Asianet Suvarna News Asianet Suvarna News
729 results for "

Art

"
RSS is not a military organisation its a group with family atmosphere Mohan Bhagwat mnjRSS is not a military organisation its a group with family atmosphere Mohan Bhagwat mnj

RSS Chief Mohan Bhagwat: ಆರೆಸ್ಸೆಸ್‌ ಜಿಮ್‌, ಸೇನಾ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಗುಂಪು!

*RSS ಅಖಿಲ ಭಾರತ ಸಂಗೀತ ಶಾಲೆಯಲ್ಲ
*ಭಾರತದಲ್ಲಿ ಸಂಗೀತವು ಮನಃಶಾಂತಿ ಸಾಧನ
*ಸಂಗೀತ ಶಿಬಿರದಲ್ಲಿ ಮೋಹನ್‌ ಭಾಗವತ್‌ ಹೇಳಿಕೆ

India Nov 29, 2021, 12:25 PM IST

75th Amruitamahotsava Art exhibition held by Samskara Bharati hls75th Amruitamahotsava Art exhibition held by Samskara Bharati hls
Video Icon

75 th Amrutamahotsava: ಮನಸೆಳೆಯುವಂತಿತ್ತು ನಾಡಿನ ಕಲಾವಿದರ ಚಿತ್ರಪ್ರದರ್ಶನ

ಸ್ವಾತಂತ್ರ ಅಮೃತ ಮಹೋತ್ಸವದ (AmruthaMahothsava) ಹಿನ್ನಲೆಯಲ್ಲಿ ಅಮೃತ ದೃಶ್ಯಕಲಾ ಉತ್ಸವ 2021 (Amrutha Drushyakala Utsav 2021)  ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. 

state Nov 28, 2021, 10:46 AM IST

75 artists 75 art works Samskaara Bhaarathi paints bengaluru with India 75 mah75 artists 75 art works Samskaara Bhaarathi paints bengaluru with India 75 mah

Samskaara Bhaarathi: ಸಂಸ್ಕಾರ ಭಾರತಿಯ ಅಮೃತ ಕಳಶ India@75: 75 ಕಲಾವಿದರು 75 ಕಲಾಕೃತಿ

ಭಾರತ  75ನೇ ಸ್ವಾತಂತ್ರ್ಯೋತ್ಸವದ  ಅಮೃತ ಮಹೋತ್ಸವ ಆಚರಣೆಯಲ್ಲಿ ಮೀಯುತ್ತಿದೆ. ದೇಶಾದ್ಯಂತ ಇದೇ ಸಂಭ್ರಮ. ಹೀಗಿರುವಾಗ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ದೃಶ್ಯಕಲಾ ಉತ್ಸವಕ್ಕೆ ಚಾಲನೆ ಸಿಗಲಿದೆ. 75 ಕಲಾವಿದರು ಮತ್ತು 75  ಕಲಾಕೃತಿಗಳ ನೋಟ ಕಣ್ತುಂಬಿಕೊಳ್ಳುವುದಕ್ಕೆ ಅಪೂರ್ವ ಅವಕಾಶ.

Karnataka Districts Nov 22, 2021, 8:29 PM IST

PM Modi capacity to retrieve PoJK from illegal occupation of Pakistan says Union Minister Jitendra Singh ckmPM Modi capacity to retrieve PoJK from illegal occupation of Pakistan says Union Minister Jitendra Singh ckm

PoK retrieve;ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವುದೇ ಮುಂದಿನ ಅಜೆಂಡಾ; ಕೇಂದ್ರದ ಹೇಳಿಕೆಗೆ ಪಾಕಿಸ್ತಾನ ತಲ್ಲಣ!

 • ದೇಶದಲ್ಲಿ ಸಂಚಲನ ಮೂಡಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ
 • ಮೀರಪುರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಸ್ಫೋಟಕ ಹೇಳಿಕೆ
 • ಪಾಕ್ ಆಕ್ರಮಿತ ಕಾಶ್ಮೀರ ವಾಪಸ್ ಪಡೆಯುತ್ತೇವೆ ಎಂದ ಸಚಿವ

India Nov 22, 2021, 12:45 AM IST

Jammu and Kashmir leaders demand PM Modi to restoration of Article 370 after repealed farm laws ckmJammu and Kashmir leaders demand PM Modi to restoration of Article 370 after repealed farm laws ckm

Farm Laws Repeal: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ!

 • ಮೂರು ಕೃಷಿ ಕಾಯ್ದೆ ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ
 • ರೈತರ ಹೋರಾಟಕ್ಕೆ ಸಂದ ಗೆಲುವು ಎಂದ ವಿಪಕ್ಷ
 • ಈ ನಿರ್ಧಾರದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ
 • ಕಾಶ್ಮೀರ ನಾಯಕರಾದ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ ಆಗ್ರಹ

India Nov 19, 2021, 5:53 PM IST

Theatre Companies On The Verge of Closure, Artists Seek Govt Help hlsTheatre Companies On The Verge of Closure, Artists Seek Govt Help hls
Video Icon

ನಾಟಕಗಳು ಶುರು ಮಾಡಿದ್ರೂ ನೋಡಲು ಬರುತ್ತಿಲ್ಲ ಜನರು, ಕಂಪನಿಗಳು ಕಂಗಾಲು!

: ಇಂದಿನ ಆಧುನಿಕ ಯುಗದಲ್ಲಿ ಮೊದಲೇ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ನಾಟಕ ಕಂಪನಿಗಳು, ಕೊರೋನಾ ಬಂದ ಬಳಿಕ ನಾಟಕಗಳ ಪ್ರದರ್ಶನವೇ ಇಲ್ಲದಂತೆ ಆಗಿತ್ತು. ಇದೀಗ ನಾಟಕಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ.

Karnataka Districts Nov 19, 2021, 11:28 AM IST

Mysuru Artist Pays Tributes To Actor Puneeth Rajkumar Through Rangoli hlsMysuru Artist Pays Tributes To Actor Puneeth Rajkumar Through Rangoli hls
Video Icon

ರಂಗೋಲಿಯಲ್ಲಿ ಅರಳಿದ ಪವರ್ ಸ್ಟಾರ್, ನೆಚ್ಚಿನ ನಟನಿಗೆ ಕಲಾವಿದನಿಂದ ಶ್ರದ್ಧಾಂಜಲಿ

ಅಪ್ಪು ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇಲ್ಲೊಬ್ಬ ಕಲಾವಿದ ರಂಗೋಲಿ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  

state Nov 13, 2021, 1:19 PM IST

Are more engineering graduates cracking UPSC examinationAre more engineering graduates cracking UPSC examination

UPSC ಪರೀಕ್ಷೆಯನ್ನು ಎಂಜಿನಿಯರ್‌ಗಳೇ ಯಾಕೆ ಹೆಚ್ಚು ಪಾಸು ಮಾಡೋದು?

UPSC ಪರೀಕ್ಷೆಗಳನ್ನು ಎದುರಿಸುವುದು ಸುಲಭದ ಮಾತಲ್ಲ. ತೀರಾ ಇತ್ತೀಚಿನವರೆಗೆ ಮಾನವಿಕ, ಆರ್ಟ್ಸ್ ಪದವೀಧರರ ಈ ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡುತ್ತಾರೆಂಬ ನಂಬಿಕೆ ಇತ್ತು. ಆದರೆ, ಇತ್ತೀಚಿನ ಕೆಲವು ವರ್ಷಗಳ ಯುಪಿಎಸ್‌ಸಿ ಫಲಿತಾಂಶವನ್ನು ಗಮನಿಸಿದರೆ, ಎಂಜಿನಿಯರಿಂಗ್ ಪದವೀಧರರು ಸುಲಭವಾಗಿ ಈ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸು ಮಾಡುತ್ತಿದ್ದಾರೆ. ಇದಕ್ಕೆ ಏನು ಕಾರಣ?

Education Nov 12, 2021, 1:14 PM IST

Jayangar United hospital conduct free health check up for senior and supporting artists at Bengaluru ckmJayangar United hospital conduct free health check up for senior and supporting artists at Bengaluru ckm

ಯುನೈಟೆಡ್ ಆಸ್ಪತ್ರೆಯಲ್ಲಿ ಪೋಷಕ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ!

 • ಪೋಷಕ ಕಲಾವಿಧರ ಆರೋಗ್ಯ ತಪಾಸಣೆ,
 • ಬೆಂಗಳೂರಿನ ಜಯನಗರದಲ್ಲಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ತಪಾಸಣೆ
 • ಕಲಾವಿದರನ್ನು ಒಗ್ಗೂಡಿಸಿ ಆರೋಗ್ಯ ತಪಾಸಣೆ ಶಿಬಿರ

Bengaluru-Urban Nov 11, 2021, 1:43 AM IST

Dakshina Kannada culture mirror Tulunadu traveller by Vikith M mahDakshina Kannada culture mirror Tulunadu traveller by Vikith M mah

Dakshina Kannada; ಒಮ್ಮೆ ನೋಡಬೇಕು ತುಳುನಾಡ ಟ್ರಾವೆಲರ್, ಸಮರ ಕಲೆ ಸಾಧಕನ ಹೊಸ ಪ್ರಯೋಗ

ಮಾರ್ಷಲ್ ಆರ್ಟ್ಸ್ ( ಸಮರ ಕಲೆ) ಮತ್ತು ಪ್ರವಾಸಿಗನಾಗಬೇಕೆಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಅನೇಕ ಸಾಹಸಮಯ ಕ್ರೀಡೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಶಸ್ತಿಗಳ ಕಿರೀಟವನ್ನೇ ಮುಡಿಗೇರಿಸಿಕೊಂಡಿದ್ದಾರೆ .

 

Karnataka Districts Nov 11, 2021, 12:55 AM IST

Mohammad Iqbal poet of saare Jahan se achha made modernity a dirty word for Muslims podMohammad Iqbal poet of saare Jahan se achha made modernity a dirty word for Muslims pod

ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಕವಿ ಮೊಹಮ್ಮದ್ ಇಕ್ಬಾಲ್!

* ದೇಶದ ಅತ್ಯಂತ ಜನಪ್ರಿಯ ದೇಶಭಕ್ತಿ ಗೀತೆ ಬರೆದಿದ್ದ ಮೊಹಮ್ಮದ್ ಇಕ್ಬಾಲ್

* ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಇಕ್ಬಾಲ್

* ಅವಿಭಜಿತ ಭಾರತದಿಂದ ಪಾಕಿಸ್ತಾನ ರಚನೆವರೆಗೆ ಇಕ್ಬಾಲ್‌ ಕಲ್ಪನೆಯಲ್ಲಾಗಿತ್ತು ಮಹತ್ವದ ಬದಲಾವಣೆ

International Nov 9, 2021, 3:33 PM IST

Despite arthritis Alpine girl Namrata climbs 50 lakes located at 10000 feet above sea level podDespite arthritis Alpine girl Namrata climbs 50 lakes located at 10000 feet above sea level pod

Alpine girl| ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ!

* ಸಂಧಿವಾತದಿಂದ ಬಳಲುತ್ತಿದ್ದರೂ ಒಂದೇ ಋುತುವಿನಲ್ಲಿ ಈ ಸಾಧನೆ

* ಆರೋಗ್ಯ ಸಮಸ್ಯೆ ನಡುವೆಯೂ 50 ಸರೋವರ ಏರಿದ ನಮ್ರತಾ

India Nov 8, 2021, 8:04 AM IST

QR code on oxen head example for digital payment revolution said FM Nirmala SitaramanQR code on oxen head example for digital payment revolution said FM Nirmala Sitaraman

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

*ಭಿಕ್ಷೆ ಪಡೆಯಲು ಎತ್ತಿನ ಮೇಲೆ QR Code ಅಳವಡಿಕೆ
*ಜಾನಪದ ಕಲಾವಿದರನ್ನೂ ಕೂಡ ತಲುಪಿದ  PhonePe 
*ಡಿಜಿಟಲ್‌ ಕ್ರಾಂತಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

India Nov 5, 2021, 11:53 AM IST

Do not keep these things in hand bagDo not keep these things in hand bag

ಈ ವಸ್ತುಗಳನ್ನು ಹ್ಯಾಂಡ್ ಬ್ಯಾಗ್ ನಲ್ಲಿ ಇಡೋ ಮುನ್ನ ಯೋಚಿಸಿ

ನೀವು ಅನೇಕ ವಸ್ತುಗಳನ್ನು ಹ್ಯಾಂಡ್ ಬ್ಯಾಗ್ ಅಥವಾ ಪರ್ಸ್ ನಲ್ಲಿ (purse) ಇಡುತ್ತೀರಿ, ಅದರಲ್ಲಿ ಅಗತ್ಯವಿರುವ ವಸ್ತುಗಳು ಸೇರಿರುತ್ತವೆ, ಬೇಡವಾದ ವಸ್ತುಗಳು ಸೇರಿರುತ್ತವೆ. ಆದರೆ ನೀವು ಪರ್ಸ್ ನಲ್ಲಿ ಏನನ್ನು ಇಟ್ಟುಕೊಳ್ಳಬೇಕು ಮತ್ತು  ಏನು ಇಟ್ಟುಕೊಳ್ಳಬಾರದು ಎಂಬುದನ್ನು ಸಹ ನೀವು ಗಮನಿಸಬೇಕು. ಕೆಲವು ವಸ್ತುಗಳನ್ನು ಕೈಚೀಲಗಳಲ್ಲಿ (hand bag) ಇರಿಸುವುದನ್ನು ತಪ್ಪಿಸಬೇಕು. ಅವುಗಳ ಬಗ್ಗೆ ನೋಡೋಣಾ.. 

Fashion Nov 5, 2021, 5:28 AM IST

Moodabidare Alava Visual art student colorful diyas on demand hlsMoodabidare Alava Visual art student colorful diyas on demand hls
Video Icon

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

ಪಗಳ ಹಬ್ಬ ದೀಪಾವಳಿ. ದೀಪ ಹಬ್ಬದ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ದೀಪಾವಳಿಯಲ್ಲಿ ಹಣತೆಗೆ ಭಾರೀ ಡಿಮ್ಯಾಂಡ್. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಲು, ವಿದ್ಯಾಭ್ಯಾಸಕ್ಕೆ ನೆರವಾಗಲು ಹಣತೆಗಳಿಗೆ ಚೆಂದದ ಚಿತ್ತಾರ ಮಾಡಿ ಮಾರಾಟ ಮಾಡುತ್ತಿದ್ದಾಳೆ.

Karnataka Districts Nov 2, 2021, 1:57 PM IST