Arunachal Pradesh
(Search results - 53)IndiaJan 22, 2021, 12:04 PM IST
ನಮ್ಮ ಜಾಗದಲ್ಲಿ ನಾವು ಮನೆ ಕಟ್ಟೋದು ಸಹಜ: ಚೀನಾ ಉದ್ಧಟತನದ ಪ್ರತಿಕ್ರಿಯೆ!
ನಮ್ಮ ಜಾಗದಲ್ಲಿ ನಾವು ಮನೆ ಕಟ್ಟೋದು ಸಹಜ: ಚೀನಾ| ಅರುಣಾಚಲದಲ್ಲಿ ಹಳ್ಳಿ ನಿರ್ಮಾಣಕ್ಕೆ ಉದ್ಧಟತನದ ಪ್ರತಿಕ್ರಿಯೆ
IndiaJan 20, 2021, 1:41 PM IST
'ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?'
ರಾಹುಲ್-ನಡ್ಡಾ ‘ಚೀನಾ ಸಮರ’| ನೆಹರು ಚೀನಾಗೆ ಸಾವಿರಾರು ಕಿ.ಮೀ. ಕೊಟ್ಟಿದ್ದು ಸುಳ್ಳಾ? ರಾಹುಲ್ ಉತ್ತರಿಸಲಿ: ನಡ್ಡಾ| ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?: ರಾಹುಲ್ ತಿರುಗೇಟು
IndiaJan 18, 2021, 4:04 PM IST
ಅರುಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ಹಳ್ಳಿ ನಿರ್ಮಿಸಿದ ಚೀನಾ: ಸ್ಯಾಟಲೈಟ್ ಫೋಟೋ ವೈರಲ್
ಲಡಾಖ್ ಬಿಕ್ಕಟ್ಟಿನ ನಡುವೆಯೇ ಚೀನಾದಿಂದ ಮತ್ತೊಂದು ಕಪಟ| ಅರುಇಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ನಿರ್ಮಾಣವಾಗಿದೆ ಹಳ್ಳಿ| ಸ್ಯಾಟಲೈಟ್ ಫೋಟೋ ವೈರಲ್
PoliticsDec 25, 2020, 7:44 PM IST
6 ಶಾಸಕರು ಬಿಜೆಪಿ ಸೇರ್ಪಡೆ: ಸಂಚಲನ ಮೂಡಿಸಿದ ರಾಜಕೀಯ ಬೆಳವಣಿಗೆ
7 ಜೆಡಿಯು ಶಾಸಕರ ಪೈಕಿ 6 ಜನರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಬಿಗ್ ಶಾಕ್ ಆಗಿದೆ.
IndiaDec 16, 2020, 9:49 PM IST
ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ; 10 ಕಿ.ಮೀ ವರೆಗೆ ಕಂಪಿಸಿದ ಭೂಮಿ!
ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದೆ. ಸುಮಾರು 10 ಕಿಲೋಮೀಟರ್ ವರೆಗೆ ಭೂಮಿ ಕಂಪಿಸಿದೆ
IndiaDec 7, 2020, 7:45 AM IST
ಈಗ ಅರುಣಾಚಲ ಗಡಿಯಲ್ಲಿ 3 ಚೀನಾ ಹಳ್ಳಿ ಸೃಷ್ಟಿ!
ಈಗ ಅರುಣಾಚಲ ಬಳಿ 3 ಚೀನಾ ಹಳ್ಳಿ ಸೃಷ್ಟಿ!| ಲಡಾಖ್ ಸಂಘರ್ಷದ ಸಂದರ್ಭವೇ ನಿರ್ಮಾಣ| ಅರುಣಾಚಲ ಮೇಲೆ ಹಕ್ಕು ಸಾಧಿಸಲು ಪ್ರಯತ್ನ
IndiaNov 23, 2020, 5:50 PM IST
ಅರುಣಾಚಲ ಟಿಬೆಟ್ ಜೊತೆ ಗಡಿ ಹಂಚಿಕೊಂಡಿದೆ ಹೊರತು ಚೀನಾ ಅಲ್ಲ; ತಿರುಗೇಟು ನೀಡಿದ CM ಖಂಡು!
ಹಲವು ದಶಕಗಳಿಂದ ಚೀನಾ ಗಡಿಯುದ್ದಕ್ಕೂ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಪ್ರತಿ ಭಾರಿ ಭಾರತ ತಕ್ಕೆ ತಿರುಗೇಟು ನೀಡುತ್ತಾ ಬಂದಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಖ್ಯಾತೆ ತೆಗೆಯುವ ಚೀನಾಗೆ, ಮುಖ್ಯಮಂತ್ರಿ ಪೆಮಾ ಖಂಡು ನೀಡಿದ ಪ್ರತ್ಯುತ್ತರ ಚೀನಾಗೆ ಕಪಾಳಮೋಕ್ಷ ಮಾಡಿದಂತಿದೆ
InternationalNov 9, 2020, 8:44 AM IST
ಅರುಣಾಚಲಕ್ಕೆ ಚೀನಾ 3.5 ಲಕ್ಷ ರೂ. ಕೋಟಿ ರೈಲ್ವೆ ಮಾರ್ಗ!
ಅರುಣಾಚಲಕ್ಕೆ ಚೀನಾ 3.5 ಲಕ್ಷ ರೂ. ಕೋಟಿ ರೈಲ್ವೆ ಮಾರ್ಗ!| ತ್ವರಿತವಾಗಿ ಪೂರ್ಣಗೊಳಿಸಲು ಕ್ಸಿ ಸೂಚನೆ
InternationalNov 2, 2020, 9:45 AM IST
ಅರುಣಾಚಲ ಗಡಿಗೆ ಚೀನಾ ರೈಲು!
ಅರುಣಾಚಲ ಗಡಿ ಸನಿಹ ಚೀನಾ ರೈಲು ಮಾರ್ಗ| ಚೀನಾದ ಕೇಂದ್ರ ಭಾಗದಿಂದ ಇಲ್ಲಿಗೆ ರೈಲು ಸಂಪರ್ಕ| ಈ ಮಾರ್ಗದಲ್ಲಿ ಯುದ್ಧ ಸಾಮಗ್ರಿ ಸಾಗಿಸಲು ಚೀನಾ ಪ್ಲಾನ್?
InternationalOct 2, 2020, 3:02 PM IST
ಅರುಣಾಚಲ ಪ್ರದೇಶ ಭಾರತದ ಭಾಗ: ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ!
ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶದ ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾ, ಭಾರತದ ತಾಳ್ಮೆ ಪರೀಕ್ಷಿಸುತ್ತಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಇದರ ಬೆನ್ನಲ್ಲೇ ಚೀನಾಗೆ ಅಮೆರಿಕ ವಾರ್ನಿಂಗ್ ನೀಡಿದೆ.
IndiaSep 19, 2020, 8:33 PM IST
ಭಾರತದಲ್ಲಿ ಹೆಚ್ಚು ಸಂತೋಷದಿಂದಿರುವ ರಾಜ್ಯ ಯಾವುದು? ಸಮೀಕ್ಷೆ ಬಹಿರಂಗ!
ಭಾರತದಲ್ಲಿ ಹೆಚ್ಚು ಸಂತೋಷದಿಂದ ಇರುವ ರಾಜ್ಯ ಯಾವುದು? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮಾರ್ಚ್ ತಿಂಗಳನಿಂದ ಜುಲೈ ತಿಂಗಳವರೆಗೆ ನಡೆಸಿದ ಸಮೀಕ್ಷೆಯಲ್ಲಿ ಸಂತೋಷದ ರಾಜ್ಯ ಯಾವುದು ಅನ್ನೋದು ಬಹಿರಂಗವಾಗಿದೆ.
BUSINESSSep 14, 2020, 6:51 PM IST
ಜಿಎಸ್ಟಿ ಪರಿಹಾರ, ಸಾಲ ಪಡೆಯಲು 13 ರಾಜ್ಯಗಳ ಒಪ್ಪಿಗೆ!
ತನ್ನಿಂದ ರಾಜ್ಯಗಳಿಗೆ ಸಂದಾಯವಾಗಬೇಕಿದ್ದ ಜಿಎಸ್ಟಿ ಪರಿಹಾರದ ಕೊರತೆ| ಜಿಎಸ್ಟಿ ಪರಿಹಾರದ ಕೊರತೆ ನೀಗಿಸಲು ಸಾಲ ಪಡೆಯಲು 13 ರಾಜ್ಯಗಳ ಒಪ್ಪಿಗೆ
IndiaSep 12, 2020, 6:23 PM IST
ಅರುಣಾಚಲ ಪ್ರದೇಶ ಗಡಿ ಬಳಿ ಕಾಣೆಯಾಗಿದ್ದ ಐವರು ಭಾರತೀಯರ ಹಸ್ತಾಂತರಿಸಿದ ಚೀನಾ!
ಅರುಣಾಚಲ ಪ್ರದೇಶದ ಚೀನಾ ಗಡಿ ಬಳಿ ಭಾರತದ ಐವರು ನಾಗರೀಕರು ಕಾಣೆಯಾದ ಘಟನೆಯಿಂದ ಉಭಯ ದೇಶದ ನಡುವೆ ಉದ್ವಿಘ್ನವಾತಾವರಣ ಸೃಷ್ಟಿಯಾಗಿತ್ತು. ಚೀನಾ ಸೇನೆ ಐವರು ಭಾರತೀಯರನ್ನು ವಶಕ್ಕೆ ಪಡೆದಿದೆ ಎಂದು ಭಾರತೀ ಸೇನೆ ಹೇಳಿತ್ತು. ಬಿಡುಗಡೆಗಾಗಿ ತೀವ್ರ ಒತ್ತಡ ಹಾಕಲಾಗಿತ್ತು. ಇದೀಗ ಚೀನಾ ಸೇನೆ ಕಾಣೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
IndiaSep 11, 2020, 11:15 PM IST
ಬಗ್ಗಲೇಬೇಕು ಚೀನಾ, ನಾಪತ್ತೆಯಾಗಿದ್ದ ಯುವಕರು ಸುರಕ್ಷಿತವಾಗಿ ತವರಿಗೆ!
ನಾಪತ್ತೆಯಾಗಿ ಚೀನಾದ ಒಳಕ್ಕೆ ಸೇರಿಕೊಂಡಿದ್ದ ಭಾರತದ ಐವರು ಯುವಕರು ಶನಿವಾರ ಸುರಕ್ಷಿತವಾಗಿ ತಾಯಿನಾಡಿಗೆ ಹಿಂದಿರುಗಲಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ.
IndiaSep 8, 2020, 3:01 PM IST
ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!
ಲಡಾಖ್ ಪ್ರಾಂತ್ಯದ ಗಡಿ ಭಾಗಗಳಾದ ಗಲ್ವಾನ್, ಪ್ಯಾಂಗಾಂಗ್ ಸೇರಿದಂತೆ ಹಲವು ಭಾಗಗಳಲ್ಲಿ ಚೀನಾ ಪ್ರತಿ ದಿನ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಿದೆ. ಲಡಾಖ್ ಗಡಿ ಭಾಗದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಚೀನಾ ಇದೀಗ ಅರುಣಾಚಲ ಪ್ರದೇಶ ನಮ್ಮದು ಎಂದಿದೆ.