Asia  

(Search results - 974)
 • Asianet Suvarna FIR The Inside Story of the Bengaluru Mass Suicide mah
  Video Icon

  CRIMESep 19, 2021, 3:40 PM IST

  ಸಾವಿನ ಬಂಗಲೆ.. ಒಂದೊಂದು ಕೋಣೆಯಲ್ಲಿ ಒಂದೊಂದು ಶವ.. ಆ ದಿನ ಏನಾಗಿತ್ತು?

  ನಡೆಯಬಾರದ ದುರಂತ ಬೆಂಗಳೂರಿನಲ್ಲಿ ನಡೆದು ಹೋಗಿತ್ತು. ಐದು ದಿನ ಐದು ಕೋಣೆ.. ಐಷಾರಾಮಿ ಬಂಗಲೆ ಸಾವಿನ ಮನೆಯಾಗಿತ್ತು. ಸ್ಥಿತಿವಂತ ಕುಟುಂಬದ ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕ ಮಗುವೊಂದು ಶವಗಳ ಜತೆಯೇ ದಿನ ಕಳೆದಿತ್ತು.ಉದ್ಯಮಿ  ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವುದು ದೊಡ್ಡ ಸುದ್ದಿಯಾಘಿದೆ. ಭಾರತಿ (50), ಸಿಂಚನಾ (33), ಸಿಂಧೂರಾಣಿ ( 30),  ಮಧುಸಾಗರ್ (27) ಆತ್ಮಹತ್ಯೆಗೆ ಶರಣಾದವರು. ಹಾಗಾದರೆ ಇಡೀ ಕುಟುಂಬ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು? 

 • Suvarna FIR Selfie status leads to Rowdy sheeter murder in Bengaluru mah
  Video Icon

  CRIMESep 17, 2021, 3:49 PM IST

  ಬೆಂಗಳೂರು;  ಆ ಒಂದು ಸ್ಟೇಟಸ್...ಸತ್ತ ರೌಡಿಯ ಮುಖದಲ್ಲಿ ಕಣ್ಣು ಗುಡ್ಡೆಯೇ ಇರಲಿಲ್ಲ!

  ಒಂದು ಸೆಲ್ಫಿ ಸ್ಟೇಟಸ್ ಒಬ್ಬನ ಹತ್ಯೆಗೆ ಕಾರಣವಾಗುತ್ತದೆ.   ಆತನನ್ನು ಗುರುತು ಸಿಗದಂತೆ ಕೊಚ್ಚಿ ಹಾಕಲಾಗಿತ್ತದೆ. ಎಲ್ಲದಕ್ಕೂ ಒಂದು ಲೆಕ್ಕ ಅಂತ ಇದೆ. ಪಾಪದ ಕೊಡ ತುಂಬಿದ ಮೇಲೆ ಏನೂ ಮಾಡಲೂ ಸಾಧ್ಯವಿಲ್ಲ. ಪಾಪದ ಕೆಲಸ ಮಾಡಿದ್ದವರು ಅದೇ ರೀತಿಯೇ ಅಂತ್ಯವಾಗುತ್ತಾರೆ ಎನ್ನುವುದನ್ನು ಇತಿಹಾಸವೇ ಸಾರಿದೆ. ಫುಡ್ಬಾಲ್ ಸ್ಟೇಡಿಯಂ ನಲ್ಲಿ ಮಾರಕ ದಾಳಿ. ಕೊಲೆಯಾದವನ ಮುಖದಲ್ಲಿ ಕಣ್ಣು-ಮೂಗೇ ಇರಲಿಲ್ಲ. ಆ ಹತ್ಯೆ ಎಷ್ಟು ಭಯಾನಕವಾಗಿತ್ತು.. ಪಂಟರ್ ಅರವಿಂದ ಸೆಲ್ಫಿ ಸಾವು. 

 • Asianet Suvarna Focus BJP Political Strategy Behind Changing CMs pod
  Video Icon

  IndiaSep 15, 2021, 5:10 PM IST

  ಮೋದಿ, ಅಮಿತ್ ಶಾ ತಂತ್ರಕ್ಕೆ ವಿಪಕ್ಷಗಳು ತತ್ತರ!

  ಮೋದಿ, ಅಮಿತ್ ಶಾ ಇಬ್ಬರೂ ಸೇರಿ ಆಯ್ಕೆ ಮಾಡಿದ್ದು ಇಪ್ಪತ್ತು ಮಂದಿ ಮುಖ್ಯಮಂತ್ರಿಗಳನ್ನು. ಆದರೆ ಇವರಲ್ಲಿ ಈಗಾಗಲೇ ಎಡಂಟು ಮಂದಿಗೆ ಗೇಟ್‌ಪಾಸ್‌ ಕೊಡಲಾಗಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದರೂ ಶಾ, ಮೋದಿ ಇಬ್ಬರೂ ಚಿಂತೆ ಇಲ್ಲದೇ ಉಳಿದಿದ್ದಾರೆ. 

 • Asianet Suvarna FIR Woman conceived before wedding Shivamogga mah
  Video Icon

  CRIMESep 15, 2021, 3:34 PM IST

  ಶಿವಮೊಗ್ಗ;  ಮೈಸೂರಿನಲ್ಲಿದ್ದ ಆಕೆ ಮದುವೆಗೆ ಮುನ್ನ ಗರ್ಭಿಣಿ.. ಮಗುವಿನ ತಂದೆ ನಿಗೂಢ!

  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಕೆಲವೊಂದು ಘಟನೆಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು  ಬಿಡುತ್ತವೆ. ಅಂತದ್ದೇ ಒಂದು ಸ್ಟೋರಿ ಇಲ್ಲಿದೆ. 21ರ ಚೆಲುವೆ.. ಮದುವೆಯಾಗದಿದ್ದರೂ ಗರ್ಭವತಿಯಾಗಿದ್ದಳು. ತಿಂಗಳು ಉರುಳುತ್ತಿದ್ದರೂ ವಿಚಾರ ಮುಚ್ಚಿಟ್ಟದ್ದಳು.  ಕೊನೆ ಕ್ಷಣದಲ್ಲಿ ತಾಯಿ-ಮಗು ಇಬ್ಬರೂ ಉಸಿರು ಚೆಲ್ಲಿದ್ದರು. ಪ್ರಾಯಕ್ಕೆ ಬಂದ ಮಕ್ಕಳ ಬಗ್ಗೆ ತಂದೆ-ತಾಯಿ ಎಚ್ಚರದಿಂದ ಇರಲೇಬೇಕಲು. ಒಂದು ಸಣ್ಣ ತಪ್ಪು  ಎಂಥ ಘೋರ ಅನಾಹುತಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಸ್ಟೋರಿ ಒಂದು ನಿದರ್ಶನ. ಮಲೆನಾಡಿನ ಶಿವಮೊಗ್ಗದ ಒಂದು ದುರಂತ ಸ್ಟೋರಿ. ಕೊರೋನಾ ಲಾಕ್ ಡೌನ್ ಎಂದು ಊರಿಗೆ ಬಂದವಳು ಹೆಣವಾಗಿ ಮಲಗಿದ್ದಾಳೆ. 

 • FIBA Womens Asia Cup basketball tournament 2 Karnataka Player Selected kvn

  OTHER SPORTSSep 15, 2021, 12:00 PM IST

  ಏಷ್ಯಾ ಬಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರು ಆಯ್ಕೆ

  ಭಾರತ ಮಹಿಳಾ ಬಾಕ್ಸಿಂಗ್ ತಂಡವನ್ನು ಶಿರೀನ್‌ ಲಿಮಾಯೆ ಮುನ್ನಡೆಸಲಿದ್ದಾರೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್‌, ಕೊರಿಯಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.
   

 • Asianet Suvarna FIR Woman kidnapped while waiting for bus in Yadagiri mah
  Video Icon

  CRIMESep 14, 2021, 5:11 PM IST

  8 ತಿಂಗಳ ಹಿಂದೆ ನಡೆದ ಘೋರ ಘಟನೆ.. ಮಹಿಳೆಗೆ ಕೊಡಬಾರದ ಹಿಂಸೆ ಕೊಟ್ಟರು!

  ಅಪರಾಧ ಜಗತ್ತಿನನಿಲ್ಲಿ ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಎಂಟು ತಿಂಗಳ ಹಿಂದೆ ನಡೆದಿದ್ದ ಗ್ಯಾಂಗ್ ರೇಪ್ ಈಗ ಬಯಲಾಗಿದೆ. ಯಾದಗಿರಿಯ ಈ ಭಯಾನಕ ಸ್ಟೋರಿ ಇವತ್ತಿನ ಎಫ್‌ಐಆರ್ ನಲ್ಲಿ. ಮಹಿಳೆಯೊಬ್ಬಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದರು. ಮಹಿಳೆಯನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದರು. ಬಸ್ ಸ್ಟಾಂಡ್ ನಲ್ಲಿ ನಿಂತವಳನ್ನು ಸಿನಿಮಾ ಮಾದರಿಯಲ್ಲಿ ಕಿಡ್ನಾಪ್ ಮಾಡಿ ಹಿಂಸಿಸಿದ್ದರು.  ಈ ದೌರ್ಜನ್ಯದ ಪ್ರಕರಣ ಬಯಲಿಗೆ ಎಳೆದಿದ್ದು ಕನ್ನಡಪ್ರಭ. 

 • Asianet Suvarna Impact Chamarajanagar District administration replace Mysuru Maharaj Photos hls

  stateSep 12, 2021, 5:54 PM IST

  ಸುವರ್ಣ ಇಂಪ್ಯಾಕ್ಟ್.!ಮತ್ತೆ ಬಂತು ತೆರವುಗೊಳಿಸಿದ್ದ ಮಹಾರಾಜರ ಫೋಟೋ..!

  ಫೋಟೋ ತೆರವುಗೊಳಿಸಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ಮತ್ತೆ ಅಳವಡಿಸಿದೆ ಚಾಮರಾಜನಗರ ಜಿಲ್ಲಾಡಳಿತ.
   

 • Asianet Suvarna News Ganesha Creates Awareness About Covid Norms hls
  Video Icon

  stateSep 12, 2021, 4:46 PM IST

  ಏಷ್ಯಾನೆಟ್ ಸುವರ್ಣ ನ್ಯೂಸ್ ಗಣೇಶನಿಂದ ಕೊರೋನಾ ಜನಜಾಗೃತಿ

  ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದಂತೆ ಜನ ಕೋವಿಡ್ ನಿಯಮ, ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಗಣಪತಿ ಕೊರೋನಾ ಜಾಗೃತಿ ಮೂಡಿಸುತ್ತಿದ್ದಾನೆ. 

 • Karnataka CM Bommai gets pet Asianet Suvarna News Hello CM inauguration
  Video Icon

  PoliticsSep 11, 2021, 10:58 PM IST

  ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಸಿಎಂ ಬೊಮ್ಮಾಯಿ, ಸಿಕ್ಕಿದೆ ಮರೆಯಲಾಗದ ಗಿಫ್ಟ್

  ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗ ಹಲೋ ಸಿಎಂ 3ನೇ ಸೀಸನ್ ಅನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಬಾಲ್ಯ, ಜೀವನದ ಏಳು, ಬೀಳು, ಸುಖ-ದುಃಖವನ್ನು ಕರ್ನಾಟಕದ ಜನತೆಯೊಂದಿಗೆ ಹಂಚಿಕೊಂಡಿದ್ದು ಹೀಗೆ...

 • Zee Kannada Jothe Jotheyali fame Megha Shetty celebrates Ganesha festival with Asianet Suvarna news vcs
  Video Icon

  Small ScreenSep 11, 2021, 5:35 PM IST

  ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಗಣೇಶನಲ್ಲಿ ಬೇಡಿದ ಆ ಒಂದು ವರವಿದು!

  ಜೊತೆ ಜೊತೆಯಲಿ ನಟಿ ಅನು ಸಿರಿಮನೆ ಉರಫ್ ಮೇಘಾ ಶೆಟ್ಟಿ ಗಣೇಶ ಹಬ್ಬದ ದಿನ ಮಣ್ಣಿನ ಗಣಪತಿ ತಯಾರಿಸಿದ್ದಾರೆ. ಗಣೇಶನಿಗೆ ಇರುವ ಕೆಲವು ಹೆಸರುಗಳನ್ನು ಹೇಳಿ, ತಮ್ಮಲ್ಲಿದ್ದು ಒಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಏನದು? ಈ ವಿಡಿಯೋ ನೋಡಿ.... 
   

 • Asianet Suvarna FIR Dancer Kishore Shetty s Statement Raises Questions Over Drug Case Probe mah
  Video Icon

  CRIMESep 10, 2021, 3:47 PM IST

  'ನನ್ನ ಅಮ್ಮನಿಗೆ ಏನಾದರೂ ಆದ್ರೆ ಯಾವನ್ನೂ ಬಿಡಲ್ಲ'

  ಒಂದು ವರ್ಷದ ನಂತರ ಮತ್ತೆ ಡ್ರಗ್ಸ್  ಕೇಸ್ ವೇಗ ಪಡೆದುಕೊಂಡಿದೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಒಂದು ಹೇಳಿಕೆ ನೀಡಿದ್ದರೆ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯದನ್ನೇ ಹೇಳುತ್ತಿವೆ. ಕರ್ನಾಟಕದ ಖ್ಯಾತ ನಿರೂಪಕಿ ಅನುಶ್ರೀ ಸುತ್ತ ಮಾದಕ ಜಾಲದ ಹುತ್ತ ಬೆಳೆದು ನಿಂತಿದೆ.  ಈಗ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರಿಲ್ಲ ಎನ್ನುವುದು ಮತ್ತೊಂದಿಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.   ಹಾಗಾದರೆ ಏನಾಗಿದೆ ಪ್ರಕರಣ? ಮಂಗಳೂರು ಪೊಲೀಸರು ಹೇಳುವುದೇನು? ಸ್ವತಃ ಅನುಶ್ರೀ ಈ  ಬಗ್ಗೆ ಏನು ಹೇಳುತ್ತಾರೆ? 

 • Suvarna FIR Shivamogga Youth Allegedly Kills Girl Over Love Affair Commits Suicide mah
  Video Icon

  CRIMESep 9, 2021, 3:38 PM IST

  ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

  ಹಾಸ್ಟೇಲ್ ನಲ್ಲಿ ಓದುತ್ತಿದ್ದ ಹುಡುಗಿ ಸ್ನೇಹಿತೆಯ ಜತೆ ಕಣ್ಮರೆಯಾಗುತ್ತಾಳೆ. ಆಕೆಯ ಹೆಣ ದೂರದ  ಕಾಡಿನಲ್ಲಿ ಇದೆ ಎಂದವ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ. ಇದೊಂದು ವಿಚಿತ್ರ ಪ್ರೇಮ ಕತೆ.. ಪ್ರೀತಿ ಕೊಂದ ಕೊಲೆಗಾತಿಯೋ... ಕೊಲೆಗಾರನೋ!  ಯುವತಿ ಹೆಣ, ಡೆತ್ ನೋಟ್..ವಿಷದ ಬಾಟಲಿ.. ಕುತ್ತಿಗೆಯಲ್ಲಿದ್ದ ಗಾಯದ ಗುರುತು ಬೇರೆಯದ್ದೇ ಕತೆ ಹೇಳಿತ್ತು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಅಪರಾಧ ಸ್ಟೋರಿ.  ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು. ತನಿಖೆಯ ಬೆನ್ನು ಬಿದ್ದ ಪೊಲೀಸರಿಗೆ ಒಂದೊಂದೆ ಮಾಹಿತಿ ತೆರೆದುಕೊಂಡಿತು. 

 • Suvarna FIR Drunkard Husband Kills Wife Commits Suicide in Vijayapura mah
  Video Icon

  CRIMESep 8, 2021, 8:35 PM IST

  ಅನುಮಾನ ಹೊಕ್ಕರೆ ಅದು ಸಂಸಾರವಲ್ಲ..ನರಕ ವಿಜಯಪುರದ ಸೈಕೋ ಗಂಡ!

  ಗಂಡ  ಹೆಂಡತಿ ಸಂಬಂಧದಲ್ಲಿ ಅನುಮಾನವೊಂದು ಹುಟ್ಟಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಡೀ ಕುಟುಂಬವೇ ಛಿದ್ರ ಛಿದ್ರವಾಗಿ ಹೋಗುತ್ತದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯದ ತರ್ಕ ಸಿನಿಮಾದ ಕತೆಯನ್ನೇ ಇದು ಹೋಲುತ್ತದೆ. ಸೈಕೋ ಗಂಡ.. ಅನುಮಾನದ ಭೂತ ಹೊಕ್ಕಿದರೆ ಏನಾಗಬಹುದು ಎನ್ನುವುದಕ್ಕೆ ಈ ಸಿನಿಮಾ  ಒಂದು ನಿದರ್ಶನ. ಇಂಥದ್ದೇ ಅನುಮಾನ ರೀಯಲ್ ಲೈಫ್ ನಲ್ಲಿ ಉಂಟಾದರೆ. ಹದಿನೈದು ವರ್ಷದ ಸಂಸಾರ..ಬೆಡ್ ರೂಂ ನಲ್ಲಿ ಹೆಂಡತಿ ಹೆಣ..ನೇಣು ಬಿಗಿದುಕೊಂಡ ಗಂಡ... ಅನುಮಾನದ ಸಂಸಾರ. 

 • Asianet Suvarna Special Gas Geyser Safety Precautions Safety Tips Mah
  Video Icon

  LifestyleSep 8, 2021, 7:14 PM IST

  ಗ್ಯಾಸ್ ಗೀಸರ್ ಸೈಲಂಟ್ ಕಿಲ್ಲರ್.. ಮುನ್ನೆಚ್ಚರಿಕೆ ಕ್ರಮ ಏನೇನು?

  ನೀವು ಮನೆಯಲ್ಲಿ ಗ್ಯಾಸ್ ಗೀಸರ್ ಬಳಸುತ್ತೀರಾ? ಹಾಗಾದರೆ ಈ  ವಿವರಣೆಯನ್ನು ನೋಡಲೇಬೇಕು. ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್. ಸ್ನಾನಕ್ಕೆಂದು ಹೋದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಗ್ಯಾಸ್ ಗೀಸರ್ ಬಲಿ ಪಡೆದಿದೆ.  ಗ್ಯಾಸ್ ಗೀಸರ್  ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿದ್ದಾರೆ. 
  ಸೆಪ್ಟೆಂಬರ್ 4 ರ ಮಧ್ಯಾಹ್ನ 12:30 ರ ವೇಳೆಗೆ ಸ್ನಾನಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ತೆರಳಿದ್ದರು. ಈ ವೇಳೆ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಉಸಿರುಗಟ್ಟಿ ಸಾವು ಕಂಡಿದ್ದಾರೆ ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ ಅಲ್ಲೇ ಸಾವು ಕಂಡಿದ್ದಾರೆ. ಹಾಗಾದರೆ ಏನೆಲ್ಲ ಎಚ್ಚರಿಕೆ ಪಾಲಿಸಿಬೇಕು? 

 • Suvarna FIR Man kills wife claims it happened in road accident Hassan mah
  Video Icon

  CRIMESep 5, 2021, 3:56 PM IST

  ಹಾಸನ; ರಾತ್ರಿ ಘೋರ ಅಪಘಾತ..ಹೆಂಡತಿ ಸ್ಟಾಟ್ ಡೆತ್.. ಮುಂಜಾನೆ ಪ್ರಕರಣವೇ ಬೇರೆ!

  ಒಂದು ಭಯಾನಕ ಆಕ್ಸಿಡೆಂಟ್.. ಗಂಡ-ಹೆಂಡತಿ ಬೈಕ್ ನಲ್ಲಿ ಬರುತ್ತಿದ್ದರು. ಹೆಂಡತಿ ಸ್ಪಾಟ್ ನಲ್ಲಿಯೇ ಸಾವಿಗೀಡಾಗಿದ್ದಾಳು. ಆದರೆ ರಾತ್ರಿ ಬೆಳಗಾಗುವುದರೊಳಗೆ ಕೇಸಿನ ದಿಕ್ಕೇ ಬದಲಾಗಿತ್ತು. ಹೆಂಡತಿ ಸ್ಪಾಟ್ ಡೆತ್.ರಸ್ತೆಯಲ್ಲಿ ಗಂಡನ ಗೋಳಾಟ.. ಬೆಳಗ್ಗೆ ನೋಡಿದರೆ ಕತೆಯೇ ಬೇರೆ.. ಆಕ್ಸಿಡೆಂಟ್.. ಒಂದು ರೋಚಕ ಕತೆ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. ಹಾಸನ ಜಿಲ್ಲೆ ಅರಕಲಗೂಡಿನ ಒಂದು ಥ್ರಿಲ್ಲಿಂಕ್ ಅಪರಾಧ ಸ್ಟೋರಿ...