Asianet Suvarna News Asianet Suvarna News
5 results for "

Artefacts

"
Govt to Build High Tech Facility Good for Next 100 Yrs to Store 2 Lakh National Museum Antiquities podGovt to Build High Tech Facility Good for Next 100 Yrs to Store 2 Lakh National Museum Antiquities pod

ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ!

* ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಡದ ವಸ್ತುಗಳ ಸಂಗ್ರಹಕ್ಕೆ ಕೇಂದ್ರೀಕೃತ ವ್ಯವಸ್ಥೆ

* ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ

* 2 ಲಕ್ಷ ಚದರಡಿ ವಿಸ್ತೀರ್ಣ

* 100 ವರ್ಷದ ದೂರದೃಷ್ಟಿಇರಿಸಿಕೊಂಡು ನಿರ್ಮಾಣ

India Oct 17, 2021, 9:41 AM IST

India s conman who sold fake artefacts for billions of rupees held Kerala mahIndia s conman who sold fake artefacts for billions of rupees held Kerala mah

ಔರಂಗಜೇಬ್ ಉಂಗುರ ಇದೆ, ಶಿವಾಜಿ  ಓದಿದ್ದ ಪುಸ್ತಕವಿದೆ... ವಂಚಿಸಿದ್ದು ಕೋಟಿ ಕೋಟಿ ಲೆಕ್ಕ!

ಪೊಲೀಸರ ಪ್ರಕಾರ, 52 ವರ್ಷದ ಈ ಔಂಛಖ ಮಧ್ಯಪ್ರಾಚ್ಯದ ರಾಜಮನೆತನದ ಪುರಾತನ ವಸ್ತುಗಳು ಎಂದು ನಂಬಿಸಿ  24 ಕೋಟಿ ರೂ. ಗೆ ಮಾರಾಟ ಮಾಡಲು ಉದ್ದೇಶಿಸಿದ್ದ.  ಕೆಲ ಕಾನೂನು ತೊಡಕು ಇದ್ದು ಅದನ್ನು ನಿವಾರಣೆ ಮಾಡಲು ಮುಂಗಡ ನೀಡಿ ಎಂದು ಕೇಳಿಕೊಂಡಿದ್ದ. ಮ್ಯೂಸಿಯಂ ವ್ಯಕ್ತಿಗಳ ಜತೆ ತನಗೆ ಸಂಪರ್ಕ ಇದೆ ಎಂದು ನಂಬಿಸಿದ್ದ.

CRIME Sep 29, 2021, 9:40 PM IST

USA Presents Surprise Gifts to PM Narendra Modi podUSA Presents Surprise Gifts to PM Narendra Modi pod
Video Icon

ಭಾ​ರ​ತಕ್ಕೆ 157 ಪುರಾ​ತನ ವಸ್ತು ಮರ​ಳಿ​ಸಿದ ಅಮೆ​ರಿ​ಕ: ಮೋದಿ ಯತ್ನಕ್ಕೆ ಯಶ!

ಭಾರ​ತಕ್ಕೆ ಅಮೆ​ರಿಕವು 157 ಪುರಾ​ತನ ವಸ್ತು​ಗ​ಳನ್ನು ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ ಮರ​ಳಿ​ಸಿದೆ. ಇವು ಹಿಂದೂ, ಜೈನ ಹಾಗೂ ಬೌದ್ಧ ಸಂಸ್ಕೃ​ತಿಗೆ ಸೇರಿದ ಪ್ರಾಚ್ಯ​ವ​ಸ್ತು​ಗ​ಳು ಎಂದು ಭಾರತ ಸರ್ಕಾರ ತಿಳಿ​ಸಿ​ದೆ. 

International Sep 26, 2021, 10:43 AM IST

PM Modi to bring home 157 artefacts antiquities from  United States ckmPM Modi to bring home 157 artefacts antiquities from  United States ckm

ಕಳುವಾಗಿ ಅಮೆರಿಕ ಸೇರಿದ್ದ ಭಾರತದ 157 ಕಲಾಕೃತಿ, ಪುರಾತನ ವಸ್ತು ಮೋದಿಗೆ ಹಸ್ತಾಂತರಿಸಿದ US!

  • ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ
  • ಮೋದಿಗೆ ಬೆಲೆಕಟ್ಟಲಾಗದ ಉಡುಗೊರೆ ನೀಡಿದ ಅಮೆರಿಕ
  • ಭಾರತದಿಂದ ಕಳುವಾಗಿ ಅಮೆರಿಕ ಸೇರಿದ್ದ ಪುರಾತನ ಕಲಾಕೃತಿ ಭಾರತಕ್ಕೆ

India Sep 26, 2021, 12:00 AM IST

British Museum  To Return Looted Iraqi and Afghan ArtefactsBritish Museum  To Return Looted Iraqi and Afghan Artefacts

ಇರಾಕ್, ಅಫ್ಘಾನ್ ಕಲಾಕೃತಿ ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧಾರ!

ಲೂಟಿಗೈದಿದ್ದ ಇರಾಕ್ ಮತ್ತು ಅಫ್ಘಾನಿಸ್ತಾನ್‌ಗೆ ಸೇರಿದ ಪುರಾತನ ಕಲಾಕೃತಿಗಳನ್ನು ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧರಿಸಿದೆ. ಇರಾಕ್ ಮತ್ತು ಅಫ್ಘಾನಿಸ್ತಾನದ ಪುರಾತನ ಕಲಾಕೃತಿಗಳನ್ನು ಲೂಟಿಗೈದು ಅವುಗಳನ್ನು ಗುಪ್ತವಾಗಿ ಇಂಗ್ಲೆಂಡ್‌ಗೆ ರವಾನಿಸಲಾಗಿದ್ದು, ಇವುಗಳನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಡಲಾಗಿದೆ.

NEWS Jul 9, 2019, 3:16 PM IST