Arun  

(Search results - 545)
 • Karnataka hits 6 Crore Vaccine milestone Dr Arundhati Chandrashekar writes hlsKarnataka hits 6 Crore Vaccine milestone Dr Arundhati Chandrashekar writes hls

  stateOct 22, 2021, 11:04 AM IST

  ಕರ್ನಾಟಕದಲ್ಲಿ 6 ಕೋಟಿ ಡೋಸ್ ಲಸಿಕೆ ವಿತರಣೆ: ಅಭಿಯಾನದಲ್ಲಿ ಕರ್ನಾಟಕ ಗೆದ್ದಿದ್ದು ಹೇಗೆ?

  ಹೊಸದಾದ ಲಸಿಕೆ ಕುರಿತಂತೆ ಸಾರ್ವಜನಿಕರಲ್ಲಿದ್ದ ಭಯ ಹಾಗೂ ತಪ್ಪು ಮಾಹಿತಿಯನ್ನು ಹೋಗಲಾಡಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಆದಾಗ್ಯೂ 10 ತಿಂಗಳ ಒಳಗಾಗಿ ದೇಶದಲ್ಲಿ 100 ಕೋಟಿ ಹಾಗೂ ರಾಜ್ಯದಲ್ಲಿ 6 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಿರುವುದು ಊಹೆಗೂ ಮೀರಿದ ಸಾಧನೆ.

 • Ola to hire 10,000 people to expand its preowned car servicesOla to hire 10,000 people to expand its preowned car services

  Private JobsOct 22, 2021, 11:00 AM IST

  Ola ಕಂಪನಿಯಲ್ಲಿ 10,000 ಉದ್ಯೋಗಾವಕಾಶಗಳು !

  -ಓಲಾ ಕಾರ್ಸ್‌ ಸೇವೆ ವಿಸ್ತರಿಸಲು 10,000 ಜನರ ನೇಮಕಾತಿ!
  -ದೇಶದ 100 ನಗರಗಳಿಗೆ ವಿಸ್ತರಿಸಲಿದೆ ಓಲಾ ಕಾರ್ಸ್‌
  -ಈಗಾಗಲೇ 5,000 ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟ

 • Indian army demonstrates battle drill to destroy enemy tank in Arunachal podIndian army demonstrates battle drill to destroy enemy tank in Arunachal pod

  IndiaOct 22, 2021, 9:17 AM IST

  ಚೀನಾ ಗಡಿಯಲ್ಲಿ ಭಾರತದ ‘ಯುದ್ಧ ತಾಲೀಮು’!

  * ಶತ್ರು ಟ್ಯಾಂಕರ್‌ ಧ್ವಂಸದ ಅಣಕು ಪ್ರದರ್ಶನ

  * ಕ್ಯಾತೆ ತೆಗೆಯುವ ಚೀನಾಕ್ಕೆ ಭಾರತದ ಭರ್ಜರಿ ಸಡ್ಡು

  * ಚೀನಾ ಗಡಿಯಲ್ಲಿ ಭಾರತದ ‘ಯುದ್ಧ ತಾಲೀಮು’

 • India enhances day and night surveillance along LAC in Arunachal sector podIndia enhances day and night surveillance along LAC in Arunachal sector pod

  IndiaOct 19, 2021, 9:33 AM IST

  ಅರುಣಾಚಲ ಸೆಕ್ಟರ್‌ನಲ್ಲಿ 24 ಗಂಟೆ ಕಣ್ಗಾವಲು ವ್ಯವಸ್ಥೆ!

  * ಗಡಿಯಲ್ಲಿ ಇಸ್ರೇಲ್‌ ನಿರ್ಮಿತ ಹೆರಾನ್‌ ಡ್ರೋನ್‌ಗಳ ಹಾರಾಟ

  * ಮಹತ್ವದ ಮಾಹಿತಿಗಳನ್ನು ಭಾರತದ ಭದ್ರತೆಗೆ ನೀಡಲಿರುವ ಡ್ರೋನ್‌ಗಳು

  * ಅರುಣಾಚಲ ಗಡಿ ಪ್ರದೇಶದಲ್ಲಿ ಚೀನಾ ಅಟ್ಟಹಾಸ ತಡೆಗೆ ಈ ಕ್ರಮ

 • India strongly rejects China objection to Vice President Venkaiah Naidu Arunachal visit podIndia strongly rejects China objection to Vice President Venkaiah Naidu Arunachal visit pod

  IndiaOct 14, 2021, 8:44 AM IST

  ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ತಿರುಗೇಟು!

  * ವೆಂಕಯ್ಯ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ

  * ಅಕ್ರಮವಾಗಿ ರಚಿಸಲಾದ ಅರುಣಾಚಲಕ್ಕೆ ಮಾನ್ಯತೆಯಿಲ್ಲ: ಚೀನಾ

  * ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ತಿರುಗೇಟು

 • No Limit to talent Arunachal Pradesh Boy Raps Gully Boy Song Apna Time Aayega Viral Video ckmNo Limit to talent Arunachal Pradesh Boy Raps Gully Boy Song Apna Time Aayega Viral Video ckm

  IndiaOct 9, 2021, 8:46 PM IST

  ಅಪ್ನ ಟೈಮ್ ಆಯೇಗಾ, ಅರುಣಾಚಲ ಪ್ರದೇಶದ ಪೋರನ ಹಾಡಿದ ಗಲ್ಲಿ ಬಾಯ್ ಹಾಡು ವೈರಲ್!

  • ಅರುಣಾಚಲ ಪ್ರದೇಶದ ಪುಟ್ಟ ಪೋರನ ಗುನುಗಿದ ಗಲ್ಲಿ ಬಾಯ್ ಹಾಡು
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು, ಅಪ್ನ ಟೈಮ್ ಆಯೇಗಾ
  • ಹುಡುಗನ ಹಾಡಿನ ಜೊತೆಗೆ ಎನರ್ಜಿಗೆ ನೆಟ್ಟಿಗರು ಬೋಲ್ಡ್
 • Asianet Suvarna Focus India China Troops Face Off in Tawang Valley podAsianet Suvarna Focus India China Troops Face Off in Tawang Valley pod
  Video Icon

  InternationalOct 9, 2021, 5:38 PM IST

  ಆ ಮೂರು ವಿಚಾರಕ್ಕಾಗಿ ಭಾರತದ ವಿರುದ್ಧ ಚೀನಾ ನಿಗೂಢ ಸಂಚು?

  45 ದಿನ ಐವತ್ತು ಸಾವಿರ ಸೈನಿಕರು. ನೂರಾರು ಬಿಡಾರ... LACಯಲ್ಲಿ ಮತ್ತೆ ಮುಷ್ಠಿಯುದ್ಧ. ಮತ್ತೆ ಮುಖಾಮುಖಿಯಾದವರು ಇಂಡೋ ಚೀನಾ ಸೈನಿಕರು. ಮಿತಿಮೀರಿದ್ದೇಕೆ ಡ್ರ್ಯಾಗನ್ ಚೇಷ್ಟ? ಬುದ್ಧ, ಭಾರತ, ಬ್ರಹ್ಮಪುತ್ರ ಈ ಮೂರಕ್ಕಾಗಿ ನಡೆಯುತ್ತಿದೆಯಾ ಚೀನಾದ ನಿಗೂಢ ಸಂಚು? 

 • India China army face off in Arunachal pradesh IAF Chief VR Chaudhari warns External forces ckmIndia China army face off in Arunachal pradesh IAF Chief VR Chaudhari warns External forces ckm

  IndiaOct 8, 2021, 3:45 PM IST

  ಅರುಣಾಚಲ ಪ್ರದೇಶಕ್ಕೆ ನುಗ್ಗಿದ ಚೀನಾ ಸೈನಿಕರು ವಶಕ್ಕೆ, ಎಚ್ಚರಿಕೆ ನೀಡಿದ IAF ಮುಖ್ಯಸ್ಥ!

  • ಗಡಿಯಲ್ಲಿ ಮತ್ತೆ ತಂಟೆ ಮಾಡುತ್ತಿದೆ ಚೀನಾ ಸೇನೆ
  • ಅರುಣಾಚಲ ಪ್ರದೇಶದ ತವಾಂಗ್‌ಗೆ ಅತಿಕ್ರಮಣ
  • ಬಂಕರ್ ನಾಶಪಡಿಸಲು ಮುಂದಾದ ಚೈನಾ ಸೈನಿಕರ ವಶಕ್ಕೆ
  • ಪರಿಸ್ಥಿತಿ ಬಗೆಹರಿಸಿದ ಭಾರತೀಯ ಸೇನೆ, ವಾಯುಪಡೆಯಿಂದ ಎಚ್ಚರಿಕೆ
 • CJI NV Ramana Praises Union Law Minister Kiren Rijiju Dance podCJI NV Ramana Praises Union Law Minister Kiren Rijiju Dance pod
  Video Icon

  IndiaOct 4, 2021, 4:50 PM IST

  ಕಾನೂನು ಸಚಿವ ರಿಜಿಜು ಡಾನ್ಸ್‌ಗೆ ಸಿಜೆಐ ರಮಣ ಶ್ಲಾಘನೆ!

  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು(Kiren Rijiju) ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಅಲ್ಲಿನ ಜಾನಪದ ಹಾಡಿಗೆ ಮಾಡಿದ್ದ ನೃತ್ಯ ಭಾರೀ ವೈರಲ್ ಆಗಿತ್ತು. ಅವರ ಈ ಸರಳತೆಗೆ, ಜನರೊಂದಿಗೆ ಬೆರೆಯುವ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. ಖುದ್ದು ಪ್ರಧಾನಿ ಮೋದಿ ಕೂಡಾ ಕಾನೂನು ಸಚಿವ ರಿಜಿಜು ನೃತ್ಯಕ್ಕೆ ಮನಸೋತಿದ್ದರು. ಆದರೀಗ ಪಿಎಂ ಬೆನ್ನಲ್ಲೇ ಸುಪ್ರಿಂ ಮುಖ್ಯ ನ್ಯಾಯಮೂರ್ತಿ ಎನ್‌. ವಿ ರಮಣ ಕೂಡಾ ರಿಜಿಜುರನ್ನು ಹಾಡಿ ಹೊಗಳಿದ್ದಾರೆ.
   

 • No player complained about Virat Kohli to BCCI Says treasurer Arun Dhumal kvnNo player complained about Virat Kohli to BCCI Says treasurer Arun Dhumal kvn

  CricketOct 1, 2021, 2:20 PM IST

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಯಾರೂ ದೂರು ಸಲ್ಲಿಸಿಲ್ಲ: ಬಿಸಿಸಿಐ ಸ್ಪಷ್ಟನೆ

  ‘ಕೊಹ್ಲಿ ವಿರುದ್ಧ ಯಾವುದೇ ಹಿರಿಯ, ಕಿರಿಯ ಆಟಗಾರ ದೂರು ನೀಡಿಲ್ಲ. ಯಾರ ಕಡೆಯಿಂದಲೂ ಈ ಬಗ್ಗೆ ಲಿಖಿತ, ಮೌಖಿಕ ದೂರುಗಳು ಸಲ್ಲಿಕೆಯಾಗಿಲ್ಲ. ಮಾಧ್ಯಮಗಳು ಈ ರೀತಿ ಬರೆಯುವುದನ್ನು ನಿಲ್ಲಿಸಬೇಕು. ಆಗಾಗ ಈ ರೀತಿಯ ಸುಳ್ಳು ವರದಿಗಳಿಗೆ ಪ್ರತಿಕ್ರಿಯೆ ನೀಡಲು ಬಿಸಿಸಿಐಗೆ ಸಾಧ್ಯವಿಲ್ಲ’ ಎಂದಿದ್ದಾರೆ. 

 • PM Narendra Modi Comments On Minister Kiren Rijiju Dance Video kvnPM Narendra Modi Comments On Minister Kiren Rijiju Dance Video kvn
  Video Icon

  IndiaSep 30, 2021, 4:19 PM IST

  Rijiju Dance ಕಿರಣ್‌ ರಿಜಿಜು ನೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಫಿದಾ..!

  ಅರುಣಾಚಲ ಪ್ರದೇಶದ ಕಝಲಾಂಗ್ ಗ್ರಾಮದ ಸಜೊಲಾಗ್‌ ಜನರು ತಮ್ಮ ಊರಿಗೆ ಬರುವ ಅತಿಥಿಗಳನ್ನು ಹಾಡು-ನೃತ್ಯದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ಅದೇ ರೀತಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಪ್ರಗತಿ ಪರಿಶೀಲಿಸಲು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿನ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. 
   

 • BJP Leader Arun Singh Slams Congress grgBJP Leader Arun Singh Slams Congress grg

  PoliticsSep 19, 2021, 3:26 PM IST

  ದೇಶದ ಜನರನ್ನ ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ: ಅರುಣ್ ಸಿಂಗ್

  ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ. ಯಡಿಯೂರಪ್ಪನವರ ಕಾರ್ಯಕ್ರಮಗಳನ್ನ ಈಗಿನ ಸಿಎಂ ಬೊಮ್ಮಾಯಿ ಅವರು ಮುಂದುವರೆಸುತ್ತಿದ್ದಾರೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಸಿಎಂ ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಾವು ಉಪಚುನಾವಣೆಯನ್ನ ಗೆಲ್ಲುತ್ತೇವೆ. ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ. 
   

 • Will Build A Huge Temple at the same place where it destructed says BJP in charge Arun Singh podWill Build A Huge Temple at the same place where it destructed says BJP in charge Arun Singh pod

  stateSep 19, 2021, 7:38 AM IST

  'ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ'

  * ಬಿಜೆಪಿ ಮಂದಿರ ಉಳಿಸುವ, ನಿರ್ಮಿಸುವಂತಹ ಪಕ್ಷ

  * ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ

  * ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿಕೆ

 • BS Yediyurappa Free To Hold Tours Says Karnataka BJP IN charge Arun Singh rbjBS Yediyurappa Free To Hold Tours Says Karnataka BJP IN charge Arun Singh rbj
  Video Icon

  PoliticsSep 18, 2021, 4:05 PM IST

  ಯಡಿಯೂರಪ್ಪಗೆ ಫುಲ್ ಫ್ರೀಡಂ ಕೊಟ್ಟ ಹೈಕಮಾಂಡ್!

  ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಫುಲ್ ಫ್ರೀಡಂ ಕೊಟ್ಟಿದೆ.

 • BCCI Treasurer Arun Dhumal Confirms No Talks Of Split Captaincy Virat Kohli To Continue kvnBCCI Treasurer Arun Dhumal Confirms No Talks Of Split Captaincy Virat Kohli To Continue kvn

  CricketSep 13, 2021, 4:25 PM IST

  ಟೀಂ ಇಂಡಿಯಾ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಬಿಸಿಸಿಐ..!

  ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಮುಕ್ತಾಯದ ಬಳಿಕ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲ್ಲಿದ್ದಾರೆ. ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಕೊಹ್ಲಿ ಸ್ವತಃ ಈ ವಿಷಯವನ್ನು ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಎಲ್ಲಾ ವಿಚಾರಗಳ ಕುರಿತಂತೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಸುದ್ದಿಯು ವಿರಾಟ್ ಕೊಹ್ಲಿ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ