Arrested  

(Search results - 604)
 • Siddahanumayya

  Karnataka Districts18, Feb 2020, 1:06 PM IST

  ಸಿರಾಜ್ ಆದ ಸಿದ್ದಹನುಮಯ್ಯ: 25 ವರ್ಷದ ನಂತ್ರ ಸಿಕ್ಕ ಅತ್ಯಾಚಾರಿ

  ಅತ್ಯಾಚಾರ ಮಾಡಿ, ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ವ್ಯಕ್ತಿ 25 ವರ್ಷದ ನಂತರ ಸಿಕ್ಕಿಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ೨೫ ವರ್ಷದಲ್ಲಿ ಸಿದ್ದಹನುಮಯ್ಯ ಸಿರಾಜ್ ಆಗಿ ಬದಲಾಗಿದ್ದಾನೆ. ಇಷ್ಟೂ ಸಮಯ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

 • Gold

  Karnataka Districts18, Feb 2020, 12:29 PM IST

  ಗುದನಾಳದಲ್ಲಿ 58 ಲಕ್ಷ ಮೌಲ್ಯದ ಚಿನ್ನ ಸಾಗಾಟ

  ದುಬೈನಿಂದ ಗುದನಾಳದಲ್ಲಿ ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಇಂಥದ್ದೇ ಮತ್ತೆರಡು ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬರೋಬ್ಬರಿ 58.95 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

 • undefined

  CRIME18, Feb 2020, 9:22 AM IST

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆ ಹಿಡಿದು ಎಳೆದಾಡಿದ!

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆಹಿಡಿದು ಎಳೆದಾಡಿದ!| ನಗರವೆಲ್ಲ ಸುತ್ತಾಡಿಸಿ ದೂರು ನೀಡದಂತೆ ಬೆದರಿಕೆ

 • hubli

  state16, Feb 2020, 8:56 PM IST

  ಪಾಕ್ ಪರ ಘೋಷಣೆ ಕೂಗಿದವರ ಬಿಡುಗಡೆ: ಸರ್ಕಾರದ ಉದ್ದೇಶವೇ ಬೇರೆ..!

  ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಮೂವರನ್ನ ಬಂಧಿಸಲಾಗಿತ್ತು. ಆದರೆ, ಇದೀಗ ದೇಶದ್ರೋಹದ ಹೇಳಿಕೆ ನೀಡಿದ್ದ ವಿದ್ಯಾರ್ಥಿಗಳನ್ನ ಬಿಡುಗಡೆಗೊಳಿಸಿದ್ದು, ಪ್ರಕರಣಕ್ಕೆ ‌ಹೊಸ ತಿರುವು ಸಿಕ್ಕಿದೆ. ಏನದು? ಸಂಪೂರ್ಣ ವಿವರ ಈ ಕೆಳಗಿನಂತಿದೆ.

 • Metro

  CRIME16, Feb 2020, 8:54 PM IST

  ಮೆಟ್ರೋದಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ್ದ ಇಂಜಿನಿಯರ್ ಬಂಧನ

  ದೆಹಲಿ ಮೆಟ್ರೋದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ತನ್ನ ಜನನಾಂಗ ಪ್ರದರ್ಶಿಸಿದ್ದ ವ್ಯಕ್ತಿಯನ್ನು ಎರಡು ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.

 • Gang
  Video Icon

  CRIME15, Feb 2020, 10:31 PM IST

  ಬೆಂಗಳೂರಿನಲ್ಲೇ ಬಚ್ಚಿಟ್ಟುಕೊಂಡಿತ್ತು ನಟೋರಿಯಸ್ ಗ್ಯಾಂಗ್

  ಬೆಂಗಳೂರಿನಲ್ಲಿ ಪೊಲೀಸರು ನಟೋರಿಯಸ್ ಗುಂಪೊಂದನ್ನು ಬಂಧಿಸಿದ್ದಾರೆ. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 11 ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗನ್ ಗಳು ಮಾರಣಾಂತಿಕವಾಗಿಲ್ಲದೇ ಇದ್ದರೂ ಇವನ್ನು ಬಳಸಿ ಜನರನ್ನು ಭಯಬೀಳಿಸಲಾಗುತ್ತಿತ್ತು.

 • CCB Gun

  CRIME15, Feb 2020, 9:35 PM IST

  ಉಗ್ರರು ಸಿಕ್ಕ ಏರಿಯಾದಲ್ಲೇ 28 ಗನ್ ಪತ್ತೆ: ಎತ್ತಾ ಸಾಗುತ್ತಿದೆ ಬೆಂಗ್ಳೂರು..?

  ಸಿಲಿಕಾನ್ ಸಿಟಿ ಬರುಬರುತ್ತಾ ಎತ್ತಾ ಸಾಗುತ್ತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಗುರಪ್ಪನಪಾಳ್ಯ, ಸದ್ದಗುಂಟೆ ಪಾಳ್ಯ ಕೆಲ ದಿನಗಳಿಂದ ಟಾಕ್ ಆಫ್ ದಿ ಸಿಟಿ ಆಗಿ ಹೋಗಿವೆ. ಮೊನ್ನೆ ಮೊನ್ನೆಯಷ್ಟು ಶಂಕಿತ ಉಗ್ರರು ಇದೇ ಏರಿಯಾದಲ್ಲಿ ಸಿಕ್ಕಿಬಿದ್ದಿದ್ರು. ಇದೀಗ ಅದೇ ಏರಿಯಾದಲ್ಲಿ ನಡೆದ ಒಂದು ಘಟನೆ ಇಡೀ ರಾಜಧಾನಿಯನ್ನೇ ನಲುಗಿಸಿದೆ.

 • Crime
  Video Icon

  CRIME15, Feb 2020, 7:20 PM IST

  ಸಿಕ್ಕಿದ್ದು ಲೀಟರ್ ಗಟ್ಟಲೆ ಹ್ಯಾಷ್ ಆಯಿಲ್, ಕಿಕ್ ಕೊಡುವ ಹೊಸ ಸಂಶೋಧನೆಗೆ ಪೊಲೀಸರೇ ಕಂಗಾಲು!

  ಇದೊಂದು ಮತ್ತು ಬರಿಸುವ ಆಯಿಲ್. ಮಾದಕ ವ್ಯಸನಿಗಳಿಗಾಗಿಯೇ ಮಾಡಿದ ಹೊಸ ಸಂಶೋಧನೆ. 10 ಗ್ರಾಂ ಗೆ 5 ಸಾವಿರ ರೂ.! ಹೌದು ಇದೇ  ಆ್ಯಷ್ ಆಯಿಲ್ ಅಂದ್ರೆ ಗಾಂಜಾದಿಂದ ಬಟ್ಟಿ ಇಳಿಸಿದ ದ್ರಾವಕ.  ಸಡನ್ ಕಿಕ್ ಗೆ ಈ ಆ್ಯಷ್ ಆಯಿಲ್ ಫೇಮಸ್.  ಸದ್ಯ ಆ್ಯಷ್ ಆಯಿಲ್ ಮಾರಟಗಾರರನ್ನು  ಎಸ್ ಜಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

 • hubli

  CRIME15, Feb 2020, 5:56 PM IST

  'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

  ಭಾರತ ಸರ್ಕಾರದ ಕೋಟಾದಲ್ಲಿ ಹುಬ್ಬಳ್ಳಿಯ KLEಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆದುಕೊಂಡಿದ್ದ ಕಾಶ್ಮೀರಿಗಳು ಇದೀಗ ಪಾಕಿಸ್ತಾನದ ಪರ ಜೈಕಾರ ಹಾಕಿ ಅಂದರ್ ಆಗಿದ್ದಾರೆ.

 • Kidney

  CRIME14, Feb 2020, 4:23 PM IST

  ವೆಬ್ ಸೈಟ್ ಕ್ಲಿಕ್ ಮಾಡಿದ್ರೆ ನಿಮ್ಮ ದುಡ್ಡು ಗುಳುಂ...ಈ ತರದ ವಂಚನೆಯೂ ನಡೆಯುತ್ತದೆ!

  ಈತ ಬಿಸಿಎ ಮಾಡಿಕೊಂಡಿದ್ದ. ತಲೆಗೆ ವಿದ್ಯೆ ಹತ್ತದೆ ಎರಡು ಸೆಮಿಸ್ಟರ್ ಫೇಲ್ ಆಗಿದ್ದ. ಆದರೆ ವಂಚನೆ ಜಾಲದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದ..ಕಿಡ್ನಿ ಡೋನರ್ ಹೆಸರಿನಲ್ಲಿ, ಹಸು ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆಸಾಮಿ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • Sand Boas

  Karnataka Districts13, Feb 2020, 3:06 PM IST

  ಅಪರೂಪದ ಎರಡು ತಲೆ ಹಾವಿನ ಮಾರಾಟಕ್ಕೆ ಯತ್ನ

  ಅಪರೂಪದ ಎರಡು ತಲೆ ಹಾವನ್ನು ಮಾರಲು ಯತ್ನಿಸಿದವರನ್ನು ಕೊಡಗಿನಲ್ಲಿ ಬಂಧಿಸಲಾಗಿದೆ. ಹಾವನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸುತ್ತಿತ್ತು.

 • Fishing

  Karnataka Districts13, Feb 2020, 9:53 AM IST

  ಮಹಾರಾಷ್ಟ್ರದಲ್ಲಿ ಮಲ್ಪೆ ಮೀನುಗಾರರ ಬಂಧನ

  ಮಲ್ಪೆ ಬಂದರಿನ ಆಳಸಮುದ್ರ ಮೀನುಗಾರಿಗೆ ತೆರಳಿದ್ದ ಮಲ್ಪೆಯ ಬೋಟ್‌ವೊಂದನ್ನು ಮಹಾರಾಷ್ಟ್ರದ ಮಲ್ವಾಣ್‌ ಎಂಬಲ್ಲಿ ಅಲ್ಲಿನ ಕರಾವಳಿ ರಕ್ಷಣಾ ಪೊಲೀಸರು ವಶಕ್ಕೆ ಪಡೆದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿದ್ದಾರೆ ಮತ್ತು ಲಕ್ಷಾಂತರ ರು.ಗಳ ನಷ್ಟವನ್ನುಂಟು ಮಾಡಿದ್ದಾರೆ.

 • gold

  Karnataka Districts12, Feb 2020, 1:54 PM IST

  ಗುದನಾಳದಲ್ಲಿಟ್ಟು 633 ಗ್ರಾಂ ಚಿನ್ನ ಅಕ್ರಮ ಸಾಗಣೆ..!

  ಗುದನಾಳದಲ್ಲಿ ಬರೋಬ್ಬರಿ 25.57 ಲಕ್ಷ ರು. ಮೌಲ್ಯದ 633 ಗ್ರಾಂ ಪೇಸ್ಟ್‌ ರೂಪದ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

 • online gambling

  Karnataka Districts11, Feb 2020, 8:02 AM IST

  ಬೆಟ್ಟಿಂಗ್ ದಂಧೆ: ಉಪನ್ಯಾಸಕ ಸೇರಿ 6 ಜನ ವಶಕ್ಕೆ

  ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷನೇ ಬೆಟ್ಟಿಂಗ್‌ ದಂಧೆಯಲ್ಲಿ ಸಿಲುಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಆನ್‌ಲೈನ್‌ ಮೂಲಕ ಕುದುರೆ ರೇಸ್‌ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಉಪನ್ಯಾಸಕ ಸೇರಿ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 • CCB

  CRIME9, Feb 2020, 8:49 PM IST

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್, ಬೆಂಗಳೂರಿನ ಮೂರು ಕಡೆ ದಾಳಿ

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ ಬೆಂಗಳೂರಿನ ಮೂರು ಕಡೆ ದಾಳಿ ಮಾಡಿದ ಸಿಸಿಬಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು 75 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.