Astralogy  

(Search results - 4)
 • Vijayanagara mylara lingeshwara-karnika-utsava 2021 rbj
  Video Icon

  stateMar 1, 2021, 7:19 PM IST

  ಭಕ್ತ ಅನುಪಸ್ಥಿತಿಯಲ್ಲಿ ಮೈಲಾರನ ಸನ್ನಿಧಿಯಲ್ಲಿ ಭವಿಷ್ಯ ನುಡಿದ ಗೊರವಯ್ಯ

  ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ಸಂಪ್ರದಾಯದಂತೆ ಇಲ್ಲಿ  ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.  ಪ್ರತಿ ವರ್ಷದಂತೆ ಈ ಬಾರಿಯೂ ಸಂಪ್ರದಾಯದಂತೆ ಗೊರವಪ್ಪ ಬಿಲ್ಲನ್ನು ಏರಿ ಕಾರಣಿಕ ನುಡಿದ್ರು.
   

 • Kodi Mutt Seer Shivanand Shivayogi Rajendra Swamiji predicts about Covid19 In Karnataka
  Video Icon

  stateJul 21, 2020, 7:11 PM IST

  ಕ್ರೂರಿ ಕೊರೋನಾ ಕುರಿತು ಭವಿಷ್ಯ ನುಡಿದ ಕೋಡಿ ಶ್ರೀ: ಹಳ್ಳಿಗಳಿಗೆ ಕಂಟಕ

  ಕೊರೋನಾ ವೈರಸ್ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.  ಹಾಗಾದ್ರೆ ಕೋಡಿ ಶ್ರೀಗಳು ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.

 • COVID 19 Special Discussion about 'diya and candle' called By Modi On April 5th
  Video Icon

  FestivalsApr 4, 2020, 7:03 PM IST

  ಕೊರೋನಾ: 9ಗಂಟೆ, 9 ನಿಮಿಷ ದೀಪ ಬೆಳಗಿಸುವುದರ ಹಿಂದಿನ ರಹಸ್ಯ...!

  ಇದೇ ಭಾನುವಾರ(ಏ.5) ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಮೇಣದ ಬತ್ತಿಯ ದೀಪ ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದನ್ನು ಕಲವರು ಸ್ವಾಗತಿಸಿದ್ರೆ, ಇನ್ನು ಕೆಲವರು ಈ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಮೋದಿ ಮೇಣದ ಬತ್ತಿ ಹಚ್ಚುವುದಕ್ಕೆ ಏಕೆ ಹೇಳಿದ್ರು? ಇದರ ಹಿಂದಿನ ಉದ್ದೇಶವೇನು..? ಈ ಬಗ್ಗೆ ಸಂಖ್ಯಾಶಾಸ್ತ್ರರು ಏನು ಹೇಳ್ತಾರೆ? ನೋಡಿ ಇದೇ 'ನವ'  ದೀವಿಗೆ ರಹಸ್ಯ..!
 • 2 Troubles and Two Post infront of Congress Leader dk shivakumar prediction By Vinay Guruji

  PoliticsNov 1, 2019, 10:03 PM IST

  ಡಿಕೆಶಿ ಮುಂದೆ ಮತ್ತೆ 2 ಕಷ್ಟಗಳು, 2 ಹುದ್ದೆಗಳು: ಭವಿಷ್ಯ ನುಡಿದ ವಿನಯ್ ಗುರೂಜಿ

   ಡಿಕೆಶಿಗೆ ಸಂಕಷ್ಟ ಎದುರಾಗಲಿದ್ದು, ಯಾರಿದಂಲೂ ತಡೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು. ಇದಾದ ಕೆಲ ದಿನಗಳಲ್ಲಿ ಡಿಕೆ ಶಿವಕುಮಾರ್ ಇಡಿ ಕೇಸ್ ನಲ್ಲಿ ಜೈಲಿಗೆ ಹೋಗಿದ್ದರು. ಇದೀಗ ಮತ್ತೆ ವಿನಯ್ ಅವದೂತರು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು, ಮತ್ತೆ 2 ಸಂಕಷ್ಟದ ಜತೆಗೆ  2 ಹುದ್ದೆಗಳು ಸಿಗಲಿವೆ ಎಂದಿದ್ದಾರೆ.