Athletes  

(Search results - 25)
 • <p>Virat Kohli</p>

  Cricket31, May 2020, 4:36 PM

  ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!

  2019ರ ಜೂನ್‌ 1 ರಿಂದ 2020 ಜೂ.1ರ ಅವಧಿಯಲ್ಲಿ ಜಾಹೀರಾತು, ವೇತನ, ರಾಯಧನ ಹೀಗೆ ವಿವಿಧ ಮೂಲಗಳಿಂದ ಬಂದ ಆದಾಯವನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಒಟ್ಟಾರೆ 195 ಕೋಟಿ (ಜಾಹೀರಾತಿನಿಂದ 180 ಕೋಟಿ ರುಪಾಯಿ, 15 ಕೋಟಿ ರುಪಾಯಿ ವೇತನ) ಸಂಪಾದಿಸಿದ್ದಾರೆ. 

 • OTHER SPORTS19, Apr 2020, 8:04 AM

  ಕ್ರೀಡಾ ಫೆಡರೇಷನ್‌ಗಳಲ್ಲಿ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲವೆಂದ ಸಚಿವ ಕಿರಣ್ ರಿಜಿಜು

  ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್‌ ಸಂಸ್ಥೆ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ದೇಶದ ಮೂಲೆಮೂಲೆಗಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಗಳನ್ನು ಹೆಕ್ಕಿ ಅವಕಾಶ ನೀಡುವುದು. ಈ ಮೂಲಕ ಕ್ರೀಡಾ ವಾತಾವರಣವನ್ನು ಉತ್ತಮ ಪಡಿಸುವುದೇ ಮುಖ್ಯ ಧ್ಯೇಯವಾಗಿದೆ ಎಂದು ರಿಜಿಜು ತಿಳಿಸಿದ್ದಾರೆ.

 • OTHER SPORTS25, Mar 2020, 9:18 AM

  ಕೊರೋನಾ ವೈರಸ್ ತಡೆಯಲು; ಭಾರತೀಯ ಕ್ರೀಡಾ ತಾರೆಯರಿಂದ ನೆರವಿನ ಹಸ್ತ!

  ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಕ್ರೀಡಾ ತಾರೆಯರು ಸರ್ಕಾರಕ್ಕೆ ನೆರವು ನೀಡಿದ್ದಾರೆ. ತಮ್ಮ ವೇತನ ನೀಡೋ ಮೂಲಕ ಮಹಾಮಾರಿ ಕಾಯಿಲೆಯನ್ನು ತೊಲಗಿಸಲು ಪಣತೊಟ್ಟಿದ್ದಾರೆ. 

 • salt running

  Health27, Feb 2020, 3:49 PM

  ಉಪ್ಪು ತಿನ್ನುತ್ತ ಓಡಿದ್ರೆ ರನ್ನಿಂಗ್ ರೇಸ್‍ನಲ್ಲಿ ನೀವೇ ಫಸ್ಟ್!

  ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತು ಅಕ್ಷರಶಃ ಸತ್ಯ.ಆದ್ರೆ ಉಪ್ಪು ಅತಿಯಾದ್ರೆ ದೇಹ ಕಾಯಿಲೆಗಳ ಗೂಡಾಗುವುದು ಗ್ಯಾರಂಟಿ. ಉಪ್ಪು ಮಿತಿಯಲ್ಲಿ ಸೇವಿಸಿದ್ರೆ ಕ್ರೀಡಾಪಟುಗಳಿಗೆ ಅದರಿಂದ ಪ್ರಯೋಜನವೂ ಇದೆಯಂತೆ. ಇನ್ಸಟೆಂಟ್ ಎನರ್ಜಿ ಪೂರೈಸುವ ಮೂಲಕ ಕ್ರೀಡಾಪಟುಗಳಿಗೆ ಚೈತನ್ಯ ತುಂಬುವ ಕಾರ್ಯವನ್ನು ಉಪ್ಪು ಮಾಡುತ್ತದೆಯಂತೆ.

 • twitter

  Cricket24, Feb 2020, 7:40 AM

  ಅಬ್ಬಬ್ಬಾ...! ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ 2.5 ಕೋಟಿ ರೂ!

  ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ .2.5 ಕೋಟಿ!| ಅಮೆರಿಕ ಪತ್ರಿಕೆ ಸಮೀಕ್ಷೆಯಲ್ಲಿ ಕೊಹ್ಲಿ ನಂ.5| ಪ್ರತಿ ಟ್ವೀಟ್‌ಗೆ 6 ಕೋಟಿ ಪಡೆವ ರೊನಾಲ್ಡೋ ನಂ.1

 • Delhi stadium

  OTHER SPORTS21, Dec 2019, 11:41 AM

  ಸುಳ್ಳು ವಯಸ್ಸು ನೀಡಿ ಸಿಕ್ಕಿಬಿದ್ದ ಅಥ್ಲೀಟ್ಸ್‌!

  ಕ್ರೀಡೆಯಲ್ಲಿ ಸುಳ್ಳು ವಯಸ್ಸು ನೀಡುವುದು ಗಂಭೀರ ಅಪರಾಧ. ಈ ಕುರಿತು ಕ್ರೀಡಾಪಟುಗಳಿಗೆ ಅರಿವು ಮೂಡಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ ಕೂಟದಲ್ಲಿ ಸುಳ್ಳು ವಯಸ್ಸು ನೀಡಿದ 51 ಕ್ರೀಡಾಪಟುಗಳನ್ನು ಅಮಾನತು ಮಾಡಲಾಗಿದೆ. 

 • Kanteerava Stadium Gym

  SPORTS20, Sep 2019, 4:11 PM

  ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್‌!

  ಹಳೆಯ ಜಿಮ್‌ನ ಸಾಮಾಗ್ರಿಗಳು ನೂತನ ಜಿಮ್‌ನಲ್ಲಿ ಸೇರಿ​ಕೊಂಡಿವೆ. ಹೀಗಾಗಿ ಕೋಚ್‌ಗಳ ಬಳಿ ಇರುವ ಕೆಲವೇ ಸಾಮಾಗ್ರಿಗಳನ್ನು ಬಳಸಿಕೊಂಡು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. 

 • SPORTS29, Aug 2019, 6:34 PM

  #FitIndia ಆಂದೋಲನ; ಮೋದಿ ಜೊತೆ ಕೈಜೋಡಿಸಿದ ಕ್ರಿಕೆಟರ್ಸ್, ಅಥ್ಲೆಟ್ಸ್!

  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಫಿಟ್ ಇಂಡಿಯಾ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಚ ಭಾರತ ಸೇರಿದಂತೆ ಹಲವು ಆಂದೋಲನಗಳನ್ನು ಜಾರಿಗೊಳಿಸಿರುವ ಮೋದಿ ಇದೀಗ ಆರೋಗ್ಯವಂತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರುಸ, ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.

 • SPORTS8, Aug 2019, 2:21 PM

  ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್

  ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಸಿಂಧು ಕಳೆದ ವರ್ಷ ಜೂನ್‌ 1ರಿಂದ ಈ ವರ್ಷ ಜೂನ್‌ ವರೆಗೂ 39 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. ಪ್ರಶಸ್ತಿ ಮೊತ್ತ, ಜಾಹೀರಾತು, ಪ್ರಾಯೋಜಕತ್ವ ಸಂಭಾವನೆಯನ್ನು ಪರಿಗಣಿಸಲಾಗಿದೆ. 

 • Visa

  SPORTS20, Jun 2019, 12:00 PM

  ಪಾಕ್ ಕ್ರೀಡಾಪಟುಗಳಿಗೆ ಭಾರತದ ವೀಸಾ: ಕೇಂದ್ರ

  ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದಕ್ಕೆ 2 ಒಲಿಂಪಿಕ್ಸ್ ಕೂಟಗಳನ್ನು ಹಿಂಪಡೆಯಲಾಗಿತ್ತು. ಕಿರಿಯರ ಡೇವಿಸ್ ಕಪ್, ಕಿರಿಯರ ಏಷ್ಯನ್ ಕುಸ್ತಿ, ಆರ್ಚರಿ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು. 

 • Virat Kohli

  SPORTS13, Jun 2019, 11:27 AM

  ಕೊಹ್ಲಿ ವಿಶ್ವದ 100ನೇ ಶ್ರೀಮಂತ ಕ್ರೀಡಾಪಟು!

   ಅಗ್ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

 • Kanteerava stadium

  SPORTS16, May 2019, 9:47 AM

  ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

  ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ | ಪದೇ ಪದೇ ಗಾಯಗೊಳ್ಳುತ್ತಿರುವ ಕ್ರೀಡಾಳುಗಳು |  ರಾಜ್ಯ ಕ್ರೀಡಾ ಇಲಾಖೆಯ ಜಾಣ ಕುರುಡುತನ | ಇಂಥ ಸ್ಥಿತಿಯಲ್ಲಿ ಅಭ್ಯಾಸ ನಡೆಸಿ ಪದಕ ಬೇಟೆ ಹೇಗೆ; ಯುವ ಅಥ್ಲೀಟ್‌ಗಳ ಪ್ರಶ್ನೆ

 • Khelo India

  SPORTS8, Mar 2019, 11:15 AM

  ಖೇಲೋ ಕ್ರೀಡಾಳುಗಳಿಂದ ಡೋಪಿಂಗ್..!

  6 ಮಂದಿ ಪೈಕಿ ಮೂವರು ಕುಸ್ತಿಪಟುಗಳು, ತಲಾ ಒಬ್ಬ ಟ್ರ್ಯಾಕ್‌ ಅಂಡ್‌ ಫೀಲ್ಡ್‌, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ ಕ್ರೀಡಾಪಟು ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಯಂತ್ರಣ ಘಟಕ (ನಾಡಾ) ತಿಳಿಸಿದೆ. ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

 • Para athelete

  SPORTS21, Nov 2018, 9:47 AM

  ಪ್ಯಾರಾ ಅಥ್ಲೀಟ್‌ಗಳಿಗೆ ಪ್ರತ್ಯೇಕ ಕ್ರೀಡಾಂಗಣ-ಕ್ರೀಡಾ ಸಚಿವರ ಭರವಸೆ

  ಪ್ಯಾರಾ ಅಥ್ಲೀಟ್‌ಗಳು ಮುಂದಿಟ್ಟಿರುವ ಪ್ರತ್ಯೇಕ ಕ್ರೀಡಾಂಗಣ ಬೇಡಿಕೆಯನ್ನ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಹಲವು ದಶಕಗಳ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ.

 • Dasara CM Cup 2018

  SPORTS17, Oct 2018, 10:54 AM

  ದಸರಾ ಸಿಎಂ ಕಪ್‌: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್‌

  ದಸರಾ ಸಿಎಂ ಕಪ್‌ ಅಂತ್ಯಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.