Asianet Suvarna News Asianet Suvarna News
138 results for "

Atal Bihari

"
Over 200 stores in Vijayapura vajapayee marg closed Due to Basavaraj Bommai arrival mnjOver 200 stores in Vijayapura vajapayee marg closed Due to Basavaraj Bommai arrival mnj

Basavaraj Bommai in Vijayapura: ಸಿಎಂ ಆಗಮನ ಬೆನ್ನಲ್ಲೇ 200ಕ್ಕೂ ಅಧಿಕ ಅಂಗಡಿ ಮುಗ್ಗಟ್ಟುಗಳು ಬಂದ್‌!

*ಭದ್ರತಾ ದೃಷ್ಟಿಯಿಂದ ಮಾರ್ಕೆಟ್ ನ ವಾಜಪೇಯಿ ರಸ್ತೆ ಬಂದ್!
*ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ 
*ವಾಜಪೇಯಿ ಪ್ರತಿಮೆಗೆ ಮಾಲಾರ್ಪನೆ ಮಾಡಲಿರುವ ಸಿಎಂ!

Karnataka Districts Dec 25, 2021, 12:55 PM IST

PM Modi to inaugurate UP Saryu Canal Project on December 11 podPM Modi to inaugurate UP Saryu Canal Project on December 11 pod

Saryu Canal Project: ಯುಪಿಯ ಲಕ್ಷಾಂತರ ರೈತರಿಗೆ ಪಿಎಂ ಮೋದಿ ಗಿಫ್ಟ್, ಅಟಲ್ ಕನಸು ನನಸು!

* 'ಸರಯೂ ಕಾಲುವೆ ಯೋಜನೆ' ಉದ್ಘಾಟಿಸಲಿದ್ದಾರೆ ಮೋದಿ'

* ಯುಪಿಯ ಲಕ್ಷಾಂತರ ರೈತರಿಗೆ ನೇರ ಲಾಭ

* ಮಾಜಿ ದಿವಂಗತ ಪ್ರಧಾನಿ ಅಟಲ್ ಕನಸು ಕೂಡಾ ನನಸು

India Dec 10, 2021, 9:39 AM IST

Mamta Banerjee had clashed with PM Vajpayee for Sonia Gandhi podMamta Banerjee had clashed with PM Vajpayee for Sonia Gandhi pod

Mamata Banerjee: ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ!

* ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಚ್ಚರಗೊಂಡ ರಾಜಕೀಯ ಪಕ್ಷಗಳು

* ಚುನಾವಣೆಗಾಗಿ ರಾಜಕೀಯ ನಾಯಕರ ಸಿದ್ಧತೆ

* ಕಾಂಗ್ರೆಸ್‌ ನಾಯಕರನ್ನು ಸೆಳೆಯುವಲ್ಲಿ ಟಿಎಂಸಿ ಯತ್ನ

* ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ

India Nov 25, 2021, 11:11 PM IST

WHO warns of 5 lakh deaths in Europe amid major covid 19 surge podWHO warns of 5 lakh deaths in Europe amid major covid 19 surge pod

Covid Outbreak| ಫೆಬ್ರವರಿಗೆ ಯೂರೋಪಲ್ಲಿ ಇನ್ನೂ 5 ಲಕ್ಷ ಕೋವಿಡ್‌ ಸಾವು?

* ಕೊರೋನಾ ಹೆಚ್ಚಳ ಬಗ್ಗೆ ಡಬ್ಲ್ಯುಎಚ್‌ಒ ಆತಂಕ

* ಫೆಬ್ರವರಿಗೆ ಯೂರೋಪಲ್ಲಿ ಇನ್ನೂ 5 ಲಕ್ಷ ಕೋವಿಡ್‌ ಸಾವು?

* ನಿಯಮ ಸಡಿಲ, ಲಸಿಕೆ ಪಡೆದದ್ದು ಇದಕ್ಕೆ ಕಾರಣ

* ಪ್ರತಿವಾರ 18 ಲಕ್ಷ ಜನರಿಗೆ ಸೋಂಕು ತಗುಲುತ್ತಿದೆ

* ಒಂದು ವರ್ಷದ ಹಿಂದಿನ ಗಂಭೀರ ಸ್ಥಿತಿ ಮತ್ತೆ ಮರುಳಿಸಿದೆ

International Nov 5, 2021, 6:28 AM IST

Mid day meal scheme is now PM Poshan pre primary children will be covered podMid day meal scheme is now PM Poshan pre primary children will be covered pod

ಶಾಲೆಗಳ ಬಿಸಿಯೂಟ ಇನ್ನು ಪಿಎಂ ಪೋಷಣ್‌!

* ಬಿಸಿಯೂಟ ಯೋಜನೆಗೆ ಕೇಂದ್ರದಿಂದ ಹೊಸ ರೂಪ

* ಇನ್ನು ಅಂಗನವಾಡಿ ಮಕ್ಕಳಿಗೂ ಬಿಸಿಯೂಟ ಪೂರೈಕೆ

* ಶಾಲೆಗಳ ಬಿಸಿಯೂಟ ಇನ್ನು ಪಿಎಂ ಪೋಷಣ್‌

India Sep 30, 2021, 10:03 AM IST

Hanagal and Sindagi by election to be held on October 30th hlsHanagal and Sindagi by election to be held on October 30th hls
Video Icon

ಸಿಂಧಗಿ ಹಾಗೂ ಹಾನಗಲ್‌ ಕ್ಷೇತ್ರಕ್ಕೆ ಉಪಚುನಾವಣಾ ದಿನಾಂಕ ಘೋಷಣೆ

ಸಿಂಧಗಿ ಹಾಗೂ ಹಾನಗಲ್‌ಗೆ ಅಕ್ಟೋಬರ್ 30 ಕ್ಕೆ ಉಪಚುನಾವಣೆ ನಡೆಯಲಿದೆ. ನವೆಂಬರ್ 2 ಕ್ಕೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. 

state Sep 28, 2021, 11:28 AM IST

State and Central Govt Making Criminal Loot: Siddaramaiah Quotes AB Vajapayee rbjState and Central Govt Making Criminal Loot: Siddaramaiah Quotes AB Vajapayee rbj
Video Icon

ಸದನದಲ್ಲಿ ವಾಜಪೇಯಿ ಮಾತುಗಳನ್ನ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿದ್ದು

ವಿಧಾನಸಭೆ ಕಲಾಪದ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರತಿಧ್ವನಿಸಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Politics Sep 15, 2021, 3:34 PM IST

Refrain From Bad-Mouthing HD Devegowda Advices BJP, Congress Leaders rbjRefrain From Bad-Mouthing HD Devegowda Advices BJP, Congress Leaders rbj
Video Icon

ನೆಹರೂ, ವಾಜಪೇಯಿ ಹೆಸರಲ್ಲಿ ಕಚ್ಚಾಟ: ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಬುದ್ಧಿ ಹೇಳಿದ ದೇವೇಗೌಡ

ಜವಾಹರಲಾಲ್ ನೆಹರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆರೋಪ-ಪ್ರತ್ಯಾರೋಪಗಳು ಮಾಡುತ್ತಾ ಕಚ್ಚಾಡುತ್ತಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳಿಗೆ ಬುದ್ಧಿ ಹೇಳಿದ್ದಾರೆ. ಅಷ್ಟಕ್ಕೂ ದೊಡ್ಡಗೌಡ್ರು ಹೇಳಿದ್ದೇನು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.. 

Politics Aug 22, 2021, 4:29 PM IST

Suvarna Special: War of words between CT Ravi and Priyank Kharge rbjSuvarna Special: War of words between CT Ravi and Priyank Kharge rbj
Video Icon

ಡೊಂಕು ಬಾಲದ ನಾಯಕರ ಬಾಯಿಚಪಲಕ್ಕೆ ಹರಾಜು ಆಯ್ತು ಮಹಾತ್ಮರ ಘನತೆ, ಗೌರವ

ದೇಶಕಂಡ ಮಹಾನ್ ನಾಯಕರಿಬ್ಬರ ವಿಚಾರದಲ್ಲಿ ಇದೆಂಥಾ ರಾಜಕೀಯ. ಡೊಂಕು ಬಾಲದ ನಾಯಕರ ಬಾಯಿ ಚಪಲಕ್ಕೆ ಹರಾಜು ಆಯ್ತು ಮಹಾತ್ಮರ ಘನತೆ, ಗೌರವ...

Politics Aug 15, 2021, 4:34 PM IST

Congress MLA priyank kharge Hits back at BJ{P Leader CT ravi Over Nehru Hookah  rbjCongress MLA priyank kharge Hits back at BJ{P Leader CT ravi Over Nehru Hookah  rbj

ವಾಜಪೇಯಿ ಮದ್ಯ ವ್ಯಸನಿ, ಬಾರ್- ಪಬ್‍ಗಳಿಗೆ ಅವರ ಹೆಸರೇ ಇಡ್ರಿ: ರವಿಗೆ ಖರ್ಗೆ ತಿರುಗೇಟು

* ಸಿಟಿ ರವಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
* ವಾಜಪೇಯಿ ಮದ್ಯ ವ್ಯಸನಿ, ಬಾರ್- ಪಬ್‍ಗಳಿಗೆ ಅವರ ಹೆಸರೇ ಇಡ್ರಿ ನೋಡೋಣ
* ಬಿಜೆಪಿಗೆ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಟಾಂಗ್

Politics Aug 14, 2021, 4:52 PM IST

Vajpayee Was Drinker Will You Name All Bars After Him Priyank Kharge Asks CT Ravi mahVajpayee Was Drinker Will You Name All Bars After Him Priyank Kharge Asks CT Ravi mah
Video Icon

'ವಾಜಪೇಯಿ ಹೆವಿ ಡ್ರಂಕರ್... ಮಿಸಸ್ ಕೌಲ್ ಅವರ ಮನೆಯಲ್ಲೇ ಇರ್ತಿದ್ರು'

* ಸಿಟಿ ರವಿ ಹೇಳಿಕೆ ನಂತರ  ಕಾಂಗ್ರೆಸ್ ವರ್ಸಸ್ ಬಿಜೆಪಿ
* ವಾಜಪೇಯಿಗೆ ಪ್ರತಿದಿನ ಎರಡು ಪೆಗ್ ಬೇಕಾಗಿತ್ತು ಎಂದ ಖರ್ಗೆ
* ನಾವು ಮಾತನಾಡಿದ ಮಾತ್ರಕ್ಕೆ ಅವರ ಘನತೆ ಕಡಿಮೆ ಆಗಲ್ಲ
* ಬಿಜೆಪಿಯವರ ಸಿಡಿ ಪ್ರಕರಣದಿಂದಲೇ ಮರ್ಯಾದೆ ಹೋಗಿದೆ

Politics Aug 14, 2021, 4:22 PM IST

In dig at Centre, opposition leaders share Vajpayee's 1973 petrol price hike protest video podIn dig at Centre, opposition leaders share Vajpayee's 1973 petrol price hike protest video pod

'7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ'

* ಪೆಟ್ರೋಲ್‌ ದರ ದೇಶದ ವಿವಿಧ ಕಡೆ 100 ರು. ದಾಟಿರುವ ಕಾರಣ ವಿಪಕ್ಷಗಳ ವಿಶಿಷ್ಟ ಪ್ರತಿಭಟನೆ

* 7 ಪೈಸೆ ಪೆಟ್ರೋಲ್‌ ದರ ಹೆಚ್ಚಳ ಅಟಲ್‌ ವಿರೋಧಿಸಿದ್ದು ಹೀಗೆ

* ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ಟಾಂಗ್‌

India Jul 4, 2021, 9:39 AM IST

Rahul Gandhi releases white paper on Covid says aim to help prepare for third wave, not criticise govt podRahul Gandhi releases white paper on Covid says aim to help prepare for third wave, not criticise govt pod

ತಪ್ಪುಗಳನ್ನು ತೋರಿಸುವ ಉದ್ದೇಶವಲ್ಲ, ಸಹಾಯ ಮಾಡಲು ಶ್ವೇತ ಪತ್ರ ಹೊರಡಿಸಿದ್ದೇವೆ: ರಾಗಾ!

* ಕೇಂದ್ರಕ್ಕೆ ಶ್ವೇತ ಪತ್ರ ಹೊರಡಿಸಿದ ಕಾಂಗ್ರೆಸ್

* ತಪ್ಪುಗಳನ್ನು ತೋರಿಸುವ ಉದ್ದೇಶವಲ್ಲ, ಸಹಾಯ ಮಾಡಲು ಶ್ವೇತ ಪತ್ರ ಹೊರಡಿಸಿದ್ದೇವೆ

* ಮೋದಿ ಕಣ್ಣೀರು, ತಮ್ಮವರನ್ನು ಕಳೆದುಕೊಂಡವರ ದುಃಖ ಕಡಿಮೆ ಮಾಡಲ್ಲ ಎಂದ ರಾಹುಲ್

India Jun 22, 2021, 1:03 PM IST

BJP 41st Sthapna Diwas LK Advabni autobiography reveals the story how party formed podBJP 41st Sthapna Diwas LK Advabni autobiography reveals the story how party formed pod

'ಭಾರತೀಯ ಜನತಾ ಪಾರ್ಟಿ' ನಾಮಕರಣ ಮಾಡಿದ್ದ ಅಟಲ್‌ಜೀ, 2 ರಿಂದ 303 ಸ್ಥಾನ ತಲುಪಿದ BJP!

ಭಾರತೀಯ ಜನತಾ ಪಾರ್ಟಿ ಇಂದು ತನ್ನ 41ನೇ ಸ್ಥಾಪನಾ ದಿನ ಆಚರಿಸುತ್ತಿದೆ. 1980ರ ಏಪ್ರಿಲ್ 6 ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಜನಸಂಘದಲ್ಲಿದ್ದ ಸದಸ್ಯರು ಬಿಜೆಪಿ ಸ್ಥಾಪಿಸಿದ್ದರು. ವಾಜಪೇಯಿ ಹಾಗೂ ದೀರ್ಘ ಕಾಲದಿಂದ ಅವರ ನೆರಳಿನಂತಿದ್ದ ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ  ಸೇರಿ 1984 ರಲ್ಲಿ ಎರಡು ಸ್ಥಾನದಲ್ಲಿದ್ದ ಪಕ್ಷವನ್ನು 1998ರ ವೇಳೆಗೆ 182 ಸ್ಥಾನಕ್ಕೇರುವಂತೆ ಮಾಡಿದ್ದರು. ಹಿಂದುತ್ವ ಹಾಗೂ ರಾಮ ಜನ್ಮಭೂಮಿ ಅಜೆಂಡಾ ಜೊತೆ ಮುಂದೆ ಸಾಗಿದ ಬಿಜೆಪಿ 2014ರಲ್ಲಿ ತನ್ನದೇ ಬಲದಿಂದ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತದ ರುಚಿಯನ್ನುಂಡಿತು. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಪಕ್ಷ, 2019ರಲ್ಲಿ 300 ಅಂಕಿಯನ್ನು ದಾಟಿ ಗೆಲುವಿನ ನಗೆ ಬೀರಿತ್ತು.
 

India Apr 6, 2021, 5:07 PM IST

Lack of Beef in Atal Bihari Vajpayee Zoological Park in Hosapete in Ballari grgLack of Beef in Atal Bihari Vajpayee Zoological Park in Hosapete in Ballari grg

ಗೋ ಮಾಂಸ ನಿಷೇಧ: ಚಿಕನ್‌ ತಿನ್ನಲು ಪ್ರಾಣಿಗಳೂ ಸಹ ಹಿಂದೇಟು..!

ಗೋ ಮಾಂಸ ನಿಷೇಧದ ಹಿನ್ನೆಲೆಯಲ್ಲಿ ತಾಲೂಕಿನ ಕಮಲಾಪುರದ ಹತ್ತಿರದ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ನ ಸಿಂಹ, ಹುಲಿಗಳಿಗೆ ಗೋ ಮಾಂಸದ ಬದಲಿಗೆ ಕೋಳಿ ಮಾಂಸ ತಿನ್ನುವ ಸ್ಥಿತಿ ಎದುರಾಗಿದೆ.
 

Karnataka Districts Feb 5, 2021, 12:44 PM IST