Attachment  

(Search results - 5)
  • undefined

    relationship18, Jul 2020, 7:57 PM

    ನಾವೇಕೆ ಎಲ್ಲರಿಗೂ ಹತ್ತಿರವಾಗಲ್ಲ? ಹಾಗಾದ್ರೆ ಈ ಅಟ್ಯಾಚ್‍ಮೆಂಟ್ ಗುಟ್ಟೇನು?

    ನಮಗೆ ಕೆಲವರನ್ನು ಕಂಡ್ರೆ ಸಿಕ್ಕಾಪಟ್ಟೆ ಇಷ್ಟ, ಅವರಿದ್ರೆ ಏನೋ ಖುಷಿ,ನೆಮ್ಮದಿ. ಅವರೊಂದಿಗೆ ಬಿಡಿಸಲಾಗದ ಅಟ್ಯಾಚ್‍ಮೆಂಟ್. ಈ ರೀತಿ ಕೆಲವರೊಂದಿಗೆ ಮಾತ್ರ ನಾವು ಅಟ್ಯಾಚ್ ಆಗೋದ್ರ ಹಿಂದಿನ ಗುಟ್ಟೇನು?

  • Jai-Jagadish-About-Vishnu
    Video Icon

    Sandalwood12, Dec 2019, 6:09 PM

    'ವಿಷ್ಣು ಜತೆ ಜಗಳವಾಗ್ತಿತ್ತು, ಅಂಬಿ ಜತೆ ಕಾರ್ಡ್ಸ್ ಆಡ್ತಿದ್ದೆ'

    ವಿಷ್ಣುವರ್ಧನ್ ಕೊನೆಯ ದಿನದಲ್ಲಿ ಹೇಗಿದ್ದರು ನೀವು ನೋಡಿದ್ದೀರಿ.  ಆದರೆ ಮೊದಲಿದ್ದ ವಿಷ್ಣು ತುಂಬಾ ಭಿನ್ನ.  ನಮಗೂ ವಿಷ್ಣುಗೂ ಜಗಳ ಆಗುತ್ತಲೇ ಇತ್ತು. ಚಿವುಟುವುದು, ಕರಾಟೆ ಕಿಕ್ ಕೊಡುವುದನ್ನು ಆಗಾಗ ಮಾಡುತ್ತಿದ್ದ.

    ಅಂಬರೀಶ್ ಅವರನ್ನು ನಾನು ಕಾಲೇಜು ದಿನಗಳಲ್ಲೆ ಭೇಟಿ ಮಾಡಿದ್ದೆ. ಅವರೊಂದಿಗೆ ಕಾರ್ಡ್ಸ್ ಆಡುತ್ತಿದ್ದೆ. ಅವರು ಸಿನಿಮಾ ರಂಗಕ್ಕೆ ಬಂದರು. ನಾನು ಬಂದೆ ಮುಂದೆ ನಮ್ಮ ಬಾಂಧವ್ಯ ಮುಂದುವರಿಯಿತು. ಸುವರ್ಣ ನ್ಯೂಸ್. ಕಾಂ. ನೊಂದಿಗಿನ ಸಂದರ್ಶನದಲ್ಲಿ ಜೈಜಗದೀಶ್ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

  • Village Life

    WEB SPECIAL29, Jul 2019, 1:41 PM

    ಸಿಟಿಯವರನ್ನು ಕೈ ಬೀಸಿ ಕರೆಯುತ್ತಿದೆ ಹಳ್ಳಿ ಮನೆ ಅನಂತ ಸುಖ

    ಬೆರಳುದ್ದದ ಒಂದು ಹಸಿರು ಹಾವು ಬಂತೆಂದು ಅಂಗಳದ ಸಂಪಿಗೆ ಮರವನ್ನೇ ಕಡಿದುರುಳಿಸಿ ಇಂಟರ್‌ಲಾಕ್‌ ಹಾಕಿ ಬೇಸಗೆಯಲ್ಲಿ ಅದರ ಮೇಲೆ ಕಾಲಿಡಲಾರದೆ ಡ್ಯಾನ್ಸ್‌ ಮಾಡುವ ಭರಾಟೆ ಈಗ ಹಳ್ಳಿಮನೆಗಳಿಗೂ ಹಬ್ಬಿದೆ. ಹಾವು ಬದುಕುವ ಜಾಗವಾದ ದೇವರ ಕಾಡನ್ನು ಮಟ್ಟಸ ಮಾಡಿ ಅಲ್ಲಿ ‘ನಾಗಭವನ’ ಕಟ್ಟುವ, ರಾಜರಸ್ತೆ, ಮೊಬೈಲ್‌ ರೇಂಜ್‌, ಕರೆಂಟು, ವಾಸ್ತು ಇದ್ದರೇನೇ ಮನೆ ಬದುಕು ಎಂದೆಲ್ಲಾ ಭ್ರಮಿಸಿ ಹಳ್ಳಿ ಗ್ರಾಮ ಬೇರು ಮುರಿದ ಬದುಕನ್ನು ಕೈಯಾರೆ ಬದಲಿಸಿಕೊಂಡು ಬಿಸಿ ಉಸಿರೆಳೆದುಕೊಂಡು ಪರಿತಪಿಸುವವರ ಭ್ರಮೆಗಳೆಲ್ಲಾ ಬದಲಾಗಬೇಕು.

  • undefined
    Video Icon

    NEWS5, Mar 2019, 5:12 PM

    ಟ್ರಬಲ್‌ಶೂಟರ್‌ ಡಿಕೆಶಿಗೆ ಮತ್ತೊಂದು ಬಿಗ್ ಟ್ರಬಲ್!

    ಬೇನಾಮಿ ಆಸ್ತಿ ಸುಳಿಯಲ್ಲಿ ಸಿಲುಕಿರುವಂತಹ ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ [ಇ.ಡಿ] ಜೊತೆಗೆ ಈಗ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಬೇನಾಮಿ ಆಸ್ತಿಗೆ ಸಂಬಂಧಿಸಿ 15 ದಿನಗಳಲ್ಲಿ ಉತ್ತರಿಸದಿದ್ದರೆ, ಆಸ್ತಿ ಜಪ್ತಿ ಮಾಡಲಾಗುವುದೆಂದು ಡಿಕೆಶಿಗೆ ಸೂಚಿಸಲಾಗಿದೆ. 

  • Ananth Kumar
    Video Icon

    NEWS13, Nov 2018, 11:01 AM

    ಉನ್ನತ ಮಟ್ಟಕ್ಕೇರಿದ್ರೂ ’ಹುಬ್ಬಳ್ಳಿ’ ನಂಟು ಮರೆಯದ ಅನಂತ್ ಕುಮಾರ್

    ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಅನಂತ್ ಕುಮಾರ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡವರು. ಕಾಲೇಜಿನಲ್ಲಿ ಓದುತ್ತಿರುವಾಗಲೇ ಎಬಿವಿಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ರಾಜಕಾರಣದಲ್ಲಿ ಎಷ್ಟೇ ಮೇಲಕ್ಕೇರಿದರೂ ಹುಬ್ಬಳ್ಳಿ ನಂಟು ಮಾತ್ರ ಮರೆತಿರಲಿಲ್ಲ.