Asat  

(Search results - 11)
  • Pentagon tells senate asat test necessary as india faced threat from space

    TECHNOLOGYApr 12, 2019, 7:59 PM IST

    ಭಾರತದ ASAT ಇಸ್ ದಿ BEST: ಅಮೆರಿಕ ಬೆಂಬಲ!

    ಅಂತರಿಕ್ಷದಲ್ಲಿ ಭಾರತ ನಡೆಸಿದ ASAT ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಸಮರ್ಥಿಸಿಕೊಂಡಿದ್ದು, ತನ್ನ ಅಂತರಿಕ್ಷವನ್ನು ಸಂರಕ್ಷಿಸುವ ಹಕ್ಕು ಭಾರತಕ್ಕಿದೆ ಎಂದು ಹೇಳಿದೆ. ಭಾರತ ತನ್ನ ಮೇಲೆ ಬಾಹ್ಯಾಕಾಶದಿಂದ ಒದಗಬಹುದಾದ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ASAT ಪರೀಕ್ಷೆ ಮಾಡಿದೆ ಎಂದು ಅಮೆರಿಕ ಬೆಂಬಲ ಸೂಚಿಸಿದೆ.

  • Satish Reddy

    SCIENCEApr 7, 2019, 7:53 AM IST

    ಚಿಂತೆ ಬೇಡ ಕಸವೆಲ್ಲಾ ಮಾಯವಾಗುತ್ತೆ: ನಾಸಾಗೆ ಡಿಆರ್‌ಡಿಒ ಅಭಯ!

    ಭಾರತದ ಮಿಷನ್ ಶಕ್ತಿ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಾಸಾಗೆ ಡಿಆರ್‌ಡಿಒ ತಿರುಗೇಟು ನೀಡಿದೆ. ASAT ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯ ಅವಶೇಷಗಳು ಕೇವಲ 45 ದಿನಗಳಲ್ಲಿ ನಾಶವಾಗಲಿವೆ ಎಂದು ಸಂಸ್ಥೆ ಭರವಸೆ ನೀಡಿದೆ.

  • Mission Shakti

    NEWSApr 3, 2019, 8:11 AM IST

    ನಮ್ಮ ಅಂತರಿಕ್ಷ ಸರ್ಜಿಕಲ್ ಸ್ಟ್ರೈಕ್ ನಿಂದ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯವಂತೆ!

    ಅಂತರಿಕ್ಷದಲ್ಲಿ ಕ್ಷಿಪಣಿಯ ಮೂಲಕ ಉಪಗ್ರಹವನ್ನು ಹೊಡೆದುರುಳಿಸುವ ಪರೀಕ್ಷೆಯನ್ನು ಭಾರತ ನಡೆಸಿದ್ದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹಾಗೂ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದೆ. 

  • america space debris

    SCIENCEApr 2, 2019, 11:33 AM IST

    ಭಾರತದ ASATನಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ: ನಾಸಾ ಅಸಮಾಧಾನ!

    ಭಾರತದ ಗುಪ್ತಚರ ಉಪಗ್ರಹ ಹೊಡೆದುರುಳಿಸಬಲ್ಲ ಕ್ಷಿಪಣಿ ASAT ಪರೀಕ್ಷಾರ್ಥ ಪ್ರಯೋಗವನ್ನು ಅಮೆರಿಕದ ನಾಸಾ ವಿರೋಧಿಸಿದೆ. ASAT ಯಶಸ್ವಿ ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಕಸದ ರಾಶಿ ಹರಡಿದೆ ಎಂದು ನಾಸಾ ಅಸಮಾಧಾನ ವ್ಯಕ್ತಪಡಿಸಿದೆ.

  • Mission Shakti india Modi

    NEWSMar 29, 2019, 1:40 PM IST

    ಕ್ಷಿಪಣಿ ರಹಸ್ಯ 5-6 ಮಂದಿಗಷ್ಟೇ ಗೊತ್ತಿತ್ತು!

    ಮಿಷನ್ ಶಕ್ತಿ  ಪ್ರಯೋಗ ಯಶಸ್ವಿಯಾಗುವವರೆಗೂ ಕೂಡ ಅದರ ಬಗ್ಗೆ ಕೇವಲ 5 6 ಮಂದಿಗಷ್ಟೇ ತಿಳಿದಿತ್ತು ಎಂದು DRDO ಮುಖ್ಯಸ್ಥರು ಹೇಳಿದ್ದಾರೆ. 

  • ASAT

    NEWSMar 28, 2019, 3:36 PM IST

    ಅಂತರಿಕ್ಷದಲ್ಲಿ ಕಸ ತುಂಬುವುದು ಬೇಡ: ಅಮೆರಿಕ ನೀ ಹೆದರಬೇಡ!

    ಭಾರತ ಅಂತರಿಕ್ಷ ಬೇಹುಗಾರಿಕೆ ಪತ್ತೆ ಹಚ್ಚುವ ASAT ಕ್ಷಿಪಣಿ ತಂತ್ರಜ್ಞಾನ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಂತರಿಕ್ಷವನ್ನು ಕಸದ ತೊಟ್ಟಿಯನ್ನಾಗಿ ಮಾಡದ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಅಮೆರಿಕ ಹೇಳಿದೆ.

  • undefined

    NEWSMar 28, 2019, 8:01 AM IST

    ಅಂತರಿಕ್ಷದಲ್ಲಿ ಸರ್ಜಿಕಲ್ ಸ್ಟ್ರೈಕ್ : ಮಹತ್ಸಾದನೆ

    ಭಾರತವು ಅಂತರಿಕ್ಷ ಹಾಗೂ ರಕ್ಷಣಾ ವಲಯದಲ್ಲಿ ಮತ್ತೊಂದು ದಿಗ್ವಿಜಯ ಸಾಧಿಸಿದೆ. ಕ್ಷಿಪಣಿಯನ್ನು ಉಡಾವಣೆ ಮಾಡಿ ಉಪಗ್ರಹವೊಂದನ್ನು ಹೊಡೆದುರುಳಿಸುವ ಯಶಸ್ವಿ ಪ್ರಯೋಗ ನಡೆಸಿದೆ. 

  • undefined
    Video Icon

    TECHNOLOGYMar 27, 2019, 4:20 PM IST

    ಸಣ್ಣ ಎಡವಟ್ಟಿಗೂ ಅವಕಾಶವಿಲ್ಲ! ಮಿಷನ್ ಶಕ್ತಿ ಹಿಂದಿನ ಯುಕ್ತಿ ಬಲ್ಲಿರೇನಯ್ಯಾ?

    ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡಿದೆ. ‘ಮಿಷನ್ ಶಕ್ತಿ’ ಮೂಲಕ ಅಂತರಿಕ್ಷದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಭಾರತೀಯ ವಿಜ್ಞಾನಿಗಳ ಮಹಾತ್ವಾಕಾಂಕ್ಷೆಯ ಯೊಜನೆ ‘ಮಿಷನ್ ಶಕ್ತಿ’. ಈ ಮಿಸೈಲ್ ಅಂತಿಂತಹದ್ದಲ್ಲ, ಸಣ್ಣ ಎಡವಟ್ಟಾದರೂ ಪರಿಣಾಮ ಮಾತ್ರ ಬಹಳ ದೊಡ್ಡದು! ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಈ ಬಗ್ಗೆ ಇನ್ನೂ ಹೆಚ್ಚು ಬೆಳಕನ್ನು ಚೆಲ್ಲಿದ್ದಾರೆ. 

  • undefined
    Video Icon

    TECHNOLOGYMar 27, 2019, 3:52 PM IST

    ‘ಮಿಷನ್ ಶಕ್ತಿ’ ಭಾರತಕ್ಕೇಕೆ ಮುಖ್ಯ? ನೀವು ತಿಳಿದಿರಬೇಕು ಈ ವಿಷ್ಯ!

    ಭಾರತ ‘ಬಾಹ್ಯಾಕಾಶ’ದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. DRDO ಅಭಿವೃದ್ಧಿಪಡಿಸಿದ ‘ಮಿಷನ್ ಶಕ್ತಿ’ ಜಾಗತಿಕ ಭೂಪಟದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ. ಮಿಷನ್ ಶಕ್ತಿ ಭಾರತಕ್ಕೆ ಏಕೆ ಮುಖ್ಯ? ಈ ಬಗ್ಗೆ ಜನಸಾಮಾನ್ಯರು ತಿಳಿದಿರಬೇಕಾದುದೇನು? ಈ ವಿಡಿಯೋ ನೋಡಿ... 

  • modi_satellite_Blast

    NEWSMar 27, 2019, 1:21 PM IST

    ಮೋದಿ ASAT ಘೋಷಣೆ: ಟ್ವಿಟ್ಟರ್ ರಿಯಾಕ್ಷನ್ ಹೀಗಿತ್ತು!

    ASAT ಕ್ಷಿಪಣಿ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಇದೀಗ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ASAT ಘೋಷಣೆಯಾಗುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭರ್ಜರಿ ಚರ್ಚೆ ನಡೆಯುತ್ತಿದೆ.

  • Modi

    NEWSMar 27, 2019, 12:47 PM IST

    ಗುಪ್ತಚರ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯ: ಅಂತರಿಕ್ಷ ಸಮರಕ್ಕೆ ಸಿದ್ಧ!

    ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಅಂತರೀಕ್ಷ ವಿಜ್ಞಾನಿಗಳು. ಲೋ ಅರ್ಥ್ ಆರ್ಬಿಟ್ ಕ್ಷೇತ್ರದಲ್ಲಿ ಕೆಳ ಸ್ತರದ ಉಪಗ್ರಹವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ.