Asianet Suvarna News Asianet Suvarna News
3 results for "

Assemply Elections

"
Mamta Banerjee had clashed with PM Vajpayee for Sonia Gandhi podMamta Banerjee had clashed with PM Vajpayee for Sonia Gandhi pod

Mamata Banerjee: ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ!

* ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಚ್ಚರಗೊಂಡ ರಾಜಕೀಯ ಪಕ್ಷಗಳು

* ಚುನಾವಣೆಗಾಗಿ ರಾಜಕೀಯ ನಾಯಕರ ಸಿದ್ಧತೆ

* ಕಾಂಗ್ರೆಸ್‌ ನಾಯಕರನ್ನು ಸೆಳೆಯುವಲ್ಲಿ ಟಿಎಂಸಿ ಯತ್ನ

* ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ

India Nov 25, 2021, 11:11 PM IST

West Bengal Assembly polls actor Srabanti Chatterjee joins BJP podWest Bengal Assembly polls actor Srabanti Chatterjee joins BJP pod

3 ಮದುವೆ, ಮೂರು ಡೈವೋರ್ಸ್, ಒಂದು ಮಗುವಿನ ತಾಯಿ: ಬಿಜೆಪಿಗೆ ನಟಿ ಶ್ರಬಂತಿ ಚಟರ್ಜಿ!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿನ ಖ್ಯಾತ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಅಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಇವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂದೂ ಹೇಳಲಾಗಿದೆ. ಇವರು ಬಂಗಾಳಿಗರಿಗೆ ಹೊಸಬರಲ್ಲ. ಬಂಗಾಳದ ಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ. 13 ಆಗಸ್ಟ್ 1987ರಲ್ಲಿ ಜನಿಸಿದ, 33 ವರ್ಷದ ಈ ನಟಿ  23 ವರ್ಷದ ಹಿಂದೆ 1997ರಲ್ಲಿ ತಮ್ಮ ಮೊದಲ ಬಂಗಾಳಿ ಸಿನಿಮಾ ಮಾಡಿದ್ದರು. ಅಂದು ಅವರು ಕೇವಲ 10 ವರ್ಷದವರಾಗಿದ್ದರು. ಸಿನಿಮಾದಲ್ಲಿ ಅವರೆಷ್ಟು ಗ್ಲಾಮರಸ್ ಆಗಿದ್ದಾರೋ, ರಿಯಲ್ ಲೈಫ್‌ನಲ್ಲೂ ಅವರು ಅಷ್ಟೇ ಬೋಲ್ಡ್ ಆಗಿದ್ದಾರೆ.

Politics Mar 2, 2021, 2:32 PM IST

Everyone On Election Duty To Get COVID 19 Vaccine Before Voting Day podEveryone On Election Duty To Get COVID 19 Vaccine Before Voting Day pod

ಎಲ್ಲ ಚುನಾ​ವಣಾ ಸಿಬ್ಬಂದಿ​ಗೆ ಕೊರೋನಾ ಲಸಿ​ಕೆ!

ಆನ್‌ಲೈನ್‌ನಲ್ಲೇ ನಾಮಪತ್ರಕ್ಕೆ ಅವಕಾಶ| ಮತದಾನ ಅವಧಿ 1 ತಾಸು ವಿಸ್ತರಣೆ| ಮನೆಮನೆ ಪ್ರಚಾರಕ್ಕೆ 5 ಜನರ ಮಿತಿ| ರೋಡ್‌ ಶೋಗೆ 5ಕ್ಕಿಂತ ಹೆಚ್ಚು ವಾಹನ ಬಳಕೆ ಇಲ್ಲ

India Feb 27, 2021, 8:40 AM IST