Asset
(Search results - 165)CRIMEJan 22, 2021, 3:33 PM IST
ರಾಧಿಕಾ ಕುಮಾರಸ್ವಾಮಿ ಜತೆ ನಿಕಟ ಸಂಪರ್ಕ ಹೊಂದಿದ್ದ ಫ್ರಾಡ್ ಯುವರಾಜನಿಗೆ ಬಿಗ್ ಶಾಕ್
ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರಗಳ ಹೆಸರು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.
BUSINESSJan 11, 2021, 8:29 AM IST
ಭಾರತೀಯರ ವಿದೇಶಿ ಕಪ್ಪು ಹಣ ಬೇಟೆಗೆ ಹೊಸ ಟೀಂ!
ಭಾರತೀಯರ ವಿದೇಶಿ ಕಪ್ಪು ಹಣ ಬೇಟೆಗೆ ಹೊಸ ಟೀಂ| ವಿದೇಶಿ ಆಸ್ತಿ ತನಿಖಾ ವಿಭಾಗ ಸ್ಥಾಪಿಸಿದ ಕೇಂದ್ರ| ಕಾಳಧನದ ವಿರುದ್ಧ ಸರ್ಕಾರದ ಸಮರ ತೀವ್ರ
CRIMEJan 10, 2021, 12:40 PM IST
ಲೂಟಿ ರಾಜ, ಕೋಟಿ ಸ್ವಾಮಿ, ಅರಮನೆಯಂಥಾ ಮನೆ; ಕೋಟಿಗಟ್ಟಲೇ ಆಸ್ತಿ..!
ರಾಜ್ಯದ ಪ್ರಭಾವಿ ರಾಜಕಾರಣಿಗಳನ್ನು ವಂಚಿಸಿ ಸುದ್ದಿಯಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅಂತಿಂಥವನಲ್ಲ ಸ್ವಾಮಿ...! ಯಾರು ಈ ಖತರ್ನಾಕ್ ಸ್ವಾಮಿ ಎಂದು ಈತನ ಹಿನ್ನಲೆ ನೋಡ್ತಾ ಹೋದ್ರೆ, ಈತನ ಸಂಪತ್ತು, ಆಸ್ತಿಗಳನ್ನು ನೋಡಿ ಶಾಕ್ ಆಗುತ್ತೆ.
stateJan 8, 2021, 10:39 AM IST
ಸಂಕಷ್ಟದಲ್ಲಿ ಸ್ವೀಟಿ; ರಾಧಿಕಾ ಕುಮಾರಸ್ವಾಮಿ ಆಸ್ತಿ ಸೀಜ್ ಮಾಡುತ್ತಾ ಸಿಸಿಬಿ..?
ಹಲವರಿಗೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಯುವರಾಜ್, ಆ ಹಣವನ್ನು ರಾಧಿಕಾಗೆ ವರ್ಗಾಯಿಸಿದ್ದ ಎನ್ನಲಾಗಿದೆ. ಹಾಗಾಗಿ ಸಿಸಿಬಿ ರಾಧಿಕಾ ಅಕೌಂಟನ್ನು ಸೀಜ್ ಮಾಡಲಿದೆ. ಒಂದು ವೇಲೆ ಖರ್ಚು ಮಾಡಿದ್ದರೂ ಅದನ್ನು ವಸೂಲಿ ಮಾಡಲಿದೆ ಸಿಸಿಬಿ.
SandalwoodJan 8, 2021, 10:15 AM IST
ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ, ಲೆಕ್ಕಕ್ಕೆ ಸಿಕ್ಕಿದ್ದಿಷ್ಟು!
ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರವಾಗಿಯಲ್ಲದೇ, ಬೇರೆ ಯಾವ ಕಾರಣಕ್ಕೂ, ಎಲ್ಲಿಯೂ ಕಾಣಿಸಿಕೊಳ್ಳದ ರಾಧಿಕಾ ಕುಮಾರಸ್ವಾಮಿ ಎಲ್ಲಿ ವಾಸ ಮಾಡುತ್ತಾರೆ? ಅವರ ಆದಾಯ ಎಷ್ಟಿದೆ ಎಂದು ಸಾಮಾನ್ಯರ ಪ್ರಶ್ನೆಯಾಗಿತ್ತು. ಇದೀಗ ರಾಧಿಕಾ ಹೆಸರಿನಲ್ಲಿರುವ ಆಸ್ತಿಗಳ ವಿವರಗಳು ಒಂದಿಷ್ಟು ಸಿಕ್ಕಿವೆ. ಹೋದಲ್ಲಿ, ಬಂದಲ್ಲಿ ರಾಧಿಕಾ ಮನೆ ಮಾಡಿದ್ದಾರೆ ಎನಿಸುತ್ತದೆ. ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿರುವ ರಾಧಿಕಾ ಆಸ್ತಿ ಚರ್ಚೆ ಮುನ್ನಲೆಗೆ ಬರುತ್ತಿದೆ. ಎಷ್ಟಿದೆ ಆಸ್ತಿ?
relationshipJan 1, 2021, 4:04 PM IST
ಇರುವ ದಡದಲ್ಲೇ ಸಂತೋಷವಾಗಿರಲು ನಾವೇಕೆ ಯತ್ನಿಸುವುದಿಲ್ಲ?
ಹೊಸ ವರ್ಷದ ಮೊದಲ ದಿನ ಈ ಮೂರು ಕತೆ ಓದಿರಿ. ಜಾಲಿ ಜಾಲಿಯಾಗಿ ಇರಿ.
IndiaDec 19, 2020, 8:02 PM IST
ಜಮ್ಮು-ಕಾಶ್ಮೀರ ಮಾಜಿ CMಗೆ ಸಂಕಷ್ಟ; ಫಾರೂಖ್ ಅಬ್ಬುಲ್ಲಾ 12 ಕೋಟಿ ಆಸ್ತಿ ಸೀಝ್!
ಜಮ್ಮ ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಧಿ ಮರುಸ್ಥಾಪಿಸಲು 7 ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಭೂ ವಿವಾದದಲ್ಲಿ ಸಿಲುಕಿರುವ ಫೂರೂಕ್ ಅಬ್ದುಲ್ಲಾ ಇದೀಗ ಮತ್ತೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದ ಫಾರೂಖ್ ಅಬ್ದುಲ್ಲಾ ಅವರ 12 ಕೋಚಿ ಆಸ್ತಿ ಸೀಝ್ ಆಗಿದೆ.
CricketDec 9, 2020, 5:01 PM IST
ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ನಾಯಕ ಕೊಹ್ಲಿ..!
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಸರಣಿಯಲ್ಲಿ ತಂಡಕ್ಕೆ ಸಿಕ್ಕ ಹಲವು ಸಕಾರಾತ್ಮಕ ಅಂಶಗಳನ್ನು ಮೆಲುಕು ಹಾಕಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದ ಟೀಂ ಇಂಡಿಯಾ ಬಳಿಕ ಕಮ್ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದಾರೆ.
CRIMEDec 4, 2020, 11:32 PM IST
ಮಲ್ಯಗೆ ಇಡಿ ಶಾಕ್, ಫ್ರಾನ್ಸ್ನಲ್ಲಿ ಬಚ್ಚಿಟ್ಟಿದ್ದ ದೊಡ್ಡ ಮೊತ್ತದ ಆಸ್ತಿಯೂ ಜಪ್ತಿ
ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯಗೆ ಇಡಿ ಶಾಕ್ ನೀಡಿದೆ.ಅಕ್ರಮ ಹಣ ವರ್ಗಾವಣೆ ಕಾನೂನಿನಡಿಯಲ್ಲಿ ಫ್ರಾನ್ಸ್ ನಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ
IndiaNov 25, 2020, 4:49 PM IST
ಕಾಂಗ್ರೆಸ್ನ ಚಾಣಕ್ಯ ಇನ್ನಿಲ್ಲ, ಕುಟುಂಬಕ್ಕೆ ಬಿಟ್ಟು ಹೋದ್ರು ಇಷ್ಟು ಆಸ್ತಿ!
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿ ಸಲಹೆಗಾರರಾಗಿದ್ದ ಅಹ್ಮದ್ ಪಟೇಲ್ ಬುಧವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ತಗುಲಿರುವುದೂ ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮೇದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಹ್ಮದ್ ಪಟೇಲ್ರನ್ನು ಕಾಂಗ್ರೆಸ್ನ ಚಾಣಕ್ಯ ಎಂದೂ ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ರಾಜೀವ್ ಗಾಂಧಿ ಹತ್ಯೆ ಬಳಿಕ ಸೋನಿಯಾ ಗಾಂಧಿಯನ್ನು ರಾಜಕೀಯದಲ್ಲಿ ಬಲವಾಗಿ ಬೇರೂರುವಂತೆ ಮಾಡಿದ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ.
PoliticsNov 21, 2020, 2:13 PM IST
ಪುತ್ರಿಯ ಎಂಗೇಜ್ಮೆಂಟ್ ಮಾಡಿ ಖುಷಿಯಲ್ಲಿದ್ದ ಡಿಕೆ ಶಿವಕುಮಾರ್ಗೆ ಬಿಗ್ ಶಾಕ್
ಮೊನ್ನೇ ಅಷ್ಟೇ ಪುತ್ರಿ ಐಶ್ವರ್ಯಳ ಮದುವೆ ನಿಶ್ಚಿತಾರ್ಥ ಮುಗಿಸಿ ಸಂತಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಸಿಬಿಐ ಬಿಗ್ ಶಾಕ್ ಕೊಟ್ಟಿದೆ.
PoliticsNov 4, 2020, 3:25 PM IST
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್..!
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ನೆಮ್ಮದಿ ಸಿಕ್ಕಿದೆ. ಹೈಕೋರ್ಟ್ ನಲ್ಲಿ ಇಂದು (ಬುಧವಾರ) ವಿಚಾರಣೆ ದಿನವೇ ಬಿಗೆ ರಿಲೀಫ್
Cine WorldOct 17, 2020, 7:42 PM IST
ಐಶ್ವರ್ಯಾರ ಸ್ಲ್ಯಾಮ್ ಬುಕ್ ವೈರಲ್ : ಲೈಂಗಿಕ ಆಕರ್ಷಣೆ, ಮುಜುಗರದ ಕ್ಷಣ ರಿವೀಲ್!
ಬಾಲಿವುಡ್ ದಿವಾ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಕೇಲವೇ ನಟಿಯಲ್ಲಿ ಒಬ್ಬರು. ಸಿನಿಮಾಕ್ಕೆ ಬಂದು ಎರಡು ದಶಕಗಳು ಕಳೆದಿವೆ ಹಾಗೂ ಮದುವೆಯಾಗಿ ಒಂದು ಮಗುವಿನ ತಾಯಿ ಕೂಡ ಆಗಿದ್ದಾರೆ ಈಗ ನಟಿ. ಆದರೂ ಇವರ ಜನಪ್ರಿಯತೆ ಕಡಿಮೆ ಆಗಿಲ್ಲ. ಇವರಿಗೆ ಸಂಬಂಧಿಸಿದ ವಿಷಯಗಳು ಸದ್ದು ಮಾಡುತ್ತಲೇ ಇರುತ್ತದೆ, ಈಗ ಐಶ್ವರ್ಯಾರ ಸ್ಲ್ಯಾಮ್ ಬುಕ್ ಪೇಜ್ಗಳು ವೈರಲ್ ಆಗಿದೆ. ಏನಿದೆ ಅದರಲ್ಲಿ?
BUSINESSOct 17, 2020, 3:10 PM IST
ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..!
ಪ್ರಧಾನಿ ನರೇಂದ್ರ ಮೋದಿ ಆಸ್ತಿ ಕಳೆದೊಂದು ವರ್ಷದಲ್ಲಿ 36 ಲಕ್ಷ ರು.ಗಳಷ್ಟು ಹೆಚ್ಚಿದೆ. ಬ್ಯಾಂಕ್ ಠೇವಣಿ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿದ್ದರಿಂದ ಅವರ ಆಸ್ತಿ 2.49 ಕೋಟಿಯಿಂದ 2.85 ಕೋಟಿ ರು.ಗೇರಿದೆ.
NewsOct 15, 2020, 5:02 PM IST
ದಸರಾಗೆ ಹೆಚ್ಚು ಜನ ಸೇರುವಂತಿಲ್ಲ, ಮೋದಿ ಬಳಿ ಏನಿದೆ, ಏನಿಲ್ಲಾ? ಅ.15ರ ಟಾಪ್ 10 ಸುದ್ದಿ!
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕುರಿತು ಸಿಟಿ ರವಿ ಹೇಳಿಕೆ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಪಿಎಂಒಗೆ ತಮ್ಮ ನೂತನ ಆಸ್ತಿ ವಿವರ ಪತ್ರ ಸಲ್ಲಿಸಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಪ್ರಧಾನಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪಂಜಾಬ್ ಮುಖಾಮುಖಿಯಾಗುತ್ತಿದೆ. ರಾಜ್ಯಾದ್ಯಂತ ಸರಳ ದಸರಾ, 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಜೇಮ್ಸ್ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಪುನೀತ್ - ಪ್ರಿಯಾ ಜೋಡಿ ಸೇರಿದಂತೆ ಅಕ್ಟೋಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.