Asianet Media  

(Search results - 2)
 • Deepavali
  Video Icon

  News31, Oct 2019, 11:53 PM IST

  ಏಷ್ಯಾನೆಟ್ ಕುಟುಂಬದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೀಗಿತ್ತು!

  ಬೆಂಗಳೂರು[ಅ. 31]  ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಏಷ್ಯಾನೆಟ್ ಮೀಡಿಯಾದಲ್ಲಿಯೂ ಸಂಭ್ರಮ-ಸಡಗರಕ್ಕೇನೂ ಕೊರತೆ ಇರಲಿಲ್ಲ.  ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಪರಿ ನೋಡಲೇಬೇಕು.

  ಹೂಗಳಿಂದ ರಂಗೋಲಿ ಹಾಕಿ, ದೀಪಗಳಿಂದ ಅಲಕೃತವಾದ ಕಚೇರಿ ಹಬ್ಬದ ವಾತಾವರಣವನ್ನು ನೆಲೆ ನಿಲ್ಲುವಂತೆ ಮಾಡಿತ್ತು. ಹೊಸ ಬಟ್ಟೆ ತೊಟ್ಟ ಕುಟುಂಬವನ್ನು ನೋಡುವುದೇ ಒಂದು ಚೆಂದ. ಕಚೇರಿಯ ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ.. ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಶುಭಾಶಯ

 • flood

  NEWS10, Aug 2019, 3:56 PM IST

  'ಉತ್ತರ'ದೊಂದಿಗೆ ಕರುನಾಡು: ಪ್ರವಾಹಕ್ಕೆ ಎದೆಯೊಡ್ಡಿದ ಸುವರ್ಣ ವೀರರು!

  ನಮ್ಮ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಅದರಲ್ಲೂ ರಾಜ್ಯದ ಉತ್ತರ ಭಾಗ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಸಿಲಿಕಿದೆ. ಅದರಂತೆ ನಿಮ್ಮ ಸುವರ್ಣನ್ಯೂಸ್ 'ಉತ್ತರ'ದೊಂದಿಗೆ ಕರುನಾಡು' ಅಡಿಬರಹದಡಿ ಉತ್ತರ ಕರ್ನಾಟಕದ ಭೀಕರ ಪ್ರವಾಹವನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.