Asianet Suvarna News Asianet Suvarna News
2509 results for "

Assembly

"
AAP posts hilarious video to announce Bhagwant Mann as CM candidate akbAAP posts hilarious video to announce Bhagwant Mann as CM candidate akb

ಸಿಎಂ ಅಭ್ಯರ್ಥಿ ಘೋಷಣೆಗಾಗಿ ಎಎಪಿ ಹಾಸ್ಯಮಯ ವಿಡಿಯೋ... ಒಂದು ಗಂಟೆಯಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ

  • ಹಾಸ್ಯಮಯ ವಿಡಿಯೋ ಶೇರ್‌ ಮಾಡಿದ ಎಎಪಿ  
  • ಪಂಜಾಬ್‌ ಸಿಎಂ ಅಭ್ಯರ್ಥಿ ಘೋಷಿಸಿದ ಎಎಪಿ
  • ಆಪ್ ಸಂಸದ ಭಗವಂತ್ ಮಾನ್ ಪಂಜಾಬ್‌ ಸಿಎಂ ಅಭ್ಯರ್ಥಿ

India Jan 18, 2022, 5:17 PM IST

Asianet Suvarna Special Uttar Pradesh Elections What Are Deciding Factors podAsianet Suvarna Special Uttar Pradesh Elections What Are Deciding Factors pod
Video Icon

UP Elections: ಯೋಗಿ, ಅಖಿಲೇಶ್ ಯಾರಿಗೆ ಯುಪಿ ಉಪ್ಪರಿಗೆ?

ಕಾಶೀ, ಪೂರ್ವಾಂಚಲ, ಅಯೋಧ್ಯೆ, ಗೋರಖ್‌ಪುರ ಇಲ್ಲೆಲ್ಲೂ ಒಂದೇ ಟ್ರೆಂಡ್‌ ಇಲ್ಲ. ನಾಲ್ನೂರ ಮೂರು ಕ್ಷೇತ್ರ, ನೂರಾರು ಲೆಕ್ಕ, ಒಂದೊಂದು ಕ್ಷೇತ್ರವೂ ವಿಭಿನ್ನ. ಯಾರಾಗ್ತಾರೆ ಬಹದ್ದೂರ್? 

India Jan 18, 2022, 4:30 PM IST

Bhagwant Mann is AAP CM face for Punjab Assembly elections announces Arvind Kejriwal podBhagwant Mann is AAP CM face for Punjab Assembly elections announces Arvind Kejriwal pod

Punjab Elections: ಆಪ್ ಸಂಸದ ಭಗವಂತ್ ಮಾನ್ ಮುಂದಿನ ಸಿಎಂ ಅಭ್ಯರ್ಥಿ!

* ಆಪ್ ಪಕ್ಷದ ಪಂಜಾಬ್‌ ನ ನೂತನ ಸಿಎಂ ಅಭ್ಯರ್ಥಿ ಘೋಷಣೆ

* ಅರವಿಂದ್ ಕೇಜ್ರಿವಾಲ್ ರಿಂದ ಘೋಷಣೆ

* ಪಂಜಾಬ್ ನ ಮೊಹಾಲಿಯಲ್ಲಿ ಹೆಸರು ಘೋಷಣೆ

* ಆಪ್ ಸಂಸದ ಭಗವಂತ್ ಮಾನ್ ಮುಂದಿನ ಸಿಎಂ ಅಭ್ಯರ್ಥಿ

India Jan 18, 2022, 1:56 PM IST

ED Raids Punjab CM Channi Nephew Ahead of Assembly Polls podED Raids Punjab CM Channi Nephew Ahead of Assembly Polls pod

ED Raid: ಯುಪಿ ಬೆನ್ನಲ್ಲೇ ಪಂಜಾಬ್‌ನಲ್ಲೂ ಇಡಿ ಅಧಿಕಾರಿಗಳ ಬೇಟೆ, ಹತ್ತು ಮಂದಿ ಮೇಲೆ ದಾಳಿ!

* ಪಂಜಾಬ್ ಚುನಾವಣೆಗೂ ಮುನ್ನ ಇಡಿ ದಾಳಿ

* ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದಾಳಿ 

* ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಸೇರಿದಂತೆ 10 ಕಡೆ ದಾಳಿ

India Jan 18, 2022, 12:13 PM IST

Assembly Elections 2022 Opinion Polls BJP Predicted To Win in 3 States Close Fight For Punjab podAssembly Elections 2022 Opinion Polls BJP Predicted To Win in 3 States Close Fight For Punjab pod

Assembly Elections: 3 ರಾಜ್ಯ ಬಿಜೆಪಿಗೆ, 2 ಅತಂತ್ರ!

* ಉ.ಪ್ರ., ಉತ್ತರಾಖಂಡ, ಮಣಿಪುರ ಬಿಜೆಪಿ ಪಾಲು: ಸಮೀಕ್ಷೆ

* 3 ರಾಜ್ಯ ಬಿಜೆಪಿಗೆ, 2 ಅತಂತ್ರ

* ಪಂಜಾಬ್‌, ಗೋವಾದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತವಿಲ್ಲ

India Jan 18, 2022, 8:18 AM IST

Asianet Suvarna Special Akhilesh Yadav OBC Strategy in UP Elections podAsianet Suvarna Special Akhilesh Yadav OBC Strategy in UP Elections pod
Video Icon

UP Elections: ಯೋಗಿಗೆ ಶಾಕ್ ಕೊಡಲು ಮುಂದಾದ ಕೇಸರಿ ಪಕ್ಷಾಂತರಿಗಳಿಗೆ ಅಖಿಲೇಶ್ ಏಟು!

ಉತ್ತರ ಕುರುಕ್ಷೇತ್ರದಲ್ಲಿ ಯೋಗಿ ವರ್ಸಸ್‌ ಅಖಿಲೇಶ್ ಪವರ್‌ ಪೈಟ್‌. ಕೇಸರಿ ಕಲಿಗಳಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಆಪರೇಷನ್‌ ಹೊತ್ತಿನಲ್ಲೇ ಅಬ್ಬರಿಸಿದ್ದೇಕೆ ಅಖಿಲೇಶ್? 

India Jan 17, 2022, 5:34 PM IST

Uttarakhand Election 2022 Poll claims 60 per cent voters unhappy with BJP government podUttarakhand Election 2022 Poll claims 60 per cent voters unhappy with BJP government pod

Uttarakhand Elections: ಯಾರಿಗೆ ಅಧಿಕಾರದ ಗದ್ದುಗೆ? ಸರ್ಕಾರದ ಕಾರ್ಯವೈಖರಿಗೆ ಜನರಲ್ಲಿ ಬೇಸರ!

* ಉತ್ತರಾಖಂಡದಲ್ಲಿ ಗೆಲ್ಲೋರು ಯಾರು?

* ಸಮೀಕ್ಷೆಯಲ್ಲಿ ಸಿಕ್ಕ ಉತ್ತರದಿಂದ ಯಾವ ಪಕ್ಷಕ್ಕೆ ಸಿಹಿ?

* ಸರ್ಕಾರದ ಕಾರ್ಯವೈಖರಿಗೆ ಜನರಲ್ಲಿ ಬೇಸರ!

India Jan 17, 2022, 5:11 PM IST

Punjab assembly elections EC reschedules polling date voting on February 20 podPunjab assembly elections EC reschedules polling date voting on February 20 pod

Assembly Elections: ಪಂಜಾಬ್ ಚುನಾವಣಾ ದಿನಾಂಕ ಬದಲು, ಫೆ. 20ಕ್ಕೆ ಮತದಾನ!

* ವಾರದ ಹಿಂದೆ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಿಸಿದ್ದ ಚುನಾವಣಾ ಆಯೋಗ

* ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿದ ಆಯೋಗ

* ಫೆ. 20ಕ್ಕೆ ನಡೆಯಲಿದೆ ಪಂಜಾಬ್ ಮತದಾನ

India Jan 17, 2022, 2:45 PM IST

Most Uttar Pradesh parties trying to woo backward class and women voters podMost Uttar Pradesh parties trying to woo backward class and women voters pod

UP Elections: ಯುಪಿಯಲ್ಲಿ ಅತೀ ಹಿಂದುಳಿದ ಜಾತಿಗಳೇ ನಿರ್ಣಾಯಕ!

* ಉತ್ತರ ಪ್ರದೇಶದಲ್ಲಿ ರಾಜಕೀಯದಾಟ

* ಮತದಾರರ ಗಮನ ಸೆಳೆಯಲು ಪಕ್ಷಗಳ ಪೈಪೋಟಿ

* ಯುಪಿಯಲ್ಲಿ ಅತೀ ಹಿಂದುಳಿದ ಜಾತಿಗಳೇ ನಿರ್ಣಾಯಕ 

India Jan 17, 2022, 2:04 PM IST

UP Elections A Challenge For BSP Leader Mayawati podUP Elections A Challenge For BSP Leader Mayawati pod

UP Elections 2022: ಮಾಯಾವತಿ ಗೆ "ಪ್ಲಸ್" ನದ್ದೇ ಸಮಸ್ಯೆ!

* 90 ರ ದಶಕದಲ್ಲಿ ರಾಜಕೀಯ ಗುರು ಕಾನ್ಶಿರಾಮ್ ಜೊತೆ  ಯು ಪಿ ಯ ಹಳ್ಳಿ ಹಳ್ಳಿ ಗಳಿಗೆ ಸೈಕಲ್ ಮೇಲೆ ಸುತ್ತಾಡುತ್ತಿದ್ದ ಮಾಯಾವತಿ

* ತಿಲಕ್ ಅಂದರೆ ಬ್ರಾಹ್ಮಣರು ತರಾಜು ಅಂದರೆ ತಕ್ಕಡಿ ತೂಗುವ ಬನಿಯಾ

* 2007 ರಲ್ಲಿ ಬ್ರಾಹ್ಮಣರು ಮಾಯಾವತಿ ಜೊತೆ ಬರಲು ಮೂಲ ಕಾರಣ ಆಗ ಕಲ್ಯಾಣ ಸಿಂಗ್‌ರ ಪಕ್ಷಾಂತರ

India Jan 17, 2022, 12:57 PM IST

Uttar Pradesh Elections 56pc favour Yogi Adityanath as UP Chief Minister AAP may win Punjab podUttar Pradesh Elections 56pc favour Yogi Adityanath as UP Chief Minister AAP may win Punjab pod

UP Elections: ಮತದಾರರ ಒಲವು ಯಾರ ಕಡೆ? ಹೀಗಿದೆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಗೆಲ್ಲೋರು ಯಾರು?

* ಯುಪಿ ಜನರು ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೆ?

* ಹೀಗಿದೆ ಜನಾಭಿಪ್ರಾಯ

India Jan 17, 2022, 11:37 AM IST

Parties hope to gain from lucky number 7 in seven phase Uttar Pradesh polls podParties hope to gain from lucky number 7 in seven phase Uttar Pradesh polls pod

Uttar Pradesh: 7 ಹಂತದ ಚುನಾವಣೆಯಿಂದ ಅದೃಷ್ಟ!

* ಸಪ್ತಋುಷಿ, ಸಪ್ತ ಸ್ವರ, ಸಪ್ತಬಣ್ಣಗಳ ರೀತಿ ಸಪ್ತಹಂತವೂ ಅದೃಷ್ಟಶಾಲಿ

* ಉ.ಪ್ರ: 7 ಹಂತದ ಚುನಾವಣೆಯಿಂದ ಅದೃಷ್ಟ!

* 7 ಎಂಬ ಸಂಖ್ಯೆಯೇ ಪವಿತ್ರ: ರಾಜಕೀಯ ಪಕ್ಷಗಳ ಕಲ್ಪನೆ

India Jan 17, 2022, 8:00 AM IST

Five Kannadigas Leads in Five States Elections grgFive Kannadigas Leads in Five States Elections grg

Assembly Elections 2022: ಪಂಚರಾಜ್ಯ ಚುನಾವಣೆಯಲ್ಲಿ ಪಂಚ ಕನ್ನಡಿಗರ ಸಾರಥ್ಯ!

*   ಯುಪಿ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಕರ್ನಾಟಕದ ಚುನಾವಣಾ ಉಸ್ತುವಾರಿಗಳು
*   ಬಿಜೆಪಿಯಿಂದ ಶೋಭಾ, ಜೋಶಿ, ಸಿ.ಟಿ.ರವಿ, ಸಂತೋಷ್‌ಗೆ ಜವಾಬ್ದಾರಿ
*  ಗೋವಾದಲ್ಲಿ ರವಿ ವರ್ಸಸ್‌ ದಿನೇಶ್‌ ಗುಂಡೂರಾವ್‌
 

Politics Jan 17, 2022, 4:32 AM IST

Former BJP minister Dara Singh Chauhan joins Samajwadi Party gvdFormer BJP minister Dara Singh Chauhan joins Samajwadi Party gvd

UP Election 2022: ಬಿಜೆಪಿ ಬಂಡುಕೋರ ದಾರಾ ಸಿಂಗ್‌ ಎಸ್‌ಪಿಗೆ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ ಬಂಡುಕೋರ ಮಾಜಿ ಸಚಿವ ಮತ್ತು ಒಬಿಸಿ ನಾಯಕ ದಾರಾ ಸಿಂಗ್‌ ಚೌಹಾಣ್‌ ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
 

India Jan 17, 2022, 2:00 AM IST

Suvarna Focus Yogi Adityanath strategy to win in Uttar Pradesh podSuvarna Focus Yogi Adityanath strategy to win in Uttar Pradesh pod
Video Icon

UP Elections: ಎದುರಾಳಿಗಳ ನಿರ್ನಾಮಕ್ಕೆ ಬಿಜೆಪಿ ವ್ಯೂಹ, ಇದೇ ನೋಡಿ ಯೋಗಿ ಉಪಾಯ!

ದಲಿತರ ಮನೆಯಲ್ಲಿ ಭೋಜನ ಮಾಡುವ ಮೂಲಕ ಎದುರಾಳಿಗಳ ಮತಬೇಟೆಗೆ ಯೋಗಿ ಟಕಕ್ಕರ್. ಗೆದ್ದು ಸೋತ ಜಾಗದಲ್ಲೇ ಯೋಗಿ ಅಗ್ನಿ ಪರೀಕ್ಷೆಗೆ ಧುಮುಕಿದ್ರಾ? ಸೋಲಿನ ಸುಳಿ ಸೀಳಿ ಬರಲು ಯೋಗಿ ಬಳಿ ಯಾವ ರಣತಂತ್ರವಿದೆ? ಪ್ರಬಲ ಎದುರಾಳಿ ಅಖಿಲೇಶ್ ಯಾದವ್ ಘೋಷಿಸಿರೋ ಮಂಡಲ್ ವರ್ಸಸ್ ಕಮಂಡಲ್ ಯುದ್ಧದಲ್ಲಿ ಗೆಲ್ಲೋದ್ಯಾರು?

India Jan 16, 2022, 4:18 PM IST