Asianet Suvarna News Asianet Suvarna News
57 results for "

Ashika Ranganath

"
Cinema Hungama Avatara Purusha To Release During Sankranti gvdCinema Hungama Avatara Purusha To Release During Sankranti gvd
Video Icon

Avatara Purusha: ಸಂಕ್ರಾಂತಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಕಾಮಿಡಿ ಕಿಂಗ್ ಅಧ್ಯಕ್ಷ

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ 'ಅವತಾರ ಪುರುಷ' ಚಿತ್ರತಂಡ, ಇದೀಗ ಜನವರಿ 14ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಡಿಸೆಂಬರ್ 10ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ನಿರ್ಧರಿಸಿತ್ತು. 

Sandalwood Dec 29, 2021, 2:19 PM IST

Watch Sri Murali Ashika Ranganath Madhagaja Geleya song vcsWatch Sri Murali Ashika Ranganath Madhagaja Geleya song vcs
Video Icon

Madhagaja Geleya Song: ಶ್ರೀಮುರಳಿ ಆಶಿಕಾ ಗೆಳೆಯ ಪೂರ್ತಿ ಹಾಡು ಇಲ್ಲಿದೆ...

ಬಾಕ್ಸ್‌ ಆಫೀಸ್ ಕೋಟಿಯಲ್ಲಿ ಕಲೆಕ್ಷನ್ ಮಾಡುತ್ತಿರುವ ಮದಗಜ ಚಿತ್ರದ ಗೆಳೆಯ ಹಾಡು ಸೂಪರ್ ಹಿಟ್ ಆಗಿದೆ. ಹಾಡಿನಲ್ಲಿ ಆಶಿಕಾ ಮತ್ತು ಶ್ರೀಮುರಳಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾರು ನೋಡಿದರೂರೂ ಈ ಹಾಡು ಬಳಸಿ ರೀಲ್ಸ್ ಮಾಡುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾಗೆ ಬಿಗ್ ರಿಯಾಕ್ಷನ್ ಸಿಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದಾರೆ. 

Sandalwood Dec 12, 2021, 3:08 PM IST

kannada director simple suni tweet about sharan avatara purusha film gvdkannada director simple suni tweet about sharan avatara purusha film gvd

Avatara Purusha: ಶರಣ್ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ 'ಅವತಾರ ಪುರುಷ' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
 

Sandalwood Dec 11, 2021, 3:28 PM IST

Kannada Actress Ashika Ranganath Madhagaja movie Shooting Photos Viral gvdKannada Actress Ashika Ranganath Madhagaja movie Shooting Photos Viral gvd

Ashika Ranganath: ಮದಗಜ ಚಿತ್ರದ ಪಲ್ಲವಿ ಪಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ

'ಮದಗಜ' ಚಿತ್ರದಲ್ಲಿ ಆಶಿಕಾ ರಂಗನಾಥ್‌ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾವು ನಿಭಾಯಿಸಿದ್ದ ಪಾತ್ರ ಅಷ್ಟು ಸುಲಭವಾಗಿ ಇರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾದ ಮಾಹಿತಿಯನ್ನು ಚುಟುಚುಟು ಹುಡುಗಿ ಹಂಚಿಕೊಂಡಿದ್ದಾರೆ.

Sandalwood Dec 10, 2021, 5:16 PM IST

Special Interview With Sriimurali Madhagaja Team gvdSpecial Interview With Sriimurali Madhagaja Team gvd
Video Icon

Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆಗೆ ಚಿತ್ರತಂಡದ ಎಕ್ಸ್‌ಕ್ಲೂಸಿವ್ ಸಂದರ್ಶನ

ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ 'ಮದಗಜ' (Madhagaja) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಚಿತ್ರತಂಡ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

Sandalwood Dec 6, 2021, 8:50 PM IST

Kannada actor Sri Murali Madhagaja film collects 20 crore in 3 days vcsKannada actor Sri Murali Madhagaja film collects 20 crore in 3 days vcs

Madhagaja 3Day Collection: ಶ್ರೀಮುರಳಿ 'ಮದಗಜ' 20.23 ಕೋಟಿ ಕಲೆಕ್ಷನ್ ದಾಖಲೆ!

ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರ ಯಶಸ್ವಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗಳಿಕೆಯಲ್ಲೂ ದಾಖಲೆ ಮಾಡುತ್ತಿದೆ. 
 

Sandalwood Dec 6, 2021, 10:53 AM IST

Srimurali Ashika Ranganath  Madhagaja Gets Overwhelming Response hlsSrimurali Ashika Ranganath  Madhagaja Gets Overwhelming Response hls
Video Icon

Madhagaja Response: ಮದಗಜ ಮೈಂಡ್‌ ಬ್ಲೋಯಿಂಗ್ ಎಂದ ಪ್ರೇಕ್ಷಕ ಪ್ರಭು..!

ನಟ ಶ್ರೀಮುರಳಿ (Srimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (Madhagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ.  

Entertainment Dec 4, 2021, 2:28 PM IST

Sriimurali Ashika Ranganath garuda ram exclusive talk about Madhagaja movie gvdSriimurali Ashika Ranganath garuda ram exclusive talk about Madhagaja movie gvd
Video Icon

Madhagaja: ತಾಂಡವನ ಜೊತೆಗೆ ಶ್ರೀಮುರಳಿ-ಆಶಿಕಾ ಎಕ್ಸ್‌ಕ್ಲೂಸಿವ್ ಮಾತುಗಳು!

'ಮದಗಜ' ಚಿತ್ರ ದೇಶದಾದ್ಯಂತ 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ಶ್ರೀಮುರಳಿ, ನಾಯಕಿ ಆಶಿಕಾ ರಂಗನಾಥ್ ಹಾಗೂ ಚಿತ್ರದ ಖಳನಾಯಕ ಗರುಡ ರಾಮ್‌ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

Sandalwood Dec 1, 2021, 11:56 PM IST

3 different characters in the movie Madhagaja starrer SriiMurali gvd3 different characters in the movie Madhagaja starrer SriiMurali gvd

Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದಲ್ಲಿ 3 ವಿಭಿನ್ನ ಪಾತ್ರಗಳು

ನಟ ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರದಲ್ಲಿನ ಮೂರು ಪ್ರಮುಖ ಪಾತ್ರಧಾರಿಗಳ ಲುಕ್‌ ಬಿಡುಗಡೆ ಮಾಡಲಾಗಿದೆ. ದೇವಯಾನಿ, ರಂಗಾಯಣ ರಘು ಹಾಗೂ ಗರುಡ ರಾಮ್‌ ಪಾತ್ರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. 

Sandalwood Dec 1, 2021, 8:52 PM IST

Kannada Actor Sriimurali Speaks About Madhagaja movie gvdKannada Actor Sriimurali Speaks About Madhagaja movie gvd
Video Icon

Madhagaja: ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ರೋರಿಂಗ್ ಸ್ಟಾರ್ ಶ್ರೀಮುರಳಿ


30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರ ಇದೇ ಡಿಸೆಂಬರ್ 3ರಂದು ದೇಶದಾದ್ಯಂತ 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Sandalwood Dec 1, 2021, 6:16 PM IST

Sriimurali Starrer madhagaja movie tv rights sold out gvdSriimurali Starrer madhagaja movie tv rights sold out gvd

Madhagaja: ರಿಲೀಸ್‌ಗೂ ಮುನ್ನವೇ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರಕ್ಕೆ ಭಾರೀ ಡಿಮ್ಯಾಂಡ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರದ ಟಿವಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.

Sandalwood Nov 29, 2021, 9:13 PM IST

Kannada movie avatar purusha laddoo song out starrer Sharan gvdKannada movie avatar purusha laddoo song out starrer Sharan gvd

Avatar Purusha: ಆಶಿಕಾ ರಂಗನಾಥ್ ಹಾಕಿದ 'ಲಡ್ಡೂ' ಬಂದು ಶರಣ್ ಬಾಯಿಗೆ ಬಿತ್ತು

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಹಾಗೂ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಲಡ್ಡೂ ಬಂದು ಬಾಯಿಗೆ ಬಿತ್ತಾ ಹಾಡು ಪುಷ್ಕರ್ ಫಿಲ್ಮ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Sandalwood Nov 29, 2021, 12:06 AM IST

Kannada Pavan Wadeyar Ashika Raymo film teaser release vcsKannada Pavan Wadeyar Ashika Raymo film teaser release vcs
Video Icon

Raymo Teaser: ಇಶಾನ್- ಆಶಿಕಾ ಲವ್ ಟ್ರ್ಯಾಕ್‌ಗೆ ಭರ್ಜರಿ ರೆಸ್ಪಾನ್ಸ್!

ಡಿಫರೆಂಟ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಟ ಪವನ್ ಒಡೆಯಾರ್ (Pavan Odeyar) ಆ್ಯಕ್ಷನ್ ಕಟ್ ಹೇಳುತ್ತಿರುವ ರೇಮೋ (Raymo) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ನಟ ಇಶಾನ್ ಮತ್ತು ಆಶಿಕಾ ರಂಗನಾಥ್ ಕಾಂಬಿನೇಷನ್ ಸೂಪರ್ ಆಗಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಅವರ ಸಂಗೀತ ಸಂಯೋಜನೆ, ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

Sandalwood Nov 28, 2021, 3:08 PM IST

u a certificate for kannada movie Madhagaja starrer SriiMurali gvdu a certificate for kannada movie Madhagaja starrer SriiMurali gvd

Madhagaja: ಶ್ರೀಮುರಳಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

ರೋರಿಂಗ್ ಸ್ಟಾರ್ ಶ್ರೀಮುರಳಿ ಆಶಿಕಾ ರಂಗನಾಥ್ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಡಿಸೆಂಬರ್ 3ಕ್ಕೆ ದೇಶದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Sandalwood Nov 27, 2021, 9:04 PM IST

kannada movie raymo teaser out starrer ishan ashika ranganath gvdkannada movie raymo teaser out starrer ishan ashika ranganath gvd

Raymo Teaser: ಇಶಾನ್-ಆಶಿಕಾ ರಂಗನಾಥ್‌ ಜೋಡಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್

ಪವನ್ ಒಡೆಯರ್ ನಿರ್ದೇಶನದ ಬಹುನಿರೀಕ್ಷಿತ ರೇಮೊ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇಶಾನ್ ಸ್ಟೈಲಿಷ್ ಅವತಾರದಲ್ಲಿ ಹಾಗೂ ಆಶಿಕಾ ರಂಗನಾಥ್ ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಅಭಿನಯಿಸಿದ್ದಾರೆ.

Sandalwood Nov 27, 2021, 6:09 PM IST