Assembly Election Results 2018  

(Search results - 11)
 • thiruvarur by election date
  Video Icon

  POLITICS13, Dec 2018, 10:20 PM

  ಮೋದಿಗೆ ಕಾದಿದೆ150 ಶಾಕ್! ಏನದು ಆಘಾತ? ಏನದರ ರಹಸ್ಯ?

  ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿಗೆ ಮರ್ಮಾಘಾತವನ್ನು ನೀಡಿದೆ. ಮೋದಿ-ಶಾ ಅಶ್ವಮೇಧ ಕುದುರೆಯನ್ನು ಬಿಜೆಪಿಯ ಭದ್ರಕೋಟೆಯಲ್ಲೇ ಕಟ್ಟಿಹಾಕುವಲ್ಲಿ ಕೈ ಪಾಳೆಯ ಯಶಸ್ವಿಯಾಗಿದೆ. ಫಲಿತಾಂಶಗಳ ಹಿನ್ನೆಲೆಯಲ್ಲಿ ಬಿಜೆಪಿಗೆ ‘150‘ ಶಾಕ್‌ನ ಭಯ ಆರಂಭವಾಗಿದೆ. ಏನದು ಶಾಕ್? ಏನದರ ರಹಸ್ಯ? ಇಲ್ಲಿದೆ ಫುಲ್ ಡೀಟೆಲ್ಸ್...   

 • Sensex

  NEWS12, Dec 2018, 1:00 PM

  ಬಿಜೆಪಿ ಸೋತರೂ ಇಳಿದಿಲ್ಲ ಸೆನ್ಸೆಕ್ಸ್

  ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ, ಮಂಗಳವಾರ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಭಾನುವಾರ ಪ್ರಕಟಗೊಂಡ ಪಂಚರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು, ಈ ಬಾರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಸುಳಿವು ನೀಡಿದ್ದವು. ಚುನಾವಣಾ ಫಲಿತಾಂಶ ಯಾವುದೇ ಪರಿಣಾಮ ಬೀರಿಲ್ಲ. 

 • undefined

  NEWS12, Dec 2018, 10:55 AM

  ಈಶಾನ್ಯ ಭಾರತ ಕಾಂಗ್ರೆಸ್ ಮುಕ್ತ!

  ಈಶಾನ್ಯ ಭಾರತದ ಕೊನೆಯ ರಾಜ್ಯ ಮಿಜೋರಂನಲ್ಲಿ ಹೊಂದಿದ್ದ ಅಧಿಕಾರವನ್ನೂ ಕಾಂಗ್ರೆಸ್ ಮಂಗಳವಾರ ಕಳೆದುಕೊಂಡಿದೆ. ಹೀಗಾಗಿ ಈಶಾನ್ಯದ ಎಲ್ಲ ಏಳು ರಾಜ್ಯಗಳಿಂದ ಸದ್ಯದ ಮಟ್ಟಿಗೆ ಕಾಂಗ್ರೆಸ್ ಮುಕ್ತವಾದಂತಾಗಿದೆ.

 • Shivraj nomination

  NEWS12, Dec 2018, 10:02 AM

  ಮಧ್ಯಪ್ರದೇಶದಲ್ಲಿ 15 ವರ್ಷದ ಬಳಿಕ ಅಧಿಕಾರದತ್ತ ಕಾಂಗ್ರೆಸ್

  ಹಿಂದಿ ನಾಡಿನ ಪ್ರಮುಖ ರಾಜ್ಯ ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಬಳಿ ಇದ್ದ ಅಧಿಕಾರ ಯಾರ ಮಡಿಲಿಗೆ ಒಲಿಯಲಿದೆ ಎಂಬ ಕುತೂಹಲ ರೋಚಕ ಘಟ್ಟ ತಲುಪಿದೆ. ಮಂಗಳವಾರ ಮತ ಎಣಿಕೆ ಆರಂಭವಾದಾಗಿನಿಂದಲೂ ಕಂಡುಬಂದ ಹಾವು- ಏಣಿಯಾಟದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

 • undefined

  NEWS12, Dec 2018, 9:16 AM

  ರಾಜಸ್ಥಾನದಲ್ಲಿ ರಾಜೇಗೆ ಹೀನಾಯ ಸೋಲು, ಬಹುಮತದತ್ತ ಕಾಂಗ್ರೆಸ್

  5 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ‘ಮಹಾರಾಣಿ’ ವಸುಂಧರಾ ರಾಜೇ ಅವರನ್ನು ಗದ್ದುಗೆಯಿಂದ ಹೀನಾಯವಾಗಿ ಕೆಳಗಿಳಿಸಿರುವ ಮತದಾರರು ಸಂಘಟಿತವಾಗಿ, ಹೊಸ ಹುರುಪಿನೊಂದಿಗೆ ಹೋರಾಡಿದ ಕಾಂಗ್ರೆಸ್ ಅನ್ನು ಬಹುಮತದತ್ತ ಕೊಂಡೊಯ್ದಿದ್ದಾರೆ. ವಿಸ್ತೀರ್ಣದಲ್ಲೇ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ ಬಿಜೆಪಿ ಕಮಲ ಮುದುಡಿದ್ದು, ಕಾಂಗ್ರೆಸ್ ದರ್ಬಾರ್ ಆರಂಭವಾಗುವ ಸುಳಿವು ಸಿಕ್ಕಿದೆ.

 • ದೇಶವನ್ನು ಬಿಜೆಪಿಯಿಂದ ಕಾಪಾಡಲು ಮೈತ್ರಿ: ದೇವೇಗೌಡ-ಸಿದ್ದರಾಮಯ್ಯ

  POLITICS12, Dec 2018, 9:08 AM

  ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

 • Congress

  NEWS11, Dec 2018, 4:04 PM

  ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

  ಪಂಚ ರಾಜ್ಯಗಳ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚು ಮಾಡುತ್ತಲೇ ಹೋಗುತ್ತಿದೆ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು. ಇಡೀ ದೇಶದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಬಲ ತುಂಬಿದ್ದು ಕರ್ನಾಟಕ ಎಂದರೆ ಒಪ್ಪಿಕೊಳ್ಳಲೇಬೇಕು. ಹಾಗಾದರೆ ಕರ್ನಾಟಕದಿಂದ ಕಾಂಗ್ರೆಸ್ ಪಡೆದುಕೊಂಡ ತಂತ್ರಗಾರಿಕೆ ಏನು?

   

 • undefined

  NEWS11, Dec 2018, 3:18 PM

  ಪಂಚ ರಾಜ್ಯ ಫಲಿತಾಂಶ: ದೇಶ ಅಹಂ ಮುಕ್ತವಾಗ್ತಿದೆ, ಮಾಜಿ ಪ್ರಧಾನಿ ಟ್ವೀಟ್...

  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 • undefined

  POLITICS11, Dec 2018, 1:32 PM

  ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ: ಸಿದ್ದರಾಮಯ್ಯ

  ಪಂಚರಾಜ್ಯಗಳ ಫಲಿತಾಂಶಗಳು ಬಹುತೇಕ ಪ್ರಕಟ; ತೆಲಾಂಗಣ, ಛತ್ತೀಸ್ ಗಢ, ಮೀಜೋರಾಂನಲ್ಲಿ ಸ್ಪಷ್ಟ ಜನಾದೇಶ; ಕುತೂಹಲ ಕೆರಳಿಸಿರುವ ರಾಜಸ್ಥಾನ, ಮಧ್ಯಪ್ರದೇಶ

 • Priyank Kharge

  NEWS11, Dec 2018, 12:49 PM

  ಆಪರೇಶನ್ ಮಾಡ ಹೊರಟ ರಾಜ್ಯ  ಬಿಜೆಪಿಗೆ ಅಬಾರ್ಷನ್ ಆಯ್ತಂತೆ!

  ಪಂಚರಾಜ್ಯಗಳ ಫಲಿತಾಂಶ ಮೇಲು ನೋಟಕ್ಕೆ ಕಾಂಗ್ರೆಸ್‌ಗೆ ಲಾಭ ತಂದಂತೆ ಕಂಡು  ಬರುತ್ತಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು ವಿವಿಧ ನಾಯಕರು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • Siddu sad

  15, May 2018, 7:51 AM

  ಕೋಟಿ ಒಡೆಯ ಪ್ರಿಯಕೃಷ್ಣನಿಗೆ ಒಲಿಯಲಿಲ್ಲ ವಿಜಯಲಕ್ಷ್ಮಿ

  ಅನೇಕ ಲೆಕ್ಕಚಾರಗಳನ್ನು ತಿರುವು ಮುರುವು ಮಾಡಿ, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಚಿತ್ರ ಕಣ್ಣು ಮುಂದೆ ಬಂದಿದೆ. ಯಾವ ಪೂರ್ವ ಚುನಾವಣೆ ಸಮೀಕ್ಷೆಗಳೂ ಏನೇ ಹೇಳಿರಲಿ, ಬಿಜೆಪಿ ಮಾತ್ರ ದಾಪುಗಾಲಿನಿಂದ ಮುನ್ನಡೆ ಸಾಧಿಸಿ, ಸರಕಾರ ರಚನೆಯ ಹೊಸಿಲಿಗೆ ಬಂದು ನಿಂತಿದೆ.