Ashes Test  

(Search results - 21)
  • England Cricket Announces 17 Member Squad for Ashes Test Series kvnEngland Cricket Announces 17 Member Squad for Ashes Test Series kvn

    CricketOct 11, 2021, 1:57 PM IST

    ಆ್ಯಷಸ್ ಸರಣಿ 17 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

    ಆಸ್ಪ್ರೇಲಿಯಾದ ಕಠಿಣ ಬಯೋಬಬಲ್‌ ನಿಯಮಗಳಿಗೆ ಇಂಗ್ಲೆಂಡ್‌ ತಾರಾ ಆಟಗಾರರು ಒಪ್ಪದಿದ್ದರಿಂದ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಆಟಗಾರರ ಜತೆಗೆ ಅವರ ಕುಟುಂಬದವರು ಒಟ್ಟಿಗಿರಲು ಅನುಮತಿ ಸಿಕ್ಕಿದ ಬೆನ್ನಲ್ಲೇ ಇಂಗ್ಲೆಂಡ್ ಆಟಗಾರರು ಆ್ಯಷಸ್‌ ಸರಣಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ. 

  • Chose ICC T20 World Cup and Ashes Test Series over IPL says Chris Woakes kvnChose ICC T20 World Cup and Ashes Test Series over IPL says Chris Woakes kvn

    CricketSep 14, 2021, 5:48 PM IST

    ಐಪಿಎಲ್‌ನಿಂದ ಹಿಂದೆ ಸರಿದಿದ್ದೇಕೆ: ರಹಸ್ಯ ಬಿಚ್ಚಿಟ್ಟ ಕ್ರಿಸ್ ವೋಕ್ಸ್‌

    ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ವೋಕ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ಇದೀಗ ಸಹ ಆಟಗಾರರಾದ ಜಾನಿ ಬೇರ್‌ಸ್ಟೋವ್‌ ಹಾಗೂ ಡೇವಿಡ್ ಮಲಾನ್ ಅವರಂತೆ ಕ್ರಿಸ್‌ ವೋಕ್ಸ್‌ ಕೂಡಾ ಯುಎಇ ಚರಣದ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಇದರ ನಡುವೆ ಐಪಿಎಲ್‌ ವೇಳಾಪಟ್ಟಿ ಕೂಡಾ ಋತುವಿನ ಕೊನೆಯಲ್ಲೇ ನಿಗದಿಯಾಗಿದೆ ಎಂದು ದ ಗಾರ್ಡಿಯನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  • Cricket Australia announces schedule for mens and womens Ashes Test series kvnCricket Australia announces schedule for mens and womens Ashes Test series kvn

    CricketMay 19, 2021, 1:10 PM IST

    ಆ್ಯಷಸ್ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

    ಪುರಷರ ಆ್ಯಷಸ್ ಸರಣಿಯು ಬ್ರಿಸ್ಬೇನ್‌ನಲ್ಲಿ ಡಿಸೆಂಬರ್ 08ರಿಂದ ಆರಂಭವಾಗಲಿದೆ. ಇನ್ನು ಡಿಸೆಂಬರ್ 16ರಿಂದ ಆರಂಭವಾಗಲಿರುವ ಹಗಲು-ರಾತ್ರಿ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯಕ್ಕೆ ಅಡಿಲೇಡ್‌ ಮೈದಾನ ಆತಿಥ್ಯವನ್ನು ವಹಿಸಲಿದೆ. ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ.

  • Chris woakes delivers first no ball in test cricket careerChris woakes delivers first no ball in test cricket career

    SPORTSSep 17, 2019, 6:04 PM IST

    5,202 ಎಸೆತದ ಬಳಿಕ ಮೊದಲ ನೋ ಬಾಲ್; ಇಂಗ್ಲೆಂಡ್ ವೇಗಿಗೆ ನಿರಾಸೆ!

    ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಟೆಸ್ಟ್ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ನೋ ಬಾಲ್ ಎಸೆದಿದ್ದಾರೆ. ಇಷ್ಟು ದಿನ ನೋ ಬಾಲ್ ಎಸೆಯದ ಸರದಾರ ಅನ್ನೋ ಪಟ್ಟ ಕಳಚಿಕೊಂಡಿದೆ.

  • Australian Cricketer Mitchell Marsh stars on day one of the fifth Ashes Test at the OvalAustralian Cricketer Mitchell Marsh stars on day one of the fifth Ashes Test at the Oval

    SPORTSSep 13, 2019, 1:19 PM IST

    ಆ್ಯಷಸ್ ಕದನ: ಆಸ್ಟ್ರೇಲಿಯಾ ವೇಗಿಗಳ ದಾಳಿಗೆ ಕುಸಿದ ಇಂಗ್ಲೆಂಡ್

    ಗುರುವಾರ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ ತಂಡಕ್ಕೆ ಆಹ್ವಾನಿಸಿತು. ಆಸೀಸ್ ವೇಗಿಗಳನ್ನು ಎದುರಿಸಲು ಮತ್ತೊಮ್ಮೆ ಪರದಾಡಿದ ಆತಿಥೇಯರು 300 ರನ್’ಗಳೊಳಗಾಗಿ ಕುಸಿಯುವ ಭೀತಿಯಲ್ಲಿದ್ದಾರೆ. ಮಿಚೆಲ್ ಮಾರ್ಶ್ 4 ಹಾಗೂ ಪ್ಯಾಟ್ ಕಮಿನ್ಸ್ ಮತ್ತು ಜೋಸ್ ಹೇಜಲ್’ವುಡ್ ತಲಾ 2 ವಿಕೆಟ್ ಪಡೆದರು. 

  • Ashes test Australia announce squad for kennington oval testAshes test Australia announce squad for kennington oval test

    SPORTSSep 11, 2019, 9:18 PM IST

    ಆ್ಯಷಸ್ ಟೆಸ್ಟ್: ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

    ಆಷ್ಯಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲವಿನತ್ತ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ವಿರುದ್ದ ಭರ್ಜರಿ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಇದೀಗ ಅಂತಿಮ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದೆ.

  • Ashes test cricket Ecb announce England squad to final testAshes test cricket Ecb announce England squad to final test

    SPORTSSep 11, 2019, 8:42 PM IST

    ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

    ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್‌ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

  • Ashes Test steve smith hits double century against EnglandAshes Test steve smith hits double century against England

    SPORTSSep 6, 2019, 12:06 PM IST

    ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

    ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸಿಸ್ ಬೃಹತ್ ಮೊತ್ತ ಕಲೆಹಾಕಿದೆ. ಸ್ಟೀವ್ ಸ್ಮಿತ್ ದ್ವಿಶತಕ ಸಿಡಿಸೋ ಮೂಲಕ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.  

  • Ashes test become most entertaining cricket instead of t20 odiAshes test become most entertaining cricket instead of t20 odi
    Video Icon

    SPORTSAug 27, 2019, 6:19 PM IST

    T20ಗಿಂತ ರೋಚಕ, ODIಗಿಂತ ಕುತೂಹಲ; ಆ್ಯಷಸ್ ಟೆಸ್ಟ್‌ಗೆ ಹೊಸ ರೂಪ!

    ಮೂರು ಮಾದರಿ ಕ್ರಿಕೆಟ್‌ನಲ್ಲಿ ಟೆಸ್ಟ್ ಕ್ರಿಕೆಟ್ ಅತ್ಯಂತ ಶ್ರೇಷ್ಠ.  ಇತ್ತೀಚೆಗೆ ಚುಟುಕು ಕ್ರಿಕೆಟ್‌ನಿಂದ ಟೆಸ್ಟ್ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಅನ್ನೋ ವಾದವಿದೆ. ಆದರೆ ಆ್ಯಷಸ್ ಟೆಸ್ಟ್ ಸರಣಿ ಇದಕ್ಕೆ ವಿರುದ್ಧವಾಗಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಹೊರಹೊಮ್ಮಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
     

  • villein to hero England all rounder ben stokes journeyvillein to hero England all rounder ben stokes journey
    Video Icon

    SPORTSAug 27, 2019, 6:10 PM IST

    ಅವಮಾನ, ಗೇಟ್‌ಪಾಸ್; ತಂಡಕ್ಕೆ ಭಾರವಾಗಿದ್ದ ಸ್ಟೋಕ್ಸ್ ಈಗ ಹೀರೋ!

    ಬಾರ್‌ನಲ್ಲಿ ಗಲಾಟೆ, ಕೋರ್ಟ್‌ನಲ್ಲಿ ಕೇಸ್ ಸೇರಿದಂತೆ ಬೆನ್ ಸ್ಟೋಕ್ಸ್ ಮೇಲಿನ ಹಲವು ಪ್ರಕರಣಗಳು ಇಂಗ್ಲೆಂಡ್ ತಂಡದ ಮಾನ ಹರಾಜು ಹಾಕಿತ್ತು. ತಂಡದಿಂದ ಗೇಟ್‌ಪಾಸ್ ಪಡೆದ ಸ್ಟೋಕ್ಸ್, ಫೀನಿಕ್ಸ್‌ನಂತೆ ಕಮ್‌ಬ್ಯಾಕ್ ಮಾಡಿದರು. ಬಳಿಕ ವಿಶ್ವಕಪ್ ಟ್ರೋಫಿ, ಇದೀಗ ಅ್ಯಷಸ್ ಸರಣಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ತಂಡದ ಹೀರೋ ಆಗಿದ್ದಾರೆ. ಸ್ಟೋಕ್ಸ್ ಬಾರ್ ಗಲಾಟೆಯಿಂದ ಇಲ್ಲೀವರೆಗಿನ ರೋಚಕ ಸ್ಟೋರಿ ಇಲ್ಲಿದೆ.

  • PM Modi Broke News Of England Ashes Test Win To Boris JohnsonPM Modi Broke News Of England Ashes Test Win To Boris Johnson

    NEWSAug 27, 2019, 10:55 AM IST

    ಇಂಗ್ಲೆಂಡ್‌ ಆ್ಯಷಸ್‌ ಗೆಲುವಿನ ಸುದ್ದಿ ಬ್ರಿಟನ್‌ ಪ್ರಧಾನಿಗೆ ಮೊದಲು ತಿಳಿಸಿದ್ದೇ ಮೋದಿ!

    ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ| ಇಂಗ್ಲೆಂಡ್‌ ಆ್ಯಷಸ್‌ ಗೆಲುವಿನ ಸುದ್ದಿ ಬ್ರಿಟನ್‌ ಪ್ರಧಾನಿಗೆ ಮೊದಲು ತಿಳಿಸಿದ್ದೇ ಮೋದಿ| 

  • Twitter slams england poor performance against australia in ashes testTwitter slams england poor performance against australia in ashes test

    SPORTSAug 23, 2019, 7:37 PM IST

    ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!

    ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ 3ನೇ ಪಂದ್ಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ 179 ರನ್‌ಗೆ ಆಲೌಟಾದರೆ, ಆತಿಥೇಯ ಇಂಗ್ಲೆಂಡ್ 67 ರನ್‌ಗೆ ಆಲೌಟ್ ಆಗೋ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. 

  • England look to beat Australia and level Ashes seriesEngland look to beat Australia and level Ashes series

    SPORTSAug 14, 2019, 11:31 AM IST

    ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ ಪುಟಿದೇಳುವ ಗುರಿ

    ಸ್ಟೀವ್‌ ಸ್ಮಿತ್‌ ಹೋರಾಟದ ಫಲದಿಂದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಆಸ್ಪ್ರೇಲಿಯಾ, ಈ ಪಂದ್ಯವನ್ನು ಗೆದ್ದು ಸರಣಿ ಗೆಲುವಿನತ್ತ ದಾಪುಗಾಲಿರಿಸುವ ಗುರಿ ಹೊಂದಿದೆ. ಇಂಗ್ಲೆಂಡ್‌ ನೆಲದಲ್ಲಿ ಆಸ್ಪ್ರೇಲಿಯಾ ಆ್ಯಷಸ್‌ ಸರಣಿ ಗೆದ್ದು 18 ವರ್ಷಗಳಾಗಿವೆ. ಸ್ಮಿತ್‌ ಲಯ ಕಂಡುಕೊಂಡರೆ ಆಸೀಸ್‌ ಆಸೆ ಈಡೇರಲಿದೆ. 

  • England announces squad for second Ashes Test against AustraliaEngland announces squad for second Ashes Test against Australia

    SPORTSAug 9, 2019, 9:43 PM IST

    ಆ್ಯಷಸ್ ಸರಣಿ : 2ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

    ಇಂಗ್ಲೆಂಡ್ಲ ಹಾಗೂ ಆಸ್ಟ್ರೇಲಿಯಾ ನಡುವಿನ ಆಶ್ಯಸ್ ಟೆಸ್ಟ್ ಸರಣಿ ಕುತೂಹಲದ ಕೇಂದ್ರ ಬಿಂದುವಾಗಿದೆ. ಮೊದಲಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮುಗ್ಗರಿಸಿದೆ. 2ನೇ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. 2ನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ವಿವರ ಇಲ್ಲಿದೆ.

  • Ashes 2019 Fan Edits Windies Umpire Joel Wilson Wikipedia Page terms him BlindAshes 2019 Fan Edits Windies Umpire Joel Wilson Wikipedia Page terms him Blind

    SPORTSAug 6, 2019, 12:43 PM IST

    8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

    ಇತ್ತೀಚೆಗೆ ಐಸಿಸಿ ಎಲೈಟ್‌ ಅಂಪೈರ್‌ಗಳ ಸಮಿತಿಗೆ ಪ್ರವೇಶಿಸಿದ್ದ ವಿಂಡೀಸ್‌ ಅಂಪೈರ್‌ ಜೋಯಲ್‌ ವಿಲ್ಸನ್‌ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಮೊದಲ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 8 ಕೆಟ್ಟ ತೀರ್ಪುಗಳನ್ನು ನೀಡಿದರು.