Asus  

(Search results - 11)
 • Asus

  GADGET8, Oct 2019, 3:01 PM IST

  ಬೆಂಗಳೂರಿನಲ್ಲಿ ಏಸಸ್‌ ಹೊಸ ಮಳಿಗೆ; ಲ್ಯಾಪ್‌ಟಾಪ್‌ ಖರೀದಿಸಿ ಕ್ಷಣದೊಳಗೆ!

  ಇನ್ಮುಂದೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದು ಇನ್ನಷ್ಟು ಸುಲಭವಾಗಲಿದೆ. ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಏಸಸ್ ಕಂಪನಿ ಬೆಂಗಳೂರಿನಲ್ಲಿ ಹೊಸತೊಂದು ಮಳಿಗೆ ಆರಂಭಿಸಿದ್ದು, ಇನ್ನೂ 100 ಮಳಿಗೆ ಆರಂಭಿಸುವ ಯೋಜನೆ ಹೊಂದಿದೆ. 
   

 • OPPO
  Video Icon

  TECHNOLOGY13, Jul 2019, 1:37 PM IST

  Oppo ಹೊಸ ಫೋನ್ ಬಿಡುಗಡೆಗೆ ದಿನಗಣನೆ ಶುರು...ಕಾಯ್ತಿದ್ದಾರೆ ಮೊಬೈಲ್‌ ಪ್ರಿಯರು!

  ಒಪ್ಪೋ K3 ಜುಲೈ 19ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.  ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ, Octa-core Qualcomm Snapdragon 710 ಚಿಪ್ ಸೆಟ್, VOOC 3.0 ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮತ್ತು 256GB ಸ್ಟೋರೆಜ್ ಈ ಹೊಸ ಫೋನ್ ವಿಶೇಷತೆಗಳು. ಬಿಡುಗಡೆ ಬಳಿಕ ಈ ಫೋನ್ ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರುವುದು.

 • undefined
  Video Icon

  TECHNOLOGY26, Jun 2019, 7:28 PM IST

  ಶ್ಯೋಮಿ, ಸ್ಯಾಮ್ಸಂಗ್‌ಗೆ ಸೆಡ್ಡು: LGಯಿಂದ ಅಗ್ಗದ ಸ್ಮಾರ್ಟ್‌ಪೋನ್

  LGಯ W-series ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಬಿಡುಗಡೆಯಾಗಿದೆ. ಹೊಸ ಫೋನ್‌ನಲ್ಲಿ Night Mode, Portrait, Bokeh, ಮತ್ತು Wide-Angle modes ಇರುವ  ಟ್ರಿಪಲ್  ಕ್ಯಾಮೆರಾ ಸೆಟಪ್ ಇದೆ.  ಬೆಲೆಯ ದೃಷ್ಟಿಯಿಂದಲೂ ಅಗ್ಗವಾಗಿರುವ ಈ W-series ಫೋನ್ ಶ್ಯೋಮಿ ಹಾಗೂ ಸ್ಯಾಮ್ಸಂಗ್‌ಗೆ ಪೈಪೋಟಿಯೊಡ್ಡಲಿದೆ.

 • truecaller
  Video Icon

  TECHNOLOGY19, Jun 2019, 8:22 PM IST

  Truecallerನಿಂದ ಹೊಸ ಸೇವೆ! ಬಳಕೆದಾರರಿಗೆ ಇನ್ನೇನು ಬೇಕು?

  ಕರೆಮಾಡುವವರ ವಿವರ ತಿಳಿಸುವ TrueCaller ಆ್ಯಪ್ ‘ಟ್ರೂಕಾಲರ್ ವಾಯ್ಸ್’ ಎಂಬ ಹೆಸರಿನ VoIP ಕರೆ ಫೀಚರನ್ನು ಬಿಡುಗಡೆ ಮಾಡಿದೆ.  ಆ್ಯಪ್‌ನಲ್ಲಿರುವ ಟ್ರೂ ಕಾಲರ್ ಬಟನ್ ಮೂಲಕ ಬಳಕೆದಾರರು ಇನ್ಮುಂದೆ  ಮೊಬೈಲ್ ಡೇಟಾ ಅಥವಾ ವೈಫೈ ಸಂಪರ್ಕ ಬಳಸಿ ಟ್ರೂಕಾಲರ್ ನಲ್ಲಿರುವ ಇತರರಿಗೆ ಕಾಲ್ ಮಾಡಬಹುದು. ಹಂತಹಂತವಾಗಿ ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಬಳಕೆದಾರರಿಗೆ ಲಭ್ಯವಾಗಲಿದೆ. 

 • undefined
  Video Icon

  VIDEO12, Jun 2019, 8:20 PM IST

  ಕೊನೆಗೂ ಹೊಸ ಅವತಾರದಲ್ಲಿ ಬಂದೇ ಬಿಡ್ತು Xiaomiಯ Mi 9T!

  ಜನಪ್ರಿಯ ಮೊಬೈಲ್ ಕಂಪನಿ ಶ್ಯೋಮಿಯು ತನ್ನ ಹೊಸ ಮಾಡೆಲ್ Mi 9T ಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ Redmi K20 ಸೀರಿಸನ್ನೇ ಜಾಗತಿಕ ಮಟ್ಟದಲ್ಲಿ Mi 9T ಹೆಸರಿನಲ್ಲಿ ರಿಬ್ರ್ಯಾಂಡಿಗ್ ಮಾಡಲಾಗಿದೆ.

  ಮಧ್ಯಮ ಶ್ರೇಣಿಯ HTC U19e ಮತ್ತು Desire 19+ ಬಿಡುಗಡೆಗೆ ಸಿದ್ಧವಾಗಿವೆ. ಈ ಫೋನ್ ಗಳನ್ನು  ಕಂಪನಿಯು, ಮೊದಲು ತನ್ನ ತವರು-ಮಾರುಕಟ್ಟೆ ತೈವಾನ್ ನಲ್ಲೇ ಬಿಡುಗಡೆ ಮಾಡಲಿದೆ.  Extraordinary Purple ಮತ್ತು Modest Green ಬಣ್ಣಗಳಲ್ಲಿ ಈ ಫೋನ್ ಗಳು ಲಭ್ಯವಿದೆ. Desire 19+ ಫೋನ್, HTC ಕಂಪನಿಯ ಮೊದಲ ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಫೋನ್ ಆಗಿದೆ.

  ನಿನ್ನೆ ಭಾರತದಲ್ಲಿ ಬಿಡುಗಡೆಯಾದ Samsung Galaxy M40 ಬೆಲೆ 19990 ರೂಪಾಯಿ. ಅಮೇಜಾನ್ ನಲ್ಲಿ ಜೂ. 18ರಿಂದ ಈ ಫೋನ್ ಖರೀದಿಗೆ ಲಭ್ಯವಿರಲಿದೆ.  Seawater Blue’ ಮತ್ತು ‘Midnight Blue’ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಲ್ಲಿ 3.5mm headphone jack ಇಲ್ಲದಿರುವುದು ವಿಶೇಷವಾಗಿದೆ.

 • team india and shastri

  SPORTS8, Jan 2019, 2:07 PM IST

  ಟೆಸ್ಟ್ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ-ಮತ್ತೆ ಶುರುವಾಯ್ತು ಚರ್ಚೆ!

  1983ರ ವಿಶ್ವಕಪ್,  2018-19 ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ. ಇದರಲ್ಲಿ ಯಾವುದು ಶ್ರೇಷ್ಠ. ಇದೀಗ ಈ ಚರ್ಚೆ ಶುರುವಾಗಿದೆ. ಹಲವರು 1983 ಶ್ರೇಷ್ಠ ಎಂದಿದ್ದಾರೆ. ಆದರೆ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಕೊಹ್ಲಿ ಸೈನ್ಯದ ಟೆಸ್ಟ್ ಸರಣಿ ಗೆಲುವು ಶ್ರೇಷ್ಠ ಎಂದಿದ್ದಾರೆ.

 • undefined

  GADGET1, Dec 2018, 4:13 PM IST

  ASUSನಿಂದ TUF ಸರಣಿಯ ಎರಡು ನೂತನ ಲ್ಯಾಪ್‌ಟಾಪ್ ಗಳ ಬಿಡುಗಡೆ

  ಗೇಮಿಂಗ್ ಪ್ರಿಯರಿಗೆ ಇನ್ನು ಸುಗ್ಗಿ; ನ್ಯಾನೋಎಡ್ಜ್ ಡಿಸ್ಪ್ಲೇ, ಸುಭದ್ರ ಲಾನ್, ಗಿಗಾಬೈಟ್ ದರ್ಜೆಯ ವೈ-ಫೈ, ಡಿಟಿಎಸ್ ಹೆಡ್-ಫೋನ್, ಎಕ್ಸ್-ಆಡಿಯೋ, ಸುಲಭ ಬಳಕೆಯ ರಾಮ್ ಮತ್ತು ಸ್ಟೋರೇಜ್ ಸೌಲಭ್ಯ |  ಎಷ್ಟು ಹೊತ್ತು ಬಳಸಿದರೂ ಬಿಸಿಯಾಗದ ಲ್ಯಾಪ್-ಟಾಪ್ಸ್ | ಧೂಳನ್ನು ನಿರೋಧಿಸುವ ಡ್ಯೂಯಲ್-ಫ್ಯಾನ್ ಅಳವಡಿಕೆ

 • undefined

  SPORTS17, Nov 2018, 10:10 PM IST

  ಆಸ್ಟ್ರೇಲಿಯಾಗೆ 168 ರನ್ ಟಾರ್ಗೆಟ್ ನೀಡಿದ ಭಾರತದ ವನಿತೆಯರು!

  ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ  ಸೆಮಿಫೈನಲ್ ಪ್ರವೇಶಿಸಿರುವ ಭಾರತದ ವನಿತೆಯರು ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಇನ್ನಿಂಗ್ಸ್ ಅಪ್‌ಡೇಟ್ಸ್ ಇಲ್ಲಿದೆ.

 • undefined

  GADGET10, Nov 2018, 4:30 PM IST

  ಅಸೂಸ್‌ನಿಂದ ಹೊಸ ಜನರೇಶನ್‌ಗೆ ಹೊಸ ಲ್ಯಾಪ್‌ಟಾಪ್!

  ಹೊಸ ಜನರೇಶನ್‌ಗೆಂದೇ ವಿನ್ಯಾಸಗೊಳಿಸಲಾಗಿರುವ ಎರಡು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಆಸೂಸ್ ಕಂಪನಿ ಬಿಡುಗಡೆ ಮಾಡಿದೆ. ಇವುಗಳಲ್ಲಿರುವ ಫೀಚರ್‌ಗಳಿಗೆ ಹೋಲಿಸಿದರೆ ಬೆಲೆ ಅಗ್ಗವೇ ಆಗಿದೆ.

 • Asus

  TECHNOLOGY27, Sep 2018, 5:14 PM IST

  ಆಸುಸ್ ಕಂಪೆನಿಯಿಂದ ಹೊಸ ಲ್ಯಾಪ್‌ಟಾಪ್ ಬಿಡುಗಡೆ-19.4MM ಗುಣಮಟ್ಟ!

  ಟೆಕ್ನಾಲಜಿ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಆಸುಸ್ ಕಂಪೆನಿ ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.  19.4MM ಗುಣಮಟ್ಟ ಹೊಂದಿರೋ ಈ ಲ್ಯಾಪ್‌ಟಾಪ್ ವಿಶೇಷತೆ ಏನು? ಇಲ್ಲಿದೆ.