Ashwini  

(Search results - 26)
 • Minister of State for Health, Ashwini Choubey

  India19, Mar 2020, 1:08 PM IST

  ಉರಿ ಬಿಸಿಲು ಕಾಯಿಸ್ಕೊಳ್ಳಿ ಕೊರೋನಾ ಸಾಯುತ್ತೆ: ಕೇಂದ್ರ ಸಚಿವರ ಹುಚ್ಚು ಸಲಹೆ!

  ಕೊರೋನಾ ಅಟ್ಟಹಾಸ| ಕೊರೋನಾ ತಡೆಯಲು ಕೇಂದ್ರ ಸಚಿವರ ವಿಚಿತ್ರ ಸಲಹೆ| ಬಿಸಿಲಿಗೆ ನಿಲ್ಲಿ ಕೊರೋನಾ ಓಡಿಸಿ

 • karthik Jayaram

  Interviews12, Feb 2020, 11:03 AM IST

  ಕನ್ನಡದಲ್ಲಿಯೂ ಬರುತ್ತಿದೆ ಜೆಕೆ ನಟನೆಯ `ಓ ಪುಷ್ಪಾ ಐ ಹೇಟ್ ಟಿಯರ್ಸ್'!

  ಓ ಪುಷ್ಪಾ ಐ ಹೇಟ್ ಲವ್ ಸ್ಟೋರೀಸ್ ಎನ್ನುವುದು ಜೆ.ಕೆ ನಟಿಸಿರುವ ಹಿಂದಿ ಚಿತ್ರ. ಫೆಬ್ರವರಿ ಕೊನೆಗೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡಕ್ಕೂ ಡಬ್ ಆಗಲಿದೆ.

 • sports

  OTHER SPORTS11, Feb 2020, 10:45 AM IST

  ಸತತ 12 ಗಂಟೆ ಓಡಿ ದಾಖಲೆ ಬರೆದ ಬೆಂಗ್ಳೂರಿನ ಅಶ್ವಿನಿ

  12 ಗಂಟೆಯ ಅವಧಿಯಲ್ಲಿ ಅಶ್ವಿನಿ 112 ಕಿ.ಮೀ. ದೂರ ಕ್ರಮಿಸುವ ಮೂಲಕ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ದಾಖಲೆ ನಿರ್ಮಿಸಿದ್ದಾರೆ. 

 • Tiny Yawns Baby photoshoot

  relationship20, Jan 2020, 9:42 AM IST

  ಶ್ರುತಿ ಹರಿಹರನ್‌ ಮಗುವಿನ ಫೋಟೋ ತೆಗೆದ 'Tiny Yawns' ಬಗ್ಗೆ ಇಲ್ಲಿದೆ ನೋಡಿ!

  ಟ್ರಾವೆಲ್‌ ಫೋಟೋಗ್ರಾಫರ್‌ ಆಗಿ ಹತ್ತು ವರ್ಷ ಕೆಲಸ ಮಾಡುತ್ತಿದ್ದ ಅಶ್ವಿನಿ ನೀಥನ್‌ ಎನ್ನುವವರು ಈಗ ಬೆಂಗಳೂರಿನ ನಾಗರಬಾವಿಯಲ್ಲಿ ಟೈನಿ ಯಾನ್ಸ್‌ ಫೋಟೋಗ್ರಫಿ ಎನ್ನುವ ಸ್ಟುಡಿಯೋ ಕಟ್ಟಿದ್ದಾರೆ. ಇಲ್ಲಿ ಒಂದು ತಿಂಗಳ ಒಳಗಿನ ನ್ಯೂ ಬಾರ್ನ್‌ ಬೇಬಿಗಳ, ಗರ್ಭಿಣಿಯರ ಮುದ್ದಾದ ಫೋಟೋಶೂಟ್‌ ಮಾಡಲಾಗುತ್ತದೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಇದೀಗ ಬೆಂಗಳೂರಿಗೂ ಬಂದಿದ್ದು, ಅದನ್ನು ನಮ್ಮವರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

 • Ashwini Ponnappa

  OTHER SPORTS16, Nov 2019, 10:54 AM IST

  ಬೆಂಗಳೂರಲ್ಲಿ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ; ಅಶ್ವಿನಿ ಜೊತೆ ಆಡೋ ಅವಕಾಶ!

  ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಿತ್ತಿದೆ. ಈಗಾಗಲೇ 4 ನಗರಗಳಲ್ಲಿನ ಚರಣ ಮುಕ್ತಾಯಗೊಂಡಿದ್ದು, ಬೆಂಗಳೂರಿಗೆ ಆಗಮಿಸಿದೆ. ವಿಶೇಷ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ವಿಶೇಷತೆ ಇಲ್ಲಿದೆ.
   

 • undefined

  OTHER SPORTS13, Nov 2019, 10:41 AM IST

  ಹಾಂಕಾಂಗ್ ಓಪನ್: ಪ್ರಿ ಕ್ವಾರ್ಟರ್‌ಗೆ ಸಾತ್ವಿಕ್-ಅಶ್ವಿನಿ ಪೊನ್ನಪ್ಪ!

  ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಹಾಗೂ ಅಶ್ವಿನ್ ಪೊನ್ನಪ್ಪ ಜೋಡಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತೀಯ ಪಟುಗಳು ಫಲಿತಾಂಶ ಇಲ್ಲಿದೆ.
   

 • 08 top10 stories

  News8, Nov 2019, 4:37 PM IST

  ತಲೈವಾ ಆರೋಪಕ್ಕೆ BJP ಗಡ ಗಡ, ಪೊಲೀಸ್ರಿಗೆ ಶರಣಾದ ಅಶ್ವಿನಿ ಗೌಡ; ನ.8ರ ಟಾಪ್ 10 ಸುದ್ದಿ!

  ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿದ್ದ, ಸೂಪರ್ ಸ್ಟಾರ್ ರಜನಿ ಕಾಂತ್ ಇದೀಗ ತಿರುಗಿ ಬಿದ್ದಿದ್ದಾರೆ. ತಲೈವಾ ಆರೋಪಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ  ನಟಿ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಆಯೋಧ್ಯೆ ತೀರ್ಪಿಗೆ ಮೂಹೂರ್ತ ಫಿಕ್ಸ್, ಸ್ಟಾರ್ ಕ್ರಿಕೆಟಿಗನ ಕಪಾಳಕ್ಕೆ ಭಾರಿಸಿ ಫಿಕ್ಸಿಂಗ್ ಮಾಹಿತಿ ಕಕ್ಕಿಸಿದ ಪೊಲೀಸ್ ಸೇರಿದಂತೆ ನವೆಂಬರ್ 8ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • ashwini gowda surrenders after assaulted the doctors in minto hospital
  Video Icon

  Bengaluru-Urban8, Nov 2019, 2:07 PM IST

  ವೈದ್ಯರ ಮುಷ್ಕರ: ಅಶ್ವಿನಿ ಗೌಡ ಸೇರಿ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು

  ನಗರದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ರಾಜ್ಯದೆಲ್ಲೆಡೆ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಟಿ ಹಾಗೂ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ ಹಲವರು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ, ಮುಷ್ಕರವಿನ್ನೂ ಮುಂದುವರಿದಿದೆ. ಅಲ್ಲದೇ ತಮ್ಮ ಹೋರಾಟವನ್ನು ಇನ್ನಷ್ಟೂ ಮುಂದುವರಿಸುವುದಾಗಿ ಕರವೇ ಎಚ್ಚರಿಸಿದೆ. 

 • Ashwini Gowda

  Sandalwood5, Nov 2019, 4:02 PM IST

  ಕನ್ನಡ ಮಾತನಾಡದ ವೈದ್ಯರ ಮೇಲೆ ಹಲ್ಲೆ ಮಾಡಿದ ಕಿರುತೆರೆ ನಟಿಯ ಅಸಲಿ ಮುಖ!

   

  ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಕನ್ನಡ ಮಾತನಾಡದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅದರಿಂದಾದ ಪರಿಣಾಮಕ್ಕೆ ದಿನ ಸುದ್ದಿಯಲ್ಲಿದ್ದಾರೆ. ಯಾರು ಈ ಅಶ್ವಿನಿ ಗೌಡ?

 • Ashwini

  NEWS9, Sep 2019, 8:50 AM IST

  'ಮಾಜಿ ಪ್ರಧಾನಿ ಮೊರಾರ್ಜಿ ಗೋಮೂತ್ರ ಸೇವಿಸ್ತಿದ್ದರು'

  ಔಷಧ ತಯಾರಿಕೆಯಲ್ಲಿ ಗೋ ಮೂತ್ರವನ್ನು ಬಳಸಿಕೊಳ್ಳುವ ಕುರಿತಾಗಿ ಆಯುಷ್‌ ಸಚಿವಾಲಯ ಗಂಭೀರ ಚಿಂತನೆ| ಮಾಜಿ ಪ್ರಧಾನಿ ಮೊರಾರ್ಜಿ ಗೋಮೂತ್ರ ಸೇವಿಸ್ತಿದ್ದರು| 

 • Ashwini Avani

  ENTERTAINMENT7, Jun 2019, 2:57 PM IST

  ‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

  ರಾಧಾ ರಮಣ  ಹಾಗೂ ಗಟ್ಟಿಮೇಳ ಧಾರಾವಾಹಿಯ ಇನೋಸೆಂಟ್ ಫೇಸ್ ಅವನಿ ರಿಯಲ್ ಲೈಫ್ ಫೋಟೋಸ್ ಇಲ್ಲಿವೆ....

 • Muddu lakshmi

  ENTERTAINMENT28, May 2019, 11:52 AM IST

  ಕಪ್ಪು ಸುಂದರಿ ‘ಮುದ್ದುಲಕ್ಷ್ಮಿ’ ರಿಯಲ್ ಬ್ಯಾಕ್ ಗ್ರೌಂಡ್ ಇದು!

  ಕಿರುತೆರೆ ಖ್ಯಾತ ಧಾರಾವಾಹಿ ‘ಮುದ್ದುಲಕ್ಷ್ಮಿ’ಯಲ್ಲಿ ಬಣ್ಣಕ್ಕಿಂತ ಗುಣ ಮುಖ್ಯ ಎಂಬುದನ್ನು ಅರ್ಥಗರ್ಭಿತವಾಗಿ ತೋರಿಸಿದ್ದಾರೆ. ಕಪ್ಪು, ಕಪ್ಪು ಎಂದು ಹಂಗಿಸುವವರಿಗೆ ಆ ಹೆಣ್ಣು ಮಗಳ ಮನಸ್ಸು ಹೇಗಿರುತ್ತದೆ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಜನರು ಏಕೆ ವಿಫಲರಾಗುತ್ತಾರೆ ಎಂದು ತೋರಿಸಲಾಗಿದೆ. ಆದರೆ ನಿಮಗೆ ಈ ಸುಂದರಿ ಯಾರು ಗೊತ್ತಾ ? ಲಕ್ಷ್ಮಿ ರಿಯಲ್ ಲೈಫ್ ಬಗ್ಗೆ ಇಲ್ಲಿದೆ ನೋಡಿ.

 • Ashwini Gowda

  Sandalwood17, Apr 2019, 9:26 AM IST

  ‘ವಾರಸ್ದಾರ’ ನ ನಾಯಕಿ ಈಗ ಚಿತ್ರ ನಿರ್ಮಾಪಕಿ

  ಸಿನಿಮಾ ಮತ್ತು ಕಿರುತೆರೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ನಟನೆಗೆ ಮರಳಿ ಬಂದವರು ಅಶ್ವಿನಿ ಗೌಡ.  ಸದ್ಯ ಪದ್ಮಾವತಿ, ಕಾವೇರಿ, ಮರಳಿ ಬಂದಳು ಸೀತೆ, ಮೇಘಾ ಮುಂತಾದ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. 40 ಸಿನಿಮಾ, 15ಕ್ಕೂ ಹೆಚ್ಚು ಧಾರಾವಾಹಿಗಳ ನಟನೆಯ ಅನುಭವದಿಂದ ಈಗ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.

 • CSK KXIP Dhoni Ashwin

  SPORTS6, Apr 2019, 3:33 PM IST

  IPL 2019: ಟಾಸ್ ಗೆದ್ದ CSK ಬ್ಯಾಟಿಂಗ್ ಆಯ್ಕೆ -ತಂಡದಲ್ಲಿ 3 ಬದಲಾವಣೆ!

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ CSK ಸೋಲು ಅನುಭವಿಸಿದ್ದರೆ, ಪಂಜಾಬ್ ಗೆಲುವಿನ ಅಲೆಯಲ್ಲಿದೆ. ಇದೀಗ ಟಾಸ್ ಗೆದ್ದಿರುವ CSK  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • Puneeth Rajkumar- Ashvini
  Video Icon

  Interviews25, Feb 2019, 3:41 PM IST

  ’ನಟಸಾರ್ವಭೌಮ’ ನೋಡಿ ಪುನೀತ್ ಪತ್ನಿ ಹೇಳಿದ್ದೇನು?

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ನಟಸಾರ್ವಭೌಮ ನೋಡಿ ಪತ್ನಿ ಅಶ್ವಿನಿ ಏನ್ ಹೇಳಿದ್ರು’ ಎಂದು ಕೇಳಿದಾಗ ಪತ್ನಿಯ ಬಗ್ಗೆ ಪುನೀತ್ ಹೇಳಿದ್ದು ಹೀಗೆ