Athletics  

(Search results - 68)
 • Video Icon

  OTHER SPORTS17, Feb 2020, 3:43 PM

  ಸಿಎಂ ಭೇಟಿಯಾಗಲು ಕಂಬಳವೀರ ಶ್ರೀನಿವಾಸ ಗೌಡ ಬೆಂಗಳೂರಿಗೆ

  ಮೂಡುಬಿದಿರೆಯ ಮೀಯಾರಿನ ಶ್ರೀನಿವಾಸ್ ಗೌಡ ಫೆಬ್ರವರಿ 01ರಂದು ನಡೆದ ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಓಡಿ ಸಂಚಲನ ಮೂಡಿಸಿದ್ದರು.

 • Karnataka Khelo India

  OTHER SPORTS23, Jan 2020, 10:05 AM

  ಖೇಲೋ ಇಂಡಿಯಾ: ಕರ್ನಾಟಕಕ್ಕೆ 4ನೇ ಸ್ಥಾನ

  ಖೇಲೋ ಇಂಡಿಯಾ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಅದ್ಬುತ ಪ್ರದರ್ಶನ ನೀಡಿದ ಕರ್ನಾಟಕದ ಕ್ರೀಡಾಪಟುಗಳು 80 ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 
   

 • খেলো ইন্ডিয়া

  OTHER SPORTS22, Jan 2020, 10:13 AM

  ಖೇಲೋ ಇಂಡಿಯಾ: ಕರ್ನಾಟಕಕ್ಕೆ ಮತ್ತೆ 5 ಚಿನ್ನ!

  ಖೇಲೋ ಇಂಡಿಯಾದಲ್ಲಿ ಕರ್ನಾಟಕ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿದಿದೆ. ನಿನ್ನೆ ರಾಜ್ಯಕ್ಕೆ ಒಟ್ಟು 13 ಪದಕ ಒಲಿದು ಬಂದಿದೆ. ಖೇಲೋ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್ ವಿವರ ಇಲ್ಲಿದೆ. 

 • Muthappa Rai

  OTHER SPORTS21, Jan 2020, 3:03 PM

  ಕೆಎಎ ಅಧ್ಯಕ್ಷ ಸ್ಥಾನಕ್ಕೆ ಶೀಘ್ರ​ ರಾಜೀ​ನಾಮೆ: ರೈ

  ಅನಾರೋಗ್ಯದ ಕಾರಣ ಈ ನಿರ್ಧಾರಕ್ಕೆ ಬಂದಿದ್ದು, ಮುಂದಿನ ಅವಧಿಯಲ್ಲಿ ಈ ಹುದ್ದೆಯನ್ನು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್‌ ಅವರು ನಿರ್ವಹಿಸಲಿದ್ದಾರೆ ಎಂದಿದ್ದಾರೆ ಮುತ್ತಪ್ಪ ರೈ.

 • bangalore kanteerava stadium

  OTHER SPORTS31, Oct 2019, 10:04 AM

  ರಾಜ್ಯದ ಕ್ರೀಡಾ ಕೋಚ್ ಆಯ್ಕೆಯಲ್ಲಿ ಭಾರೀ ಎಡವಟ್ಟು; ಈಶ್ವರಪ್ಪನವರೇ ಗಮನಿಸಿ!

  ಒಂದಲ್ಲ, ಎರಡಲ್ಲ! ಕೋಚ್‌ಗಳ ಆಯ್ಕೆ, ನೇಮಕಾತಿ ಹಾಗೂ ನಿಯುಕ್ತಿಯಲ್ಲಿ ಭಾರೀ ಎಡವಟ್ಟುಗಳ ಸರಮಾಲೆ.  ರಾಜ್ಯದ ಭವಿಷ್ಯದ ಕ್ರೀಡಾ ತಾರೆಗಳನ್ನು ಗುರುತಿಸಿ, ಪೋಷಿಸಿ, ಮೆರೆಸಬೇಕಾದ  ಕೋಚ್‌ಗಳ ಆಯ್ಕೆಯಲ್ಲಿ ಸರಣಿ ತಪ್ಪುಗಳನ್ನು ಮಾಡಿರುವುದು ಬಹಿರಂಗವಾಗಿದೆ. 

 • Ullas

  OTHER SPORTS26, Oct 2019, 6:25 PM

  ಅಲ್ಟ್ರಾ ರನ್ನಿಂಗ್ ವಿಶ್ವ ಚಾಂಪಿಯನ್‌ಶಿಪ್: ಪದಕದ ನಿರೀಕ್ಷೆಯಲ್ಲಿ ಬೆಂಗಳೂರಿನ ಉಲ್ಲಾಸ್, ಶ್ಯಾಮಲಾ

  ಪ್ರಸ್ತುತ ಕೆನಡಾದ ವ್ಯಾಂಕೋವರ್’ನಲ್ಲಿ ಕೆಲಸ ಮಾಡುತ್ತಿರುವ ಉಲ್ಲಾಸ್, 24 ಗಂಟೆ ಅವಧಿಯಲ್ಲಿ 250.371 ಕಿಲೋ ಮೀಟರ್ ಓಡುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಅಂತರವನ್ನು ಬೆಂಗಳೂರಿನ ಸ್ಟೇಡಿಯಂವೊಂದರಲ್ಲಿ ಓಡುವ ಮೂಲಕ IAU 24 ಗಂಟೆಗಳ ವಿಶ್ವಚಾಂಪಿಯನ್’ಶಿಪ್’ನಲ್ಲಿ ಭಾಗವಹಿಸಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

 • দ্যুতি চাঁদ

  OTHER SPORTS12, Oct 2019, 9:49 AM

  ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ಅಥ್ಲೀಟ್ ದ್ಯುತಿ ಚಾಂದ್

  ಶುಕ್ರವಾರ ನಡೆದ 100 ಮೀ. ಓಟದ ಸೆಮೀಸ್ ಹಂತದಲ್ಲಿ ದ್ಯುತಿ 11.22 ಸೆ.ಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ 11.25 ಸೆ.ಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು. 

 • Athletics

  Sports1, Oct 2019, 11:09 AM

  ಕರ್ನಾಟಕ ಅಥ್ಲೀಟ್‌ಗಳಿಗೆ ನಿರ್ಬಂಧದ ಶಿಕ್ಷೆ!

  ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಅಥ್ಲೀಟ್‌ಗಳಿಗೆ ನಿರ್ಬಂಧ  ವಿಧಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜ್ಯದ ಕ್ರೀಡಾಪಟುಗಳ ಮೇಲೆ ಈ ಅನ್ಯಾಯ ಯಾಕೆ? ಇಲ್ಲಿದೆ ವಿವರ.
   

 • Annu Rani

  Sports1, Oct 2019, 10:56 AM

  ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

  ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ನಿರೀಕ್ಷೆ ಹೆಚ್ಚಾಗಿದೆ. ಜಾವಲಿನ್‌ನಲ್ಲಿ ಅನ್ನು ರಾಣಿ ಫೈನಲ್‍‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
   

 • Indian Mixed Relay

  Sports30, Sep 2019, 8:55 AM

  ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!

  ಮೊಹ​ಮದ್‌ ಅನಾಸ್‌, ವಿ.ಕೆ.​ವಿ​ಸ್ಮಯ, ಜಿಶ್ನಾ ಮ್ಯಾಥ್ಯೂ ಹಾಗೂ ನಿರ್ಮಲ್‌ ನೋಹಾ ಟಾಮ್‌ ಅವ​ರ​ನ್ನೊ​ಳ​ಗೊ​ಂಡ ಭಾರತ ತಂಡ 3:16:14 ಸೆಕೆಂಡ್‌ಗಳಲ್ಲಿ ಓಟ ಮುಕ್ತಾ​ಯ​ಗೊ​ಳಿ​ಸಿತು. ಕೇವಲ 00:00:02 ಸೆಕೆಂಡ್‌ಗಳಲ್ಲಿ ಬೆಲ್ಜಿ​ಯಂ ತಂಡ​ವನ್ನು ಹಿಂದಿ​ಕ್ಕಿದ ಭಾರತ, ಫೈನಲ್‌ಗೆ ಅರ್ಹತೆ ಗಿಟ್ಟಿ​ಸಿತು.

 • পাঁচ বছর সমকামী সম্পর্কে এশিয়াডে পদকজয়ী অ্যাথলিট! প্রায়ই পরিবারের হুমকি পাচ্ছেন

  SPORTS13, Sep 2019, 12:04 PM

  ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್‌

  ವಿಶ್ವ ಯೂನಿ​ವ​ರ್ಸಿಟಿ ಗೇಮ್ಸ್‌ನ 100 ಮೀ. ಚಾಂಪಿ​ಯನ್‌ ದ್ಯುತಿರನ್ನು ದೋಹಾ ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಸ್ಪರ್ಧಿ​ಸು​ವಂತೆ ಅಂತಾ​ರಾ​ಷ್ಟ್ರೀಯ ಅಥ್ಲೆ​ಟಿಕ್ಸ್‌ ಫೆಡ​ರೇ​ಷನ್‌ (ಐಎ​ಎ​ಎ​ಫ್‌) ಆಹ್ವಾ​ನಿ​ಸಿ​ತ್ತು. ಸೆಪ್ಟೆಂಬರ್ 09ರಂದು ಭಾರತೀಯ ಅಥ್ಲೇಟಿಕ್ಸ್ ಸಂಸ್ಥೆ ದೋಹಾದಲ್ಲಿ ನಡೆಯಲಿರುವ ಕೂಟಕ್ಕೆ 25 ಭಾರತೀಯ ಆಟಗಾರರ ಹೆಸರನ್ನು ಅಂತಿಮಗೊಳಿಸಿತ್ತು. 

 • sri kanteerava stadium

  SPORTS13, Sep 2019, 10:32 AM

  ಸೆ.16, 17ಕ್ಕೆ ಕೋಚ್‌, ತಾಂತ್ರಿಕ ಹುದ್ದೆಗೆ ನೇಮಕ

  16 ರಂದು ಕೋಚ್‌ಗಳಿಗೆ ಹಾಗೂ 17 ರಂದು ಕಿರಿಯ ಕೋಚ್‌ಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಥ್ಲೆಟಿಕ್ಸ್‌, ಬಾಕ್ಸಿಂಗ್‌, ಬಾಸ್ಕೆಟ್‌ಬಾಲ್‌, ಫೆನ್ಸಿಂಗ್‌, ಸೈಕ್ಲಿಂಗ್‌, ಕುಸ್ತಿ, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಜುಡೋ, ಜಿಮ್ನಾಸ್ಟಿಕ್ಸ್‌, ಹಾಕಿ ಹಾಗೂ ತಾಂತ್ರಿಕ ಹುದ್ದೆಗೆ ನೇಮಕಾತಿ ನಡೆಯಲಿದೆ. 

 • stadium

  SPORTS7, Sep 2019, 4:30 PM

  ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

  ಗುಂಡಿಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಕ್ರೀಡಾಕೂಟ ಆಯೋಜಿಸುವುದು ಅಸಾಧ್ಯವಾಗಿರುವ ಕಾರಣದಿಂದ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಗೆ ಆತಿಥ್ಯದ ಅವಕಾಶ ಕೈ ತಪ್ಪಿದಂತಾಗಿದೆ. ಕಂಠೀರವ ಕ್ರೀಡಾಂಗಣದ ಹಾಳಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ, ಕ್ರೀಡಾಂಗಣದ ಇತರೆ ಸಮಸ್ಯೆಗಳ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿತ್ತು.

 • SPORTS2, Sep 2019, 3:43 PM

  ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಗಿಟ್ಟಿಸಿದ ಜಿನ್ಸನ್ ಜಾನ್ಸನ್

  ಜಿನ್ಸನ್ ಜಾನ್ಸನ್ ಸೆ.28 ರಿಂದ ಅ.6ರವರೆಗೆ ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
   

 • SPORTS29, Aug 2019, 6:34 PM

  #FitIndia ಆಂದೋಲನ; ಮೋದಿ ಜೊತೆ ಕೈಜೋಡಿಸಿದ ಕ್ರಿಕೆಟರ್ಸ್, ಅಥ್ಲೆಟ್ಸ್!

  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಫಿಟ್ ಇಂಡಿಯಾ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಚ ಭಾರತ ಸೇರಿದಂತೆ ಹಲವು ಆಂದೋಲನಗಳನ್ನು ಜಾರಿಗೊಳಿಸಿರುವ ಮೋದಿ ಇದೀಗ ಆರೋಗ್ಯವಂತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರುಸ, ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.