Asianet Suvarna News Asianet Suvarna News
7 results for "

Assam Govt

"
assam govt employees To get extra leave for meet parents snrassam govt employees To get extra leave for meet parents snr

Government Of Assam : ಪೋಷಕರ ಭೇಟಿಗೆ ಸರ್ಕಾರಿ ನೌಕರರಿಗೆ 2 ದಿನ ಹೆಚ್ಚುವರಿ ರಜೆ

  • ತಂದೆ- ತಾಯಿ ಅಥವಾ ಅತ್ತೆ- ಮಾವರನ್ನು ಭೇಟಿಯಾಗಲು ಹೋಗುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ರಜೆ
  • 6 ಮತ್ತು 7ನೇ ತಾರೀಖು 2 ದಿನಗಳ ಹೆಚ್ಚುವರಿ ರಜೆ ನೀಡಲು ಸರ್ಕಾರ ನಿರ್ಧಾರ

India Nov 25, 2021, 11:16 AM IST

Assam to soon implement its population policy in govt schemes podAssam to soon implement its population policy in govt schemes pod

ಸರ್ಕಾರಿ ಸೌಲಭ್ಯ ಪಡೆಯಲು 2 ಮಕ್ಕಳ ನೀತಿ ಜಾರಿಗೊಳಿಸಲು ಮುಂದಾದ ಸರ್ಕಾರ!

* ಅಸ್ಸಾಂನಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು 2 ಮಕ್ಕಳ ನೀತಿ

* ಹಂತ ಹಂತವಾಗಿ ಜಾರಿಗೆ ಸಿದ್ಧತೆ: ಸಿಎಂ

* ಕೇಂದ್ರದ ಯೋಜನೆಗೆ ಅನ್ವಯವಿಲ್ಲ

India Jun 20, 2021, 9:22 AM IST

Covid 19 second surge UP Assam govts announce free vaccination to all aged above 18 podCovid 19 second surge UP Assam govts announce free vaccination to all aged above 18 pod

ಅಸ್ಸಾಂ, ಉತ್ತರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ!

ದೇಶಾದ್ಯಂತ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ವಿತರಣೆಗೆ ನಿರ್ಧಾರ| ಅಸ್ಸಾಂ, ಉತ್ತರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ!

India Apr 21, 2021, 9:20 AM IST

Assam govt to give girls Rs 100 every day to attend school mahAssam govt to give girls Rs 100 every day to attend school mah

ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ದಿನಕ್ಕೆ 100 ರೂ. ಪ್ರೋತ್ಸಾಹಧನ

ಗುಹವಾಟಿ (ಜ. 04)  ಕೊರೋನಾ ಕಾಲದಲ್ಲಿ ಸರ್ಕಾರಗಳು ಹರಸಾಹಸ ಮಾಡಿ ಶಾಲೆಗಳನ್ನು ರಿ ಓಪನ್ ಮಾಡಿವೆ. ಅಸ್ಸಾಂ ಸರ್ಕಾರ ಇನ್ನು ಒಂದು  ಹೆಜ್ಜೆ ಮುಂದಕ್ಕೆ ಹೋಗಿದ್ದು ಹೆಣ್ಣು ಮಕ್ಕಳು ಶಾಲೆ ತಪ್ಪಿಸದಿರಲು ನಿರ್ಧಾರವೊಂದನ್ನು ಮಾಡಿದೆ.

Education Jan 4, 2021, 3:51 PM IST

Learning Assamese till Class 10 must for Assam govt jobsLearning Assamese till Class 10 must for Assam govt jobs

10ನೇ ತರಗತಿವರೆಗೆ ಅಸ್ಸಾಮಿ ಕಲಿತರೆ ಮಾತ್ರ ಸರ್ಕಾರಿ ಕೆಲಸ!

10ನೇ ತರಗತಿವರೆಗೆ ಅಸ್ಸಾಮಿ ಕಲಿತರೆ ಮಾತ್ರ ಸರ್ಕಾರಿ ಕೆಲಸ| ಶಾಲೆಗಳಲ್ಲಿ ಅಸ್ಸಾಮಿ ಭಾಷೆ ಕಡ್ಡಾಯ

State Govt Jobs Jan 27, 2020, 12:33 PM IST

Salary cut for Assam staffers ignoring parentsSalary cut for Assam staffers ignoring parents

ಅಪ್ಪ - ಅಮ್ಮನ ನೋಡಿಕೊಳ್ಳದ ಸರ್ಕಾರಿ ನೌಕರರ ಸಂಬಳ ಕಟ್

ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಇದೀಗ ಕಟ್ಟು ನಿಟ್ಟಿನ ಆದೇಶವೊಂದನ್ನು ಹೊರಡಿಸಿದೆ. ಪೋಷಕರನ್ನು ನೋಡಿಕೊಳ್ಳದಿದ್ದಲ್ಲಿ ನಿಮ್ಮ ಸಂಬಳ ಕಟ್ ಆಗಲಿದೆ. 

NEWS Jul 28, 2018, 3:59 PM IST