Ashadha  

(Search results - 5)
 • Health27, Jun 2020, 6:40 PM

  ಆಷಾಢದಲ್ಲಿ ಹೆಚ್ಚಾಗುತ್ತೆ ಕೊರೋನಾ, ಪಾರಾಗೋದೇನೂ ಕಷ್ಟವಲ್ಲ ಬಿಡಿ...

  ಆಷಾಢದಲ್ಲಿ ಮೊದಲೇ ಶೀತ ಜ್ವರ ನೆಗಡಿ ಕೆಮ್ಮು ಮುಂತಾದ ಪ್ರಕರಣಗಳು ಜಾಸ್ತಿ. ಅದಕ್ಕೆ ಕಾರಣ ಬಿಟ್ಟೂ ಬಿಡದಂತೆ ಬರುವ ಮಳೆ ಮೈಮೇಲೆ ಬಿಸಿಲು ಬೀಳದಿರುವುದು. ಸಾಕಷ್ಟು ಮೈ ಉಷ್ಣಾಂಶ ಕಾಪಾಡುವ ಆಹಾರಗಳನ್ನು ಸೇವಿಸದಿರುವುದು ಇತ್ಯಾದಿ. ಎಲ್ಲಕ್ಕಿಂತ ಮುಖ್ಯವಾಗಿ, ಬಿಸಿಲು ಬೀಳದೆ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಉಂಟುಮಾಡುವ ವಿಟಮಿನ್‌ ಡಿ ಉತ್ಪತ್ತಿ ಆಗುವುದೇ ಇಲ್ಲ. ಇದರಿಂದ ಕೊರೊನಾ ಪ್ರಕರಣಗಳು ಈ ಬಾರಿ ಸಿಕ್ಕಾಫಟ್ಟೆ ಹೆಚ್ಚಾಗಲಿವೆ,

 • Festivals26, Jun 2020, 6:29 PM

  ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ

  ಆಷಾಢ ಮಾಸದಲ್ಲಿ ಮೋಡ ಕವಿದು ಸದಾ ಮಳೆ ಸುರಿಯುತ್ತಾ ಇರುತ್ತದೆ. ಒಂದು ಬಗೆಯ ಮಂಕು ಕವಿದ ವಾತಾವರಣ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಇದು ಪೂರ್ತಿ ನಿಜವಲ್ಲ. ಆಷಾಢ ಮಾಸದಲ್ಲಿ ಮದುವೆ ಮುಂಜಿ ಮುಂತಾದವುಗಳನ್ನು ಮಾಡುವುದಿಲ್ಲವಾದರೂ, ಮನೆದೇವರ ಹಾಗೂ ಲಕ್ಷ್ಮಿದೇವಿಯ ಪೂಜೆಯನ್ನು ಈ ಸಮಯದಲ್ಲಿಯೇ ಮಾಡಬೇಕು. ಅದೇ ಶ್ರೇಯಸ್ಕರ.

 • Video Icon

  Panchanga22, Jun 2020, 8:31 AM

  ಪಂಚಾಂಗ: ಆಷಾಢ ಮಾಸ ಎಂದು ಮೂಗು ಮುರಿಯಬೇಡಿ, ಇದಕ್ಕೂ ಇದೆ ಧಾರ್ಮಿಕ ಮಹತ್ವ..!

  ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಆರ್ದ್ರಾ ನಕ್ಷತ್ರ. ಇದು ಆಷಾಢಮಾಸವಾಗಿದ್ದು ಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆ. ಈ ಮಾಸದಲ್ಲಿ ಸಾಕಷ್ಟು ಧಾರ್ಮಿಕವಾಗಿಯೂ ಈ ಮಾಸ ಮಹತ್ವ ಪಡೆದುಕೊಂಡಿದೆ. ಪ್ರಥಮೇಕಾದಶಿ ಇದೇ ಮಾಸದಲ್ಲಿ ಬರುತ್ತದೆ. ಜೊತೆಗೆ ಚಾತುರ್ಮಾಸ್ಯವೂ ಶುರುವಾಗುತ್ತದೆ. ಇನ್ನೊಂದು ಪ್ರಮುಖವಾಗಿದ್ದು ಗುರು ಪೂರ್ಣಿಮೆ. ಹಾಗಾಗಿ ಆಷಾಢಕ್ಕೆ ತನ್ನದೇ ಆದ ಮಹತ್ವ ಇದು. ಇಲ್ಲಿದೆ ನೋಡಿ ಆಷಾಢದ ಪ್ರಾಮುಖ್ಯತೆ..!

 • ENTERTAINMENT27, Jul 2019, 12:42 PM

  ಮೈಸೂರಲ್ಲಿ ಚಾಮುಂಡೇಶ್ವರಿಗೆ ದರ್ಶನ್ ಅದ್ಧೂರಿ ಆಷಾಢ ಪೂಜೆ!

  ಚಾಮುಂಡೇಶ್ವರಿ ಪರಮ ಭಕ್ತನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಮೈಸೂರು ಫಾರಂ ಹೌಸ್‌ನಲ್ಲಿ ಶಕ್ತಿದೇವತೆಗೆ ಅದ್ಧೂರಿಯಾಗಿ ಪೂಜೆ ಸಲ್ಲಿಸಿದ್ದಾರೆ. 

 • Nikhil Kumaraswamy

  NEWS1, Jul 2019, 8:28 AM

  ಆಷಾಡ: ನಿಖಿಲ್‌ ಮನೆ ಖರೀದಿ ಮತ್ತೆ ಮುಂದಕ್ಕೆ?

  ಮಂಡ್ಯದಲ್ಲಿ ಮನೆ ಮಾಡುವ ನಿಖಿಲ್‌ ಕುಮಾರಸ್ವಾಮಿ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏಕೆಂದರೆ ಮಂಗಳವಾರದಿಂದ ಆಷಾಡ ಮಾಸ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಭೂಮಿ, ಮನೆ, ವಾಹನಗಳ ಖರೀದಿ ಮಾಡುವುದಿಲ್ಲ ಹಾಗೂ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಿಖಿಲ್‌, ಮಂಡ್ಯದಲ್ಲಿ ಮನೆ ಮಾಡುವುದು ಇನ್ನೊಂದು ತಿಂಗಳು ತಡವಾಗಲಿದೆ ಎಂದು ಅವರ ಆಪ್ತವಲಯ ಹೇಳುತ್ತಿದೆ.