Search results - 2 Results
AUTOMOBILE13, Feb 2019, 4:20 PM IST
ಬೆಂಗಳೂರಲ್ಲಿ ಲೀಸ್ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!
ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸ್ಕೀಮ್ ಜಾರಿಗೆ ತಂದಿದೆ. ನೂತನ ಸ್ಕೀಮ್ ಮೂಲಕ ಗ್ರಾಹಕರು ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲೀಸ್ಗೆ ಪಡೆಯಬಹುದು. 13 ತಿಂಗಳು, 25 ತಿಂಗಳು ಹಾಗೂ 26 ತಿಂಗಳ ಲೀಸ್ ಪ್ಲಾನ್ ಜಾರಿಯಲ್ಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Automobiles9, Sep 2018, 1:18 PM IST
ಬೆಂಗಳೂರು ಮೂಲದ ಎದೆರ್ 450 ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?
ಬೆಂಗಳೂರು ಮೂಲಕ ಎದೆರೆ ಎನರ್ಜಿ ಕಂಪೆನಿ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನಲ್ಲಿ ನಿರ್ಮಾಣವಾದ ಈ ಬೈಕ್ ಬೆಲೆ ಎಷ್ಟು? ವಿಶೇಷತೆಗಳೇನು? ಇಲ್ಲಿದೆ.