Arun Jaitley Stadium  

(Search results - 9)
 • <p>cricket betting</p>

  CricketMay 5, 2021, 4:15 PM IST

  ನಕಲಿ ಐಡಿ ಕಾರ್ಡ್‌ನೊಂದಿಗೆ ಸ್ಟೇಡಿಯಂಗೆ ಬಂದು ಸಿಕ್ಕಿಬಿದ್ದ ಇಬ್ಬರು ಬುಕಿಗಳು..!

  14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 29ನೇ ಪಂದ್ಯವಾದ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯಕ್ಕೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದರು. 

 • gautam gambhir

  CricketNov 26, 2019, 9:52 PM IST

  ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗಂಭೀರ್ ಸ್ಟ್ಯಾಂಡ್ ಅನಾವರಣ!

  ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸ್ಟ್ಯಾಂಡ್ ಅನಾವರಣ ಮಾಡಲಾಗಿದೆ. ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿಕ ಜೇಟ್ಲಿ ಕ್ರೀಡಾಂಗಣಣದಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗನ ಸ್ಟ್ಯಾಂಡ್ ಅನಾವರಣಗೊಂಡಿದೆ.

 • undefined

  CricketNov 21, 2019, 3:06 PM IST

  ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಸ್ಟ್ಯಾಂಡ್‌ ಅನಾವರಣ!

  ಭಾರತ ತಂಡಕ್ಕೆ ಗೌತಮ್ ಗಂಭೀರ್ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲು ನಾವು ವಿಫಲರಾಗಿದ್ದು ದುರಾದೃಷ್ಟಕರ. ಶೀಘ್ರ ಗಂಭೀರ್‌ ಸ್ಟ್ಯಾಂಡ್‌ ಅನಾವರಣಗೊಳಿಸಿ ಗಂಭೀರ್‌ ಸನ್ಮಾನಿಸುತ್ತೇವೆ’ ಎಂದು ಡಿಡಿಸಿಎ ಜಂಟಿ ಕಾರ‍್ಯದರ್ಶಿ ರಾಜನ್‌ ಮನ್‌ಚಂದಾ ತಿಳಿಸಿದರು.

 • ভারতীয় দল
  Video Icon

  CricketNov 3, 2019, 4:56 PM IST

  ಬಾಂಗ್ಲಾ ಎದುರು ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸುತ್ತಾ..?

  2018ರ ಮಾರ್ಚ್ 18ರಂದು ಶ್ರೀಲಂಕಾದಲ್ಲಿ ನಡೆದ ನಿದಾಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಾರ್ತಿಕ್ ವಿರೋಚಿತ ಗೆಲುವು ತಂದುಕೊಟ್ಟಿದ್ದರು. ಈಗ ಉಭಯ ತಂಡಗಳ ಬಲಾಬಲ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...   

 • undefined

  CricketNov 3, 2019, 10:33 AM IST

  ಭಾರತ-ಬಾಂಗ್ಲಾ ಟಿ20: ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

  ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ಧ ಪಾರಮ್ಯ ಮೆರೆದಿರುವ ಭಾರತ ತಂಡ,  ಯುವ ಆಟಗಾರರಿಗೆ ಮಣೆ ಹಾಕಿದೆ. ಖಾಯಂ ನಾಯಕ ವಿರಾಟ್‌ ಕೊಹ್ಲಿ ಗೈರು ಹಾಜರಿಯಲ್ಲಿ ರೋಹಿತ್‌ ಶರ್ಮಾ ತಂಡ ಮುನ್ನಡೆಸುತ್ತಿದ್ದಾರೆ. ಶಿಖರ್‌ ಧವನ್‌, ರೋಹಿತ್‌ ಹೊರತುಪಡಿಸಿದರೆ, ಉಳಿದ ಆಟಗಾರರೆಲ್ಲಾ ಯುವಕರೇ ಆಗಿದ್ದಾರೆ. ಕೊಹ್ಲಿ, ರೋಹಿತ್‌, ಬುಮ್ರಾ, ಹಾರ್ದಿಕ್‌ಗೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಿಗುವುದು ಖಚಿತ, ಉಳಿದ 7 ಸ್ಥಾನಗಳಿಗೆ ಯುವ ಆಟಗಾರರಿಂದ ಭಾರೀ ಪೈಪೋಟಿ ವ್ಯಕ್ತವಾಗಿದೆ.

 • undefined

  SPORTSSep 13, 2019, 5:40 PM IST

  ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

  ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕಿಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅನುಷ್ಕಾ ಕಿಸ್ ಇದೀಗ ಸದ್ದು ಮಾಡುತ್ತಿದೆ.

 • Virat Kohli

  SPORTSSep 13, 2019, 5:07 PM IST

  ಸಕ್ಸಸ್ ಅಂದ್ರೆ ಇದೇ ಅಲ್ವಾ..? 2001ರಲ್ಲಿ ಕನ್ನಡಿಗನ ಆಟೋಗ್ರಾಫ್ ಕೇಳಿದ್ದ ಕೊಹ್ಲಿ..!

  ವಿರಾಟ್ ಕೊಹ್ಲಿ, ನಾನು ಇಂತಹದ್ದೊಂದು ದೊಡ್ಡ ಗೌರವಕ್ಕೆ ಪಾತ್ರರಾಗುತ್ತೇನೆ ಎಂದು ಭಾವಿಸಿರಲಿಲ್ಲ  ನನ್ನ ಕುಟುಂಬದೆದುರು ಹೇಗೆ ಮಾತನಾಡಬೇಕು ಎಂದು ತಿಳಿಯುತ್ತಿಲ್ಲ ಎಂದರು. ಇದೇ ವೇಳೆ ಕನ್ನಡಿಗ ಜಾವಗಲ್ ಶ್ರೀನಾಥ್ ಬಳಿ ಹಸ್ತಾಕ್ಷರ ಕೇಳಿದ ನೆನಪನ್ನು ಹಂಚಿಕೊಂಡಿದ್ದಾರೆ. 

 • Arun jaitley Stadium

  SPORTSSep 12, 2019, 7:19 PM IST

  ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

  ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ ಮರುನಾಮಕರಣ ಮಾಡಲಾಗಿದೆ. ಮರುನಾಮಕರಣ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ , ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
   

 • Feroz Shah Kotla Ground

  SPORTSAug 27, 2019, 4:55 PM IST

  #BigBreaking ಫಿರೋಜ್ ಶಾ ಕೋಟ್ಲಾ ಮೈದಾನ ಇನ್ಮುಂದೆ ಅರುಣ್ ಜೇಟ್ಲಿ ಸ್ಟೇಡಿಯಂ..!

  ಅರುಣ್ ಜೇಟ್ಲಿ 1999ರಿಂದ 2013ರವರೆಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಆಸನ ವ್ಯವಸ್ಥೆ, ವಿಶ್ವ ಮಟ್ಟದ ಡ್ರೆಸ್ಸಿಂಗ್ ರೂಂ, ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಹೊಸ ಲುಕ್ ಬರುವಂತೆ ಮಾಡಿದ್ದರು.