Asianet Suvarna News Asianet Suvarna News
17 results for "

Artificial Intelligence

"
Tesla use advanced technology 8 cameras and artificial intelligence for autonomous driving carTesla use advanced technology 8 cameras and artificial intelligence for autonomous driving car

Tesla Autonomous Car ಡ್ರೈವರ್ ಇಲ್ಲ, 8 ಕ್ಯಾಮರಾ, AI ತಂತ್ರಜ್ಞಾನ ನೆರವಿನಿಂದ ಚಲಿಸಲಿದೆ ಸ್ವಯಂಚಾಲಿತ ಟೆಸ್ಲಾ ಕಾರು!

ಟೆಸ್ಲಾ ಅನ್ನು ಸಂಪೂರ್ಣವಾಗಿ ಸ್ವಯಂಚಾಲಿತ ಕಾರನ್ನಾಗಿಸಲು ಸಂಪೂರ್ಣವಾಗಿ ಕ್ಯಾಮೆರಾ ಹಾಗೂ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬಿಸುವುದಾಗಿ  ಕಂಪನಿ ತಿಳಿಸಿದೆ.

Cars Jan 7, 2022, 7:41 PM IST

Minister Rajeev Chandrasekhar Announces to Arrange for Sponsorship for Nandini Kushwaha ckmMinister Rajeev Chandrasekhar Announces to Arrange for Sponsorship for Nandini Kushwaha ckm
Video Icon

Sponsorship for Nandini ಬೆಳೆ ಗುರುತಿಸುವ AI ರೂಪಿಸಿದ ವಿದ್ಯಾರ್ಥಿನಿಗೆ ಸ್ಕಾಲರ್‌ಶಿಫ್ ಘೋಷಿಸಿದ ರಾಜೀವ್ ಚಂದ್ರಶೇಖರ್!

ಮಣ್ಣಿಗೆ ಹೆಚ್ಚು ಸೂಕ್ತವಾದ ಬೆಳೆಯನ್ನು ಗುರುತಿಸುವ ಸ್ಮಾರ್ಟ್ ಡೇಟಾ-ಆಧಾರಿತ AI ರೂಪಿಸಿದ ವಿದ್ಯಾರ್ಥಿನಿ ನಂದಿನಿಗೆ ಕುಶ್ವಾಹಾಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರಾಯೋಜಕತ್ವ ಘೋಷಿಸಿದ್ದಾರೆ. ಮುಂದಿನ ವಿಧ್ಯಾಭ್ಯಾಸ ಹಾಗೂ ಸಂಶೋಧನೆಗೆ ಪ್ರಾಯೋಜಕತ್ವ ಘೋಷಣೆ ಮಾಡಲಾಗಿದೆ. ವಿವಿಧ ಪೌಷ್ಟಿಕಾಂಶದ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಮಣ್ಣಿಗೆ ಹೆಚ್ಚು ಸೂಕ್ತವಾದ ಬೆಳೆಯನ್ನು ಗುರುತಿಸುವ ಸ್ಮಾರ್ಟ್ ಡೇಟಾ-ಆಧಾರಿತ AI ಉಪಕರಣವನ್ನು ನಂದಿನ ಅಭಿವೃದ್ಧಿ ಪಡಿಸಿದ್ದರು. 

India Dec 30, 2021, 7:45 PM IST

China develops AI prosecutor that can press charges with 97pc accuracy podChina develops AI prosecutor that can press charges with 97pc accuracy pod

ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'!

* ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲು ಹೊಸ ಆವಿಷ್ಕಾರ

* ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'

* ಅಪರಾಧಿಗಳನ್ನು ಮಟ್ಟ ಹಾಕುವ ಕೆಲಸ ಮಾಡಲು ಸಜ್ಜಾದ ಯಂತ್ರ

International Dec 27, 2021, 9:55 PM IST

Microsoft AI Innovate empowers startups in India to accelerate with Artificial Intelligence ckmMicrosoft AI Innovate empowers startups in India to accelerate with Artificial Intelligence ckm

Artificial Intelligence ಸ್ಟಾರ್ಟ್‌ಅಪ್‌ ಬೆಂಬಲಿಸಲು ಮೈಕ್ರೋಸಾಫ್ಟ್ AI ಇನೋವೇಟ್ ಕಾರ್ಯಕ್ರಮ!

  • Artificial Intelligence ಬೆಂಬಲಿಸಲು ವಿಶೇಷ ಕಾರ್ಯಕ್ರಮ
  • AI ಇನೋವೇಟ್  ಪ್ರೋಗ್ರಾಮ್ ಹಮ್ಮಿಕೊಂಡ  ಮೈಕ್ರೋಸಾಫ್ಟ್ 
  • ನವೆಂಬರ್‌ನಿಂದ AI ಇನೋವೇಟ್ ಕಾರ್ಯಕ್ರಮ ಆರಂಭ

Whats New Oct 20, 2021, 11:43 PM IST

MG motors India launches middle sized SUV aster car with artificial intelligence technology ckmMG motors India launches middle sized SUV aster car with artificial intelligence technology ckm
Video Icon

ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ MG ಆಸ್ಟರ್ SUV ಕಾರು ಬಿಡುಗಡೆ!

MG ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ SUV ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ.

Cars Oct 14, 2021, 6:47 PM IST

Billard Hotel Modi staying in a 204 year old hotel in America podBillard Hotel Modi staying in a 204 year old hotel in America pod

ಅಮೆರಿಕದಲ್ಲಿ ಉಳಿದುಕೊಳ್ಳಲು 204 ವರ್ಷ ಹಳೇ ಹೋಟೆಲ್‌ ಆಯ್ಕೆ ಮಾಡಿದ್ದೇಕೆ ಪಿಎಂ?

ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಪ್ರವಾಸದಲ್ಲಿದ್ದು, ಇಲ್ಲಿ ನಡೆಯಲಿರುವ ಕ್ವಾಡ್ ಮತ್ತು ಯುಎನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೋ ಬೈಡೆನ್(Joe Biden) ಅಮೆರಿಕ ಅಧ್ಯಕ್ಷರಾದ ನಂತರ ಪ್ರಧಾನಿ ಮೋದಿ ಮೊದಲ ಬಾರಿ ಅಮೆರಿಕಕ್ಕೆ ಬಂದಿದ್ದಾರೆ. ಪಿಎಂ ಮೋದಿಯವರ ಈ ಭೇಟಿ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿವೆ. ಹೀಗಿರುವಾಗ ಪಿಎಂ ಮೋದಿಯ ಕೆಲ ಚಟುವಟಿಕೆಗಳ ಬಗ್ಗೆ ಕೆಲ ಮಾಹಿತಿ.

International Sep 24, 2021, 12:48 PM IST

India made Israel like drone defense dome system Indrajal will pile up many drones at once podIndia made Israel like drone defense dome system Indrajal will pile up many drones at once pod

ಡ್ರೋನ್‌ ದಾಳಿ ತಡೆಯಲು ದೇಶೀಯ ‘ಇಂದ್ರಜಾಲ’ ಸಿದ್ಧ!

* ಹೈದರಾಬಾದ್‌ ಕಂಪನಿಯಿಂದ ದೇಶೀ ಆ್ಯಂಟಿ ಡ್ರೋನ್‌ ವ್ಯವಸ್ಥೆ ಅಭಿವೃದ್ಧಿ

* ಡ್ರೋನ್‌ ದಾಳಿ ತಡೆಯಲು ದೇಶೀಯ ‘ಇಂದ್ರಜಾಲ’ ಸಿದ್ಧ

* ಗಡಿಯಲ್ಲಿ ಚೀನಾ, ಪಾಕ್‌ ಸವಾಲು ಎದುರಿಸಲು ಸಂಪೂರ್ಣ ಶಕ್ತಿಶಾಲಿ

India Jun 30, 2021, 12:10 PM IST

Reliance Jio To Introduce Video Call Assistant Bot Service SoonReliance Jio To Introduce Video Call Assistant Bot Service Soon

ಜಿಯೋ ಗ್ರಾಹಕರಿಗೆ ಬೊಂ‘ಬಾಟ್’ ಸೇವೆ; ಭಾರತದಲ್ಲಿ ಇದೇ ಮೊದಲ ಹೆಜ್ಜೆ!

ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC-2019) ನಲ್ಲಿ ರಿಲಯನ್ಸ್ ಜಿಯೋ ಹೊಸ ಸೇವೆಯನ್ನು ಪ್ರದರ್ಶನಕ್ಕಿಟ್ಟಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ವ್ಯಾಪಾರ-ವಹಿವಾಟು ಮಾಡುವ ಕೋಟ್ಯಾಂತರ ಮಂದಿಗೆ ಇದು ಸಹಕಾರಿಯಾಗಲಿದೆ. 

WHATS NEW Oct 17, 2019, 7:42 PM IST

All You Should Know About Deepfake Videos And Its ThreatsAll You Should Know About Deepfake Videos And Its Threats

ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪೋರ್ನ್ ವಿಡಿಯೋ ಬಂದ್ರೂ ಅಚ್ಚರಿಯಿಲ್ಲ! ಇದು ಡೀಪ್‌ಫೇಕ್ ಕಾಲ

ಯುವತಿಯೊಬ್ಬಳಿಗೆ ಆಕೆಯ ಬೆಡ್ ರೂಂನ ಹಸಿಬಿಸಿ ದೃಶ್ಯಗಳನ್ನು ಗೆಳತಿಯೋ, ಸಹೋದ್ಯೋಗಿಯೋ ಅಥವಾ ಕುಟುಂಬದ ಸದಸ್ಯರೋ ತಮ್ಮ ಮೊಬೈಲ್ ನಲ್ಲಿ ತೋರಿಸಿ ಇದೇನಮ್ಮಾ? ಎಂದು  ಕೇಳಿದರೆ ಹೇಗಾಗಬಾರದು? ಡೀಪ್‌ಫೇಕ್ ತಂತ್ರಜ್ಞಾನ ಸೃಷ್ಟಿಸಿರುವ ತಲ್ಲಣಗಳು ಒಂದೋ ಎರಡೋ...  
 

TECHNOLOGY Jun 25, 2019, 6:48 PM IST

A new matrimonial app using artificial intelligence launchedA new matrimonial app using artificial intelligence launched
Video Icon

ಸಂಗಾತಿಯನ್ನು ಹುಡುಕಲು ಬಂದಿದೆ ಹೊಸ ಆ್ಯಪ್! ಆದ್ರೆ ಇದು ಅಂತಿಂತಹದ್ದಲ್ಲ!

ಬೆಳೆಯುತ್ತಿರುವ ನಗರೀಕರಣ,  ಸಣ್ಣದಾಗುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಆದ್ಯತೆಗಳು... ಈ ನಡುವೆ ಮದುವೆಯಾಗಬಯಸುವ ಯುವಕ/ಯುವತಿಯರಿಗೆ ತಮಗೆ ಬೇಕಾದ ಜೀವನ ಸಂಗಾತಿಯನ್ನು ಕಂಡುಹುಡುಕುವುದು ಸುಲಭವಲ್ಲ.

TECHNOLOGY Dec 23, 2018, 6:35 PM IST

Lava Launches Z81 Smartphone With Artificial Intelligence For Studio PhotographyLava Launches Z81 Smartphone With Artificial Intelligence For Studio Photography

ಸ್ಟುಡಿಯೋ ಫೋಟೋಗ್ರಫಿ ಮಾಡುವ ಲಾವಾ Z81 ಮೊಬೈಲ್ ಮಾರುಕಟ್ಟೆಗೆ

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್ | ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ | 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ

Mobiles Nov 10, 2018, 9:51 PM IST

New artificial intelligence system designs From ScientistNew artificial intelligence system designs From Scientist

ಓದಿದ್ದೆಲ್ಲಾ ನೆನಪಿಟ್ಟುಕೊಳ್ಳಲು ಹೊಸ ಮೆಡಿಸಿನ್

ಇನ್ನುಮುಂದೆ ನನಗೆ ಓದಿದ್ದೇನು ನೆನಪಲ್ಲಿ ಇರೋದಿಲ್ಲ. ನಾನು ಬುದ್ದಿವಂತನೇ ಅಲ್ಲ ಎಂದು ಕೊರಗುವ ಅಗತ್ಯವಿಲ್ಲ. ಯಾಕೆಂದರೆ ವಿಜ್ಞಾನಿಗಳು ಇದಕ್ಕೂ ಒಂದು ಪರಿಹಾರವನ್ನು ಕಂಡು ಹಿಡಿಯುತ್ತಿದ್ದಾರೆ. 

NEWS Aug 2, 2018, 12:35 PM IST

'Flying Umbrella', Made In Japan, Doesn't Require Using Hands'Flying Umbrella', Made In Japan, Doesn't Require Using Hands

ಬರಲಿದೆ ಹಾರುವ ಕೊಡೆ: ಹಿಡಿಬೇಕಿಲ್ಲ, ಮಡಚಬೇಕಿಲ್ಲ!

ಹೊಸ ಆವಿಷ್ಕಾರ ಅಂದ್ರೆ ಜಪಾನಿಗರಿಗೆ ಎಲ್ಲಿಲ್ಲದ ಖುಷಿ. ಆಧುನಿಕ ಮಾನವನ ಜೀವನ ಶೈಲಿ ಬದಲಿಸುವಲ್ಲಿ ಜಪಾನ್ ತಂತ್ರಜ್ಞಾನ ಬಹುದೊಡ್ಡ ಕೊಡುಗೆ ನೀಡಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆವಿಷ್ಕರಿಸುವುದರಲ್ಲಿ ಜಪಾನಿಗರು ಎತ್ತಿದ ಕೈ.

TECHNOLOGY Jul 8, 2018, 5:44 PM IST

Google AI can predict when people will die with 95 Per cent accuracyGoogle AI can predict when people will die with 95 Per cent accuracy

ತಗೋಳಪ್ಪ..ಯಾವಾಗ ಸಾಯ್ತಿವಿ ಅಂತ್ಲೂ ಹೇಳುತ್ತೆ ಗೂಗಲ್..!

ಗೂಗಲ್ ಮಾನವನ ಜೀವನದ ಯಾವುದೇ ಕ್ಷೇತ್ರವನ್ನು ಪ್ರವೇಶಿಸದೇ ಬಿಟ್ಟಿಲ್ಲ. ಎಲ್ಲ ರಂಗದಲ್ಲೂ ತನ್ನ ತಂತ್ರಜ್ಞಾನವನ್ನು ಪರಿಚಯಿಸುತ್ತಾ ಎಲ್ಲರಿಗೂ ಹತ್ತಿರವಾಗುವ ಗೂಗಲ್, ಇದೀಗ ಮನುಷ್ಯನ ಆರೋಗ್ಯದ ಸ್ಥಿತಿ ಆಧರಿಸಿ ಆತ ಸಾಯಲಿರುವ ಸಾಧ್ಯತೆಯನ್ನು ಕರಾರುವಕ್ಕಾಗಿ ತಿಳಿಸುವ ತಂತ್ರಜ್ಞಾನ ಕಂಡುಹಿಡಿದಿದೆ.

NEWS Jun 20, 2018, 1:45 PM IST

15 Jobs That Will Disappear In The Next 20 Years Due To AI15 Jobs That Will Disappear In The Next 20 Years Due To AI

ಅನ್ನ ಕಸಿಯಲಿದೆಯೇ ಕೃತಕ ಬುದ್ದಿಮತ್ತೆ: ಯಾವ್ಯಾವ ಕ್ಷೇತ್ರಗಳಲ್ಲಿ ಇಂಪ್ಯಾಕ್ಟ್?

ಸಂಶೋಧನೆ ಮಾನವನ ಮೂಲ ಗುಣ. ಹೊಸದನ್ನು ಸೃಷ್ಡಿಸುವುದೆಂದರೆ ಆತನಿಗೆ ಎಲ್ಲಿಲ್ಲದ ಖುಷಿ. ಈ ಹೊಸತನದ ಅನ್ವೇಷಣೆಯ ಹಸಿವೇ ಇಂದಿನ ಆಧುನಿಕ ಸಮಾಜದ ಉದಯಕ್ಕೆ ಕಾರಣ. ಆಧುನಿಕ ತಂತ್ರಜ್ಞಾನ ಮಾನವ ಸಮಾಜದ ಮೇಲೆ ಬೀರಿದಷ್ಟು ಪ್ರಭಾವ ಅಷ್ಟಿಷ್ಟಲ್ಲ. ಆದರೆ ತಾನೇ ಸೃಷ್ಟಿಸಿದ ಕೃತಕ ಬುದ್ದಿಮತ್ತೆಯಿಂದ ಮಾನವ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ. ಹಲವು ಕ್ಷೇತ್ರಗಳನ್ನು ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಆಳಲಿದೆ.

BUSINESS Jun 16, 2018, 4:01 PM IST