Atk  

(Search results - 41)
  • ISL 2021 2022 fixtures announced ATK Mohun Bagan take on Kerala Blasters inaugural match kvn

    FootballSep 14, 2021, 1:27 PM IST

    8ನೇ ಆವೃತ್ತಿಯ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ವೇಳಾಪಟ್ಟಿ ಪ್ರಕಟ

    ಐಎಸ್‌ಎಲ್‌ ಟೂರ್ನಿಗೆ ಗೋವಾ ಆತಿಥ್ಯ ವಹಿಸಲಿದೆ. ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, ತನ್ನ ಮೊದಲ ಪಂದ್ಯವನ್ನು ನ.20ರಂದು ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ ಆಡಲಿದೆ. ಇನ್ನು ಹಾಲಿ ಚಾಂಪಿಯನ್‌ ಮುಂಬೈ ಸಿಟಿ ಎಫ್‌ಸಿ ತಂಡವು ನವೆಂಬರ್ 22ರಂದು ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.
     

  • Football AFC Cup ATK Mohun Bagan defeats Bengaluru FC in opening Match kvn

    FootballAug 19, 2021, 5:23 PM IST

    ಎಎಫ್‌ಸಿ ಕಪ್‌: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ

    ಇಲ್ಲಿನ ನ್ಯಾಷನಲ್‌ ಫುಟ್ಬಾಲ್‌ ಸ್ಟೇಡಿಯಂನಲ್ಲಿ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡವು ಪಂದ್ಯದುದ್ದಕ್ಕೂ ಸುನಿಲ್‌ ಚೆಟ್ರಿ ಬಳಗದೆದುರು ಸಂಪೂರ್ಣ ಪಾರಮ್ಯ ಮೆರೆಯಿತು. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ, ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ. 

  • Football AFC Cup BFC lock horns with ATK Mohun Bagan kvn

    FootballAug 18, 2021, 11:41 AM IST

    ಫುಟ್ಬಾಲ್‌ ಎಎಫ್‌ಸಿ ಕಪ್‌: ಇಂದು ಬಿಎಫ್‌ಸಿ-ಎಟಿಕೆ ಸೆಣಸು

    ‘ಡಿ’ ಗುಂಪಿನಲ್ಲಿ ಒಟ್ಟು 4 ತಂಡಗಳಿಗದ್ದು, ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ-ವಲಯ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.
     

  • What people ask when Mr Bean is around

    Cine WorldJul 9, 2021, 2:38 PM IST

    Mr. ಬೀನ್ ಸಿಕ್ಕರೆ ಜನ ಏನು ಕೇಳ್ತಾರೆ ಗೊತ್ತೆ?

    ರೋವನ್ ಅಟ್ಕಿನ್‌ಸನ್‌ ಅನ್ನು ನೋಡಿದಾಗ ಇವನೇ ಬೀನ್ ಹೌದೋ ಅಲ್ಲವೋ ಎಂಬ ಸಂಶಯದಲ್ಲಿ ಗುರಾಯಿಸುವವರು ಹೆಚ್ಚಂತೆ. ಹೀಗೆ ಗುರಾಯಿಸಿದ ಕೂಡಲೇ, "ಹೌದು, ನಾನೇ ಬೀನ್' ಅಂದುಬಿಡುತ್ತೇನೆ, ಯಾಕೆಂದರೆ ಮುಜುಗರ ತಪ್ಪಿಸಿಕೊಳ್ಳೋಕೆ ಅನ್ನುತ್ತಾನೆ ರೋವನ್.

  • ISL Mumbai city fc beat atk mohun bagan by 2 1 goals and lift trophy ckm

    FootballMar 13, 2021, 10:18 PM IST

    ATK ಮೋಹನ್ ಬಗಾನ್ ಮಣಿಸಿ ಚೊಚ್ಚಲ ISL ಚಾಂಪಿಯನ್ ಪಟ್ಟ ಗೆದ್ದ ಮುಂಬೈ ಸಿಟಿ!

    ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಸತತ ಹೋರಾಟ ನಡೆಸಿದ ಮುಂಬೈ ಸಿಟಿ ಎಫ್‌ಸಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದೆ. ಮೊದಲ ಆವೃತ್ತಿಯಿಂದಲೂ ದಿಟ್ಟ ಹೋರಾಟ ನೀಡುತ್ತಿದ್ದ ಮಂಬೈ, ಇದೀಗ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. 
     

  • ISL Final ATK Mohun Bagan take on Mumbai Mumbai City at the Fatorda Stadium in Margao kvn

    ISLMar 13, 2021, 9:56 AM IST

    ಐಎಸ್‌ಎಲ್‌ ಫೈನಲ್‌ನಲ್ಲಿಂದು ಮುಂಬೈ-ಎಟಿಕೆ ಫೈಟ್‌

    ಸೆಮಿಫೈನಲ್‌ನಲ್ಲಿ ಮುಂಬೈ ತಂಡ ಗೋವಾ ಎಫ್‌ಸಿ ವಿರುದ್ಧ ಜಯಿಸಿದರೆ, ಮೋಹನ್‌ ಬಗಾನ್‌ ತಂಡ ನಾಥ್‌ರ್‍ಈಸ್ಟ್‌ ಯುನೈಟೆಡ್‌ ವಿರುದ್ಧ ಗೆದ್ದು ಫೈನಲ್‌ಗೇರಿದೆ. ಮುಂಬೈ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದ್ದು, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿರಿಸಿದೆ. 

  • ISL semifinal 2nd leg NorthEast United FC ready to face ATK Mohun Bagan challenge ckm

    FootballMar 8, 2021, 7:01 PM IST

    ಫೈನಲ್‌ಗಾಗಿ ನಾರ್ಥ್ ಈಸ್ಟ್ ಮತ್ತು ಮೊಹನ್ ಬಗಾನ್ ನಡುವೆ ಫೈನಲ್ ಫೈಟ್!

    ಮೊದಲ್ ಲೆಗ್ ಸೆಮಿಫೈನಲ್ 1-1 ಅಂತರದಲ್ಲಿ ಸಮಬಲ ಸಾಧಿಸಿದ ಕಾರಣ ಇದೀಗ 2ನೇ ಲೆಗ್ ತೀವ್ರ ಕತೂಹಲ ಕೆರಳಿಸಿದೆ. ನಾರ್ಥ್ ಈಸ್ಟ್ ಹಾಗೂ ಮೋಹನ್ ಬಗಾನ್ ಹೋರಾಟದಲ್ಲಿ ಯಾರು ಫೈನಲ್ ಪ್ರವೇಶಿಸುತ್ತಾರೆ? 

  • ISL league Mumbai city fc beat ATK Mohun Bagan by 2 goals ckm

    FootballFeb 28, 2021, 10:05 PM IST

    ಈ ಬಾರಿಯ ISL ಲೀಗ್ ಹಂತದ ಕೊನೆಯ ಪಂದ್ಯ : ಗೆಲುವಿನ ನಗು ಕಂಡ ಮುಂಬೈ!

    ISL 2020-21 ಫುಟ್ಬಾಲ್ ಲೀಗ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಬಲಿಷ್ಠ ಮೋಹನ್ ಬಗಾನ ತಂಡಕ್ಕೆ ಸೋಲುಣಿಸಿದ ಮುಂಬೈ ಸಿಟಿ, ಲೀಗ್ ಹಂತ ಮುಗಿಸಿದೆ

  • ISL 7 Bengaluru FC takes on ATK Mohun Bagan in Goa kvn

    ISLFeb 9, 2021, 1:08 PM IST

    ಐಎಸ್‌ಎಲ್‌ 7: ಬಿಎಫ್‌ಸಿಗೆ ಇಂದು ಎಟಿಕೆ ಬಗಾನ್‌ ಸವಾಲು

    ಕಳೆದ 4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್‌ ಹಂತದಲ್ಲಿ ತಂಡಕ್ಕಿನ್ನು 4 ಪಂದ್ಯ ಬಾಕಿ ಇದೆ. ಸೆಮೀಸ್‌ಗೇರಲು 4 ಪಂದ್ಯಗಳಲ್ಲೂ ಸೋಲು ತಪ್ಪಿಸಿಕೊಳ್ಳಬೇಕಿದೆ. 
     

  • Mr Bean fame Rowan Atkinson becomes father in the age of 63

    Cine WorldJan 22, 2021, 5:27 PM IST

    63ರ ಪ್ರಾಯದಲ್ಲಿ ತಂದೆಯಾದ ರಸಿಕ ಮಿಸ್ಟರ್ ಬೀನ್

    ಮಿಸ್ಟರ್ ಬೀನ್‌ನ ಪಾತ್ರ ಮಾಡಿದ ನಟ ರೋವನ್ ಅಟ್ಕಿನ್‌ಸನ್‌ಗೆ 60ರ ಪ್ರಾಯದಲ್ಲಿ ಎರಡನೇ ಪತ್ನಿ, ಮೂರನೇ ಮಗು !

  • ISL 7 ATK mohun bagan bat bengaluru fc 1 goal ckm

    FootballDec 21, 2020, 10:04 PM IST

    ಅಜೇಯ ಬೆಂಗಳೂರಿಗೆ ಮೊದಲ ಸೋಲಿನ ಆಘಾತ!

    ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಬೆಂಗಳೂರು ಎಫ್‌ಸಿಗೆ ಸೋಲಿನ ಆಘಾತ ಎದುರಾಗಿದೆ .  ಈ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
     

  • ISL 7  ATK Mohun Bagan vs Hyderabad FC match ends in a draw kvn

    ISLDec 12, 2020, 9:07 AM IST

    ಎಟಿಕೆ-ಹೈದ್ರಾಬಾದ್ ಪಂದ್ಯ 1-1ರ ರೋಚಕ ಡ್ರಾನಲ್ಲಿ ಅಂತ್ಯ

    ಮೊದಲಾರ್ಧದಲ್ಲೊ ಎಟಿಕೆ ಮೋಹನ್ ಬಗಾನ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ ಎಟಿಕೆ ತಂಡದ ಪರ ಗೋಲಿನ ಖಾತೆ ತೆರೆದರು. ಆದರೆ ಪಂದ್ಯದ 65ನೇ ನಿಮಿಷದಲ್ಲಿ ನಿಕಿಲ್ ಪೂಜಾರಿ ಹಾಗೂ ಜಾವ ವಿಕ್ಟರ್‌ ಕಾಂಬಿನೇಷನ್‌ನಲ್ಲಿ ರೋಚಕ ಗೋಲು ದಾಖಲಾಗುವ ಮೂಲಕ ಉಭಯ ತಂಡಗಳು ತಲಾ 1-1 ಗೋಲು ದಾಖಲಿಸಿದವು.
     

  • ISL football atk mohun bagan beat odisha fc by 1 goals ckm

    FootballDec 3, 2020, 9:58 PM IST

    ಕೃಷ್ಣನ ಕೃಪೆ; ಮೋಹನ್ ಬಾಗನ್‌ಗೆ ಅಂತಿಮ ಕ್ಷಣದಲ್ಲಿ ಒಲಿದ ಗೆಲುವು!

    ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೋ ಮೋಹನ್ ಬಾಗನ್ ಗೆಲುವಿನ ನಾಗಾಲೋಟ ಮುಂದುವರಿಸಿದೆ.  ಪಂದ್ಯದ ಬಹುತೇಕ ಭಾಗದಲ್ಲಿ ಒಡಿಶಾ ಹಿಡಿತ ಸಾಧಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಟಿಕೆ ಪಂದ್ಯದ ಗತಿಯನ್ನೇ ಬದಲಿಸಿತು.

  • Odisha FC have a tough game on their hands as they take on ATK Mohun Bagan in Match 15 ckm

    FootballDec 3, 2020, 3:12 PM IST

    ISL 7: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮೋಹನ್ ಬಾಗನ್!

    ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ಹಾಗೂ ಕೊನೆಯ(10ನೇ ಸ್ಥಾನ)ದಲ್ಲಿರುವ ಒಡಿಶಾ ಎಫ್‌ಸಿ ಹೋರಾಟಕ್ಕೆ ಸಜ್ಜಾಗಿದೆ. ಎಟಿಕೆ ಎರಡೂ ಪಂದ್ಯದಲ್ಲಿ ಗೆಲುವು ಕಂಡಿದ್ದರೆ, ಒಡಿಶಾ ಎರಡಲ್ಲೂ ಸೋಲು ಕಂಡಿದೆ. ಇದೀಗ ಉಭಯ ತಂಡಗಳು ಮಹತ್ವದ ಅಗ್ನಿಪರೀಕ್ಷೆಗೆ ಸಜ್ಜಾಗಿದೆ

  • ISL 7 ATK mohun bagan beat SC east bengal fc by 2 goals ckm

    FootballNov 27, 2020, 9:58 PM IST

    ಕೋಲ್ಕತಾ ಡರ್ಬಿ: ಈಸ್ಟ್ ಬೆಂಗಾಲ್‌ಗೆ ಸೋಲುಣಿಸಿದ ಮೋಹನ್ ಬಾಗನ್!

    ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಅತೀ ದೊಡ್ಡ ಡರ್ಬಿ ಹೋರಾಟಕ್ಕೆ ಉತ್ತರ ಸಿಕ್ಕಿದೆ. ಈಸ್ಟ್ ಬೆಂಗಾಲ್ ಹಾಗೂ ಮೋಹನ್ ಬಾಗನ್ ತಂಡದ ರೋಚಕ ಹೋರಾಟದ ವಿವರ ಇಲ್ಲಿದೆ.