Atm

(Search results - 204)
• আনারসের মধ্যে অ্যান্টি-অক্সিডেন্ট থাকে প্রচুর পরিমাণে। তার ফলে এই ফলের রস কাশি সারাতে পারে খুব তাড়াতাড়ি।

Karnataka Districts6, Aug 2020, 12:39 PM

ಆತ್ಮನಿರ್ಭರ ಯೋಜನೆಗೆ ಅನಾನಸ್ ಆಯ್ಕೆ

ಆತ್ಮನಿರ್ಭರ್ ಯೋಜನೆಯಡಿ ವೈಯಕ್ತಿಕ ಅತಿ ಸಣ್ಣ ಉದ್ದಿಮೆಗಳಿಗೆ ಪ್ರತಿ ಘಟಕಕ್ಕೆ 10ಲಕ್ಷ ರು. ಗರಿಷ್ಠ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ.35ರಷ್ಟುಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಫಲಾನುಭವಿ ಕೊಡುಗೆ ಕನಿಷ್ಠ ಶೇ.10ರಷ್ಟಿದ್ದು, ಬಾಕಿ ಬ್ಯಾಂಕಿನ ಸಾಲ ಒದಗಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳಿಗೆ ಸಹ ಸಮಾನ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದರು.

• India2, Aug 2020, 7:58 AM

ಜಾಗತಿಕ ಮೊಬೈಲ್ ಉತ್ಪಾದನೆಯ ತವರಾಗಲಿದೆ ಭಾರತ..!

ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 11 ಲಕ್ಷ ಕೋಟಿ ರು. ಮೌಲ್ಯದ ಮೊಬೈಲ್‌ ಫೋನ್‌ ಹಾಗೂ ಬಿಡಿಭಾಗಗಳು ಉತ್ಪಾದನೆಯಾಗಲಿವೆ. 7 ಲಕ್ಷ ಕೋಟಿ ರು. ವೆಚ್ಚದ ಮೊಬೈಲ್‌ಗಳು ರಫ್ತಾಗಲಿವೆ. ಪ್ರತ್ಯಕ್ಷವಾಗಿ 3 ಲಕ್ಷ ಹಾಗೂ ಪರೋಕ್ಷವಾಗಿ 9 ಲಕ್ಷ ಸೇರಿ ಒಟ್ಟಾರೆ 12 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

Narendra Modi

BUSINESS23, Jul 2020, 8:05 AM

ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!

ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ ಸ್ವಾಗತ| ಭಾರತದಲ್ಲಿ ಬಂಡವಾಳ ಹೂಡಲು ಆಹ್ವಾನ| ಭಾರತದಲ್ಲಿ ಹೂಡಿಕೆಗೆ ಇದು ಸರಿಯಾದ ಸಮಯ

India

India21, Jul 2020, 8:22 PM

ಆತ್ಮನಿರ್ಭರ ಭಾರತ, ಯುವಾ ಬ್ರಿಗೇಡ್ Glocal India ನಂಬರ್ ಒನ್!

ದೇಶಿಯ ಉತ್ಪನ್ನ ಉತ್ಪಾದನೆ, ಮಾರಾಟ, ಖರೀದಿ ಮತ್ತು ಬಳಕೆಗೆ ಉತ್ತೇಜನ ನೀಡುವುದೇ ಆತ್ಮ ನಿರ್ಭರ ಭಾರತ. ಈ ಕನಸಿಗೆ ಆಧಾರವಾಗಲು ಯುವಾ ಬ್ರಿಗೇಡ್ ಮುಂದಾಗಿದೆ.

• state20, Jul 2020, 9:37 AM

ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಪ್ರಧಾನಿ: ಈಶ್ವರಪ್ಪ ಬಣ್ಣನೆ

ನೆರೆ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಭಾರತದ ವಿರುದ್ಧ ಇನ್ನಿಲ್ಲದ ಮಸಲತ್ತು ನಡೆಸುತ್ತಿವೆ. ಆದರೆ ಭಾರತ ಹಿಂದಿನಂತಿಲ್ಲ. ದೇಶ ಇಂದು ಸಾಕಷ್ಟುಬಲಿಷ್ಠವಾಗಿದೆ. ತಂಟೆಗೆ ಬಂದ ಎರಡು ದೇಶಕ್ಕೂ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ. ಗಡಿ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದರು.

• Video Icon

state13, Jul 2020, 6:14 PM

ನಾಳೆಯಿಂದ ಬೆಂಗಳೂರು ಲಾಕ್‌ಡೌನ್: ಎಟಿಎಂ ಮುಂದೆ ಜನವೋ ಜನ..!

ನಾಳೆ ರಾತ್ರಿ 8 ಗಂಟೆಯಿಂದ ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಬ್ಯಾಂಕ್ ಓಪನ್ ಇರತ್ತೋ, ಇಲ್ವೋ, ಎಟಿಎಂಗಳು ಕಾರ್ಯ ನಿರ್ವಹಿಸುತ್ತದೋ ಇಲ್ಲವೋ ಅನ್ನುವ ಆತಂಕದಲ್ಲಿ ಜನ ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಜೊತೆಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದಾರೆ.

লকডাউনের মধ্যেই  এটিএম থেকে টাকা তোলার ক্ষেত্রে নয়া পদক্ষেপ নিল রিজার্ভ ব্যাঙ্ক।

BUSINESS30, Jun 2020, 8:41 AM

ನಾಳೆಯಿಂದ ಎಟಿಎಂ ಶುಲ್ಕ, ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮರು ಜಾರಿ?

ನಾಳೆಯಿಂದ ಎಟಿಎಂ ಶುಲ್ಕ, ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮರು ಜಾರಿ?| ಕೊರೋನಾ ವೈರಸ್‌ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ವಿನಾಯ್ತಿ ನೀಡಿದ್ದ ಕೇಂದ್ರ ಸರ್ಕಾರ

• Video Icon

India29, Jun 2020, 1:35 PM

ಸುವರ್ಣ ಸ್ಪೆಷಲ್: ಪ್ರಧಾನಿ ಮೋದಿಯ CASH ಪಥಾಸ್ತ್ರ..!

ನಮ್ಮ ಸೇನೆ ಅದೆಷ್ಟು ಬಲಿಷ್ಠವಾಗಿದೆ, ಚೀನಾ ತಂಟೆಗೆ ಬಂದಾಗ ನಮ್ಮ ಸೈನಿಕರು ತೋರಿದ ಪರಾಕ್ರಮವನ್ನು ಮೋದಿ ಗುಣಗಾನ ಮಾಡಿದ್ದಾರೆ. ಇದರ ಜತೆಗೆ ಮೋದಿ CASH ಪಥಾಸ್ತ್ರದ ಸೂಕ್ಷ್ಮ ಎಳೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಏನದು ಎನ್ನುವುದರ ಸವಿಸ್ತಾರವಾದ ವಿವರ ಇಲ್ಲಿದೆ ನೋಡಿ.

• abvp

Karnataka Districts29, Jun 2020, 12:05 PM

'ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶ ಅಭಿವೃದ್ಧಿ ಸಾಧ್ಯ'

ಆತ್ಮ ನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವದೇಶಿ ಮಂತ್ರ, ಲೋಹಿಯಾ ತಂತ್ರಜ್ಞಾನದ ವಿಚಾರದಿಂದ 1974ರಲ್ಲಿ ಜಾರ್ಜ್ ಫರ್ನಾಂಡೀಸ್‌ ಹೊಸ ಕೈಗಾರಿಕಾ ನೀತಿಗಳನ್ನು ತಂದ ಸಂದರ್ಭದಲ್ಲಿ ಆತ್ಮನಿರ್ಭರ ಮಂತ್ರವನ್ನು ಜಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಹಾಗೂ ಸ್ವದೇಶಿ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ಜಾರ್ಜ್ ಫರ್ನಾಂಡೀಸ್‌ ಅವರ ಮಹತ್ವವನ್ನು ಸ್ಮರಿಸಿದರು.

अनिल अंबानी ने कर्ज के लिए बैंक को गारंटी दी थी। अब स्टेट बैंक ने इसकी वसूली के लिए पर्सनल गारंटर अनिल अंबानी के खिलाफ इन्सॉल्वेंसी रिजॉलूशन प्रोसेस की मांग की है। दरअसल, इस मांग के पीछे बैंक की अपनी मजबूरी भी है। बैंक ने सेक्शन 95 (1) के तहत एनसीएलटी में केस दायर किया है।

BUSINESS28, Jun 2020, 2:29 PM

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಬ್ಯಾಂಕ್‌ಗಳು ಹೊಸ ನಿಯಮ ಜಾರಿಗೆ ತಂದಿತ್ತು. ಸಾಲ ಮರುಪಾವತಿ ಮುಂದೂಡಿಕೆ, ಎಟಿಎಂ ಹಣ ಪಡೆಯುವ ನೀತಿ ಬದಲು ಸೇರಿದಂತೆ ಹಲವು ನಿಯಮ ಬದಲಿಸಿತ್ತು. ಇದೀಗ SBI ಬ್ಯಾಂಕ್, ಜುಲೈ 1 ರಿಂದ ಮತ್ತೆ ನಿಯಮ ಬದಲಿಸುತ್ತಿದೆ. ಎಟಿಎಂನಿಂದ ಹಣ ಪಡೆಯುವ ರೂಲ್ಸ್ ಬದಲಾಗುತ್ತಿದೆ.

नए नियमों के तहत एटीएम कार्ड धारकों को किसी भी एटीएम से अनलिमिटेड फ्री ट्रांजेक्शन की छूट मिली थी। यानी फ्री ट्रांजेक्शन के अलावा कैश निकालने पर जो शुल्क बैंक की ओर से लगता था उसे खत्म कर दिया गया था। वित्त मंत्री की घोषणा के मुताबिक ये छूट तीन महीने के लिए यानी जून तक है।

Video Icon

Karnataka Districts24, Jun 2020, 5:29 PM

ಬೆಂಗಳೂರು; ಸೆಕ್ಯೂರಿಟಿ ಗಾರ್ಡ್‌ಗೆ ಕೊರೋನಾ,  ಎಟಿಎಂಗೆ ಹೋಗ್ತೀರಾ,  ಎಚ್ಚರ..ಎಚ್ಚರ!

ಗ್ರಾಹಕರೇ ದಯವಿಟ್ಟು ಈ ಸುದ್ದಿ ಗಮನಿಸಿ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ತೆಗೆದುಕೊಳ್ಳಿ. ನಂದಿನಿ ಲೇಔಟ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

unmasking

India22, Jun 2020, 7:36 AM

ಚೀನಾ ಉತ್ಪನ್ನಕ್ಕೆ ಭಾರತ ಬ್ರೇಕ್?: ಪಿಎಂ ಕಚೇರಿಯಲ್ಲಿ ಸಭೆ!

ಚೀನಾ ಸರಕಿನ ವಿರುದ್ಧ ಸಮರ| ಅಗ್ಗದ, ಕಳಪೆ ವಸ್ತುಗಳ ಬೆಲೆ ವ್ಯತ್ಯಾಸ ಕೇಳಿದ ಕೇಂದ್ರ| ಪ್ರಧಾನಿ ಕಚೇರಿಯಲ್ಲಿ ಸಭೆ|

• atm theft by a woman

CRIME14, Jun 2020, 8:31 PM

14 ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರ ಹೊತ್ತೊಯ್ದ ಕಳ್ಳರು!

ಲಾಕ್ ಡೌನ್ ಕಾರಣಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು 14 ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರವನ್ನು ಕಳ್ಳರು ದೋಚಿದ್ದಾರೆ.

• Video Icon

Karnataka Districts12, Jun 2020, 4:36 PM

ಕೊರೋನಾ ಹೊಡೆತಕ್ಕೆ ಒಂದು ವರ್ಷ ಶಾಲೆ ಬಂದ್..!

ಒಂದು ವೇಳೆ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಚಿಸಿದರೆ, ವರ್ಗಾವಣೆ ಪತ್ರ ನೀಡಲಾಗುವುದು. ಈ ಶೈಕ್ಷಣಿಕ ವರ್ಷದ ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿ ರವಾನಿಸಿರುವುದಾಗಿಯೂ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

India6, Jun 2020, 11:00 AM

ಹೊಸ ಯೋಜನೆಗಳಿಗೆ ಬ್ರೇಕ್; ಆತ್ಮನಿರ್ಭರ್ ಯೋಜನೆಗೆ ತತಾಸ್ತು

ಕೊರೋನಾ ಸಂಕಷ್ಟದಿಂದಾಗಿ ಹೊಸ ಯೋಜನೆಗಳು ಮಾತ್ರವಲ್ಲ, ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೂ 2021ರ ಮಾರ್ಚ್ 31ರ ವರೆಗೆ ತಡೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.