿಮ್ಮ ಊಹೆ ತಪ್ಪು.

 • MS Dhoni
  Video Icon

  SPORTS28, May 2019, 6:00 PM

  ಈ ಬಾರಿಯ ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್‌ಗಳದ್ದೇ ದರ್ಬಾರ್..!

  ಒಂದು ಕಾಲದಲ್ಲಿ ವಿಕೆಟ್ ಕೀಪರ್ ಎಂದರೆ ಬರೀ ಕೀಪಿಂಗ್‌ಗಷ್ಟೇ ಸೀಮಿತವಾಗಿರುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ವಿಕೆಟ್ ಕೀಪರ್‌ಗಳು ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾಗಿ ಬದಲಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರಿಂದ ಹಿಡಿದು ಬಟ್ಲರ್‌ವರೆಗೆ ಕೀಪರ್‌ಗಳೇ ಈ ಬಾರಿ ತಂಡದ ಟ್ರಂಪ್ ಕಾರ್ಡ್ ಕ್ರಿಕೆಟಿಗರೆನಿಸಿದ್ದು ವಿಶೇಷ.

 • BENGALURU16, Feb 2019, 8:50 AM

  ಈ ಸಲ ಏರ್ ಶೋ ದಲ್ಲಿ ಡ್ರೋನ್ ಒಲಂಪಿಕ್ಸ್

  ಯಲಹಂಕದಲ್ಲಿ ಫೆ.20ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ-2019ದಲ್ಲಿ ಈ ಬಾರಿ ಶಕ್ತಿಶಾಲಿ ಲೋಹದ ಹಕ್ಕಿಗಳ ಆರ್ಭಟದ ನಡುವೆಯೇ ಡ್ರೋನ್ ಒಲಿಂಪಿಯಾಡ್ ಕೂಡ ನೋಡುಗರ ಮನ ಗೆಲ್ಲಲಿದೆ.

 • Video Icon

  Bengaluru City30, Jul 2018, 1:06 PM

  ಗುರುಪೂರ್ಣಿಮೆ ದಿನ ಎಲ್ಲರ ಗಮನ ಸೆಳೆದ ನಮ್ಮ ಬೆಂಗಳೂರಿನ ದೇವಸ್ಥಾನ

  ಕಳೆದ ಗುರುಪೂರ್ಣಿಮೆಯ ದಿನದಂದು ಬೆಂಗಳೂರಿನ ದೇವಾಲಯವೊಂದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅದ್ಯಾವ ದೇವಸ್ಥಾನ?  ಆ ದೇವಾಲಯದಲ್ಲಿ ಅಂತಹದ್ದೇನು ವಿಶೇಷ ಅಂತೀರಾ? ಹಾಗಾದರೆ ‘ನಮ್ಮ ಬೆಂಗಳೂರು’ ವಿಶೇಷ ಕಾರ್ಯಕ್ರಮದ ಈ ಸ್ಟೋರಿ ನೋಡಿ...