Ashwini Gowda  

(Search results - 4)
 • 08 top10 stories

  News8, Nov 2019, 4:37 PM IST

  ತಲೈವಾ ಆರೋಪಕ್ಕೆ BJP ಗಡ ಗಡ, ಪೊಲೀಸ್ರಿಗೆ ಶರಣಾದ ಅಶ್ವಿನಿ ಗೌಡ; ನ.8ರ ಟಾಪ್ 10 ಸುದ್ದಿ!

  ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿದ್ದ, ಸೂಪರ್ ಸ್ಟಾರ್ ರಜನಿ ಕಾಂತ್ ಇದೀಗ ತಿರುಗಿ ಬಿದ್ದಿದ್ದಾರೆ. ತಲೈವಾ ಆರೋಪಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ  ನಟಿ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಆಯೋಧ್ಯೆ ತೀರ್ಪಿಗೆ ಮೂಹೂರ್ತ ಫಿಕ್ಸ್, ಸ್ಟಾರ್ ಕ್ರಿಕೆಟಿಗನ ಕಪಾಳಕ್ಕೆ ಭಾರಿಸಿ ಫಿಕ್ಸಿಂಗ್ ಮಾಹಿತಿ ಕಕ್ಕಿಸಿದ ಪೊಲೀಸ್ ಸೇರಿದಂತೆ ನವೆಂಬರ್ 8ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • ashwini gowda surrenders after assaulted the doctors in minto hospital
  Video Icon

  Bengaluru-Urban8, Nov 2019, 2:07 PM IST

  ವೈದ್ಯರ ಮುಷ್ಕರ: ಅಶ್ವಿನಿ ಗೌಡ ಸೇರಿ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು

  ನಗರದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ರಾಜ್ಯದೆಲ್ಲೆಡೆ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಟಿ ಹಾಗೂ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ ಹಲವರು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ, ಮುಷ್ಕರವಿನ್ನೂ ಮುಂದುವರಿದಿದೆ. ಅಲ್ಲದೇ ತಮ್ಮ ಹೋರಾಟವನ್ನು ಇನ್ನಷ್ಟೂ ಮುಂದುವರಿಸುವುದಾಗಿ ಕರವೇ ಎಚ್ಚರಿಸಿದೆ. 

 • Ashwini Gowda

  Sandalwood5, Nov 2019, 4:02 PM IST

  ಕನ್ನಡ ಮಾತನಾಡದ ವೈದ್ಯರ ಮೇಲೆ ಹಲ್ಲೆ ಮಾಡಿದ ಕಿರುತೆರೆ ನಟಿಯ ಅಸಲಿ ಮುಖ!

   

  ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಕನ್ನಡ ಮಾತನಾಡದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅದರಿಂದಾದ ಪರಿಣಾಮಕ್ಕೆ ದಿನ ಸುದ್ದಿಯಲ್ಲಿದ್ದಾರೆ. ಯಾರು ಈ ಅಶ್ವಿನಿ ಗೌಡ?

 • Ashwini Gowda

  Sandalwood17, Apr 2019, 9:26 AM IST

  ‘ವಾರಸ್ದಾರ’ ನ ನಾಯಕಿ ಈಗ ಚಿತ್ರ ನಿರ್ಮಾಪಕಿ

  ಸಿನಿಮಾ ಮತ್ತು ಕಿರುತೆರೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ನಟನೆಗೆ ಮರಳಿ ಬಂದವರು ಅಶ್ವಿನಿ ಗೌಡ.  ಸದ್ಯ ಪದ್ಮಾವತಿ, ಕಾವೇರಿ, ಮರಳಿ ಬಂದಳು ಸೀತೆ, ಮೇಘಾ ಮುಂತಾದ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. 40 ಸಿನಿಮಾ, 15ಕ್ಕೂ ಹೆಚ್ಚು ಧಾರಾವಾಹಿಗಳ ನಟನೆಯ ಅನುಭವದಿಂದ ಈಗ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.