Asianet Suvarna News Asianet Suvarna News
24 results for "

Asteroid

"
Skyscraper Sized Asteroid 2013 YD48 To Pass By Earth on January 11th says Nasa mnjSkyscraper Sized Asteroid 2013 YD48 To Pass By Earth on January 11th says Nasa mnj

Asteroid 2013 YD48:‌ ಜ. 11 ರಂದು ಭೂಮಿಯ ಹತ್ತಿರಕ್ಕೆ ಬರಲಿದೆ ಬೃಹತ್ ಗಾತ್ರದ ಕ್ಷುದ್ರಗ್ರಹ!

ಜನವರಿ 11 2022ರಂದು ಗಗನಚುಂಬಿ ಕಟ್ಟಡದ ಗಾತ್ರದ ಕ್ಷುದ್ರಗ್ರಹವು ಭೂಮಿಯ ವಾತಾವರಣವನ್ನ ಪ್ರವೇಶಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ಇದನ್ನು ಕ್ಷುದ್ರಗ್ರಹ 2013 YD48 ಎಂದು ಹೆಸರಿಸಲಾಗಿದೆ.

SCIENCE Jan 2, 2022, 4:41 PM IST

Nostradamus astrology Prediction for year 2022Nostradamus astrology Prediction for year 2022

Nostradamus 2022 Prediction: ವಿಶ್ವನಾಯಕರ ಸಾವು, ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ!

ವಿಶ್ವದಲ್ಲಿ ಏನೇ ಮಹತ್ವದ ಘಟನೆ ಸಂಭವಿಸಿದರೂ ಅದನ್ನು ಈ ಹಿಂದೆಯೇ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾದಾಮಸ್ ಹೇಳಿದ್ದಾನೆ ಎನ್ನಲಾಗುತ್ತದೆ. ಅವನ ಹಲವು ಭವಿಷ್ಯವಾಣಿಗಳು ನಿಜವಾಗಿವೆ. 2022ರ ಭವಿಷ್ಯದ ಬಗ್ಗೆ ಆತ ಹೇಳಿರುವುದೇನು? ಅದು ಇಲ್ಲಿದೆ.

Festivals Dec 31, 2021, 2:20 PM IST

SHOCKING New Year predictions by Baba Vanga skrSHOCKING New Year predictions by Baba Vanga skr

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಜಗತ್ಪಸಿದ್ಧ ಅಂಧ ಭವಿಷ್ಯಕಾರರಾದ ಬಾಬಾ ವಾಂಗಾ 2022ಕ್ಕೆ ಭೂಮಿಯ ಮೇಲಿನ ಜನರ ಭವಿಷ್ಯ ನುಡಿದಿದ್ದಾರೆ. ಅದರಂತೆ, ಬರಲಿರುವ ವರ್ಷ ಹೊಸ ವೈರಸ್, ಏಲಿಯನ್ ದಾಳಿ ಇನ್ನಿತರೆ ಸಮಸ್ಯೆಗಳನ್ನು ಎದುರಿಸಬೇಕಿದೆ. 

Festivals Dec 26, 2021, 11:01 AM IST

A spacecraft will crash into an asteroid in test of planetary defense says NASAA spacecraft will crash into an asteroid in test of planetary defense says NASA

ಭೂಮಿ ರಕ್ಷಣೆಗೆ, ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶೆ ನೌಕೆಯನ್ನು ಡಿಕ್ಕಿ ಹೊಡೆಸಲು ನಾಸಾ ಸಿದ್ಧತೆ

ಅಮೆರಿಕದ ಬಾಹ್ಯಾಕಾಶಾ ಸಂಸ್ಥೆ (NASA) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಭವಿಷ್ಯದಲ್ಲ ಭೂಮಿಗೆ ಕ್ಷುದ್ರಗ್ರಹಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂಬಂಧ ಪರೀಕ್ಷೆಯನ್ನು ಕೈಗೊಳ್ಳುತ್ತಿದೆ. ಆ ಪ್ರಕಾರ, ಗ್ರಹಗಳ ರಕ್ಷಣೆಗಾಗಿ ಮುಂದಿನ ವರ್ಷ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಕ್ಕೆ ಡಿಕ್ಕಿ ಹೊಡಿಸಿ ಪ್ರಯೋಗ ನಡೆಸಲಿದೆ.

SCIENCE Nov 6, 2021, 10:30 AM IST

NASA Launches Spacecraft On 12 Year Mission To Probe Jupiter Asteroids podNASA Launches Spacecraft On 12 Year Mission To Probe Jupiter Asteroids pod

ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ!

* 630 ಕೋಟಿ ಕಿ.ಮೀ ದೂರದಲ್ಲಿ 12 ವರ್ಷ ಅಧ್ಯಯನ

* ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ

SCIENCE Oct 17, 2021, 9:49 AM IST

Large Asteroid To Zip Past Earth At 124000 kmph podLarge Asteroid To Zip Past Earth At 124000 kmph pod

ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!

ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್‌032’ ಹೆಸರಿನ ಕ್ಷುದ್ರಗ್ರಹ| ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ

SCIENCE Mar 22, 2021, 8:40 AM IST

Asteroid the size of Dubai Burj Khalifa heading towards Earth at 90000kph podAsteroid the size of Dubai Burj Khalifa heading towards Earth at 90000kph pod

2020ರಲ್ಲಿ ಮತ್ತೊಂದು ಗಂಡಾಂತರ?: ವರ್ಷಾಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕ!

ಈಗಾಗಲೇ ಕೊರೋನಾ ಆರ್ಭಟಕ್ಕೆ ತತ್ತರಿಸಿರುವ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗುವ ಆತಂಕ ಕಂಡು ಬಂದಿದೆ. 2019ರ ಅಂತ್ಯದಲ್ಲೇ ತನ್ನ ರುದ್ರ ನರ್ತನ ಆರಂಭಿಸಿದ್ದ ಕೊರೋನಾ ಈಗಾಗಲೇ ಅನೇ ಜೀವಗಳನ್ನು ಬಲಿ ಪಡೆದಿದೆ. ಅಲ್ಲದೇ 2020, ಈ ಇಡೀ ವರ್ಷವನ್ನು ಆಹುತಿ ಪಡೆಯುವ ಹಂತದಲ್ಲಿದೆ. ಹೀಗಿರುವಾಗಲೇ ವರ್ಷದ ಅಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕವೂ ಎದುರಾಗಿದೆ. ಅಷ್ಟಕ್ಕೂ ಏನದು? ಇಲ್ಲಿದೆ ನೋಡಿ ಶಾಕಿಂಗ್ ವರದಿ
 

International Nov 24, 2020, 11:58 AM IST

New images show NASA spacecraft historic landing and sample collection on asteroid podNew images show NASA spacecraft historic landing and sample collection on asteroid pod

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ!

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ| 4 ವರ್ಷಗಳ ಸುದೀರ್ಘ ಪ್ರಯಾಣ ಅಂತ್ಯ

SCIENCE Oct 22, 2020, 3:12 PM IST

Tiny Asteroid May Hit Our Earth a Day November 2020Tiny Asteroid May Hit Our Earth a Day November 2020

ನಾಸಾ ಕೊಟ್ಟ ಶಾಕ್, 2020ರಲ್ಲಿ ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ!

ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಸಣ್ಣ ಸಾಧ್ಯತೆ ಇದ್ದು ಅತಿ ಹತ್ತಿರದಲ್ಲಿ ಹಾದು ಹೋಗಲಿದೆ ಎಂದು ನಾಸಾದ ವಿಜ್ಞಾನಿಗಳೂ ತಿಳಿಸಿದ್ದಾರೆ.ಅಮೆರಿಕ ಅಧ್ಯಕ್ಷರ ಚುನಾವಣೆ ನವೆಂಬರ್  3ಕ್ಕೆ ನಿಗದಿಯಾಗಿದ್ದು ಅದಕ್ಕೂ ಒಂದು ದಿನ ಮೊದಲು ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಾಳೆ ಹಾಕಿ ಹೇಳಿದ್ದಾರೆ.

International Aug 24, 2020, 5:49 PM IST

2020 PZ 39 Flyby Close To Earth On February 152020 PZ 39 Flyby Close To Earth On February 15
Video Icon

ಕ್ಷುದ್ರ ಭಯೋತ್ಪಾದಕ: ಭೂಮಿಗೆ ತಂದಿದೆ ಆತಂಕ!

ಇದೇ ಫೆ.15ರಂದು ಬುರ್ಜ್ ಖಲೀಫಾಗಿಂತ ಬೃಹತ್ ಗಾತ್ರದ ಕ್ಷುದ್ರಗ್ರಹ 2020 PZ39ವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ.

Technology Feb 15, 2020, 6:15 PM IST

Researchers Says Jupiter Flinging Comets At Earth Like A SniperResearchers Says Jupiter Flinging Comets At Earth Like A Sniper

ಭೂಮಿಗೆ ಗುರುವಿನಿಂದ ಗಂಡಾಂತರ: ಇದೇನಪ್ಪಾ ಅವಾಂತರ?

ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದ್ದ ಗುರು ಗ್ರಹ, ಅಸಲಿಗೆ ಕ್ಷುದ್ರಗ್ರಹಗಳು ಭೂಮಿಯತ್ತ ತಿರುಗುವಂತೆ ಮಾಡುತ್ತದೆ ಎಂಬುದು ಹೊಸ ಸಂಶೋಧನೆಗಳಿಂದ ಬಹಿರಂಗವಾಗಿದೆ.

Technology Jan 11, 2020, 5:51 PM IST

NASA Warns Of Asteroid Screeching Towards Earth On january 10thNASA Warns Of Asteroid Screeching Towards Earth On january 10th

ಇದೇ ಜ.10 ರಂದು ಭೂಮಿಯ ಸಮೀಪಕ್ಕೆ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ!

ಇದೇ ಜ.10 ರಂದು 2019 UO ಎಂಬ ಕ್ಷುದ್ರಗ್ರಹ ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಲಿದ್ದು, ಈ ಕುರಿತು ನಾಸಾ ಎಚ್ಚರಿಕೆಯ ಕರೆಗಂಟೆಯನ್ನು ಮೊಳಗಿಸಿದೆ. 2019 UO ಕ್ಷುದ್ರಗ್ರಹ ಭೂಮಿಯಿಂದ ಕೇವಲ 2.8 ಮಿಲಿಯನ್ ಕಿ.ಮೀ ದೂರದಿಂದ ಹಾದು ಹೋಗಲಿದೆ.

Technology Jan 5, 2020, 5:46 PM IST

Giant Asteroid 2019 OK Passes Earth In a Narrow DistanceGiant Asteroid 2019 OK Passes Earth In a Narrow Distance

ಸುರಕ್ಷಿತ ವಸುಧೆ: OK ಕ್ಷುದ್ರಗ್ರಹ ನೀನೇಕೆ ಸಮೀಪ ಬಂದೆ?

ಖಗೋಳ ವಿಜ್ಞಾನಿಗಳ ನಿದ್ದೆಗೆಡೆಸಿದ್ದ ಕ್ಷುದ್ರಗ್ರಹ 2019 OK ಭೂಕಕ್ಷೆಯಿಂದ ಅತ್ಯಂತ ಸುರಕ್ಷಿತವಾಗಿ ಹಾದು ಹೋಗಿದೆ. ಒಂದು ಸೆಕೆಂಡ್‌ಗೆ 24 ಕಿ.ಮೀ ವೇಗದಲ್ಲಿ ಭೂ ಕಕ್ಷೆಯಿಂದ ಸುಮಾರು 71,880 ಕಿ.ಮೀ ಅಂತರದಲ್ಲಿ ಕ್ಷುದ್ರಗ್ರಹ ಹಾದು ಹೋಗಿದೆ.

TECHNOLOGY Jul 26, 2019, 1:49 PM IST

NASA headed towards giant golden asteroidNASA headed towards giant golden asteroid

ಚಿನ್ನದ ಗ್ರಹದದತ್ತ ನಾಸಾ ಚಿತ್ತ : ತಂದರೆ ಎಲ್ಲರೂ ಸಾವಿರಾರು ಕೋಟಿ ಒಡೆಯರು!

ದುಬಾರಿ ಲೋಹಗಳಿಂದಲೇ ತಯಾರಾಗಿರುವ ‘ಸೈಕ್‌- 16’ ಎಂಬ ಕ್ಷುದ್ರಗ್ರಹಕ್ಕೆ 2022ರೊಳಗೆ ಯಾನ ಕೈಗೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಂದಾಗಿದೆ.  ಇದರಿಂದ ಭೂಮಿಗೆ ಚಿನ್ನ ತಂದರೆ ಎಲ್ಲರೂ ಸಾವಿರಾರು ಕೋಟಿ ಒಡೆಯರಾಗಲಿದ್ದಾರೆ. 

TECHNOLOGY Jun 28, 2019, 11:53 AM IST

NASA Probe Sets Record With Close Orbit of Asteroid BennuNASA Probe Sets Record With Close Orbit of Asteroid Bennu

ಇತಿಹಾಸ ಬರೆದ ಬೆನ್ನು ಕ್ಷುದ್ರಗ್ರಹ ಬೆನ್ನತ್ತಿರುವ ನಾಸಾ ನೌಕೆ!

ಬೆನ್ನು ಕ್ಷುದ್ರಗ್ರಹದ ಮೇಲೆ ಇಳಿಯುವ ಮೂಲಕ ಕ್ಷುದ್ರಗ್ರಹದ ಮೇಲೆ ಇಳಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ OSIRIS-REx ನೌಕೆ, ಬೆನ್ನು ಕ್ಷುದ್ರಗ್ರಹದ ಕೇಂದ್ರ ಭಾಗದಿಂದ ಕೇವಲ 3 ಸಾವಿರ ಅಡಿ ಎತ್ತರದಲ್ಲಿದೆ.

TECHNOLOGY Jun 15, 2019, 5:24 PM IST