Article  

(Search results - 28)
 • Modi government will soon launch one nation one card scheme for PDS

  BUSINESS12, Jul 2019, 9:17 PM IST

  ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ: ಶೀಘ್ರ ಬದಲಾವಣೆಗೆ ಮುಂದಾಗ್ತಾರಾ?

  ಕಳೆದ ಆರು ತಿಂಗಳಿಂದ ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರ, ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆ ಹಣದುಬ್ಬರದ ಏರಿಕೆಗೂ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

 • Menstrual Hygiene Day

  LIFESTYLE28, May 2019, 3:30 PM IST

  ಮುಟ್ಟು ಮೌಢ್ಯವಲ್ಲ, ಸಹಜ ಕ್ರಿಯೆ!

  ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಬಹಳಷ್ಟುಮುಂದುವರಿದಿದ್ದರೂ ಈಗಲೂ ಅನೇಕರಲ್ಲಿ ಮುಟ್ಟಿನ ಕುರಿತಾದಂತೆ ತಪ್ಪು ಗ್ರಹಿಕೆ ಇದೆ. ಆ ತಪ್ಪು ಗ್ರಹಿಕೆ ಹೋಗಲಾಡಿಸಬೇಕು, ಮುಗ್ಧ ಮಹಿಳೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಮೇ 28 ಅನ್ನು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಋುತುಚಕ್ರ ನೈರ್ಮಲ್ಯ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ತಂಡದ ಸದಸ್ಯೆ ಬರೆದ ಲೇಖನ ಇಲ್ಲಿದೆ.

 • Narendra Modi

  NEWS16, May 2019, 10:28 AM IST

  ಕೊನೆಗೂ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ

  ಕೊನೆಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ಟೈಮ್ಸ್ ವರದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದೇನು?

 • বিতর্কের সূত্রপাত এই প্রচ্ছদটি নিয়েই।

  NEWS11, May 2019, 8:23 PM IST

  ಟೈಮ್ ಲೇಖನ ಬರೆದವರು ಪಾಕಿಸ್ತಾನಿ: ಬಿಜೆಪಿ ಕಿಡಿ!

  ಅಮೆರಿಕದ ಟೈಮ್‌ ನಿಯತಕಾಲಿಕೆಯ ಮುಖಪುಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ಗೌರವಕ್ಕ ಧಕ್ಕೆ ತರುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ.

 • বিতর্কের সূত্রপাত এই প্রচ্ছদটি নিয়েই।

  POLITICS11, May 2019, 3:54 PM IST

  ಮೋದಿ ಕುರಿತ ಟೈಮ್ ಕವರ್ ಪೇಜ್: ಭೇಷ್ ಎಂದ ದಿನೇಶ್ ಗುಂಡೂರಾವ್!

  ಭಾರತದ ಪ್ರಧಾನಿ ನರೇಂದ್ರ ಮೋದಿ ಕುರಿತ ಅಮೆರಿಕದ ಟೈಮ್ ಮ್ಯಾಗಜಿನ್ ಲೇಖನವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ. ಟೈಮ್ ಮ್ಯಾಗಜಿನ್ ಲೇಖನ ಅತ್ಯಂತ ಸರಿಯಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

 • NEWS17, Apr 2019, 9:07 AM IST

  ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ನ್ಯಾ| ಹೆಗ್ಡೆ ಸಹಮತ

  ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ನ್ಯಾ| ಹೆಗ್ಡೆ ಸಹಮತ| ಅಂದು ವಿಶೇಷ ಸ್ಥಾನಮಾನ ನೀಡಿದಾಗ ಪರಿಸ್ಥಿತಿ ಬೇರೆ ಇತ್ತು, ಇಂದು ಪರಿಸ್ಥಿತಿ ಬೇರೆ ಇದೆ| ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದರೆ ಇತರ ರಾಜ್ಯಗಳ ಹಕ್ಕಿಗೆ ಧಕ್ಕೆ| ಕಾಶ್ಮೀರವು ದೇಶದ ಅವಿಭಾಜ್ಯ ಅಂಗವೇ ಆಗಿದ್ದರೆ ಸ್ಥಾನಮಾನ ರದ್ದು ಮಾಡಿ

 • vegitables

  BUSINESS12, Apr 2019, 9:01 PM IST

  ರೀಟೇಲ್ ಹಣದುಬ್ಬರದಲ್ಲಿ ಏರಿಕೆ: ಪೆಟ್ರೋಲ್ ಬೆಲೆ ಕಾರಣ!

  ಇಂಧನ ತೈಲ  ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ  ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ. ಆಹಾರ ದರ ಸೂಚ್ಯಂಕ (CFPI) ಶೇ.0.3ಕ್ಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

 • shiv sena

  Lok Sabha Election News10, Apr 2019, 3:33 PM IST

  ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ಕೊಡ್ತಿವಿ: ಶಿವಸೇನೆ!

  2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಮಿತ್ರಪಕ್ಷ ಶಿವಸೇನೆ ಕೊಂಡಾಡಿದೆ. ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ ಪ್ರಣಾಳಿಕೆಗೆ 100 ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

 • Facebook

  TECHNOLOGY8, Apr 2019, 12:30 PM IST

  ಎಚ್ಚರ! Facebookನಲ್ಲಿ ರಾಜಕೀಯ ಲೇಖನ ಬರೆಯುವ ಮುನ್ನ ಇದನ್ನು ತಪ್ಪದೇ ಓದಿ!

  ರಾಜಕೀಯದ ಬಗ್ಗೆ ಫೇಸ್ಬುಕ್‌ನಲ್ಲಿ ಬರೆದರೆ ಸಿಬ್ಬಂದಿ ಮನೆಗೆ ಬರ್ತಾರೆ!| ‘ಬರೆದಿದ್ದು ನೀವೇ ಹೌದಾ?’ ಎಂದು ಕೇಳುತ್ತಾರೆ| ಆಧಾರ್‌ ಪಡೆದು ಖಚಿತಪಡಿಸಿಕೊಳ್ಳುತ್ತಾರೆ| ಸಾಮಾಜಿಕ ಜಾಲತಾಣದ ಹೊಸ ಕ್ರಮ: ವಿವಾದ| ಖಾಸಗಿತನ, ಕಾಯ್ದೆ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

 • Kissing Seen

  News1, Apr 2019, 2:25 PM IST

  ಚುಂಬನಪ್ರಿಯರಿಗೆ ಇಲ್ಲಿದೆ ಸದಾವಕಾಶ!

  ಇಂದು ಮೂರ್ಖರ ದಿನ. ಒಂದಿಷ್ಟು ತಮಾಷೆ, ತಂಟೆ, ತುಂಟತನ ಎಲ್ಲವೂ ಇರುತ್ತದೆ. ಪರಸ್ಪರರು ನಕ್ಕು ಹಗುರಾಗಲು ಇರುವ ದಿನ. ಒಂದಿಷ್ಟು ಜನರನ್ನು ಮೂರ್ಖರನ್ನಾಗಿ ಮಾಡುತ್ತಾ, ನಾವೂ ಕೆಲವೊಬ್ಬರಿಂದ ಮೂರ್ಖರಾಗುವ ಮಜವೇ ಬೇರೆ. ಇಲ್ಲಿರುವ ತಮಾಷೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದೆಂದು ವಿನಂತಿ. 

 • Shashi Tharoor

  NEWS29, Jan 2019, 3:33 PM IST

  ಪ್ರಾಣಾಯಾಮ ಅಂದ್ರೆ..ತರೂರ್ ಕೊಟ್ಟ ಉತ್ತರಕ್ಕೆ ನೆಟಿಜನ್ಸ್ ಫಿದಾ!

  ಅಮೆರಿಕದ ವೈದ್ಯಕೀಯ ಸಂಸ್ಥೆಯೊಂದು ತನ್ನ ವೆಬ್‌ಸೈಟ್‌ವೊಂದರಲ್ಲಿ Cardiac coherence breathing exercises ಎಂಬುದರ ಕುರಿತು ವರದಿ ಪ್ರಕಟಿಸಿದ್ದು, ಇದು ಭಾರತದ ಪುರಾತನ ಪ್ರಾಣಾಯಾಮದ ಆಧುನಿಕ ರೂಪ ಎಂದು ಹೇಳಿದೆ. ಇದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿದ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ.
   

 • ಅದ್ಧೂರಿಯಾಗಿ ನಡೆದ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ಸರ ವಿಶೇಷ ಮೆರುಗು ನೀಡಿತ್ತು.

  News6, Dec 2018, 7:32 AM IST

  ನಿಕ್‌ನನ್ನು ವಂಚಿಸಿ ಮದುವೆಯಾದ್ರಾ ಪಿಗ್ಗಿ? ಏನಿದು ಹೊಸ ವಿವಾದ!

   ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ‘ಜಾಗತಿಕ ವಂಚನೆಯ ನಟಿ’ ಎಂದು ಕರೆಯಲಾಗಿದೆ.

 • Santosh Tammaiah

  state13, Nov 2018, 8:17 AM IST

  ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಸಂತೋಷ್ ತಮ್ಮಯ್ಯನನ್ನು ಬಂಧಿಸಲಾಗಿದೆ. ಇವರು ಉಘೇ ವೀರಭೂಮಿಗೆ ಎಂಬ ತಮ್ಮ ಕಾಲಂನಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು. ಸದ್ಯ ಈ ಲೇಖನ ಸಂತೋಷ್ ಬಂಧನಕ್ಕೆ ಕಾರಣವಾಗಿದೆ.

 • NEWS8, Nov 2018, 5:32 PM IST

  ‘ವಿದೇಶಗಳಲ್ಲಿ ಮಸೀದಿ ಸುತ್ತುವ ಮೋದಿ ರಾಮಜನ್ಮಭೂಮಿಗೇಕೆ ಬಂದಿಲ್ಲ’?

  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವ ಹಿಂದೂ ಸಂಘಟನೆಗಳ ಬೇಡಿಕೆಗೆ ಶಿವಸೇನೆ ದನಿಗೂಡಿಸಿದೆ. ಮೋದಿ ಈವರೆಗೂ ಕೇದಾರನಾಥಕ್ಕೆ ಮೂರು ಬಾರಿ ಭೇಟಿ ನೀಡಿದ್ದು, ರಾಮಜನ್ಮಭೂಮಿಗೆ ಒಮ್ಮೆಯೂ ಏಕೆ ಭೇಟಿ ನೀಡಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

 • Nakkheeran Gopal

  NEWS9, Oct 2018, 2:06 PM IST

  ಪತ್ರಕರ್ತ ನಕ್ಕೀರನ್ ಗೋಪಾಲ್ ಬಂಧನ

  ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟ ಮಾಡಿರುವ ಸಂಬಂಧ ಚೆನ್ನೈನಲ್ಲಿ ಬಂಧಿಸಲಾಗಿದೆ.