Asianet Suvarna News Asianet Suvarna News
71 results for "

Astrologer

"
Relation between 9 Months of Pregnancy and 9 Planets skrRelation between 9 Months of Pregnancy and 9 Planets skr

Pregnancy and Planets: 9 ತಿಂಗಳ ಗರ್ಭಾವಸ್ಥೆ ಹಾಗೂ 9 ಗ್ರಹಗಳ ನಡುವೆ ಇರುವ ಸಂಬಂಧ ಏನು ಗೊತ್ತೇ ?

ಗರ್ಭಾವಸ್ಥೆಯ ಪ್ರತಿಯೊಂದು ತಿಂಗಳನ್ನು ಒಂದೊಂದು ಗ್ರಹ ಆಳುತ್ತದೆ. ಯಾವ ತಿಂಗಳನ್ನು ಯಾವ ಗ್ರಹ, ಹೇಗೆ ಆಳುತ್ತದೆ ನೋಡೋಣ.

Festivals Jan 25, 2022, 2:44 PM IST

List of Things You should Donate on Sankranti as Per Your Zodiac skrList of Things You should Donate on Sankranti as Per Your Zodiac skr

Makar Sankranti: ಯಾವ ರಾಶಿಯವರು ಏನು ದಾನ ಮಾಡಿದರೆ ಒಳ್ಳೆಯದು?

ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲ ತಿನ್ನುವುದಷ್ಟೇ ಅಲ್ಲ, ದಾನಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ದಿನ ಮಾಡುವ ದಾನ ಬಹಳ ಶುಭಪ್ರದವಾಗಿರಲಿದೆ. 

Festivals Jan 13, 2022, 4:55 PM IST

Son of Astrologer arrested on charges of blackmailing minister ST Somashekhar son hlsSon of Astrologer arrested on charges of blackmailing minister ST Somashekhar son hls
Video Icon

Blackmail: ಸಚಿವ ಎಸ್‌ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್‌ಮೇಲ್, ಜ್ಯೋತಿಷಿ ಮಗ ಅರೆಸ್ಟ್

ಸಚಿವ ಎಸ್‌ಟಿ ಸೋಮಶೇಖರ್ (ST Somashekhar) ಪುತ್ರನಿಗೆ ಬ್ಲಾಕ್ ಮೇಲ್ (Blackmail) ಮಾಡಿದ ಆರೋಪದ ಮೇಲೆ ಆರ್ ಟಿನಗರದ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿಯ ಪುತ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

CRIME Jan 9, 2022, 2:41 PM IST

Astrologer predicts Katrina Kaif and Vicky Kaushal's married life  skrAstrologer predicts Katrina Kaif and Vicky Kaushal's married life  skr

Kat and Vicky married Life: ಕತ್ರೀನಾ- ವಿಕ್ಕಿ ಕೌಶಲ್ ವೈವಾಹಿಕ ಜೀವನದ ಬಗ್ಗೆ ಜ್ಯೋತಿಷಿ ಹೇಳಿದ್ದೇನು?

ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹಕ್ಕೆ ವೇದಿಕೆ ಸಜ್ಜಾಗಿದೆ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಎಲ್ಲಿ ವಿವಾಹವಾಗುತ್ತಾರೆ, ಹೇಗಾಗುತ್ತಾರೆ, ಯಾರಿಗೆಲ್ಲ ಆಹ್ವಾನಿಸಿದ್ದಾರೆ ಎಂಬ ಸುದ್ದಿಗಳು ಟ್ರೆಂಡ್‌ನಲ್ಲಿ ಓಡುತ್ತಿವೆ. ಅವರ ಭವಿಷ್ಯದ  ಬದುಕಿನ ಬಗ್ಗೆ ಜ್ಯೋತಿಷಿಗಳು ಏನು ಹೇಳಿದ್ದಾರೆ ಎಂಬುದನ್ನು ನೀವೇ ಓದಿ.
 

Festivals Dec 1, 2021, 6:08 PM IST

Nude Dance for Cab Driver Who was Not Give Loan to Astrologer in Bengaluru grgNude Dance for Cab Driver Who was Not Give Loan to Astrologer in Bengaluru grg

Social Media Upload| ಸಾಲ ವಾಪಸ್ ಕೊಡದ್ದಕ್ಕೆ ಬೆತ್ತಲಾಗಿಸಿ ಡ್ಯಾನ್ಸ್ ಮಾಡಿಸಿದ ಜ್ಯೋತಿಷಿ!

ಎರಡು ಲಕ್ಷ ರು. ಸಾಲದ(Loan) ಹಣದ ವಿಚಾರವಾಗಿ ತಮ್ಮ ಪರಿಚಿತ ಕ್ಯಾಬ್‌ ಚಾಲಕನನ್ನು ಅಪಹರಿಸಿ ಬಳಿಕ ಆತನಿಂದ ನಗ್ನವಾಗಿ ನಾಗಿಣಿ ನೃತ್ಯ ಮಾಡಿಸಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿಷಿ(Astrologer) ಹಾಗೂ ಆತನ ಸಹಚರರು ಅಪ್‌ಲೋಡ್‌ ಮಾಡಿರುವ ಘಟನೆ ನಡೆದಿದೆ.
 

CRIME Nov 19, 2021, 1:22 PM IST

Vicky Kaushal Katrina Kaif marriage Astrologer predicts couples personal professional life after they tie the knot dplVicky Kaushal Katrina Kaif marriage Astrologer predicts couples personal professional life after they tie the knot dpl

Vicky Kaushal-Katrina Kaif: ಮದ್ವೆಯಾದ್ಮೇಲೆ ಸಿನಿಮಾ ಕೆರಿಯರ್‌ಗೆ ಕಂಟಕ ? ಭವಿಷ್ಯ ರಿವೀಲ್

ಮದುವೆಯಾಗಲು ರೆಡಿಯಾಗಿರೋ ಬಾಲಿವುಡ್ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹದ ನಂತರ ಸಿನಿಮಾ ಕೆರಿಯರ್ ಹೇಗಿರುತ್ತೆ ? ಜ್ಯೋತಿಷಿಗಳು ಈ ಬಗ್ಗೆ ಜೋಡಿಯ ಫ್ಯೂಚರ್ ಕೆರಿಯರ್ ಬಗ್ಗೆ ಹೇಳಿದ್ದಾರೆ.

Cine World Nov 18, 2021, 3:53 PM IST

Check out your horoscope has power of getting prosperityCheck out your horoscope has power of getting prosperity

ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯು ಭವಿಷ್ಯದಲ್ಲಿ ಎಷ್ಟು ಧನವಂತನಾಗುತ್ತಾನೆ ಎಂಬುದರ ಬಗ್ಗೆ ಜಾತಕದ ಯೋಗಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದರೂ ಧನಯೋಗ ಪ್ರಾಪ್ತವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ .....
 

Festivals Aug 20, 2021, 4:14 PM IST

Suvarna FIR to Believe fake astrologer boy brutally kills parents mahSuvarna FIR to Believe fake astrologer boy brutally kills parents mah
Video Icon

ಬೆಂಗಳೂರು; ಪಿತೃ ದೋಷವಿದೆ ಎಂದ ಡೋಂಗಿ ಜ್ಯೋತಿಷಿ, ಹೆತ್ತವರನ್ನೇ ಕೊಂದ ಬಾಲಕ

ಮಕ್ಕಳು  ಎಲ್ಲರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಎಲ್ಲ ತಂದೆ-ತಾಯಿಯ ಆಸೆ. ಆದರೆ ಇಲ್ಲಿ ಮಗನೇ ತಂದೆ-ತಾಯಿಯ ಹತ್ಯೆ ಮಾಡಿದ್ದಾನೆ.  ಪೋಷಕರು ಬದುಕಿದ್ದರೆ ನಿನ್ನ ಜೀವನಕ್ಕೆ ಒಳ್ಳೆಯದಾಗಲ್ಲಎಂದು ಭವಿಷ್ಯ ನುಡಿದಿದ್ದ ಆ  ಕಪಟ ಜ್ಯೋತಿಷಿ. ಡೋಂಗಿ ಜ್ಯೋತಿಷಿಯ ಮಾತು ಕೇಳಿ ಆ ಬಾಲಕ ತಂದೆ-ತಾಯಿಯನ್ನೇ ಹತ್ಯೆ ಮಾಡಿದ್ದ.  

CRIME May 11, 2021, 3:07 PM IST

Astrologer Daivajna Somayaji reads panchanga on Yugadi mahAstrologer Daivajna Somayaji reads panchanga on Yugadi mah
Video Icon

ಈ ವರ್ಷ ಮಳೆ, ಬೆಳೆ ಹೇಗೆ? ಕೊರೋನಾಕ್ಕೆ ಅಂತ್ಯವೆ?... ಸೋಮಯಾಜಿ ಪಂಚಾಂಗ ಶ್ರವಣ

ಎಲ್ಲರಿಗೂ ಹೊಸ ವರ್ಷ ಯುಗಾದಿ ಶುಭಾಶಯಗಳು.  ಹಾಗಾದರೆ ಹೊಸ ಸಂವತ್ಸರ ನಿಸರ್ಗದ ಮೇಲೆ ಯಾವ ಪರಿಣಾಮ ಬೀರಲಿದೆ? ಈ ವರ್ಷ ಮಳೆ ಹೇಗಿರಲಿದೆ? ಎಂಬುದನ್ನು ಖ್ಯಾತ ಜ್ಯೋತಿಷಿ ಡಾ. ದೈವಜ್ಞ ಸೋಮಯಾಜಿ ತಿಳಿಸಿಕೊಟ್ಟಿದ್ದಾರೆ.  ಪ್ಲವ ನಾಮ ಸಂವತ್ಸರದ ಶುಭಾಶಯ ಕೋರಿರುವ ಸೋಮಯಾಜಿ ಪಂಚಾಂಗ ಶ್ರವಣ ಮಾಡಿದ್ದಾರೆ.  ದೇಶ ದೇಶಗಳ ನಡುವೆ ಬಾಂಧವ್ಯ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. 

Festivals Apr 13, 2021, 3:39 PM IST

Jupiter transformation Astrologer Harish Kashyaps prediction dplJupiter transformation Astrologer Harish Kashyaps prediction dpl
Video Icon

ಏಪ್ರಿಲ್ 6ರಿಂದ ಗುರುವಿನ ಮಹಾ ಬದಲಾವಣೆ..! ಕಂಟ್ರೋಲ್‌ಗೆ ಸಿಗಲ್ವಾ ಕೊರೋನಾ?

ಗುರುವಿನ ಬದಲಾವಣೆಯಿಂದ ದೇಶಕ್ಕೆ ಕಾದಿದೆಯಾ ಗಂಡಾಂತರ? ಕಳೆದ ವರ್ಷ ದಂತೆ ಈ ವರ್ಷವು ಲಾಕ್ಡೌನ್ ಆಗುತ್ತಾ? ಭೂಮಿಯಲ್ಲಿ ಹೆಚ್ಚಾಗುತ್ತವಾ ರೋಗ ರೋಜಿನಗಳು..? ಕೊರೊನಾ ಕಂಟ್ರೋಲ್ಗೆ ಬರೋದೇ ಇಲ್ವಾ ? ಗುರುಗ್ರಹ ಹೈಸ್ಪೀಡ್ ಆಗಿ ಹೋಗ್ತಿದ್ರೆ ವಿನಾಶ ಫಿಕ್ಸ್..? ಇಲ್ಮೋಡಿ ವಿಡಿಯೋ

Astrology Apr 8, 2021, 5:38 PM IST

Astrologer Anand Guruji Blackmailed by Persons demands 50 lakhs hlsAstrologer Anand Guruji Blackmailed by Persons demands 50 lakhs hls
Video Icon

ರಾಜ್ಯದ ಪ್ರತಿಷ್ಠಿತ ಜ್ಯೋತಿಷಿಗೆ 50 ಲಕ್ಷ ರೂ ಬ್ಲ್ಯಾಕ್‌ಮೇಲ್, ಏನಿದು ವಿವಾದ.?

ಖ್ಯಾತ ಜ್ಯೋತಿಷಿ ಆನಂದ್‌ ಗುರೂಜಿ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ ಕಿಡಿಗೇಡಿಗಳು 50 ಲಕ್ಷ ರೂ ಹಣ ಸುಲಿಗೆಗೆ ಮುಂದಾಗಿದ್ದಾರೆ. 

state Feb 3, 2021, 1:40 PM IST

This Is How Conman Yuvaraj Turned Astrologer hlsThis Is How Conman Yuvaraj Turned Astrologer hls
Video Icon

ವಂಚಕ ಯುವರಾಜ್ ಜ್ಯೋತಿಷಿ ಆಗಿದ್ದೇ ಬಲು ರೋಚಕ, ಬಯಲಾಯ್ತು ಜಾತಕ..!

ನಯವಂಚಕ ಯುವರಾಜನ ಒಂದೊಂದೇ ಕರ್ಮಕಾಂಡಗಳು ಹೊರಬರುತ್ತಿದೆ. ಈತ ಮಾಡುತ್ತಿದ್ದುದು ಒಂದೆರಡು ಕೆಲಸಗಳಲ್ಲ. ಈತ ಗಣ್ಯರಿಗೆ ಜ್ಯೋತಿಷ್ಯವನ್ನೂ ಹೇಳುತ್ತಿದ್ದನಂತೆ! 

state Jan 31, 2021, 9:56 AM IST

Man cheats astrologer giving fake promise of arranging new site for him dplMan cheats astrologer giving fake promise of arranging new site for him dpl

ಸೈಟ್‌ ಕೊಡಿಸೋದಾಗಿ ಜ್ಯೋತಿಷಿಗೇ ಟೋಪಿ ಹಾಕಿದ ನಟ

ಹೈ ಲೆವೆಲ್‌ನಲ್ಲಿ ಮೋಸ | ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ | ಕಡಿಮೆ ದರಕ್ಕೆ ಸೈಟ್‌ ಕೊಡಿಸೋದಾಗಿ ಹಣ ಕಿತ್ತ

state Jan 2, 2021, 6:58 AM IST

Astrologer About Meghana Raj Baby hlsAstrologer About Meghana Raj Baby hls
Video Icon

ಚಿರು ಸರ್ಜಾ ಮಗುವಿನ ಬಗ್ಗೆ ಜ್ಯೋತಿಷಿ ಮಾತು; ಮೇಘನಾಗೆ ಖುಷಿಯಾಗೋದು ಖಂಡಿತ!

ಚಿರು ಸರ್ಜಾ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

Sandalwood Oct 22, 2020, 5:58 PM IST

Exit Poll Ban Applies To Astrologers Analysts: Poll Body dplExit Poll Ban Applies To Astrologers Analysts: Poll Body dpl

ಗಿಳಿ ಶಾಸ್ತ್ರ, ಜ್ಯೋತಿಷಿಗಳ ಎಕ್ಸಿಟ್ ಪೊಲ್ ಸಮೀಕ್ಷೆಗೆ ಕಠಿಣ ನಿಷೇಧ ಹೇರಿದ ಚುನಾವಣಾ ಆಯೋಗ

ನಿಷೇಧಿತ ಅವಧಿಯಲ್ಲಿ ಚುನಾವಣೋತ್ತರ ಫಲಿತಾಂಶ ಪ್ರಕಟಿಸುವಂತಿಲ್ಲ | ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಹೇಳುವ ಭವಿಷ್ಯ, ಗಿಳಿಶಾಸ್ತ್ರ ಮತ್ತು ಇತರೆ ವಿಶ್ಲೇಷಣೆಗಳಿಗೆ ಕಡಿವಾಣ

India Oct 16, 2020, 9:40 AM IST