Asi  

(Search results - 557)
 • children noodles

  Health17, Oct 2019, 2:43 PM IST

  ಏಷ್ಯನ್ ಮಕ್ಕಳಿಗೆ ಅಪಾಯಕಾರಿಯಾಗುತ್ತಿರುವ ಇನ್ಸ್‌ಟ್ಯಾಂಟ್ ನೂಡಲ್ಸ್!

  ಇನ್ಸ್‌ಟ್ಯಾಂಟ್ ನೂಡಲ್ಸ್‌ನ್ನು ಮನೆಗೆ ಪ್ರತಿ ವಾರ ತರುವವರು ನೀವಾದರೆ ಮಕ್ಕಳ ಆರೋಗ್ಯಕ್ಕೆ ನೀವೇ ವಿಲನ್ ಆಗುತ್ತಿದ್ದೀರಿ. ಹೇಗೆ, ಯಾಕೆ ತಿಳ್ಕೊಳಿ...

 • Asim

  News9, Oct 2019, 7:56 AM IST

  ಭಾರತೀಯ ಉಪಖಂಡದ ಅಲ್‌ಖೈದಾ ಮುಖ್ಯಸ್ಥ ಆಸಿಮ್‌ ಆಫ್ಘನ್‌ನಲ್ಲಿ ಬಲಿ!

  ಭಾರತೀಯ ಉಪಖಂಡದ ಅಲ್‌ಖೈದಾ ಮುಖ್ಯಸ್ಥ ಆಸಿಮ್‌ ಆಫ್ಘನ್‌ನಲ್ಲಿ ಬಲಿ| ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಉತ್ತರಪ್ರದೇಶ ಮೂಲದ ಆಸಿಂ ಉಮರ್‌

 • traffice police

  Davanagere7, Oct 2019, 1:26 PM IST

  ವಾಹನ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್ : ಪೇದೆ, ASI ಅಮಾನತು

  ವಾಹನ ಸವಾರ ನಿಯಮ ಉಲ್ಲಂಘನೆ ಮಾಡದ್ದಕ್ಕೆ ದಂಡ ವಿಧಿಸದೇ ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದ ಪೊಲೀಸರಿಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. 

 • News5, Oct 2019, 4:36 PM IST

  ಕೈಗೆಟುಕುತ್ತಿಲ್ಲ ಈರುಳ್ಳಿ: ಬೆಲೆ ಏರಿದರೆ ದೇಶದಲ್ಲಿ ಸರ್ಕಾರಗಳೂ ಇಳೀತಾವೆ!

  ಈರುಳ್ಳಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ದಿನೇ ದಿನೇ ಏರಿಳಿತ ಕಾಣುತ್ತಿರುವ ಈರುಳ್ಳಿ ಬೆಲೆ ಇತ್ತೀಚೆಗೆ ಕೆಲವೆಡೆ ಕೆ.ಜಿ.ಗೆ 80 ರು. ಮುಟ್ಟಿತ್ತು. ಕೇಂದ್ರ ಸರ್ಕಾರ ರಫ್ತು ನಿಷೇಧ, ದಾಸ್ತಾನಿಗೆ ಮಿತಿ ಹೇರಿದ ಬೆನ್ನಲ್ಲೇ ಅಲ್ಪ ಮಟ್ಟಿಗೆ ದರ ಇಳಿಕೆಯಾಗಿದೆ. ಏಷ್ಯಾದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಕೆ.ಜಿ. ಈರುಳ್ಳಿ ಬೆಲೆ 30 ರು.ಗೆ ಬಂದಿದೆ. ಆದರೆ ಬೆಂಗಳೂರು, ದೆಹಲಿಯಲ್ಲಿ 50 ರು. ಮೇಲೇಯೇ ಇದ್ದು, ಬೆಲೆ ಇನ್ನೂ ಗಮನಾರ್ಹ ಇಳಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಏರಿಳಿತಕ್ಕೆ ಕಾರಣ ಏನು? ಭಾರತದಲ್ಲಿ ಎಷ್ಟು ಈರುಳ್ಳಿ ಉತ್ಪಾದನೆಯಾಗುತ್ತದೆ? ಈರುಳ್ಳಿ ಬೆಲೆ ಏರಿಕೆಯಿಂದ ಏನೇನಾಗುತ್ತೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.

 • Video Icon

  NRI4, Oct 2019, 5:58 PM IST

  ಭಾರತೀಯ ನೃತ್ಯ-ಸಂಗೀತದ ರಾಯಭಾರಿ; ಇಂಡಿಯನ್ ರಾಗ ಜೊತೆ ಸುವರ್ಣ ಜುಗಲ್‌ಬಂದಿ

  ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ನೋಡದವರಾರಿದ್ದಾರೆ? ಪ್ರಧಾನಿ ಮೋದಿ ಭಾಷಣದ ಹೊರತಾಗಿ, ನೆರೆದಿದ್ದ ಜನಸಾಗರದ ಮನಸೂರೆಗೊಂಡಿದ್ದು ಯಾರು? ಹೌದು, ನೀವು ಸರಿಯಾಗಿ ಯೋಚ್ನೆ ಮಾಡಿದ್ರಿ. ಅದುವೇ ‘ಇಂಡಿಯನ್ ರಾಗ’ ತಂಡದ ಸಂಗೀತ-ನೃತ್ಯ ಕಾರ್ಯಕ್ರಮ! ತಂಡದ ಶ್ರೀರಾಮ್ ಈಮನಿ ಜೊತೆ ಏಷ್ಯಾನೆಟ್ ಪ್ರತಿನಿಧಿ ಸುನೀತಾ ಅಯ್ಯರ್ ಚಿಟ್‌ಚಾಟ್ ನಡೆಸಿದ್ದಾರೆ. 

 • Sports3, Oct 2019, 12:57 PM IST

  ಏಷ್ಯನ್‌ ಈಜು ಚಾಂಪಿಯನ್‌ಶಿಪ್ 2019: ಭಾರತಕ್ಕೆ 64 ಪದಕ

  ಮೊದಲ ಅಂ.ರಾ. ಕೂಟದಲ್ಲಿ ಭಾಗವಹಿಸಿರುವ ಪಾಲಕ್‌ ಶರ್ಮಾ 5 ಮೀ./7.5 ಮೀ. ಗುಂಪು 3 ಬಾಲಕಿಯರ ಪ್ಲಾಟ್‌ ಫಾರಂ ಸ್ಪರ್ಧೆಯಲ್ಲಿ 162.70 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು.

 • Policeman

  Karnataka Districts1, Oct 2019, 12:03 PM IST

  ದಂಡ ವಿಧಿಸಿದ ಪೊಲೀಸ್‌ ಮೇಲೆ ಹಲ್ಲೆ: ಠಾಣೆಯಲ್ಲಿ ಅಡಗಿದ ASI

  ನೂತನ ಟ್ರಾಫಿಕ್ ನಿಯಮಗಳು ಜಾರಿಯಾದ ಮೇಲೆ ಪೊಲೀಸ್ ಹಾಗೂ ವಾಹನನ ಸವಾರರ ನಡುವಿನ ಭಿನ್ನಾಭಿಪ್ರಾಯ, ಹಲ್ಲೆ, ಜಗಳ ನಡೆಯುತ್ತಲೇ ಇದೆ. ಕೋಲಾರದಲ್ಲಿ ದಂಡ ವಿಧಿಸಿರುವುದಕ್ಕೆ ಕೋಪಗೊಂಡ ಸವಾರರು ಪೊಲೀಸ್‌ ಮೇಲೆ ಹಲ್ಲೆ ನಡೆಸಿ, ಎಎಸ್‌ಐ ಓಡಿ ಹೋಗಿ ಠಾಣೆಯಲ್ಲಿ ಅಡಗಿಕುಳಿತ ಘಟನೆ ನಡೆದಿದೆ.

 • BR Sharath

  Sports1, Oct 2019, 11:22 AM IST

  ಎಮರ್ಜಿಂಗ್‌ ಏಷ್ಯಾಕಪ್‌ ಕ್ರಿಕೆಟ್ : ಭಾರತ ತಂಡಕ್ಕೆ ಕನ್ನಡಿಗ ಶರತ್‌ ನಾಯಕ!

  ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ ಕನ್ನಡಿಗ ಶರತ್ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಪ್ರಕಟಿಸಿರುವ ತಂಡದ ವಿವರ ಇಲ್ಲಿದೆ.

 • ind vs pak

  Sports30, Sep 2019, 3:39 PM IST

  ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

  ‘ಭಾ​ರತ ತಂಡ ಪಾಕಿ​ಸ್ತಾ​ನಕ್ಕೆ ಆಗ​ಮಿ​ಸ​ಲಿದೆ ಎನ್ನು​ವ ಭರ​ವಸೆ ಇದೆ. ಒಂದೊಮ್ಮೆ ಭಾರತ ಸರ್ಕಾರ ತಂಡಕ್ಕೆ ಅನು​ಮತಿ ನೀಡ​ದಿ​ದ್ದರೆ, ತಟಸ್ಥ ಸ್ಥಳ​ದಲ್ಲಿ ಟೂರ್ನಿ ಆಯೋ​ಜಿ​ಸಲು ನಾವು ಸಿದ್ಧ​ರಿ​ದ್ದೇವೆ’ ಎಂದು ಪಿಸಿಬಿ ಸಿಇ​ಒ ವಸೀಂ ಖಾನ್‌ ಹೇಳಿ​ದ್ದಾರೆ.
   

 • Basketball

  Sports30, Sep 2019, 1:05 PM IST

  ಏಷ್ಯಾ ಬಾಸ್ಕೆಟ್‌ಬಾಲ್‌: ಜಪಾನ್‌ ಚಾಂಪಿಯನ್‌

  ಇಲ್ಲಿನ ಕಂಠೀ​ರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆ​ದ ಫೈನಲ್‌ನಲ್ಲಿ ಜಪಾ​ನ್‌, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿ​ಸಿತು. 11 ಬಾರಿ ಚಾಂಪಿ​ಯನ್‌ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿ​ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊ​ರಿಯಾ (12 ಬಾರಿ ಚಾಂಪಿ​ಯನ್‌)ದ ದಾಖಲೆ ಸರಿ​ಗ​ಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇ​ರ​ಲಿಲ್ಲ. 

 • swimming

  SPORTS30, Sep 2019, 11:42 AM IST

  ಏಷ್ಯನ್‌ ಈಜು ಕೂಟ: ಚಿನ್ನಕ್ಕೆ ಮುತ್ತಿಟ್ಟ ರಮಾ​ನಂದ

  ಪುರುಷರ ಮುಕ್ತ ವಿಭಾಗದಲ್ಲಿ 1 ಮೀ. ಸ್ಟ್ರಿಂಗ್‌ ಬೋರ್ಡ್‌ ಸ್ಪರ್ಧೆಯಲ್ಲಿ ರಮಾನಂದ 300.80 ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ರಮಾನಂದಗೆ ತೀವ್ರ ಪೈಪೋಟಿ ನೀಡಿದ ಭಾರತದ ಸಿದ್ಧಾಥ್‌ರ್‍ ಪ್ರದೇಶಿ 272.25 ಅಂಕಗಳಿಸಿ ಕಂಚಿನ ಪದಕ ಗೆದ್ದರು.

 • Srihari Nataraj

  SPORTS28, Sep 2019, 2:25 PM IST

  ಏಷ್ಯನ್ ಈಜು ಕೂಟ: ಶ್ರೀಹರಿ ನಟರಾಜ್ ಗೆ 5ನೇ ಚಿನ್ನ

  ಭಾರತ 15 ಚಿನ್ನ, 19 ಬೆಳ್ಳಿ, 18ಕಂಚಿನೊಂದಿಗೆ 52 ಪದಕ ಗೆದ್ದು ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 47 ಚಿನ್ನದೊಂದಿಗೆ 79 ಪದಕ ಮುಡಿಗೇರಿಸಿಕೊಂಡ ಜಪಾನ್ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಸೆ. 29ರಿಂದ ಡೈವಿಂಗ್ ಸ್ಪರ್ಧೆ ನಡೆಯಲಿದೆ.

 • Indian Basket Ball

  SPORTS28, Sep 2019, 1:45 PM IST

  ಏಷ್ಯಾ ಬಾಸ್ಕೆಟ್‌ಬಾಲ್: ಭಾರತಕ್ಕೆ ನಾಲ್ಕನೇ ಸೋಲು

  ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಹಾಗೂ 8ನೇ ಸ್ಥಾನಗಳ ಪಂದ್ಯದಲ್ಲಿ ಭಾರತ, ಫಿಲಿಪೈನ್ಸ್ ವಿರುದ್ಧ 78-92 ಅಂಕಗಳಲ್ಲಿ ಪರಾಭವ ಹೊಂದಿತು. ‘ಎ’ ಡಿವಿಜನ್‌ನಲ್ಲಿ ಉಳಿಯಬೇಕಿದ್ದರೆ ‘ಎ’ ಗುಂಪಿನಲ್ಲಿ 3 ಸೋಲುಗಳಿಂದ ಕೊನೆಯ ಸ್ಥಾನ ಪಡೆದಿದ್ದ ಭಾರತ, ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಫಿಲಿಪೈನ್ಸ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು. 

 • Swimming SriHari

  SPORTS27, Sep 2019, 12:28 PM IST

  ಏಷ್ಯನ್‌ ಈಜು ಕೂಟ: ರಾವತ್‌ ಮುಡಿಗೆ 4ನೇ ಚಿನ್ನ

  ರಾಜ್ಯದ ಶ್ರೀಹರಿ ನಟರಾಜ್‌ ಅವರ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಭಾರತದ ಸ್ಪರ್ಧಿಗಳು 4 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 12 ಪದಕ ಜಯಿಸಿದರು. ಮೊದಲ ದಿನ 18, 2ನೇ ದಿನ 10 ಸೇರಿದಂತೆ ಒಟ್ಟಾರೆ 40 ಪದಕ ಗೆದ್ದಿರುವ ಭಾರತ ಪಟ್ಟಿಯಲ್ಲಿ 4ನೇ ಸ್ಥಾನ ಪಡೆ​ದಿದೆ.

 • madhavan

  SPORTS26, Sep 2019, 5:52 PM IST

  ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

  ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ನಟ ಮಾಧವನ್ ಪುತ್ರ ಬೆಳ್ಳಿ ಪದಕ ಸಾಧನೆ ಮಾಡಿದ್ದಾರೆ. ಮಾಧವನ್ ಮಗನ ಸಾಧನೆಯನ್ನು ಬಾಲಿವುಡ್ ಸೆಲೆಬ್ರೆಟಿಗಳು ಶ್ಲಾಘಿಸಿದ್ದಾರೆ.