Asia Cup 2018  

(Search results - 152)
 • undefined
  Video Icon

  SPORTS10, Oct 2018, 2:34 PM

  ಏಷ್ಯಾಕಪ್‌ನಲ್ಲಿ ಧೋನಿ ನಾಯಕನಾಗಿದ್ದು ತಪ್ಪಾ?

  ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ ತಂಡದ ನಾಯಕನಾಗಿ ಮತ್ತೆ ಕಣಕ್ಕಿಳಿದಿದ್ದರು. ಧೋನಿ ನಾಯಕನಾಗಿ ಕಮ್‌ಬ್ಯಾಕ್ ಮಾಡಿದ್ದು ಅಭಿಮಾನಿಗಳಿಗೆ ಎಲ್ಲಲ್ಲಿದ ಖುಷಿ ನೀಡಿತು. ಇಡೀ ವಿಶ್ವವೇ ಧೋನಿ ನಾಯಕತ್ವವನ್ನ ಸಂಭ್ರಮಿಸಿತು. ಆದರೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾತ್ರ ಧೋನಿ ಮತ್ತೆ ನಾಯಕನಾಗಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದೆ. ಅಷ್ಟಕ್ಕೂ ಕಾರಣವೇನು? ಇಲ್ಲಿದೆ ನೋಡಿ.

 • Kohli and Shastri

  SPORTS1, Oct 2018, 8:11 PM

  ವಿರಾಟ್ ಕೊಹ್ಲಿಗೆ ವಿಶ್ರಾಂತಿ-ಕೋಚ್ ರವಿ ಶಾಸ್ತ್ರಿ ಬಿಚ್ಚಿಟ್ರು ಕಾರಣ!

  ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಇದೀಗ ವೆಸ್ಟ್ಇಂಡೀಸ್ ಸರಣಿಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಕೊಹ್ಲಿಗೆ ಪ್ರತಿಷ್ಠಿತಿ ಏಷ್ಯಾಕಪ್ ಟೂರ್ನಿಗೆ ವಿಶ್ರಾಂತಿ ನೀಡಿರೋ ಹಿಂದಿನ ಕಾರಣಗಳನ್ನ ಕೋಚ್ ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.

 • undefined

  CRICKET1, Oct 2018, 1:13 PM

  ಏಷ್ಯಾಕಪ್’ನಲ್ಲಿ ಮಿಂಚಿದ ಟಾಪ್ 5 ಬೌಲರ್’ಗಳಿವರು

  ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುವುದರೊಂದಿಗೆ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಆಫ್ಘಾನ್ ತಂಡದ ಅದ್ಭುತ ಪ್ರದರ್ಶನ, 5 ಬಾರಿಯ ಚಾಂಪಿಯನ್ ಶ್ರೀಲಂಕಾ ಗುಂಪುಹಂತದಲ್ಲೇ ಹೊರಬಿದ್ದು ಆಘಾತ ಎದುರಿಸಿದ್ದು, ಫೈನಲ್’ನಲ್ಲಿ ಕೊನೆಯ ಎಸೆತದವರೆಗೆ ಬಾಂಗ್ಲಾದೇಶ ಹೋರಾಡಿದ್ದು, ಹೀಗೆ ಹತ್ತು-ಹಲವು ಕ್ಷಣಗಳು ನೆನಪಿನಲ್ಲಿ ಉಳಿಯುವಂತಹದ್ದು.

 • undefined

  CRICKET1, Oct 2018, 10:01 AM

  ಏಷ್ಯಾಕಪ್ ಗೆದ್ದರೂ ಬಗೆಹರಿಯದ ಟೀಂ ಇಂಡಿಯಾದ ಈ ಸಮಸ್ಯೆ

  2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 8 ತಿಂಗಳು ಮಾತ್ರ ಉಳಿದಿದೆ. 8 ತಿಂಗಳು ಇವತ್ತಿನ ಮಟ್ಟಿಗೆ ಇನ್ನೂ ದೂರದ ಮಾತು ಎನಿಸಬಹುದು. ಆದರೆ ಭಾರತ ತಂಡ ಎದುರಿಸುತ್ತಿರುವ ಸಮಸ್ಯೆಯನ್ನು ನೋಡಿದಾಗ, ಸಮಯದ ಕೊರತೆ ಎದ್ದು ಕಾಣುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದು, ದಾಖಲೆಯ 7ನೇ ಬಾರಿಗೆ ಭಾರತ ಚಾಂಪಿಯನ್ ಆಗಿರಬಹುದು. ಆದರೆ ಈ ಪಂದ್ಯ ತಂಡಕ್ಕೆ ಎಚ್ಚರಿಕೆ ಕರೆಗಂಟೆ ಬಾರಿಸಿದೆ.

 • Poonam

  News30, Sep 2018, 8:45 PM

  ಏಷ್ಯಾಕಪ್ ಗೆದ್ದ ಟೀಂ ಇಂಡಿಯಾಕ್ಕೆ ಪೂನಂ ‘ಮುಕ್ತ’ ಮೆಚ್ಚುಗೆ

  ಬಾಲಿವುಡ್ ನ ಹಾಟ್ ಕೇಕ್ ಪೂನಂ ಪಾಂಡೆ ಅವರಿಗೆ ಸುಮ್ಮನೆ ಕುಳಿತು ಗೊತ್ತಿಲ್ಲ. ಅಭಿಮಾನಿಗಳ ಮೈ ಬಿಸಿ ಮಾಡೋದ್ರಲ್ಲಿ ಎತ್ತಿದ ಕೈ. ಪೂನಂ ಅವರಿಗೆ ಕ್ರಿಕೆಟ್ ಮೇಲೂ ಸಖತ್ ಆಸಕ್ತಿ... ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಂ ಇಂಡಿಯಾಕ್ಕೆ ಪೂನಂ ಬಿಚ್ಚು ಮನಸ್ಸಿನಿಂದ ಅಭಿನಂದನೆ ಸಲ್ಲಿಸಿದ್ದಾರೆ.

 • Asia Cup 2018 India-Pakistan Photo Gallery
  Video Icon

  CRICKET30, Sep 2018, 12:52 PM

  ಪಾಕ್ ಫೈನಲ್‌ಗೆ ಬಂದಿದ್ದರೆ ಪಂದ್ಯ ಸಪ್ಪೆಯಾಗಿರ್ತಿತ್ತು! ಇಲ್ಲಿದೆ 3 ಕಾರಣಗಳು

  ಏಷ್ಯಾ ಕಪ್‌ನಲ್ಲಿ ಬಾಂಗ್ಲಾ ದೇಶವನ್ನು ಭಾರತ ಬಗ್ಗು ಬಡಿದಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್ಸ್‌ಗೆ ಬಂದಿದ್ದರೆ ಪಂದ್ಯ ರೋಚಕವಾಗಿರುತಿತ್ತು ಎಂದು ಭಾವಿಸಿದ್ರಾ? ಹಾಗಾದರೆ ನಿಮ್ಮ ನಿರೀಕ್ಷೆ ತಪ್ಪು. ಭಾರತ-ಪಾಕ್ ಫೈನಲ್ಸ್‌ನಲ್ಲಿ ಕಾದಾಡುತ್ತಿದ್ದರೆ ಪಂದ್ಯ ಸಪ್ಪೆಯಾಗಿರ್ತಿತ್ತು. ಯಾಕಂತೀರಾ? ಹಾಗಾದ್ರೆ ಈ ವಿಡಿಯೋ ನೋಡಿ... 

 • Ravi Shastri

  CRICKET29, Sep 2018, 5:52 PM

  ನನಗೆ ವಾಂತಿ ಬರುತ್ತಿದೆ ಎಂದ ರವಿಶಾಸ್ತ್ರಿ..! ಟೀಂ ಇಂಡಿಯಾ ಕೋಚ್ ಫುಲ್ ಟ್ರೋಲ್

  ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹೀನಾಯ ಸೋಲನ್ನು ಇನ್ನೂ ಮರೆತಂತಿಲ್ಲ. ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-1ರ ಅಂತರದಲ್ಲಿ ಸೋಲುಂಡ ಟೀಂ ಇಂಡಿಯಾ ಪ್ರದರ್ಶನದಲ್ಲಿ ಕೋಚ್ ರವಿಶಾಸ್ತ್ರಿ ಕೊಡುಗೆಯೂ ಇದೆ ಎಂದು ಈ ಹಿಂದೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

 • Bangla Wicket

  CRICKET29, Sep 2018, 4:51 PM

  ನಾಗಿಣಿ ಡ್ಯಾನ್ಸ್ ಮಾಡಿ ಟ್ರೋಲ್ ಆದ ಬಾಂಗ್ಲಾ ಬೌಲರ್..!

  ಬಾಂಗ್ಲಾದೇಶವನ್ನು ಕೊನೆಯ ಎಸೆತದಲ್ಲಿ ಮಣಿಸಿದ ರೋಹಿತ್ ಶರ್ಮಾ 14ನೇ ಆವೃತ್ತಿಯ ಏಷ್ಯಾಕಪ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರಂಭದಿಂದಲೂ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಜಯಿಸುವ ಮೂಲಕ ಟೀಂ ಇಂಡಿಯಾ, ತನ್ನ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

 • india won by 3 wickets asia cup

  CRICKET29, Sep 2018, 4:03 PM

  ಬಾಂಗ್ಲಾ ಹೆಡೆಮುರಿ ಕಟ್ಟಿದ ಟೀಂ ಇಂಡಿಯಾ: ಟ್ವಿಟರಿಗರು ಏನಂದ್ರು..?

  ತೀವ್ರ ರೋಚಕತೆಯಿಂದ ಕೂಡಿದ್ದ ಏಷ್ಯಾಕಪ್ ಫೈನಲ್’ನಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿದ ಟೀಂ ಇಂಡಿಯಾ 7ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದ ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕಡೆಗೂ ಗೆಲುವಿನ ನಗೆ ಬೀರಿದೆ.

 • Bangla bating

  SPORTS28, Sep 2018, 5:37 PM

  ಏಷ್ಯಾಕಪ್ ಫೈನಲ್: ಭಾರತ ವಿರುದ್ಧ ಬಾಂಗ್ಲಾದೇಶ ದಿಟ್ಟ ಹೋರಾಟ!

  ಭಾರತ ವಿರುದ್ಧದ  ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಆರಂಭಿಕ ಮೇಲುಗೈ ಸಾಧಿಸಿದೆ. ಪ್ರಶಸ್ತಿಗಾಗಿ ಹೋರಾಟ ನಡೆಸುತ್ತಿರುವ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಹೇಗಿದೆ? ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

 • Toss

  SPORTS28, Sep 2018, 4:36 PM

  ಏಷ್ಯಾಕಪ್ ಫೈನಲ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಪ್ರಶಸ್ತಿ ಹೋರಾಟದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದುಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ.

 • KL Rahul
  Video Icon

  CRICKET28, Sep 2018, 3:05 PM

  ಇಂದು ಡಿಕೆ-ರಾಹುಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್..?

  ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ನಂ.4 ಕ್ರಮಾಂಕ ಮಾತ್ರ ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ. ಈ ಸಮಸ್ಯೆಗೆ ಏಷ್ಯಾಕಪ್ ಟೂರ್ನಿಯಲ್ಲೂ ಉತ್ತರ ಸಿಕ್ಕಿಲ್ಲ.

 • bangladesh win
  Video Icon

  CRICKET28, Sep 2018, 2:28 PM

  ಪಾಕ್’ಗಿಂತ ಬಾಂಗ್ಲಾದೇಶ ಡೇಂಜರ್..! ಯಾಕೆ ಗೊತ್ತಾ..?

  ಏಷ್ಯಾಕಪ್ ಫೈನಲ್’ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕಾದಾಡಲಿವೆ ಎಂದು ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಎಲ್ಲರು ಅಂದುಕೊಂಡಂತೆ ಬಾಂಗ್ಲಾದೇಶವೇನು ದುರ್ಬಲವೇನಲ್ಲ.

 • dinesh karthik vs bangladesh
  Video Icon

  CRICKET28, Sep 2018, 1:51 PM

  ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾದ ಟೀಂ ಇಂಡಿಯಾ

  ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ 6 ಬಾರಿಯ ಚಾಂಪಿಯನ್ ಭಾರತ ಹಾಗೂ ಕಳೆದ ಬಾರಿಯ ರನ್ನರ್ ಅಪ್ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

 • India vs Bangladesh

  CRICKET28, Sep 2018, 11:41 AM

  7ನೇ ಏಷ್ಯಾಕಪ್‌ ಮೇಲೆ ಭಾರತ ಕಣ್ಣು..!

  ಹಾಲಿ ಚಾಂಪಿಯನ್‌ ಭಾರತ, ಏಷ್ಯಾದ ಶ್ರೇಷ್ಠ ಕ್ರಿಕೆಟ್‌ ತಂಡವಾಗಿ ಮುಂದುವರಿಯಲು ಕಾತರಗೊಂಡಿದೆ. ಇಂದು ಇಲ್ಲಿ ನಡೆಯಲಿರುವ 2018ರ ಏಷ್ಯಾಕಪ್‌ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೆಣಸಲಿದೆ. ಬುಧವಾರ ಪಾಕಿಸ್ತಾನವನ್ನು ಬಗ್ಗುಬಡಿದ ಬಾಂಗ್ಲಾ, ಭಾರತ-ಪಾಕಿಸ್ತಾನ ಫೈನಲ್‌ಗೆ ಅಡ್ಡಿಯಾಯಿತು.