Asghar Afghan  

(Search results - 4)
 • Asghar Afghan

  Cricket12, Dec 2019, 10:20 AM

  ಆಫ್ಘನ್‌ ನಾಯಕನಾಗಿ ಮತ್ತೆ ನೇಮಕಗೊಂಡ ಅಸ್ಗರ್‌!

  ಆಫ್ಘಾನಿಸ್ತಾನ ತಂಡದ ನಾಯಕ ಸ್ಥಾನದಿಂದ ಅಸ್ಗರ್‌ನನ್ನು ದಿಢೀರ್ ಕಿತ್ತೆಸೆದು ಕ್ರಾಂತಿ ಮಾಡಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಮತ್ತೆ ಅಸ್ಗರ್‌ಗೆ ಮಣೆ ಹಾಕಿದೆ. 

 • Asghar Afghan

  SPORTS5, Apr 2019, 2:33 PM

  ವಿಶ್ವಕಪ್’ಗೂ ಮುನ್ನ ಆಫ್ಘನ್ ನಾಯಕನ ತಲೆದಂಡ; ನೂತನ ಕ್ಯಾಪ್ಟನ್ ಆಯ್ಕೆ..!

  ಏಕದಿನ ತಂಡದ ನಾಯಕನಾಗಿ ಗುಲಾಬದ್ದೀನ್ ನೈಬ್, ಉಪನಾಯಕನಾಗಿ ರಶೀದ್ ಖಾನ್ ನೇಮಕವಾದರೆ, ಟೆಸ್ಟ್ ತಂಡದ ನಾಯಕನಾಗಿ ರೆಹಮತ್ ಶಾ, ಉಪನಾಯಕನಾಗಿ ಹಸ್ಮತ್ ಶಾಹಿದಿಗೆ ಪಟ್ಟ ಕಟ್ಟಲಾಗಿದೆ. ಇನ್ನು ಟಿ20 ನಾಯಕತ್ವದಲ್ಲಿ ರಶೀದ್ ಖಾನ್ ಮುಂದುವರೆದಿದ್ದು, ಇವರಿಗೆ ಉಪನಾಯಕನಾಗಿ ಶಫೀಕ್’ಉಲ್ಲಾ ಶಫಕ್ ಸಾಥ್ ನೀಡಲಿದ್ದಾರೆ.

 • Asia Cup 2018

  CRICKET22, Sep 2018, 4:01 PM

  ಏಷ್ಯಾಕಪ್ 2018: ರಶೀದ್’ಗೆ ದಂಡದ ಬರೆ ಹಾಕಿದ ಐಸಿಸಿ..!

  ಅನುಚಿತವಾಗಿ ವರ್ತಿಸಿ ಕ್ರೀಡಾಸ್ಪೂರ್ತಿಗೆ ಧಕ್ಕೆತಂದ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ, ಆಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಹಾಗೂ ನಾಯಕ ಅಸ್ಗರ್ ಆಫ್ಘಾನ್ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದೆ. ಜತೆಗೆ ಐಸಿಸಿ ನೀತಿ ಸಂಹಿತೆಯ 1ನೆ ಲೆವೆಲ್ ಉಲ್ಲಂಘಿಸಿದ್ದಕ್ಕಾಗಿ ತಲಾ ಒಂದೊಂದು ಡಿಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ.

 • Asghar Stanikzai

  SPORTS2, Aug 2018, 9:00 PM

  ದೇಶಕ್ಕಾಗಿ ಹೆಸರನ್ನೇ ಬದಲಿಸಿದ ಆಫ್ಘಾನಿಸ್ತಾನ ಕ್ರಿಕೆಟ್ ನಾಯಕ!

  ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ತನ್ನ ದೇಶಾಭಿಮಾನಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ದೇಶಕ್ಕಾಗಿ ತನ್ನ ಹೆಸರನ್ನ ಬದಲಾಯಿಸಿದ್ದಾರೆ. ಹಾಗಾದರೆ ಹೆಸರು ಬದಲಾಸಿದ ಆಫ್ಘಾನ್ ನಾಯಕ ಯಾರು? ಆತನ ಹೊಸ ಹೆಸರೇನು? ಇಲ್ಲಿದೆ ವಿವರ