Ashwini Vaishnaw  

(Search results - 3)
 • Union Railway Minister Ashwini Vaishnaw Visited His Residence At Jodhpur podUnion Railway Minister Ashwini Vaishnaw Visited His Residence At Jodhpur pod

  IndiaOct 3, 2021, 4:23 PM IST

  8 ತಿಂಗಳ ಬಳಿಕ ಮನೆಗೆ ಭೇಟಿ ಕೊಟ್ಟ ರೈಲ್ವೇ ಸಚಿವ: ತಂದೆ ಕೊಟ್ಟ ಪತ್ರದಲ್ಲಿತ್ತು ಆ ಒಂದು ವಾಕ್ಯ!

  ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾದ(Railway Minister) ಬಳಿಕ ಇದೇ ಮೊದಲ ಬಾರಿ ಅಶ್ವಿನಿ ವೈಷ್ಣವ್(Ashwini Vaishnav) ಜೋಧ್ಪುರದ(Jodhpur) ತಮ್ಮ ಮನೆಗೆ ತಲುಪಿದ್ದಾರೆರು. ಪಟ್ಟಣವಾಸಿಗಳು ತಮ್ಮ ಮನೆ ಮಗನಿಗೆ ಹೂವಿನ ಸ್ವಾಗತ ನೀಡಿದ್ದಾರೆ. ಊರಿನ ಜನರೆಲ್ಲಾ ಸೇರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಸಚಿವರು ಕಾರಿನಿಂದ ಇಳಿದು ಅವರ ಮನೆ ದ್ವಾರ ತಲುಪುತ್ತಿದ್ದಂತೆಯೇ ಮೊಟ್ಟ ಮೊದಲು ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ಸಮಯದಲ್ಲಿ ಅವರು ಭಾವುಕರಾಗಿದ್ದಾರೆ. ಬಳಿಕ, ತಾಯಿ ತನ್ನ ಮಗನಿಗೆ ತಿಲಕವಿಟ್ಟು ಮನೆಯೊಳಗೆ ಕರೆಸಿಕೊಂಡಿದ್ದಾರೆ.

 • Railways Minister Ashwini Vaishnaw Announces 2 Crore Rupees price money and Promotion for Tokyo Olympics Medallist Weightlifter Mirabai Chanu kvnRailways Minister Ashwini Vaishnaw Announces 2 Crore Rupees price money and Promotion for Tokyo Olympics Medallist Weightlifter Mirabai Chanu kvn

  OlympicsJul 27, 2021, 5:01 PM IST

  ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

  ಮಣಿಪುರದ ಮೀರಾಬಾಯಿ ಚಾನು ಈಶಾನ್ಯ ರೈಲ್ವೇ ಉದ್ಯೋಗಿಯಾಗಿದ್ದು, ಏಪ್ರಿಲ್‌ 2018ರಲ್ಲಿ ಸ್ಪೆಷಲ್ ಡ್ಯೂಟಿ(ಕ್ರೀಡೆ) ಆಫಿಸರ್ ಆಗಿ ಬಡ್ತಿ ನೀಡಲಾಗಿತ್ತು. ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 49 ಕೆ.ಜಿ. ವಿಭಾಗದ ವೇಟ್‌ಲಿಪ್ಟಿಂಗ್‌ನಲ್ಲಿ ಒಟ್ಟು 202(87ಕೆಜಿ ಸ್ನ್ಯಾಚ್‌&115 ಕೆಜಿ ಕ್ಲೀನ್ ಅಂಡ್‌ ಜೆರ್ಕ್) ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ಬೀಗಿದ್ದರು.

 • New IT Minister Ashwini Vaishnaw Warns Twitter after he takes charge ckmNew IT Minister Ashwini Vaishnaw Warns Twitter after he takes charge ckm

  Whats NewJul 8, 2021, 3:35 PM IST

  ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ವಾರ್ನಿಂಗ್ ನೀಡಿದ ನೂತನ ಸಚಿವ ಅಶ್ವಿನಿ ವೈಷ್ಣವ್!

  • ನೂತನ ಐಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶ್ವಿನಿ ವೈಷ್ಣವ್
  • ಸಂಪುಟ ಪುನಾರಚನೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರವಿ ಶಂಕರ್ ಪ್ರಸಾದ್ 
  • ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ಖಡಕ್ ವಾರ್ನಿಂಗ್